ಮುಖಪುಟMoreರಾಜ್ಯ
Redstrib
ಹಾವೇರಿ
Blackline
ಹಾವೇರಿ: ವಿಜಯದಶಮಿ ಬಂದರೆ ಸಾಕು ಹಿರೇಕೆರೂರು ತಾಲೂಕಿನ ಪುಟ್ಟಗ್ರಾಮ ಸಾತೇನಹಳ್ಳಿಯಲ್ಲಿ ಬರೀ ಮಹಿಳೆಯರೇ ಕಾಣಿಸಿಕೊಳ್ಳುತ್ತಾರೆ. ಇದಕ್ಕೆ ಕಾರಣ ಇಲ್ಲಿಯ ಶಾಂತೇಶ ದೇವಸ್ಥಾನದ ಅರ್ಚಕರು ನೀಡುವ ಸಂತಾನ ಭಾಗ್ಯದ ಔಷಧಿ...
Published 30-Sep-2017 21:53 IST
ಹಾವೇರಿ: ಎಟಿಎಂಗಳಿಗೆ ತುಂಬಲು ಸಾಗಿಸುತ್ತಿದ್ದ ಹಣವನ್ನು ಎಗರಿಸಿದ್ದ ಗನ್ ಮ್ಯಾನ್ ಕಂ ಡ್ರೈವರ್‌ನನ್ನು ಪೊಲೀಸರು ಬಂಧಿಸಿದ್ದಾರೆ.
Published 30-Sep-2017 18:07 IST | Updated 21:22 IST
ಹಾವೇರಿ: ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡ ಮತ್ತು ಹಾನಗಲ್ ತಾಲೂಕಿನ ಆಡೂರು ಗ್ರಾಮದಲ್ಲಿ ಗೊರವಯ್ಯ ಕಾರ್ಣಿಕ ನುಡಿದಿದ್ದಾರೆ.
Published 29-Sep-2017 20:35 IST
ಹಾವೇರಿ: ವಿಶ್ವತೀರ್ಥನಗರದಲ್ಲಿನ ಯೋಧರೊಬ್ಬರ ಮನೆಯಲ್ಲಿ ಇಂದು ಮುಂಜಾನೆ ಅಗ್ನಿ ಅವಘಡ ಸಂಭವಿಸಿದೆ. ಅದೃಷ್ಟವಶಾತ್‌ ಮನೆಯಲ್ಲಿ ಯಾರು ಇಲ್ಲದ ಕಾರಣ ಯಾವುದೇ ಪ್ರಾಣಾಪಾಯವಾಗಿಲ್ಲ.
Published 29-Sep-2017 15:35 IST
ಹಾವೇರಿ: ಜಿಲ್ಲೆಯಾದ್ಯಂತ ನವರಾತ್ರಿಯ ಸಂಭ್ರಮ ಮನೆಮಾಡಿದೆ. ವಿಜಯದಶಮಿ ಮುನ್ನಾ ದಿನವಾದ ಇಂದು ಜಿಲ್ಲೆಯಾದ್ಯಂತ ಆಯುಧ ಪೂಜೆಯ ಆಚರಿಸಲಾಗುತ್ತಿದೆ.
Published 29-Sep-2017 16:27 IST | Updated 16:39 IST
ಹಾವೇರಿ: ಉತ್ತರ ಕರ್ನಾಟಕದಲ್ಲಿ ನವರಾತ್ರಿ ವೇಳೆ ಶಮೀವೃಕ್ಷಕ್ಕೆ ಮಹಿಳೆಯರು ಪೂಜೆ ಸಲ್ಲಿಸುವುದು ಸಾಮಾನ್ಯ. ಆದರೆ ಹಾವೇರಿಯ ಅಗಡಿ ಗ್ರಾಮದ ಯುವಕ ತನ್ನ ನೆಚ್ಚಿನ ನಟನ ಚಿತ್ರ ಶತದಿನೋತ್ಸವ ಕಾಣಲಿ ಎಂದು ಪ್ರಾರ್ಥಿಸಿ ಶಮೀವೃಕ್ಷದ ಪೂಜೆ ಸಲ್ಲಿಸುತ್ತಿದ್ದಾನೆ.
