• ಬೆಂಗಳೂರು: ಹಿರಿಯ ನಟ ಕಾಶಿನಾಥ್‌ ನಿಧನ
ಮುಖಪುಟMoreರಾಜ್ಯ
Redstrib
ಗದಗ
Blackline
ಗದಗ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಗದಗ ಜಿಲ್ಲೆಯ ನರಗುಂದ ಪಟ್ಟಣಕ್ಕೆ ಭೇಟಿ ನೀಡಿ, ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದರು.
Published 27-Nov-2017 18:02 IST | Updated 21:38 IST
ಗದಗ: ಸಾಲಬಾಧೆ ತಾಳಲಾರದೇ ರೈತ ತನ್ನ ಜಮೀನಿನಲ್ಲೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರೋಣ ತಾಲೂಕಿನ ಯಾವಗಲ್ ಗ್ರಾಮದಲ್ಲಿ ನಡೆದಿದೆ.
Published 27-Nov-2017 11:06 IST
ಗದಗ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಲಕ್ಷ್ಮೇಶ್ವರ ಪಟ್ಟಣದ ಬಾಲಕಿ ರೀದಾ ನಧಾಪ್‌ ಬರೆದ ಪತ್ರಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
Published 27-Nov-2017 00:15 IST | Updated 06:38 IST
ಗದಗ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌‌ನಿಂದ ಮೂರು ಅಂಗಡಿಗಳು ಧಗಧಗ ಹೊತ್ತಿ ಉರಿದ ಘಟನೆ ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆ ಆಲೂರ ಗ್ರಾಮದಲ್ಲಿ ನಡೆದಿದೆ.
Published 25-Nov-2017 09:18 IST
ಗದಗ: ನಗರದಲ್ಲಿ ತಡರಾತ್ರಿ ಕಿಡಿಗೇಡಿಗಳು ತಮ್ಮ ಅಟ್ಟಹಾಸ ಮೆರೆದಿದ್ದು, ಪೆಟ್ರೋಲ್ ಟ್ಯಾಂಕರ್‌‌ ಹಾಗೂ ಲಾರಿಗೆ ಬೆಂಕಿ ಹಚ್ಚಿದ ಪರಿಣಾಮ ವಾಹನಗಳು ಹೊತ್ತಿ ಉರಿದಿವೆ.
Published 24-Nov-2017 09:45 IST
ಗದಗ: ಗದಗ ಜಿಲ್ಲಾ ಪಂಚಾಯತ್ ಕಚೇರಿಗೆ ನುಗ್ಗಿದ ಮಂಗವೊಂದು ಪುಂಡಾಟ ನಡೆಸಿದ್ದರಿಂದ ಜಿ.ಪಂ. ಸಿಬ್ಬಂದಿ ಬೆಚ್ಚಿಬಿದ್ದ ಘಟನೆ ನಡೆದಿದೆ.
Published 23-Nov-2017 16:29 IST
ಗದಗ : ಟ್ರ್ಯಾಕ್ಟರ್‌ಗೆ ಹಿಂಬದಿಯಿಂದ ಸರ್ಕಾರಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರಿಗೆ ಗಂಭೀರ ಗಾಯವಾಗಿರುವ ಘಟನೆ ಜಿಲ್ಲೆಯ ರೋಣ ತಾಲೂಕಿನ ಕೊತಬಾಳ ಗ್ರಾಮದ ಬಳಿ ನಡೆದಿದೆ.
Published 22-Nov-2017 12:24 IST
ಗದಗ : ಅಕ್ರಮ ಮದ್ಯ ಮಾರಾಟ ವಿರೋಧಿಸಿ ಗ್ರಾಮಸ್ಥರೇ ಬೀದಿಗಿಳಿದಿರುವ ಘಟನೆ ನರಗುಂದ ತಾಲೂಕಿನ ಜಗಾಪುರದಲ್ಲಿ ನಡೆದಿದೆ.
Published 22-Nov-2017 15:16 IST
ಗದಗ: ಯಾರ್ಯಾರು ಹೇಗೇಗೋ ಪ್ರತಿಭಟನೆ ಮಾಡಿ ತಮ್ಮ ಬೇಡಿಕೆ ಈಡೇರಿಸಿಕೊಳ್ತಾರೆ. ಆದರೆ, ಇಲ್ಲೋರ್ವ ಬಾಲಕ ಇದುವರೆಗೂ ಯಾರೂ ಊಹಿಸಿಕೊಳ್ಳಲು ಆಗದ ಬೇಡಿಕೆ ಇಟ್ಟು ಪೋಷಕರ ವಿರುದ್ಧವೇ ಮರವೇರಿ ಕುಳಿತು ಅಚ್ಚರಿ ಮೂಡಿಸಿದ್ದಾನೆ.
