ಮುಖಪುಟMoreರಾಜ್ಯ
Redstrib
ಹಾವೇರಿ
Blackline
ಹಾವೇರಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಎ.ಲಕ್ಷ್ಮಿನಾರಾಯಣಗೌಡ ಆರೋಪಿಸಿದ್ದಾರೆ.
Published 10-Jan-2019 17:24 IST
ಹಾಸನ: ಕನ್ನಡಿಗರ ವಿರೋಧದ ನಡುವೆಯೂ ಕೂಡ ಸರ್ಕಾರ ಇಂಗ್ಲಿಷ್ ಮಾಧ್ಯಮವನ್ನ ತರಲು ಹೊರಟಿದ್ದು, ಅದಕ್ಕೆ ಬೇಕಾಗುವ ಹಣವನ್ನು ಹಾಗೂ ಕಟ್ಟಡ ಕಾಮಗಾರಿಯನ್ನ ಇಲಾಖೆಯಿಂದ ನೀಡುವುದಾಗಿ ಹೇಳುತ್ತಿದ್ದಾರೆ. ಇದು ತುಂಬಾ ಬೇಸರದ ಸಂಗತಿ. ಹಾಗೇನಾದ್ರು ಕನ್ನಡಿಗರ ಸ್ವಾಭಿಮಾನವನ್ನ ಕೆಣಕಿದ್ರೆ, ಕನ್ನಡ ಭಾಷೆಯ ತಂಟೆಗೆ ಬಂದ್ರೆ ನಾವು ಸರ್ಕಾರದ ಮಾನವನ್ನು ಉಳಿಸುವುದಿಲ್ಲ ಎಂದು ಕರವೇMore
Published 09-Jan-2019 18:08 IST
ಹಾವೇರಿ: ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಭಾರತ್​ ಬಂದ್‌ಗೆ ಹಾವೇರಿಯಲ್ಲಿ ಎರಡನೇ ದಿನ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
Published 09-Jan-2019 12:50 IST | Updated 13:13 IST
ಹಾವೇರಿ: ಉತ್ತರ ಕರ್ನಾಟಕದ ಪ್ರಮುಖ ಜಾತ್ರೆಗಳಲ್ಲಿ ಒಂದಾದ ಹುಕ್ಕೇರಿಮಠ ಜಾತ್ರೆ ಇದೇ ಜನವರಿ 12 ರಿಂದ ಆರಂಭವಾಗಲಿದೆ. ಈ ಕುರಿತಂತೆ ಮಾತನಾಡಿದ ಹುಕ್ಕೇರಿಮಠದ ಸದಾಶಿವ ಶ್ರೀಗಳು ಜಾತ್ರೆ ಐದು ದಿನಗಳ ಕಾಲ ನಡೆಯಲಿದ್ದು, ಈ ವೇಳೆ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
Published 09-Jan-2019 02:02 IST
ಬೆಳಗಾವಿ/ಹಾವೇರಿ: ಹಲವು ಸಂಘಟನೆಗಳು ತಮ್ಮ ವಿವಿಧ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಈಡೇರಿಸಬೇಕು ಎಂದು ಒತ್ತಾಯಿಸಿ ವಿವಿಧ ಸಂಘಟನೆಗಳು ಕರೆ ನೀಡಿದ ಭಾರತ್ ಬಂದ್​​ಗೆ ಬೆಳಗಾವಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
Published 08-Jan-2019 18:54 IST
ಹಾವೇರಿ: ಇಂದಿನಿಂದ ಎರಡು ದಿನಗಳ ಕಾಲ ಭಾರತ ಬಂದ್ ಇದೆ. ಸಾರಿಗೆ ಇಲಾಖೆ ಸೇರಿದಂತೆ ಹಲವು ಸಂಘಟನೆಗಳು ಬಂದ್‌ಗೆ ಬೆಂಬಲ ನೀಡುವ ಮೂಲಕ ಕಾರ್ಯ ಸ್ಧಗಿತಗೊಳಿಸಿವೆ. ಆದರೆ ಇದನ್ನೇ ಸದುಪಯೋಗಪಡಿಸಿಕೊಳ್ಳುವ ಮೂಲಕ ಹಾವೇರಿಯ ಸಾರಿಗೆ ಇಲಾಖೆಯ ನೌಕರನೊಬ್ಬ ಗಮನ ಸೆಳೆಯುತ್ತಿದ್ದಾನೆ.