Published 29-Sep-2017 00:00 IST | Updated 07:20 IST
ಹಾವೇರಿ: ನವರಾತ್ರಿ ಬಂದರೆ ಸಾಕು ಉತ್ತರ ಕರ್ನಾಟಕದಲ್ಲಿ ಹಲವು ಆಚರಣೆ ಆರಂಭವಾಗುತ್ತವೆ. ಮನೆಯಲ್ಲಿ ದೀಪ ಮತ್ತು ಬನ್ನಿ ವೃಕ್ಷಕ್ಕೆ ಮಹಿಳೆಯರು ಪ್ರಾತಃಕಾಲದಲ್ಲಿ ಪೂಜೆ ಸಲ್ಲಿಸುತ್ತಾರೆ. ಈ ರೀತಿ ಆಚರಿಸಿದರೆ ಸಂತಾನಭಾಗ್ಯ ಮತ್ತು ಕಂಕಣಭಾಗ್ಯ ಲಭಿಸುತ್ತವೆ ಎಂಬ ನಂಬಿಕೆ ಉತ್ತರ ಕರ್ನಾಟಕದಲ್ಲಿ ಮನೆಮಾಡಿದೆ.
Published 29-Sep-2017 00:00 IST | Updated 07:18 IST
ಹಾವೇರಿ: ಜಿಲ್ಲೆಯಾದ್ಯಂತ ಕಳೆದ ನಾಲ್ಕೈದು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದೆ. ಆಯುಧ ಪೂಜೆಯ ಮುನ್ನಾ ದಿನವಾದ ಗುರುವಾರ ಸಹ ಮಳೆರಾಯ ಅಬ್ಬರಿಸಿದ್ದಾನೆ.
Published 28-Sep-2017 19:33 IST | Updated 19:48 IST
ಹಾವೇರಿ: ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ತಂದೆ ಮೃತಪಟ್ಟು ಮಗ ಗಾಯಗೊಂಡಿರುವ ಘಟನೆ ಹಾನಗಲ್ ತಾಲೂಕಿನ ಮಂತಗಿ ಗ್ರಾಮದ ಬಳಿ ನಡೆದಿದೆ.
Published 28-Sep-2017 13:40 IST
ಹಾವೇರಿ: ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಪತ್ನಿಯನ್ನ ಕೊಲೆಗೈದಿದ್ದಕ್ಕೆ ಮೃತಳ ಪತಿ ಸೇರಿದಂತೆ ಮೂವರು ಆರೋಪಿಗಳಿಗೆ ನ್ಯಾಯಾಲಯು ಜೀವಾವಧಿ ಶಿಕ್ಷೆ ಮತ್ತು 84 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.
Published 28-Sep-2017 08:11 IST
ಹಾವೇರಿ: ಸ್ಪಿರಿಟ್ ತುಂಬಿದ್ದ ಟ್ಯಾಂಕರ್‌ಗೆ ಹಿಂಬದಿಯಿಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಣೆಬೆನ್ನೂರಲ್ಲಿ ಸಂಭವಿಸಿದೆ.
Published 27-Sep-2017 08:35 IST | Updated 09:48 IST
ಹಾವೇರಿ: ಪ್ರಸ್ತುತ ದಿನಗಳಲ್ಲಿ ಎಲ್ಲರೂ ಉನ್ನತ ಶಿಕ್ಷಣ ಮುಗಿಸಿ ನಗರಗಳಲ್ಲಿ ಸೆಟ್ಲ್ ಆಗುವುದನ್ನು ನೋಡಿದ್ದೀರಾ. ಆದರೆ ಯುವ ರೈತನೋರ್ವ ಡಿಪ್ಲೋಮಾ ಇನ್ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಓದಿ ಹಳ್ಳಿಯಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಮೊಲ, ಕುರಿ ಮತ್ತು ಇಲಿಗಳ ಸಾಕಾಣಿಕೆ ಮೂಲಕ ತಿಂಗಳಿಗೆ ಲಕ್ಷಾಂತರ ರೂ. ಅದಾಯ ಗಳಿಸುತ್ತಿದ್ದಾರೆ.
