ಮುಖಪುಟMoreರಾಜ್ಯ
Redstrib
ಹಾವೇರಿ
Blackline
ಹಾವೇರಿ: ಹೋರಿ ಬೆದರಿಸುವ ಸ್ಪರ್ಧೆ ವೇಳೆ ಹೋರಿ ತಿವಿದು ಓರ್ವ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಧಿಸಿದಂತೆ ಘಟನೆಯ ದೃಶ್ಯ ವೈರಲ್‌ ಆಗಿದೆ.
Published 20-Feb-2018 13:45 IST | Updated 14:02 IST
ಹಾವೇರಿ: ಮೂರು ದಿನಗಳ ಕಾಲ ಜಾನಪದ ಹಾಗೂ ಹಾವೇರಿ ಜಿಲ್ಲಾ ಉತ್ಸವದ ಉದ್ಘಾಟನೆಗೆ ಖ್ಯಾತ ಸಾಹಿತಿ ಡಾ. ಕಮಲಾ ಹಂಪನಾ ಅವರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ.
Published 20-Feb-2018 21:02 IST
ಹಾವೇರಿ: ಹಾವೇರಿ ಎಸ್ಸಿ ಮೀಸಲು ವಿಧಾನಸಭಾ ಕ್ಷೇತ್ರದ ಜೆಡಿಎಸ್‌‌ ಅಭ್ಯರ್ಥಿಯಾಗಿ ತಮಗೆ ಟಿಕೆಟ್‌‌ ಸಿಕ್ಕಿರುವುದಕ್ಕೆ ಡಾ. ಸಂಜಯ್‌‌‌ ಡಾಂಗೆ ಸಂತಸ ವ್ಯಕ್ತಪಡಿಸಿದ್ದಾರೆ.
Published 20-Feb-2018 19:31 IST
ಹಾವೇರಿ: ಸಮಾಜದ ಅಂಕುಡೊಂಕುಗಳನ್ನು ಮೂರು ಸಾಲಿನಲ್ಲಿ ತಿದ್ದಿದ ಮಹಾನ್ ದಾರ್ಶನಿಕ ಸರ್ವಜ್ಞರು. ಇವರ ಬಗ್ಗೆ ಹೆಚ್ಚಿನ ಅಧ್ಯಯನಕ್ಕೆ ಸರ್ವಜ್ಞ ಸಂಶೋಧನಾ ಕೇಂದ್ರ ಸ್ಥಾಪನೆಯಾಗಬೇಕು ಎಂದು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಹೇಳಿದರು.
Published 20-Feb-2018 19:20 IST
ಹಾವೇರಿ: ಹೋರಿ ಬೆದರಿಸೋ ಸ್ಪರ್ಧೆ ವೇಳೆ ಹೋರಿ ತಿವಿದು ವ್ಯಕ್ತಿ ಸಾವಿಗೀಡಾಗಿರುವ ಘಟನೆ ತಾಲೂಕಿನ ದೇವಿ ಹೊಸೂರು ಗ್ರಾಮದಲ್ಲಿ ನಡೆದಿದೆ.
Published 18-Feb-2018 19:08 IST | Updated 19:13 IST
ಹಾವೇರಿ: ಅಪಹರಣಕ್ಕೀಡಾಗಿದ್ದ ತಾಲೂಕಿನ ಅಗಡಿ ಗ್ರಾಮದ ಬಾಲಕನೋರ್ವ ತನ್ನ ಚಾಣಾಕ್ಷತನದಿಂದ ಅಪಹರಣಕಾರರಿಂದ ತಪ್ಪಿಸಿಕೊಂಡು ಬಂದಿದ್ದಾನೆ.
Published 18-Feb-2018 08:04 IST | Updated 08:27 IST
ಹಾವೇರಿ: ಸಕಾಲ ಸೇವೆಗಳ ಕುರಿತಂತೆ ಹಾಗೂ ಮಾಹಿತಿ ಹಕ್ಕು ಕಾಯ್ದೆಯ ನಾಮಫಲಕಗಳನ್ನು ಕಡ್ಡಾಯವಾಗಿ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಅಳವಡಿಸುವಂತೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಸೂಚಿಸಿದರು.
Published 18-Feb-2018 11:07 IST
ಹಾವೇರಿ: ಐದು ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಲೇಬರ್ ಇನ್ಸ್‌ಪೆಕ್ಟರ್ ನಗರದ ಬಸ್ ನಿಲ್ದಾಣದ ಬಳಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
Published 17-Feb-2018 20:52 IST
ಹಾವೇರಿ: ತಾಯಿ ಪ್ರೀತಿಯನ್ನ ಪದಗಳಲ್ಲಿ ವರ್ಣಿಸಲು ಅಸಾಧ್ಯ. ಅಂತೆಯೇ ನಗರದಲ್ಲಿ ನಡೆದ ಕಾಮಧೇನುವಿನ ಪ್ರೀತಿ ಮತ್ತು ತೊಳಲಾಟ ಜನರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿತು.
Published 17-Feb-2018 09:40 IST | Updated 09:51 IST
ಹಾವೇರಿ: ಒಂದು ಕಾಲದಲ್ಲಿ ಜಿಲ್ಲೆಯ ಪ್ರಮುಖ ಬೆಳೆ ಭತ್ತವಾಗಿತ್ತು. ಬರ ಹಾಗೂ ನೀರಿನ ಕೊರತೆಯಿಂದ ಕೆಲ ರೈತರು ಭತ್ತದಿಂದ ವಿಮುಖರಾದರೂ ಇನ್ನು ಕೆಲ ರೈತರು ಜಿಲ್ಲೆಯಲ್ಲಿ ಭತ್ತ ಬೆಳೆಯುತ್ತಿದ್ದಾರೆ.
Published 17-Feb-2018 00:15 IST | Updated 06:53 IST
ಹಾವೇರಿ: ಸಾಲಬಾಧೆ ತಾಳಲಾರದೆ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಕಡೂರು ಗ್ರಾಮದಲ್ಲಿ ನಡೆದಿದೆ.
Published 17-Feb-2018 13:34 IST
ಹಾವೇರಿ: 40ಕ್ಕೂ ಹೆಚ್ಚಿನ ಮಕ್ಕಳ ಮೇಲೆ ಹೆಜ್ಜೇನು ದಾಳಿ ಮಾಡಿರುವ ಘಟನೆ ಹಾವೇರಿಯಲ್ಲಿ ನಡೆದಿದೆ. ಇಲ್ಲಿನ ಬಸವೇಶ್ವರನಗದಲ್ಲಿರುವ ಕೆಎಲ್‌‌ಇ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ.
Published 16-Feb-2018 15:50 IST | Updated 16:06 IST
ಹಾವೇರಿ: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದು ಹಾನಗಲ್ ಕ್ಷೇತ್ರವನ್ನ ಪ್ರತಿನಿಧಿಸಿರುವ ಮನೋಹರ್ ತಹಶೀಲ್ದಾರ್ ಅವರು ಶಾಸಕ, ಸಚಿವ ಮತ್ತು ವಿಧಾನಸಭೆ ಉಪಾಧ್ಯಕ್ಷರಾಗಿ ಅಧಿಕಾರ ಅನುಭವಿಸಿದ್ದಾರೆ. ಅಲ್ಲದೆ ಅವರಿಗೆ ವಯಸ್ಸು ಕೂಡ ಆಗಿದ್ದು, ಬೇರೆ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕೆಂಬ ಒತ್ತಾಯ ಕೇಳಿಬರುತ್ತಿದೆ.
Published 16-Feb-2018 00:15 IST | Updated 07:01 IST
ಹಾವೇರಿ: ಬಡವರಿಗೆ ಸೂರು ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟ ಈ ವೃದ್ಧೆಯ ಕುಟುಂಬ ಇಂದು ತಮಗೇ ಸೂರಿಲ್ಲದಂತೆ ಬೀದಿಗೆ ಬಿದ್ದಿದೆ. ಗಂಡಿನಾಶ್ರಯ ಇಲ್ಲದನ್ನ ನೋಡಿದ ನಗರಸಭೆ ಸದಸ್ಯನೊಬ್ಬ ವೃದ್ಧೆಯ ಆಸ್ತಿ ಕಬಳಿಸಲು ಮುಂದಾಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
Published 15-Feb-2018 00:15 IST | Updated 06:37 IST

