ಮುಖಪುಟMoreರಾಜ್ಯ
Redstrib
ಹಾವೇರಿ
Blackline
ಹಾವೇರಿ: ನಗರಸಭೆ ಗದ್ದುಗೆ ಕುರಿತಂತೆ ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ ನಂತರ ಸಹ ಹಾವೇರಿ ನಗರಸಭೆಯ ಗದ್ದುಗೆ ಗುದ್ದಾಟ ಮುಂದುವರೆದಿದೆ.
Published 16-Jul-2018 22:09 IST
ಹಾವೇರಿ: ಮಳೆರಾಯನ ಕೃಪೆಗೆ ಉತ್ತರ ಕರ್ನಾಟಕದಲ್ಲಿ ಹಲವು ಸಂಪ್ರದಾಯಗಳನ್ನು ಆಚರಿಸಲಾಗುತ್ತದೆ. ಕಪ್ಪೆ ಮದುವೆ, ಕತ್ತೆ ಮದುವೆ, ಪರುವು ಸೇರಿದಂತೆ ಹಲವು ಆಚರಣೆಗಳು ಜನಜನಿತವಾಗಿವೆ. ಅಂತಹದರಲ್ಲಿ ಹಾವೇರಿಯ ಜನತೆ ಮಳೆಗಾಗಿ ಇಂದು ಪ್ಯಾಟಿ ಬಸವಣ್ಣ ದೇವರಿಗೆ ಹೋಳಿಗೆ ಅಭಿಷೇಕ ಮಾಡಿದರು.
Published 16-Jul-2018 14:59 IST | Updated 15:02 IST
ಹಾವೇರಿ: ಸ್ವಾಮೀಜಿಗಳಿಗೆ ಧಾನ್ಯ, ನಾಣ್ಯಗಳಿಂದ ತುಲಾಭಾರ ನಡೆಸುವುದು ಸಾಮಾನ್ಯ. ಆದರೆ ಇಂದು ಇಲ್ಲಿನ ಹುಕ್ಕೇರಿಮಠವು ವಿಶಿಷ್ಟ ತುಲಾಭಾರಕ್ಕೆ ಸಾಕ್ಷಿಯಾಯಿತು.
Published 15-Jul-2018 22:14 IST
ಹಾವೇರಿ: ಮೂರು ದಿನಗಳ ಹಿಂದೆ ಹಾವೇರಿ ತಾಲೂಕಿನ ನಾಗನೂರು ಗ್ರಾಮದ ಬಳಿಯ ವರದಾ ನದಿಯಲ್ಲಿ ಲಾರಿ ಸಮೇತ ನೀರು ಪಾಲಾಗಿದ್ದ ಚಾಲಕನ ಮೃತದೇಹ ಪತ್ತೆಯಾಗಿದೆ.
Published 15-Jul-2018 20:01 IST
ಹಾವೇರಿ: ಮೂರು ದಿನಗಳ ಹಿಂದೆ ಲಾರಿ ಸಮೇತ ನೀರು ಪಾಲಾಗಿದ್ದ ಚಾಲಕನ ಶವ ಇಂದು ಪತ್ತೆಯಾಗಿದೆ. ಬಸವರಾಜ ಸೋಮಣ್ಣ (29) ಮೃತ ಚಾಲಕ.
Published 15-Jul-2018 13:08 IST
ಹಾವೇರಿ: ಇಲ್ಲಿನ ನಗರಸಭೆ ಗದ್ದುಗೆ ಗುದ್ದಾಟಕ್ಕೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತೆರೆ ಎಳೆದಿದ್ದಾರೆ.
Published 15-Jul-2018 03:11 IST
ಹಾವೇರಿ: ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ನಡೆದ ಕಾಂಗ್ರೆಸ್ ಮತ್ತು ಬಿಜೆಪಿ ಜಟಾಪಟಿ ಇದೀಗ ನಗರ ಪೊಲೀಸ್ ಠಾಣೆಯ ಮೆಟ್ಟೇಲೆರಿದೆ.
Published 14-Jul-2018 18:51 IST
ಹಾವೇರಿ: ಇಲ್ಲಿನ ನಾಗನೂರಿನ ಸೇತುವೆ ಮೇಲೆ ಗುರುವಾರ ತಡರಾತ್ರಿ ಕಣ್ಮರೆಯಾದ ಲಾರಿ ಪತ್ತೆ ಕಾರ್ಯ ಇಂದು ಆರಂಭವಾಗಿ, ಕೊನೆಗೂ ಲಾರಿ ಪತ್ತೆಯಾಗಿದೆ.
Published 14-Jul-2018 18:12 IST
ಹಾವೇರಿ: ಶಿಗ್ಗಾಂವಿ ತಾಲೂಕಿನ ಹುಲಿಕಟ್ಟಿ ಗ್ರಾಮದ ಬಳಿ ರೈತರ ಜಮೀನಿನಲ್ಲಿ ಚಿರತೆ ಹೆಜ್ಜೆ ಗುರುತು ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿದೆ.