Published 26-Sep-2017 00:00 IST | Updated 06:51 IST
ಹಾವೇರಿ: ರೈತರಿಗೆ ವರದಾನವಾಗಬೇಕಿದ್ದ ತುಂಗಾ ಮೇಲ್ದಂಡೆ ಕಾಲುವೆ ಯೋಜನೆ ಶಾಪವಾಗಿ ಪರಿಣಮಿಸಿರುವ ಘಟನೆ ಹಾವೇರಿಯಲ್ಲಿ ನಡೆದಿದೆ. ಹಾವೇರಿಯ ಮರೋಳ ಗ್ರಾಮದ ರೈತರು ಯೋಜನೆಯ ಅವೈಜ್ಞಾನಿಕತಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸುಮಾರು 30 ಕ್ಕೂ ಅಧಿಕ ರೈತರ ನೂರಕ್ಕೂ ಅಧಿಕ ಎಕರೆ ಜಮೀನು ನೀರಿನಿಂದಾವೃತವಾಗಿದೆ.
Published 26-Sep-2017 19:49 IST | Updated 19:55 IST
ಹಾವೇರಿ: ಸರ್ಕಾರಿ ಆಸ್ಪತ್ರೆಗಳೆಂದರೆ ದೊಡ್ಡ ಸಮುದ್ರಗಳು ಇದ್ದ ಹಾಗೆ. ಅಂತಹದರಲ್ಲಿ ಸಣ್ಣಪುಟ್ಟ ತಪ್ಪುಗಳಾಗುವುದು ಸಹಜ. ಅದನ್ನೇ ದೊಡ್ಡದು ಮಾಡಬೇಡಿ ಎಂದು ಆರೋಗ್ಯ ಸಚಿವ ರಮೇಶ್‌ ಕುಮಾರ್ ಮನವಿ ಮಾಡಿದರು.
Published 26-Sep-2017 14:46 IST | Updated 14:54 IST

ಫಾರಿನ್‌ನಲ್ಲಿ ಕೆಲಸ ನಿರೀಕ್ಷಿಸುವ ಭಾರತೀಯರ ಸಂಖ್ಯೆ ಇಳಿಕೆ..!
video playನ್ಯೂಜಿಲೆಂಡ್‌ ಸಂಸತ್‌‌ಗೆ ಮೂವರು ಭಾರತೀಯ ಸಂಜಾತರು ಆಯ್ಕೆ
ನ್ಯೂಜಿಲೆಂಡ್‌ ಸಂಸತ್‌‌ಗೆ ಮೂವರು ಭಾರತೀಯ ಸಂಜಾತರು ಆಯ್ಕೆ

ಚುಮುಚುಮು ಚಳಿಯಲ್ಲಿ ಈ ತಾಣಗಳಲ್ಲಿ ಸುತ್ತಾಡಿ

video playರಕ್ತದೊತ್ತಡ ನಿವಾರಣೆಗೆ 4 ಯೋಗಾಸನ!
ರಕ್ತದೊತ್ತಡ ನಿವಾರಣೆಗೆ 4 ಯೋಗಾಸನ!
video playಹಸುವಿನ ಹಾಲು ಕುಡಿಯೋ ಅಭ್ಯಾಸ ಇಲ್ವಾ...?
ಹಸುವಿನ ಹಾಲು ಕುಡಿಯೋ ಅಭ್ಯಾಸ ಇಲ್ವಾ...?

video playಬಾಹುಬಲಿ ದೀಪಾವಳಿ ಹೇಗೆ...ಪಟಾಕಿ ಬಗ್ಗೆ ಪ್ರಭಾಸ್‌ ಹೇಳುವುದೇನು?
ಬಾಹುಬಲಿ ದೀಪಾವಳಿ ಹೇಗೆ...ಪಟಾಕಿ ಬಗ್ಗೆ ಪ್ರಭಾಸ್‌ ಹೇಳುವುದೇನು?
video playನಮ್ಮಪ್ಪ ನನ್ನ ಮದುವೆಗೆ ವರ ಹುಡುಕ್ತಿರಬಹುದು!
ನಮ್ಮಪ್ಪ ನನ್ನ ಮದುವೆಗೆ ವರ ಹುಡುಕ್ತಿರಬಹುದು!