video playಟ್ರಂಪ್ ಸರ್ಕಾರದಿಂದ ಭಾರತೀಯರಿಗೆ ಬಿಗ್ ರಿಲೀಫ್‌...
ಟ್ರಂಪ್ ಸರ್ಕಾರದಿಂದ ಭಾರತೀಯರಿಗೆ ಬಿಗ್ ರಿಲೀಫ್‌...
video playಕನ್ನಡ ಸಂಘದಿಂದ ಸಿಂಗಾಪುರದಲ್ಲಿ ಶಾಸ್ತ್ರೀಯ ಸಂಗೀತ ಸ್ಪರ್ಧೆ
ಕನ್ನಡ ಸಂಘದಿಂದ ಸಿಂಗಾಪುರದಲ್ಲಿ ಶಾಸ್ತ್ರೀಯ ಸಂಗೀತ ಸ್ಪರ್ಧೆ

video playಇವೆಲ್ಲಾ ವಿಶ್ವದ ಅತ್ಯಂತ  ಪ್ರಶಾಂತ  ಪ್ರದೇಶಗಳು..!
ಇವೆಲ್ಲಾ ವಿಶ್ವದ ಅತ್ಯಂತ ಪ್ರಶಾಂತ ಪ್ರದೇಶಗಳು..!
video playಪ್ರಕೃತಿಪ್ರಿಯರಿಗೆ ಇಲ್ಲಿವೆ ಕೆಲವು ಉತ್ತಮ ಪ್ರವಾಸಿ ತಾಣಗಳು
ಪ್ರಕೃತಿಪ್ರಿಯರಿಗೆ ಇಲ್ಲಿವೆ ಕೆಲವು ಉತ್ತಮ ಪ್ರವಾಸಿ ತಾಣಗಳು

video playಆರೋಗ್ಯಕ್ಕೆ ಉತ್ತಮ ಎಂದು ಸೇವಿಸುವ ಈ ಆಹಾರದಲ್ಲೂ ಅಡಗಿದೆ ವಿಷ...!
ಆರೋಗ್ಯಕ್ಕೆ ಉತ್ತಮ ಎಂದು ಸೇವಿಸುವ ಈ ಆಹಾರದಲ್ಲೂ ಅಡಗಿದೆ ವಿಷ...!