ಮುಖಪುಟMoreರಾಜ್ಯ
Redstrib
ಗದಗ
Blackline
ಗದಗ: ಉತ್ತರ ಕರ್ನಾಟಕದ ಹಸಿರು ಕಾಶಿ ಎಂದೇ ಖ್ಯಾತಿ ಹೊಂದಿರುವ ಜಿಲ್ಲೆಯ ಕಪ್ಪತ್ತಗುಡ್ಡದಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿದ್ದು, ಅಪಾರ ಪ್ರಮಾಣದ ಔಷಧಿ ಸಸ್ಯಗಳು ಬೆಂಕಿಗಾಹುತಿಯಾಗಿವೆ ಎನ್ನಲಾಗಿದೆ.
Published 09-Mar-2017 17:02 IST
ಗದಗ: ಬರಗಾಲ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷ್ಯ ತೋರುತ್ತಿದೆ ಎಂದು ಗದಗನಲ್ಲಿ ಇಂದು ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
Published 09-Mar-2017 17:11 IST
ಗದಗ: ಜಿಲ್ಲಾ ಕೇಂದ್ರದಲ್ಲಿನ ರಾಜೀವಗಾಂಧಿ ನಗರದಲ್ಲಿ ನಿನ್ನೆ ತಡರಾತ್ರಿ ಆಟೋ ಚಾಲಕನೋರ್ವ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾನೆ. ಈತನ ಪೋಷಕರು ಊರಲ್ಲಿ ಇಲ್ಲದ ವೇಳೆ ಈ ಘಟನೆ ನಡೆದಿದೆ.
Published 07-Mar-2017 15:41 IST
ಗದಗ: ಕಳಸಾಬಂಡೂರಿ ಹಾಗೂ ಮಲಪ್ರಭಾ ನದಿಗೆ ಮಹದಾಯಿ ನದಿ ಜೋಡಣೆ ಯೋಜನೆ ಜಾರಿಗಾಗಿ ಆಗ್ರಹಿಸಿ ಪಟ್ಟಣದಲ್ಲಿ ಇಂದು ಬೆಳಿಗ್ಗೆಯಿಂದಲೇ ವಿಭಿನ್ನ ಪ್ರತಿಭಟನೆಗಳು ನಡೆಯುತ್ತಿವೆ.
Published 06-Mar-2017 15:28 IST
ಗದಗ: ಉತ್ತರ ಕರ್ನಾಟಕದ ಮಹತ್ವಾಕಾಂಕ್ಷಿ ಯೋಜನೆಯಾದ ಕಳಸಾ ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ನಡೆಯುತ್ತಿರುವ ಹೋರಾಟ 600ನೇ ದಿನಕ್ಕೆ ಕಾಲಿಟ್ಟಿದೆ. ಈ ಹಿನ್ನೆಲೆ ಇಂದು ನರಗುಂದ ಪಟ್ಟಣವನ್ನ ಬಂದ್ ಮಾಡಲಾಗಿದೆ
Published 06-Mar-2017 12:14 IST
ಗದಗ: ಮಲಪ್ರಭಾ ಬಲದಂಡೆ ಕಾಲುವೆ ಒಡೆದು ಅಪಾರ ಪ್ರಮಾಣದ ನೀರು ಪೋಲಾಗಿರುವ ಘಟನೆ ಗದಗ ಜಿಲ್ಲೆ ರೋಣ ತಾಲೂಕಿನ ಬೆಳವಣಕಿ ಗ್ರಾಮದ ಬಳಿ ನಡೆದಿದೆ.
Published 04-Mar-2017 12:26 IST
ಗದಗ: ಉತ್ತರ ಕರ್ನಾಟಕದ ಹಸಿರು ಕಾಶಿ ಎಂದೇ ಖ್ಯಾತಿ ಹೊಂದಿರುವ ಜಿಲ್ಲೆಯ ಕಪ್ಪತ್ತಗುಡ್ಡಕ್ಕೆ ರಾತ್ರಿ ಬೆಂಕಿ ಬಿದ್ದಿದ್ದು, ಅಪಾರ ಪ್ರಮಾಣದ ಔಷಧಿ ಸಸ್ಯಗಳು ಹಾಗೂ ಸಾಲು ಸಾಲು ಮರಗಳು ಬೆಂಕಿಗಾಹುತಿಯಾಗಿವೆ.
Published 04-Mar-2017 09:38 IST
ಗದಗ: ಚೆಕ್‌ಪೋಸ್ಟ್ ಬಳಿ ಮದ್ಯ ಕುಡಿಯಬೇಡಿ ಎಂದ ಪೊಲೀಸರ ಮೇಲೆಯೇ ಕುಡುಕರಿಬ್ಬರು ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಶಿಂಗಟಾಲೂರ ಬಳಿ ನಡೆದಿದೆ.