Published 14-Jul-2018 15:51 IST
ಹಾವೇರಿ: ರಾಜ್ಯಾದ್ಯಂತ ಮಳೆರಾಯನ ಆರ್ಭಟ ಜೋರಾಗಿದೆ. ಹಾವೇರಿ ಜಿಲ್ಲೆಯಲ್ಲಿಯೂ ಕಳೆದ ರಾತ್ರಿಯಿಂದ ಧಾರಾಕಾಳೆ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ .
Published 14-Jul-2018 11:18 IST | Updated 11:29 IST
ಹಾವೇರಿ: ಜಿಲ್ಲೆಯ ಹಿರೇಕೆರೂರು ಮಾಜಿ ಶಾಸಕ ಯು.ಬಿ.ಬಣಕಾರ ಅವರ ತಾಯಿ ಲೀಲಾವತಿ ಬಿ. ಬಣಕಾರ ಇಂದು ಸಾವನ್ನಪ್ಪಿದ್ದಾರೆ.
Published 14-Jul-2018 10:26 IST
ಹಾವೇರಿ: ನಗರಸಭೆಯಲ್ಲೀಗ ಅಧ್ಯಕ್ಷರ ಕುರ್ಚಿಗಾಗಿ ಕಿತ್ತಾಟ ನಡೆಯಿತು. ಮೂವತ್ತೊಂದು ಸದಸ್ಯ ಬಲವನ್ನು ಹೊಂದಿರುವ ನಗರಸಭೆಯಲ್ಲಿ ಹನ್ನೆರಡು ಸದಸ್ಯ ಬಲವನ್ನು ಕಾಂಗ್ರೆಸ್ ಹೊಂದಿತ್ತು. ಕೆಜೆಪಿ ಮತ್ತು ಬಿಜೆಪಿ ಸದಸ್ಯರ ಹೊಂದಾಣಿಕೆ ಕೊರತೆಯ ಲಾಭ ಪಡ್ಕೊಂಡು ಈವರೆಗೆ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್​ ಅಲಂಕರಿಸಿತ್ತು.
Published 13-Jul-2018 19:37 IST | Updated 19:43 IST
ಹಾವೇರಿ: ನಾಗನೂರು ಮತ್ತು ಕೂಡಲ ಮಧ್ಯದ ಸೇತುವೆಯಲ್ಲಿ ಗುರುವಾರ ಕಾಣೆಯಾದ ಲಾರಿಯ ಶೋಧ ಕಾರ್ಯವು ಮಾಹಿತಿ ಕೊರತೆಯಿಂದ ಶುಕ್ರವಾರ ಸಂಜೆವರೆಗೊ ಆರಂಭವಾಗಿಲ್ಲ. ಈ ಮಧ್ಯ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
Published 13-Jul-2018 21:36 IST
ಹಾವೇರಿ: ನಿರಂತರವಾಗಿ ಸುರಿಯುತ್ತಿರುವ ಜಿಟಿಜಿಟಿ ಮಳೆಗೆ ರಸ್ತೆ ಕುಸಿದಿರುವ ಘಟನೆ ನಗರದ ಜೆ.ಹೆಚ್. ಪಟೇಲ್ ವೃತ್ತದಲ್ಲಿ ನಡೆದಿದೆ.
Published 13-Jul-2018 09:51 IST | Updated 09:53 IST

ಆ ಭಾಗದಿಂದ ಕೆಟ್ಟ ವಾಸನೆಯೇ... ಇಲ್ಲಿದೆ ಪರಿಹಾರ..!
video playಆಫೀಸ್​ನಲ್ಲೇ ಕುಳಿತು ಬೊಜ್ಜು ಕರಗಿಸಬಹುದು... ಹೇಗಂತಿರಾ?
ಆಫೀಸ್​ನಲ್ಲೇ ಕುಳಿತು ಬೊಜ್ಜು ಕರಗಿಸಬಹುದು... ಹೇಗಂತಿರಾ?
video playಕಜ್ಜಿ, ತುರಿಕೆ ಸಮಸ್ಯೆಗೆ ಉತ್ತಮ ಪರಿಹಾರ ಬೇವಿನ ಸೊಪ್ಪು
ಕಜ್ಜಿ, ತುರಿಕೆ ಸಮಸ್ಯೆಗೆ ಉತ್ತಮ ಪರಿಹಾರ ಬೇವಿನ ಸೊಪ್ಪು

video playಕ್ಯಾನ್ಸರ್​ ಪೀಡಿತ ನಟಿ ಸೋನಾಲಿಗೆ ಮಗನಿಂದ ಆತ್ಮಸ್ಥೈರ್ಯ!
ಕ್ಯಾನ್ಸರ್​ ಪೀಡಿತ ನಟಿ ಸೋನಾಲಿಗೆ ಮಗನಿಂದ ಆತ್ಮಸ್ಥೈರ್ಯ!
video playಸಂಜು ಚಿತ್ರದ ನ್ಯೂ ಸಾಂಗ್​ನಲ್ಲಿ ರಣಬೀರ್​ ಮಿಸ್ಟೇಕ್​ ಬಹಿರಂಗ
ಸಂಜು ಚಿತ್ರದ ನ್ಯೂ ಸಾಂಗ್​ನಲ್ಲಿ ರಣಬೀರ್​ ಮಿಸ್ಟೇಕ್​ ಬಹಿರಂಗ