ಮುಖಪುಟMoreರಾಜ್ಯ
Redstrib
ಗದಗ
Blackline
ಗದಗ: ಕುಡಿಯುವ ನೀರಲ್ಲಿ ಹಾವು, ಚೇಳು ಕಂಡು ಬರುತ್ತಿದ್ದು ಸ್ವಚ್ಛಗೂಳಿಸಲು ಮನವಿ ಮಾಡಿದರೂ ಸ್ಥಳಕ್ಕೆ ಬಾರದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Published 14-Oct-2017 13:26 IST
ಗದಗ: ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲಾ ಅನ್ನೋ ಹಾಗೆ ನೇಗಿಲಯೋಗಿ ನೇಗಿಲ ಹೊತ್ತು ಬೆವರಿಳಿಸದಿದ್ದರೆ ಈ ನಾಡೆ ನಲುಗಿ ಹೋಗುತ್ತದೆ. ಅನ್ನದಾತನ ಬೆವರಿಗೆ ಪ್ರತಿಫಲ ಸಿಗೋದು ಚೆನ್ನಾಗಿ ಮಳೆ ಆದಾಗ ಬೆಳೆ ಬಂದಾಗ.
Published 13-Oct-2017 00:15 IST
ಗದಗ: ಕಳೆದೊಂದು ವಾರದಿಂದ ಗದಗ ಜಿಲ್ಲೆಯಲ್ಲಿ ತಣ್ಣಗಿದ್ದ ಮಳೆರಾಯನೀಗ ಮತ್ತೆ ಅಬ್ಬರಿಸಿದ್ದಾನೆ. ಸತತ ಬರದಿಂದ ಕಂಗೆಟಿದ್ದ ಜಿಲ್ಲೆಯ ಅನ್ನದಾತನಿಗೆ ಈ ಬಾರಿ ಮಳೆರಾಯ ಕೃಪೆ ತೋರಿದ್ದ. ಇದ್ರಿಂದ ರೈತ ಸಂತುಷ್ಟಗೊಂಡಿದ್ದ.
Published 12-Oct-2017 18:45 IST | Updated 19:46 IST
ಗದಗ: ಚರಂಡಿಗೆ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ನರಗುಂದ ಪಟ್ಟಣದ ಹೊರವಲಯದ ಹುಬ್ಬಳ್ಳಿ - ನವಲಗುಂದ ರಸ್ತೆಯಲ್ಲಿ ಸಂಭವಿಸಿದೆ.
Published 12-Oct-2017 13:52 IST
ಗದಗ: ವರುಣನ ಅಬ್ಬರಕ್ಕೆ ಗದಗ ಜಿಲ್ಲೆಯ ಜನರು ತತ್ತರಿಸಿ ಹೋಗಿದ್ದಾರೆ. ಕಳೆದ 15 ದಿನಗಳಿಂದ ಸುರಿಯುತ್ತಿರುವ ಮಳೆಗೆ ಹಳ್ಳಕೊಳ್ಳಗಳು ತುಂಬ ಹರಿಯುತ್ತಿವೆ. ವರುಣನ ಆರ್ಭಟಕ್ಕೆ 5 ಕ್ಕೂ ಹೆಚ್ಚು ಚೆಕ್ ಡ್ಯಾಂಗಳು ಕೊಚ್ಚಿ ಹೋಗಿವೆ. ಇದ್ರಿಂದ ಸರ್ಕಾರದ ಲಕ್ಷಾಂತರ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ.
Published 10-Oct-2017 15:54 IST
ಗದಗ: ಗಂಡ ಹೆಂಡಿರ ನಡುವೆ ಕೂಸು ಬಡವಾಯ್ತು ಎನ್ನೋ ಮಾತಿನಂತೆ ಇಲ್ಲೊಂದು ಗ್ರಾಮದ ಜನರ ಸ್ಥಿತಿ ಅದೇ ರೀತಿಯಾಗಿದೆ.
