• ಬೆಂಗಳೂರು: ಹಿರಿಯ ನಟ ಕಾಶಿನಾಥ್‌ ನಿಧನ
ಮುಖಪುಟMoreರಾಜ್ಯ
Redstrib
ಗದಗ
Blackline
ಗದಗ: ನಿಷೇಧವಾಗಿರುವ ಹಳೆಯ ನೋಟ್‌ಗಳನ್ನು ಬದಲಾಯಿಸಲು ಯತ್ನಿಸುತ್ತಿದ್ದ ನಾಲ್ವರನ್ನು 12 ಲಕ್ಷ ರೂ. ಹಣದ ಸಮೇತ ಬೆಟಗೇರಿ ಬಡಾವಣೆ ಪೊಲೀಸ್ ಬಂಧಿಸಿದ್ದಾರೆ.
Published 16-Nov-2017 11:48 IST
ಗದಗ: ಖಾಸಗಿ ವೈದ್ಯರ ಬೆಳಗಾವಿ ಚಲೋ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯಲ್ಲಿ ಎರಡನೇ ದಿನವೂ ಎಲ್ಲಾ ಖಾಸಗಿ ಆಸ್ಪತ್ರೆಗಳು ಬಂದಾಗಿವೆ.
Published 14-Nov-2017 15:28 IST | Updated 16:06 IST
ಗದಗ : ಖಾಸಗಿ ಆಸ್ಪತ್ರೆ ವೈದ್ಯರು ಕೆಪಿಎಂಇ ಕಾಯ್ದೆ ವಿಷಯವಾಗಿ ಬೆಳಗಾವಿ ಚಲೋ ಆಂದೋಲನದಲ್ಲಿ ಭಾಗಿಯಾಗಿರುವ ಹಿನ್ನೆಲೆ ಗದಗದಲ್ಲಿ ‌ಇಂದು ಖಾಸಗಿ ಆಸ್ಪತ್ರೆಗಳು ಬಂದ್ ಆಗಿವೆ.
Published 13-Nov-2017 11:06 IST
ಗದಗ: ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಹಿಂದೆ ಸರ್ಕಾರದ ಕೈವಾಡ ಇದೆ ಎಂದು ಸರ್ಕಾರದ ವಿರುದ್ಧ ದಿಂಗಾಲೇಶ್ವರ ಸ್ವಾಮೀಜಿ ವಾಗ್ದಾಳಿ ನಡೆಸಿದರು.
Published 12-Nov-2017 16:03 IST
ಗದಗ : ನಿದ್ರಾವಸ್ಥೆಯಲ್ಲಿದ್ದ ಕುಟುಂಬದ ಮೇಲೆ ತಡರಾತ್ರಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಒಬ್ಬನನ್ನು ಕೊಚ್ಚಿ ಕೊಲೆ ಮಾಡಿರುವ ಪೈಶಾಚಿಕ ಘಟನೆ ನಗರದಲ್ಲಿ ನಡೆದಿದೆ.
Published 12-Nov-2017 14:11 IST
ಗದಗ: ರೈಲಿಗೆ ಸಿಲುಕಿ ಗ್ಯಾಂಗ್‌ಮನ್ ಸಾವನ್ನಪ್ಪಿರುವ ಘಟನೆ ಮಲ್ಲಾಪುರ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.
Published 11-Nov-2017 19:33 IST
ಗದಗ : ಜಿಲ್ಲೆಯ ಗಜೇಂದ್ರಗಡದಲ್ಲಿ ಅಕ್ರಮ ಮರಳು ದಂಧೆ ಅವ್ಯಾಹತವಾಗಿ ನಡೆದಿದೆ. ಈ ಅಕ್ರಮಕ್ಕೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಗಜೇಂದ್ರಗಡ ಪೊಲೀಸ್ ಠಾಣೆಯ 5 ಜನ ಸಿಬ್ಬಂದಿಯನ್ನು ಅಮಾನತು ಮಾಡಿರುವ ಬಗ್ಗೆ ಡಿವೈಎಸ್‍ಪಿ ಗುರು ಮತ್ತೂರು ಆದೇಶ ಹೊರಡಿಸಿದ್ದಾರೆ.
Published 11-Nov-2017 11:58 IST | Updated 12:00 IST

video playಟ್ರಂಪ್ ಸರ್ಕಾರದಿಂದ ಭಾರತೀಯರಿಗೆ ಬಿಗ್ ರಿಲೀಫ್‌...
ಟ್ರಂಪ್ ಸರ್ಕಾರದಿಂದ ಭಾರತೀಯರಿಗೆ ಬಿಗ್ ರಿಲೀಫ್‌...
video playಕನ್ನಡ ಸಂಘದಿಂದ ಸಿಂಗಾಪುರದಲ್ಲಿ ಶಾಸ್ತ್ರೀಯ ಸಂಗೀತ ಸ್ಪರ್ಧೆ
ಕನ್ನಡ ಸಂಘದಿಂದ ಸಿಂಗಾಪುರದಲ್ಲಿ ಶಾಸ್ತ್ರೀಯ ಸಂಗೀತ ಸ್ಪರ್ಧೆ

ಪ್ರಭಾಸ್‌ನ ಬಾಲಿವುಡ್‌ ಚಿತ್ರದ ನಾಯಕಿ ಪಾತ್ರಕ್ಕೆ ಈ ನಟಿಗೆ ಆಫರ್‌!
video playತಲೆಗೂದಲು ಬೋಳಿಸಿಕೊಂಡ ನಟ ಅಕ್ಷಯ್ ಕುಮಾರ್‌... ಕಾರಣ?
ತಲೆಗೂದಲು ಬೋಳಿಸಿಕೊಂಡ ನಟ ಅಕ್ಷಯ್ ಕುಮಾರ್‌... ಕಾರಣ?