ಮುಖಪುಟMoreರಾಜ್ಯ
Redstrib
ಹಾವೇರಿ
Blackline
ಹಾವೇರಿ: ಉತ್ತರ ಕರ್ನಾಟಕದಲ್ಲಿ ನಾಗರ ಪಂಚಮಿಯನ್ನ ವಿಶಿಷ್ಠವಾಗಿ ಆಚರಿಸಲಾಗುತ್ತಿದೆ. ಮೊದಲ ದಿನ ರೊಟ್ಟಿ ಪಂಚಮಿ, ಎರಡನೇಯ ದಿನ ಮಣ್ಣಿನ ನಾಗಪ್ಪಗೆ ಹಾಲೆರೆಯಲಾಗುತ್ತದೆ. ಮೂರನೇಯ ದಿನ ನಾಗ ಬನಗಳಿಗೆ ಹಾಲೆರದರೆ, ನಾಲ್ಕನೇಯ ದಿನ ಗಂಗಾ ಮಾತೆಗೆ ಪೂಜಿಸಲಾಗುತ್ತೆ.
Published 15-Aug-2018 22:02 IST
ಹಾವೇರಿ: ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಮಾಸೂರು ಗ್ರಾಮದಲ್ಲಿ 72ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಪ್ರಯುಕ್ತ ಬೃಹದಾಕಾರದ ಧ್ವಜದ ಮೆರವಣಿಗೆ ಮಾಡಲಾಯ್ತು.
Published 15-Aug-2018 19:04 IST
ಹಾವೇರಿ: ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳ ಹಿನ್ನೆಲೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಕೆಲವು ಗ್ರಾಮಗಳ ರೈತರ ಜಮೀನುಗಳು ಜಲಾವೃತವಾಗಿವೆ.
Published 15-Aug-2018 17:41 IST
ಹಾವೇರಿ: ಎಲ್ಲಕ್ಕಿಂತ ಮುಖ್ಯ ರೈತರು. ರೈತರಿಂದಲೇ ನಾವು ಬದುಕುತ್ತಿದ್ದೇವೆ. ಹೀಗಾಗಿ ರೈತರು ಚೆನ್ನಾಗಿರಬೇಕು ಎಂದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಅಭಿಪ್ರಾಯಪಟ್ಟಿದ್ದಾರೆ.
Published 14-Aug-2018 21:23 IST
ಹಾವೇರಿ: ಸರ್ಕಾರ ಕೆಲ ಷರತ್ತುಗಳೊಂದಿಗೆ ಸಾಲ ಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ದು, ಈ ನಡುವೆ ಜಿಲ್ಲೆಯಲ್ಲಿನ ಕೆಲ ಬ್ಯಾಂಕ್​ಗಳು ರೈತರಿಗೆ ನೋಟಿಸ್​ ಕಳಿಸುವ ಮೂಲಕ ರೈತರನ್ನು ಆತಂಕಕ್ಕೆ ತಳ್ಳಿವೆ.
Published 14-Aug-2018 16:58 IST
ಹಾವೇರಿ: ಮಹದಾಯಿ ತೀರ್ಪಿನಿಂದ ಪೂರ್ಣ ಪ್ರಮಾಣದ ನ್ಯಾಯ ಸಿಕ್ಕಿಲ್ಲ ಎಂದು ಶಾಸಕ ಹಾಗೂ ಮಾಜಿ ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
Published 14-Aug-2018 23:14 IST | Updated 23:23 IST
ಹಾವೇರಿ: ಮಹದಾಯಿ ತೀರ್ಪು ರಾಜ್ಯದ ಪರವಾಗಿ ಬಂದಿರುವುದು ತಮಗೆ ಅತೀವ ಸಂತಸ ತಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್​​ ಹೇಳಿದರು.
Published 14-Aug-2018 21:34 IST

ಬೆನ್ನು ನೋವು ತಡೆಗಟ್ಟಲು ಈ ಸಲಹೆಗಳನ್ನು ಪಾಲಿಸಲೇಬೇಕು...
video playನಿತ್ಯ ತುಳಸಿ ಸೇವನೆಯಿಂದಾಗುವ ಆರೋಗ್ಯ ಲಾಭಗಳೇನು ಗೊತ್ತೆ?
ನಿತ್ಯ ತುಳಸಿ ಸೇವನೆಯಿಂದಾಗುವ ಆರೋಗ್ಯ ಲಾಭಗಳೇನು ಗೊತ್ತೆ?