Published 08-Oct-2017 15:41 IST | Updated 15:56 IST
ಗದಗ: ಕೆಲ ತಿಂಗಳ ಹಿಂದೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಉದ್ಘಾಟನೆಯಾಗಿದ್ದ ಕುಡಿಯೋ ನೀರಿನ ಪೈಪ್ ಲೈನ್ ಒಡೆದು ಅಪಾರ ಪ್ರಮಾಣದ ನೀರು ಪೋಲಾಗಿರುವ ಘಟನೆ ಮುಂಡರಗಿ ತಾಲೂಕಿನ ಗಂಗಾಪೂರ ಗ್ರಾಮದ ಬಳಿ ನಡೆದಿದೆ.
Published 07-Oct-2017 17:59 IST
ಗದಗ: ನಿನ್ನೆ ತಡರಾತ್ರಿ ಸುರಿದ ಭಾರಿ ಮಳೆಗೆ ಶಾಲೆಯೊಳಗೆ ನೀರು ನುಗ್ಗಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
Published 06-Oct-2017 15:58 IST
ಗದಗ: ಉತ್ತರ ಕರ್ನಾಟಕದಲ್ಲಿ ಸೀಗೆ ಹುಣ್ಣಿಮೆ ಹಬ್ಬವನ್ನು ರೈತರ ಹಬ್ಬ ಅಂತಾನೇ ಕರೀತಾರೆ. ಇದು ಭೂತಾಯಿಗೆ ಪೂಜೆ ಮಾಡುವ ಮೂಲಕ ರೈತರು ಪುನೀತರಾಗುವ ಹಬ್ಬ.
Published 06-Oct-2017 00:15 IST | Updated 06:56 IST
ಗದಗ: ಆ ರೈತ ಸಾವಿರಾರು ರೂಪಾಯಿ ಖರ್ಚುಮಾಡಿ ಗೋವಿನ ಜೋಳ ಹಾಗೂ ಹತ್ತಿ ಬೆಳೆ ಬೆಳದಿದ್ದರು. ಆದರೆ, ಸಂಬಂಧಿಕರು ಹೊಟ್ಟೆ ಕಿಚ್ಚಿನಿಂದ ರೈತ ಬೆಳೆದ ಬೆಳೆಯನ್ನೆಲ್ಲಾ ಟ್ರ್ಯಾಕ್ಟರ್ ಓಡಿಸಿ ನಾಶ ಮಾಡಿದ್ದಾರೆ. ಇದರಿಂದ ಕಂಗೆಟ್ಟ ರೈತ ಕಣ್ಣೀರಿಡುತ್ತಿದ್ದಾನೆ.
Published 05-Oct-2017 00:15 IST | Updated 06:50 IST
ಗದಗ: ಅವಳಿ ನಗರದ ಹೃದಯ ಭಾಗದಲ್ಲಿರುವ ಐತಿಹಾಸಿಕ ಭೀಷ್ಮ ಕೆರೆಗೆ ಮರು ಜೀವ ಬಂದಿದೆ. ಕಳೆದ ಎರಡೂವರೆ ತಿಂಗಳಿಂದ ತುಂಗಭದ್ರಾ ನದಿ ನೀರನ್ನು ಬಿಡಲಾಗಿದ್ದು, 103 ಎಕರೆ ವಿಸ್ತೀರ್ಣದ ಕೆರೆ ಸಂಪೂರ್ಣವಾಗಿ ಭರ್ತಿಯಾಗಿದೆ.
Published 02-Oct-2017 20:04 IST
ಗದಗ: ಗದಗ- ಬೆಟಗೇರಿ ಅವಳಿ ನಗರದಲ್ಲಿ ನಿನ್ನೆ ಸಂಜೆ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಬಿರುಗಾಳಿ ಸಹಿತ ಸುರಿದ ಈ ಮಳೆಗೆ ಅವಳಿ ನಗರದ 25 ಕ್ಕೂ ಹೆಚ್ಚು ಮನೆಗಳು ಜಖಂಗೊಂಡಿವೆ.
