ಮುಖಪುಟMoreರಾಜ್ಯ
Redstrib
ಗದಗ
Blackline
ಗದಗ: ಬೈಕ್ ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಲಕ್ಕುಂಡಿ ಬಳಿ ನಡೆದಿದೆ.
Published 15-Apr-2018 19:40 IST | Updated 19:55 IST
ಗದಗ : ನಗರದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲೆಡೆ ಮಾಟ, ಮಂತ್ರ, ವಾಮಾಚಾರ ಶುರುವಾಗಿದೆ. ನಗರದ ಭೀಷ್ಮಕೆರೆ ಬಳಿ ಮೂರು ರಸ್ತೆ ಹೊಂದುವ ಜಾಗದಲ್ಲಿ‌ ವಾಮಾಚಾರ ನಡೆದಿದೆ.
Published 15-Apr-2018 12:21 IST
ಗದಗ: ಇಂದಿನಿಂದ ಎರಡು ದಿನಗಳ ಕಾಲ ಉತ್ತರ ಕರ್ನಾಟಕ ಪ್ರವಾಸ ಕೈಗೊಂಡಿರೋ ಅಮಿತ್‌‌ ಶಾ ಇಂದು ಜಿಲ್ಲೆಗೆ ಭೇಟಿ ನೀಡಿ ಇಲ್ಲಿನ ಕಾರ್ಯಕರ್ತರಿಗೆ ಉತ್ಸಾಹ ತುಂಬಿದರು.
Published 12-Apr-2018 18:20 IST | Updated 18:35 IST
ಗದಗ : ಇಂದು ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದಲ್ಲಿ ನಡೆಯಲಿರುವ ಬಿಜೆಪಿಯ ಮುಷ್ಠಿ ಧಾನ್ಯ ಸಂಗ್ರಹ ಅಭಿಯಾನ ಸಮಾರೋಪ ಸಮಾರಂಭಕ್ಕೆ ಸಿದ್ಧತೆ ನಡೆಯುತ್ತಿದೆ.
Published 12-Apr-2018 14:15 IST
ಗದಗ: ಲೋಕಸಭೆ, ರಾಜ್ಯಸಭೆ ಬಜೆಟ್ ಅಧಿವೇಶನವನ್ನು ಹಾಳು ಮಾಡಿದ ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳ ಧೋರಣೆ ಖಂಡಿಸಿ ಸಂಸದ ಶಿವಕುಮಾರ ಉದಾಸಿ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಗದಗ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ್ದಾರೆ.
Published 12-Apr-2018 11:44 IST
ಗದಗ: ಚುನಾವಣೆ ಕರ್ತವ್ಯ ಲೋಪವೆಸಗಿದ ಹಿನ್ನೆಲೆಯಲ್ಲಿ 14ಅಧಿಕಾರಿಗಳನ್ನು ಅಮಾನತು ಮಾಡಿ ಗದಗ ಜಿಲ್ಲಾಧಿಕಾರಿ ಮನೋಜ್ ಜೈನ್ ಆದೇಶ ಹೊರಡಿಸಿದ್ದಾರೆ.
Published 11-Apr-2018 20:13 IST
ಗದಗ: ಮಹದಾಯಿ ಹಾಗೂ ಕಳಸಾ ಬಂಡೂರಿ ಹೋರಾಟಕ್ಕೆ ಸಾವಿರ ದಿನ ತುಂಬಿದೆ. ಈ ನಡುವೆ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಮೂರೆ ತಿಂಗಳಲ್ಲಿ ನೀರು ತರುತ್ತೇವೆ. ಈ ಬಗ್ಗೆ ಕೇಂದ್ರದ ಜೊತೆ ನಾವು ಮಾತನಾಡಿಕೊಂಡಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದಾರೆ.
Published 10-Apr-2018 18:47 IST | Updated 18:57 IST
ಗದಗ: ಪಕ್ಷ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲಾಗುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
Published 10-Apr-2018 19:55 IST
ಗದಗ: ಕುಡಿಯುವ ನೀರಿಗಾಗಿ ಆಗ್ರಹಿಸಿ ನಡೆಸುತ್ತಿರುವ ಕಳಸಾ ಬಂಡೂರಿ, ಮಹದಾಯಿ ಹೋರಾಟ ಇಂದಿಗೆ 1000 ದಿನ ಪೂರೈಸಿದೆ.