Published 08-Jan-2019 16:01 IST
ಹಾವೇರಿ: ನಿಗಮ ಮಂಡಳಿ ಅಧ್ಯಕ್ಷರ ನೇಮಕ ವಿಚಾರದಲ್ಲಿ ಸಿಎಂ. ಕುಮಾರಸ್ವಾಮಿ ಕೆಲವರ ಹೆಸರು ಬಿಟ್ಟ ವಿಚಾರ ನನಗೆ ಗೊತ್ತಿಲ್ಲ ಎಂದು ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
Published 07-Jan-2019 13:47 IST | Updated 13:52 IST
ಹಾವೇರಿ: ಅಡಿಕೆ ಕಳ್ಳತನದ ನಾಲ್ಕು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನ ಬಂಧಿಸುವಲ್ಲಿ ಹಾನಗಲ್ ತಾಲೂಕಿನ ಆಡೂರು ಪೊಲೀಸರು ಯಶಸ್ವಿಯಾಗಿದ್ದಾರೆ.
Published 07-Jan-2019 22:42 IST
ಹಾವೇರಿ: ರಸ್ತೆ ಪಕ್ಕದಲ್ಲಿದ್ದ ಗುಂಡಿಗೆ ಬಿದ್ದು ಬೈಕ್ ಸವಾರ ಮೃತಪಟ್ಟ ಘಟನೆ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಮಾಗನೂರು ಗ್ರಾಮದ ಬಳಿ ನಡೆದಿದೆ.
Published 07-Jan-2019 16:52 IST
ಹಾವೇರಿ: ತುಂಗಾ ಮೇಲ್ಗಂಡೆ ಯೋಜನೆ ಆರಂಭವಾಗಿ ದಶಕಗಳೇ ಗತಿಸಿದರೂ ಯೋಜನೆ ಇನ್ನೂ ಮುಕ್ತಾಯವಾಗಿಲ್ಲ. ಯೋಜನೆಗಾಗಿ ಜಮೀನು ಕಳೆದುಕೊಂಡ ರೈತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆ ನಡೆಸಿದರು.
Published 07-Jan-2019 19:45 IST
ಹಾವೇರಿ: ಫೇಸ್​ಬುಕ್​​ನಲ್ಲಿ ಯುವಕನೋರ್ವ ಅನ್ಯ ಧರ್ಮದ ಬಗ್ಗೆ ಅವಹೇಳನಕಾರಿ ಪೋಸ್ಟ್​​ ಮಾಡಿರುವುದಕ್ಕೆ ಆತನ ಕೋಮಿನವರೇ ಅವನಿಗೆ ಚಪ್ಪಲಿ ಸೇವೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
Published 06-Jan-2019 13:56 IST | Updated 13:59 IST
ಹಾವೇರಿ: ರಾಜ್ಯ ಸರ್ಕಾರ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆಯ ಹಾಗೂ ವಿಧಾನ ಸೌಧದಲ್ಲಿ ಹಣ ಪತ್ತೆ ಖಂಡಿಸಿ ಬಿಜೆಪಿ ಕಾರ್ಯಕ್ರರ್ತರು ಇಂದು ಪ್ರತಿಭಟನೆ ನಡೆಸಿದರು.
Published 06-Jan-2019 21:09 IST
ಹಾವೇರಿ: ಕೃಷಿಯಲ್ಲಿ ಕಷ್ಟಪಟ್ಟು ದುಡಿದರೇ ಎಷ್ಟು ಬೇಕಾದರು ಲಾಭ ಗಳಿಸಬಹುದು ಎಂಬುದಕ್ಕೆ ನೈಜ ಉದಾಹರಣೆ ತಾಲೂಕಿನ ಹೊಸರಿತ್ತಿಯ ಭಾಷಾಸಾಬ್ ಮತ್ತು ಪಾತೀಮಾ ದಂಪತಿ. 4 ತಲೆಮಾರುಗಳಿಂದ ಬಂದ ನಾಲ್ಕು ಎಕರೆಯಲ್ಲಿ ಪೇರಲೆ ಬೆಳೆದು ಇದೀಗ ಕೈತುಂಬಾ ಆದಾಯ ಗಳಿಸುತ್ತಿದ್ದಾರೆ.
Published 06-Jan-2019 02:29 IST
ಹಾವೇರಿ: ರೈಲ್ವೆ ಇಲಾಖೆಯ ಆರ್​ಸಿಎಸ್​, ಎಸ್​ಐ ಪರೀಕ್ಷೆ ನಡೆಯದ ಹಿನ್ನೆಲೆಯಲ್ಲಿ‌ ಪರೀಕ್ಷೆ ತೆಗೆದುಕೊಂಡಿದ್ದ ಅಭ್ಯರ್ಥಿಗಳು ಇಂದು ಪ್ರತಿಭಟನೆ ನಡೆಸಿದರು.
Published 05-Jan-2019 20:48 IST
Close

ರಾಷ್ಟ್ರಕವಿಯ ಸ್ಫೂರ್ತಿಯ ಬೀಡು ಕುಪ್ಪಳ್ಳಿ...ಒಮ್ಮೇ ಭೇಟಿ ನೀಡಿ
video playಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!
ಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!