Published 02-Oct-2017 12:00 IST | Updated 12:04 IST
ಗದಗ: ಎರಡು ಕಾರುಗಳು ಮುಖಾಮುಖಿಯಾಗಿ ಡಿಕ್ಕಿಯಾದ ಪರಿಣಾಮ ತಾಯಿ-ಮಗ ಸ್ಥಳದಲ್ಲೇ ಸಾವಿಗೀಡಾದ ಘಟನೆ ರೋಣ ತಾಲೂಕಿನ ನರೇಗಲ್ ಬಳಿ ನಡೆದಿದೆ.
Published 01-Oct-2017 15:38 IST
ಗದಗ: ನಿನ್ನೆ ಜಿಲ್ಲೆಯ ಹಲವೆಡೆ ಭಾರಿ ಪ್ರಮಾಣದಲ್ಲಿ ಮಳೆಯಾದ ಪರಿಣಾಮ ಜನಜೀವನ ಅಸ್ತವ್ಯಸ್ತವಾಗಿದೆ. ನರಗುಂದ ತಾಲೂಕಿನ ಕುರ್ಲಗೇರಿ ಗ್ರಾಮದ ಬಳಿ ಹರಿಯುತ್ತಿರೋ ಬೆಣ್ಣೆಹಳ್ಳ ಜಲಾಶಯ ಅಪಾಯದ ಮಟ್ಟ ಮೀರಿದೆ.
Published 30-Sep-2017 13:40 IST | Updated 13:43 IST

ಸಿಂಗಪುರ್‌ ಕನ್ನಡ ಸಂಘದಿಂದ ಸಿಂಗಾರ ಪ್ರಶಸ್ತಿ ಪ್ರಕಟ
video playಫಾರಿನ್‌ನಲ್ಲಿ ಕೆಲಸ ನಿರೀಕ್ಷಿಸುವ ಭಾರತೀಯರ ಸಂಖ್ಯೆ ಇಳಿಕೆ..!
ಫಾರಿನ್‌ನಲ್ಲಿ ಕೆಲಸ ನಿರೀಕ್ಷಿಸುವ ಭಾರತೀಯರ ಸಂಖ್ಯೆ ಇಳಿಕೆ..!
video playನ್ಯೂಜಿಲೆಂಡ್‌ ಸಂಸತ್‌‌ಗೆ ಮೂವರು ಭಾರತೀಯ ಸಂಜಾತರು ಆಯ್ಕೆ
ನ್ಯೂಜಿಲೆಂಡ್‌ ಸಂಸತ್‌‌ಗೆ ಮೂವರು ಭಾರತೀಯ ಸಂಜಾತರು ಆಯ್ಕೆ

ಈ ಸೈಕೆಡೆಲಿಕ್‌ ಡ್ರಗ್‌ ನೀಡುತ್ತೆ ಮದ್ಯಪಾನ ಸಮಸ್ಯೆಗೆ ಚಿಕಿತ್ಸೆ...
video playಎಕ್ಸರ್‌ಸೈಜ್‌ ಮಾಡೋದರಿಂದ ಬ್ರೈನ್‌ ಸೈಜ್‌ ದೊಡ್ಡದಾಗುತ್ತಂತೆ!
ಎಕ್ಸರ್‌ಸೈಜ್‌ ಮಾಡೋದರಿಂದ ಬ್ರೈನ್‌ ಸೈಜ್‌ ದೊಡ್ಡದಾಗುತ್ತಂತೆ!
video playಹೌದು.... ಮೂಳೆಗಳು ಹಸಿವನ್ನು ಸಹ ಕಂಟ್ರೋಲ್‌ ಮಾಡುತ್ತೆ
ಹೌದು.... ಮೂಳೆಗಳು ಹಸಿವನ್ನು ಸಹ ಕಂಟ್ರೋಲ್‌ ಮಾಡುತ್ತೆ