ಮುಖಪುಟMoreರಾಜ್ಯ
Redstrib
ಗದಗ
Blackline
ಗದಗ: ಬಿಸಿಯೂಟ ಸೇವಿಸಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥವಾಗಿರುವ ಘಟನೆ ತಾಲೂಕಿನ ಅಂತೂರು ಬೆಂತೂರು ಗ್ರಾಮದಲ್ಲಿ ನಡೆದಿದೆ.
Published 15-Jul-2017 14:45 IST
ಗದಗ: ಮಹದಾಯಿ ಯೋಜನೆಗೆ ಒತ್ತಾಯಿಸಿ ಇಂದು ರೋಣ ತಾಲೂಕು ಬಂದ್ ಆಚರಿಸಲಾಯಿತು. ಸತತ 2 ವರ್ಷದಿಂದ ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿ ಮಹಾದಾಯಿ ಯೋಜನೆ ಹೋರಾಟ ನಡೆಯುತ್ತಿದ್ದು, ಇಂದು ಕೂಡ ಕರ್ನಾಟಕ ಜನಹಿತ ವೇದಿಕೆ ನೇತೃತ್ವದಲ್ಲಿ ಹೋರಾಟಗಾರರು ರೋಣ ತಾಲೂಕು ಬಂದ್‌ ಮಾಡಿ ಪ್ರತಿಭಟನೆ ನಡೆಸಿದ್ದಾರೆ.
Published 15-Jul-2017 12:33 IST
ಗದಗ: ಲಂಚ ಪಡೆಯುತ್ತಿದ್ದ ವೇಳೆ ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಮೇಲೆ ಏಕಾಏಕಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
Published 14-Jul-2017 07:32 IST
ಗದಗ: ಇಷ್ಟುದಿನ ಅವಿತು ಕೂತಿದ್ದ ನಿಗೂಢ ಪ್ರಾಣಿ ಅಂತೂರು ಬೆಂತೂರು ಗ್ರಾಮದ ಬಳಿ ದರ್ಶನ ನೀಡಿ ಮತ್ತೆ ಜಿಲ್ಲೆಯ ಜನರನ್ನು ಬೆಚ್ಚಿಬೀಳುವಂತೆ ಮಾಡಿದೆ.
Published 13-Jul-2017 10:29 IST | Updated 10:32 IST
ಗದಗ: ಇತ್ತೀಚೆಗೆ ಜಿಲ್ಲೆಯಲ್ಲಿ ಹರಡಿರುವ ಏಲಿಯನ್‌ಗಳ ವದಂತಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
Published 12-Jul-2017 11:44 IST
ಗದಗ: ಆ ಊರಿನ ಜನ ಇದ್ದಕ್ಕಿಂದ್ದಂತೆ ಗಾಬರಿಯಾಗಿದ್ದಾರೆ. ಶನಿವಾರ ತಡರಾತ್ರಿ ವಿಚಿತ್ರ ಬಗೆಯ ಶಬ್ದವೊಂದನ್ನು ಕೇಳಿ ಹೊರಬಂದಿದ್ದ ಇವರಿಗೆ ಅಲ್ಲೇನು ಕಂಡಿರಲಿಲ್ಲ. ಆದ್ರೆ ಬೆಳಗ್ಗೆ ಗ್ರಾಮದ ಹೊಲದಲ್ಲಿ ಬಹಿರ್ದೆಸೆಗೆಂದು ಹೋದವರಿಗೆ, ಅಲ್ಲಿ ಬೃಹದಾಕಾರದ ಹೆಜ್ಜೆ ಗುರುತುಗಳು ಕಾಣಿಸಿಕೊಂಡಿವೆ. ಆತಂಕಕ್ಕೆ ಕಾರಣವಾಗಿರುವ ಹೆಜ್ಜೆಗುರುತಿನ ಸ್ಟೋರಿ ಇಲ್ಲಿದೆ...
Published 10-Jul-2017 11:51 IST
ಗದಗ: ವಿದ್ಯುತ್ ಕಂಬದ ಮೇಲೆ ಕೆಲಸ ಮಾಡುವ ಸಂದರ್ಭದಲ್ಲಿ ಏಕಾಏಕಿ ವಿದ್ಯುತ್ ಪ್ರವಹಿಸಿ ಲೈನ್‌ಮನ್ ಕಂಬದಲ್ಲಿಯೇ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ತಾಲೂಕಿನ ಅಡವಿ ಸೋಮಾಪುರ ಗ್ರಾಮದ ಬಳಿ ನಡೆದಿದೆ.
