Redstrib
ಹಾವೇರಿ
Blackline
ಹಾವೇರಿ: ಏಲಕ್ಕಿ ನಗರಿ ಹಾವೇರಿಯಲ್ಲಿ ಇಂದಿನಿಂದ ರಂಗಪಂಚಮಿಯ ರಂಗು ಆರಂಭವಾಗಿದೆ. ರಂಗಪಂಚಮಿಯ ಮೊದಲ ದಿನ ಕಾಮಣ್ಣನ ಸ್ಥಾಪನಾ ಸಮಿತಿಗಳು ಜಂಟಿಯಾಗಿ ನಗರದಲ್ಲಿ ಬೈಕ್ ಜಾಥಾ ನಡೆಸಿದವು.
Published 19-Mar-2019 20:50 IST
ಹಾವೇರಿ: ವೀರಶೈವ ಪರಂಪರೆಯಲ್ಲಿ ಭಕ್ತರು ಸ್ವಾಮೀಜಿಗಳನ್ನು ಮನೆಗೆ ಕರೆದು ಪ್ರಸಾದ (ಭಿನ್ನ) ಮಾಡಿಸುತ್ತಾರೆ. ಆದರೆ ಮಠದ ಸ್ವಾಮೀಜಿಗಳೇ ಭಕ್ತರನ್ನ ಮಠಕ್ಕೆ ಕರೆದು ಪ್ರಸಾದ ನೀಡುವ ಸಂಪ್ರದಾಯ ಹಾವೇರಿಯ ಸಿಂದಗಿ ಮಠದಲ್ಲಿದೆ.
Published 18-Mar-2019 12:23 IST | Updated 12:25 IST
ಹಾವೇರಿ: ಕಸದರಾಶಿಗೆ ಹಚ್ಚಿದ್ದ ಬೆಂಕಿ ಹೆಸ್ಕಾಂ ಕಚೇರಿಗೆ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಆಹುತಿಯಾದ ಘಟನೆ ಹಾವೇರಿಯಲ್ಲಿ ನಡೆದಿದೆ.
Published 18-Mar-2019 19:15 IST
ಹಾವೇರಿ: ಕಳೆದ 15 ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಪಾಕ್ ಪರ ಪೋಸ್ಟ್ ಮಾಡಿದ ಆರೋಪಿಯನ್ನ ಬಂಧಿಸುವಲ್ಲಿ ಜಿಲ್ಲೆಯ ಹಾನಗಲ್ ಪೊಲೀಸರು ಯಶಸ್ವಿಯಾಗಿದ್ದಾರೆ.
Published 17-Mar-2019 05:20 IST
ಹಾವೇರಿ: ಐಟಿ ದಾಳಿಗೆ ಒಳಗಾಗಿದ್ದ ಹಾವೇರಿಯ ಪ್ರಥಮ ದರ್ಜೆ ಲೆಕ್ಕ ಸಹಾಯಕನನ್ನು ಅಮಾನತುಗೊಳಿಸಿ ಜಿಲ್ಲಾ ಪಂಚಾಯತ್ ಸಿಇಓ ಲೀಲಾವತಿ ಆದೇಶ ಹೊರಡಿಸಿದ್ದಾರೆ.
Published 17-Mar-2019 05:25 IST
ಹಾವೇರಿ : ಕೋಮು ಸಾಮರಸ್ಯ ಸಾರುವ ಶಿಗ್ಗಾವಿ ತಾಲೂಕಿನ ಶಿಶುವಿನಾಳ ಶರೀಫರ ಜಾತ್ರಾ ಮಹೋತ್ಸವವು ಸಡಗರ, ಸಂಭ್ರಮದಿಂದ ನಡೆಯಿತು.
Published 17-Mar-2019 04:41 IST
ಹಾವೇರಿ: ಹೆತ್ತ ತಾಯಿಯನ್ನೇ ಮಗ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿರುವ ಘಟನೆ ಹಾವೇರಿ ತಾಲೂಕಿನ ನೆಗಳೂರಲ್ಲಿ ನಡೆದಿದೆ.
Published 16-Mar-2019 21:51 IST
ಹಾವೇರಿ: ಲೋಕಸಭೆ ಚುನಾವಣೆಯಲ್ಲಿ ಮಾಧ್ಯಮಗಳು ಅನುಸರಿಸಬೇಕಾದ ಮಾರ್ಗದರ್ಶಿಗಳ ಕುರಿತಂತೆ ಹಾವೇರಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯ ಕಾರ್ಯಾಗಾರ ನಡೆಸಿದರು.