Published 03-Mar-2017 07:15 IST | Updated 07:41 IST
ಗದಗ: ಆಸ್ತಿ ವಿಚಾರವಾಗಿ ತಂದೆ ಮಗನ ನಡುವೆ ಗಲಾಟೆಯಾಗಿ ನರಗುಂದ ತಾಲೂಕಿನ ಬೆನಕನಕೊಪ್ಪ ಗ್ರಾಮದಲ್ಲಿ ದುರಂತವೇ ಸಂಭವಿಸಿದೆ.
Published 02-Mar-2017 18:12 IST
ಗದಗ: ಅಕ್ರಮ ಮರಳು ಅಡ್ಡೆ ಮೇಲೆ ಪೊಲೀಸರು ಹಾಗೂ ತಹಶಿಲ್ದಾರ್ ದಾಳಿ ನಡೆಸಿದ್ದಾರೆ. ಮುಂಡರಗಿ ತಾಲೂಕು ಕಕ್ಕೂರ ಗ್ರಾಮದ ಬಳಿ ಸಂಗ್ರಹಿಸಿದ್ದ ಅಕ್ರಮ ಮರಳು ದಂಧೆ ಮೇಲೆ ದಾಳಿ ಈ ನಡೆದಿದೆ.
Published 02-Mar-2017 22:53 IST
ಗದಗ: ಸಹೋದರನನ್ನು ಶಾಲೆಗೆ ಬಿಡಲು ತೆರಳಿದ್ದ ವೇಳೆ ಬಾಲಕನೋರ್ವನ ಮೇಲೆ ನಾಲ್ವರು ದುಷ್ಕರ್ಮಿಗಳು ದಾಳಿಗೆ ಮುಂದಾಗಿದ್ದ ಘಟನೆ ರೋಣದಲ್ಲಿ ನಡೆದಿದೆ.
Published 02-Mar-2017 15:17 IST | Updated 16:57 IST
ಗದಗ: ಅನುದಾನದಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿದ ಬಿಜೆಪಿ ಕಾರ್ಯಕರ್ತರು ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.
Published 02-Mar-2017 20:14 IST
ಗದಗ: ಅಕ್ರಮ ಆದಾಯ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಎಸಿಬಿ ಅಧಿಕಾರಿಗಳ ತಂಡ ಯಾವಗಲ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮನೆ ಮೇಲೆ ದಾಳಿ ನಡೆಸಿದ್ದಾರೆ.
Published 28-Feb-2017 11:52 IST
ಗದಗ: ಕಾಣೆಯಾಗಿದ್ದ ಯುವತಿಯೋರ್ವಳು ಬಾವಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ಗದಗ ಜಿಲ್ಲೆ ಚಿಂಚಲಿ ಗ್ರಾಮದ ಬಳಿಯಿರುವ ವಡ್ಡರಗೇರಿಯಲ್ಲಿ ನಡೆದಿದೆ.
Published 26-Feb-2017 13:28 IST

ಈ ಆಹಾರ ಸೇವಿಸಿ ಸನ್‌ಸ್ಟ್ರೋಕ್‌ನಿಂದ ಬಚಾವ್ ಆಗಿ
video playನಿಮ್ಮ ಹಲ್ಲನ್ನು ಆರೋಗ್ಯಯುತ ಹಾಗೂ ಸ್ಟ್ರಾಂಗ್‌ ಆಗಿಡಲು...
ನಿಮ್ಮ ಹಲ್ಲನ್ನು ಆರೋಗ್ಯಯುತ ಹಾಗೂ ಸ್ಟ್ರಾಂಗ್‌ ಆಗಿಡಲು...

ಜಹೀರ್‌ರನ್ನೂ ಬಿಡದ ಲವ್‌ ಜಿಹಾದ್ ಆರೋಪ!
video playಕತ್ರಿನಾ ಕೈಫ್‌ ಮನೆಗೆ ಹೋಗ್ತೀರಾ...ವಿಳಾಸ ತಿಳಿಸ್ತಾರಂತೆ!
ಕತ್ರಿನಾ ಕೈಫ್‌ ಮನೆಗೆ ಹೋಗ್ತೀರಾ...ವಿಳಾಸ ತಿಳಿಸ್ತಾರಂತೆ!
video playಬಿಚ್ಚಿದ ಎದೆ...ಫಿಲಾಸಫಿ ಮಾತು...ಈಕೆ ಹೆಸರು ಬ್ರೂನಾ ಅಬ್ದುಲ್ಲಾ
ಬಿಚ್ಚಿದ ಎದೆ...ಫಿಲಾಸಫಿ ಮಾತು...ಈಕೆ ಹೆಸರು ಬ್ರೂನಾ ಅಬ್ದುಲ್ಲಾ