Published 21-Nov-2017 12:20 IST
ಗದಗ: ಗ್ರಾಮೀಣಾಭಿವೃದ್ಧಿ ಸಚಿವ ಹೆಚ್‌.ಕೆ. ಪಾಟೀಲ್‌ ಕೈಗೆ ಗಿಳಿಯೊಂದು ಕಚ್ಚಿದ ಘಟನೆ ಗದಗ ಜಿಲ್ಲೆ ಬಿಂಕದಕಟ್ಟಿ ಕಿರು ಮೃಗಾಲಯದಲ್ಲಿ ನಿನ್ನೆ ನಡೆದಿದೆ.
Published 20-Nov-2017 15:28 IST
ಗದಗ: ಕಾರ್ತಿಕ ಮಾಸದ ಅಂಗವಾಗಿ ನಗರದ ದಿ. ಪಂಡಿತ ಪುಟ್ಟರಾಜ ಗವಾಯಿಯವರ ವಿರೇಶ್ವರ ಪುಣ್ಯಾಶ್ರಮದಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರುಗಿತು.
Published 20-Nov-2017 12:37 IST
ಗದಗ: ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಬಿಸಿಎಂ ವಸತಿ ನಿಲಯದಲ್ಲಿ ಮೇಲ್ವಿಚಾರಕಿ ವಿದ್ಯಾರ್ಥಿನಿಯರಿಂದ ಟಾಯ್ಲೆಟ್ ಕ್ಲೀನ್ ಮಾಡಿಸಿದ ಆರೋಪ ಕೇಳಿ ಬಂದಿದೆ.
Published 19-Nov-2017 13:51 IST
ಗದಗ: ಖಾಸಗಿ ವೈದ್ಯರ ಮುಷ್ಕರ ಅಂತ್ಯಗೊಂಡಿದ್ದು‌, ಗದಗ ಜಿಲ್ಲೆಯಲ್ಲಿ ಎಲ್ಲಾ ಆಸ್ಪತ್ರೆಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ. ಇಂದು ಜಿಲ್ಲೆಯ ಎಲ್ಲಾ ಖಾಸಗಿ ವೈದ್ಯರು ಆಸ್ಪತ್ರೆಗಳಿಗೆ ಆಗಮಿಸಿ ಕಾರ್ಯ ಪ್ರಾರಂಭಿಸಿದರು.
Published 18-Nov-2017 16:53 IST | Updated 17:25 IST
ಗದಗ: ರಾಜ್ಯದಲ್ಲಿ ನಡೆಯುತ್ತಿರುವ ವೈದ್ಯರ ಮುಷ್ಕರಕ್ಕೆ ಮತ್ತೋರ್ವ ಬಲಿಯಾದ ಘಟನೆ ವರದಿಯಾಗಿದೆ.
Published 17-Nov-2017 15:40 IST | Updated 15:48 IST

video playಟ್ರಂಪ್ ಸರ್ಕಾರದಿಂದ ಭಾರತೀಯರಿಗೆ ಬಿಗ್ ರಿಲೀಫ್‌...
ಟ್ರಂಪ್ ಸರ್ಕಾರದಿಂದ ಭಾರತೀಯರಿಗೆ ಬಿಗ್ ರಿಲೀಫ್‌...
video playಕನ್ನಡ ಸಂಘದಿಂದ ಸಿಂಗಾಪುರದಲ್ಲಿ ಶಾಸ್ತ್ರೀಯ ಸಂಗೀತ ಸ್ಪರ್ಧೆ
ಕನ್ನಡ ಸಂಘದಿಂದ ಸಿಂಗಾಪುರದಲ್ಲಿ ಶಾಸ್ತ್ರೀಯ ಸಂಗೀತ ಸ್ಪರ್ಧೆ

ಪ್ರಭಾಸ್‌ನ ಬಾಲಿವುಡ್‌ ಚಿತ್ರದ ನಾಯಕಿ ಪಾತ್ರಕ್ಕೆ ಈ ನಟಿಗೆ ಆಫರ್‌!
video playತಲೆಗೂದಲು ಬೋಳಿಸಿಕೊಂಡ ನಟ ಅಕ್ಷಯ್ ಕುಮಾರ್‌... ಕಾರಣ?
ತಲೆಗೂದಲು ಬೋಳಿಸಿಕೊಂಡ ನಟ ಅಕ್ಷಯ್ ಕುಮಾರ್‌... ಕಾರಣ?