Published 10-Apr-2018 13:34 IST
ಗದಗ: ರಾಜ್ಯ ಸರ್ಕಾರದ ಪ್ರಭಾವಿ ಸಚಿವರಲ್ಲಿ ಒಬ್ಬರಾದ ಹೆಚ್‌.ಕೆ. ಪಾಟೀಲ್ ಅವರು ಪ್ರತಿನಿಧಿಸುವ ಗದಗ ವಿಧಾನಸಭಾ ಮತಕ್ಷೇತ್ರದಲ್ಲಿ ರಾಜಕೀಯ ಅಖಾಡ ರಂಗೇರಿದೆ. ಕಾಂಗ್ರೆಸ್‌ನಿಂದ ಸಚಿವ ಹೆಚ್‌ ಕೆ ಪಾಟೀಲ್‌ ಸ್ಪರ್ಧಿಸುವುದು ಬಹತೇಕ ಖಚಿತವಾಗಿದ್ರೆ, ಬಿಜೆಪಿ ಹಾಗೂ ಜೆಡಿಎಸ್‌ನಲ್ಲಿ ಟಿಕೆಟ್ ಪೈಪೋಟಿ ಶುರುವಾಗಿದೆ.
Published 09-Apr-2018 00:15 IST
ಗದಗ: ನಿನ್ನೆ ರಾತ್ರಿ ವೇಳೆ ವೈನ್‌ಶಾಪ್‌ನಲ್ಲಿ ಶಾರ್ಟ್‌ ಸರ್ಕ್ಯೂಟ್‌‌ ಸಂಭವಿಸಿ ಅಪಾರ ಪ್ರಮಾಣದ ಲಿಕ್ಕರ್‌ ಬೆಂಕಿಯಲ್ಲಿ ಉರಿದು ಹೋಗಿದೆ.
Published 08-Apr-2018 14:18 IST
ಗದಗ: ಹುಬ್ಬಳ್ಳಿ-ಗದಗ ಹೆದ್ದಾರಿ ಮಾರ್ಗದ ಚೆಕ್ ಪೋಸ್ಟ್‌ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 3 ಲಕ್ಷ ರೂ. ಹಣವನ್ನು ದುಂದೂರ ಗ್ರಾಮದ ಪೊಲೀಸರು ವಶಪಡಿಸಿಕೊಂಡಿದ್ದಾರೆ.
Published 06-Apr-2018 17:34 IST | Updated 18:14 IST
ಗದಗ: ಗದಗ -ಪಾಲಾ ಬದಾಮಿ ರಾಜ್ಯ ಹೆದ್ದಾರಿ ದಿಢೀರ್‌‌ ಕುಸಿದಿದೆ. ನಗರದ ಭೂಮರೆಡ್ಡಿ ವೃತ್ತದ ಬಳಿ ರಸ್ತೆ ಕುಸಿದಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
Published 06-Apr-2018 12:36 IST
ಗದಗ: 5 ತಿಂಗಳ ಕಂದಮ್ಮನೊಂದಿಗೆ ತಾಯಿ ನೇಣಿಗೆ ಶರಣಾಗಿರುವ ಘಟನೆ ತಾಲೂಕಿನ ಶ್ಯಾಗೋಟಿ ಗ್ರಾಮದಲ್ಲಿ ನಿನ್ನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ಗಂಡನ ಕಿರುಕುಳವೇ ಕಾರಣ ಎಂದು ಮಹಿಳೆಯ ಪೋಷಕರು ಆರೋಪಿಸಿದ್ದಾರೆ.
Published 05-Apr-2018 20:01 IST

video playಟ್ರಂಪ್ ಸರ್ಕಾರದಿಂದ ಭಾರತೀಯರಿಗೆ ಬಿಗ್ ರಿಲೀಫ್‌...
ಟ್ರಂಪ್ ಸರ್ಕಾರದಿಂದ ಭಾರತೀಯರಿಗೆ ಬಿಗ್ ರಿಲೀಫ್‌...
video playಕನ್ನಡ ಸಂಘದಿಂದ ಸಿಂಗಾಪುರದಲ್ಲಿ ಶಾಸ್ತ್ರೀಯ ಸಂಗೀತ ಸ್ಪರ್ಧೆ
ಕನ್ನಡ ಸಂಘದಿಂದ ಸಿಂಗಾಪುರದಲ್ಲಿ ಶಾಸ್ತ್ರೀಯ ಸಂಗೀತ ಸ್ಪರ್ಧೆ

video playಕಣ್ಣಿನ ಸೌಂದರ್ಯದ ಜೊತೆ ಕಣ್ಣಿನ ಆರೋಗ್ಯದ ಕಡೆಯೂ ಎಚ್ಚರವಿರಲಿ...
ಕಣ್ಣಿನ ಸೌಂದರ್ಯದ ಜೊತೆ ಕಣ್ಣಿನ ಆರೋಗ್ಯದ ಕಡೆಯೂ ಎಚ್ಚರವಿರಲಿ...
video playಕುಡಿಯಲು ಯಾವ ನೀರು ಒಳ್ಳೆಯದು? ಬಿಸಿ ಅಥವಾ ತಂಪು?
ಕುಡಿಯಲು ಯಾವ ನೀರು ಒಳ್ಳೆಯದು? ಬಿಸಿ ಅಥವಾ ತಂಪು?