Published 16-Mar-2019 23:43 IST
ಹಾವೇರಿ: ನಗರದಲ್ಲಿಂದು ಬೆಳ್ಳಂಬೆಳಗ್ಗೆ ಐಟಿ ದಾಳಿ ನಡೆದಿದೆ. ನಗರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಲೆಕ್ಕಪತ್ರ ಸಹಾಯಕ ನಾರಾಯಣಗೌಡ ಪಾಟೀಲ್ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
Published 15-Mar-2019 13:17 IST
ಹಾವೇರಿ : ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಸಾಕಷ್ಟು ಗಲೀಜು ತುಂಬಿ ಹೋಗಿತ್ತು. ಆಸ್ಪತ್ರೆಯ ಗೋಡೆಗಳ ಕಥೆಯಂತು ಮೂತ್ರ ವಿಸರ್ಜನೆ, ಎಲೆ ಅಡಿಕೆ, ತಂಬಾಕು ಉಗುಳುವ ತಾಣವಾಗಿತ್ತು. ಇದಕ್ಕೆ ಜಿಲ್ಲಾಸ್ಪತ್ರೆಯ ಆಡಳಿತ ಮಂಡಳಿ ಇದೀಗ ಹೊಸ ಉಪಾಯ ಕಂಡುಕೊಂಡಿದೆ.
Published 15-Mar-2019 21:11 IST
ಗದಗ: ರಾಜಕೀಯದಲ್ಲಿ ಗದಗ-ಹಾವೇರಿ ಲೋಕಸಭೆ ಕ್ಷೇತ್ರ ತನ್ನದೇ ಆದ ಛಾಪು ಮೂಡಿಸಿದೆ. ಹಾವೇರಿ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಯಲ್ಲಿ ಜಿದ್ದಾಜಿದ್ದಿ ಕಣವಾಗಿದೆ. ಬಿಜೆಪಿ ಪರ ಅಭ್ಯರ್ಥಿ ಘೋಷಣೆಯಾಗಿದ್ದು, ಕಾಂಗ್ರೆಸ್‍ನಲ್ಲಿ ಅಭ್ಯರ್ಥಿ ಯಾರು ಎಂಬ ಗೊಂದಲ ಸೃಷ್ಠಿಯಾಗಿದೆ.
Published 14-Mar-2019 19:49 IST
ಹಾವೇರಿ: ಜಿಲ್ಲೆಯಲ್ಲಿ ಇದೀಗ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಅಧಿಕವಾಗಲಾರಂಭಿಸಿದೆ. ಮುಂಜಾನೆ 9 ಗಂಟೆಯಿಂದ ಆರಂಭವಾಗುವ ಬಿಸಿಲು ಸಂಜೆವರೆಗೂ ಇರುತ್ತದೆ.
Published 14-Mar-2019 17:38 IST | Updated 19:01 IST
ಕಲಬುರಗಿ/ ಹಾವೇರಿ: ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದ ಮುಂಚೂಣಿ ನಾಯಕಿ ಮಾತೆ ಮಹಾದೇವಿ ಅವರ ಬಸವ ಲಿಂಗೈಕ್ಯಕ್ಕೆ ಶ್ರೀಶೈಲ ಸಾರಂಗಧರ ಮಠದ ಜಗದ್ಗುರು ಮಹಾಂತ ಶಿವಾಚಾರ್ಯರು ಕಂಬನಿ ಮಿಡಿದಿದ್ದಾರೆ.
Published 14-Mar-2019 19:33 IST
ಹಾವೇರಿ: ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಚಿಕ್ಕೇಕೂರು ಗ್ರಾಮದ ವಿರಕ್ತಮಠದ ಚಂದ್ರಶೇಖರ್ ಸ್ವಾಮಿಜಿ ವಿರುದ್ಧ ಆನೈತಿಕ ಚಟುವಟಿಕೆಗಳ ಆರೋಪ ಕೇಳಿಬಂದಿದ್ದು, ಭಕ್ತರು ಸ್ವಾಮೀಜಿ ವಿರುದ್ಧ ತಿರುಗಿಬಿದ್ದಿದ್ದಾರೆ.
Published 14-Mar-2019 09:36 IST
Close

ರಾಷ್ಟ್ರಕವಿಯ ಸ್ಫೂರ್ತಿಯ ಬೀಡು ಕುಪ್ಪಳ್ಳಿ...ಒಮ್ಮೇ ಭೇಟಿ ನೀಡಿ
video playಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!
ಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!