Published 10-Jul-2017 18:21 IST
ಗದಗ: ಕೆಲವೆಡೆ ಜಾತಿ, ಧರ್ಮ, ಎಡಪಂಥ- ಬಲಪಂಥ ಎನ್ನುವ ವಿಚಾರಕ್ಕೆ ಕಲಹಗಳು ನಡೆಯುತ್ತಿವೆ. ಕೆಲ ರಾಜಕಾರಣಿಗಳಂತೂ ಜಾತಿ ಲೆಕ್ಕಾಚಾರದ ಮೇಲೆಯೇ ತಮ್ಮ ಬೇಳೆ ಬೇಯಿಸಿಕೊಳ್ಳತ್ತಿದ್ದಾರೆ. ಆದ್ರೆ ಇಲ್ಲೋರ್ವ ರಾಜಕಾರಣಿ ಅದ್ಯಾವುದನ್ನು ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ.
Published 10-Jul-2017 08:02 IST
ಗದಗ: ಸಿಂಗಟಾಲೂರು ಏತ ನೀರಾವರಿ ಯೋಜನೆ ಎಡದಂಡೆ ಕಾಲುವೆಯಲ್ಲಿ ನೀರೆತ್ತುವ ಜಾಕ್‌ವೆಲ್‌ನಿಂದ ಜಮೀನು ಕಳೆದುಕೊಂಡ ರೈತರು ಪರಿಹಾರಕ್ಕಾಗಿ ಪ್ರತಿಭಟನೆ ನಡೆಸಿದರು.
Published 09-Jul-2017 07:56 IST
ಗದಗ: ಮುದ್ರಣ ಕಾಶಿ ಗದಗನಲ್ಲಿಂದು ವರುಣನ ಅಬ್ಬರಿಸಿದ್ದಾನೆ. ಮಳೆ ಇಲ್ಲದೆ ಕಂಗಾಲಾಗಿದ್ದ ರೈತರಿಗೆ ಇಂದು ಸುರಿದ ಮಳೆ ಮೊಗದಲ್ಲಿ ಮಂದಹಾಸ ಮೂಡಿಸಿದೆ.
Published 08-Jul-2017 20:18 IST
ಗದಗ: ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಮುಂದುವರೆದಿದೆ. ಸಾಲಬಾಧೆ ತಾಳದೆ ರೈತನೋರ್ವ ನೇಣಿಗೆ ಶರಣಾಗಿರುವ ಘಟನೆ ಶಿರಹಟ್ಟಿ ತಾಲೂಕಿನ ಲಕ್ಷ್ಮೇಶ್ವರ ಪಟ್ಟಣದ ಹೊರವಲಯದಲ್ಲಿ ನಡೆದಿದೆ.
Published 05-Jul-2017 20:18 IST
ಗದಗ: ಹಳೆ ವೈಷಮ್ಯ ಹಿನ್ನೆಲೆ ಗ್ರಾಮ ಪಂಚಾಯಿತಿ ಸದಸ್ಯನೋರ್ವನಿಗೆ ಥಳಿಸಿರುವ ಘಟನೆ ಗದಗ ತಾಲೂಕಿನ ಹಿರೇಕೊಪ್ಪ ಗ್ರಾಮದಲ್ಲಿ ನಡೆದಿದೆ.
Published 04-Jul-2017 11:18 IST
ಗದಗ: ಆಷಾಢ ಮಾಸದಲ್ಲಿ ಅರಳುವ ಬ್ರಹ್ಮ ಕಮಲವನ್ನು ನೋಡುವುದೇ ಒಂದು ಸೋಜಿಗವಾಗಿದ್ದು, ಗದಗ ಜಿಲ್ಲೆಯ ಮನೆಯೊಂದರ ಮುಂದೆ ಇಪ್ಪತ್ತಾರಕ್ಕೂ ಹೆಚ್ಚು ಕಮಲಗಳು ಒಂದೇ ಸಮಯಕ್ಕೆ ಅರಳಿ ನಿಂತಿವೆ.
Published 03-Jul-2017 12:32 IST
ಗದಗ: ರಾಜ್ಯದ ರೈತರ ಎಲ್ಲಾ ಬಗೆಯ ಸಾಲವನ್ನು ಸಂಪೂರ್ಣ ಮನ್ನಾ ಮಾಡುವಂತೆ ಆಗ್ರಹಿಸಿ ನೂರಾರು ರೈತರು ಮುಂಡರಗಿಯಲ್ಲಿ ಬೈಕ್ ರ‍್ಯಾಲಿ ನಡೆಸೋ ಮೂಲಕ ಪ್ರತಿಭಟನೆ ನಡೆಸಿದ್ದಾರೆ.
Published 03-Jul-2017 19:32 IST

video playಮಳೆಗಾಲದ ಸಂತಸ... ಇದು ಟ್ರೆಕ್ಕಿಂಗ್‌ಗೆ ಬೆಸ್ಟ್‌ ಪ್ಲೇಸ್‌ !
ಮಳೆಗಾಲದ ಸಂತಸ... ಇದು ಟ್ರೆಕ್ಕಿಂಗ್‌ಗೆ ಬೆಸ್ಟ್‌ ಪ್ಲೇಸ್‌ !
video playಬಿಲ್ಡಿಂಗ್‌ನ ನಡುವಿನಿಂದ ಸಾಗಿದ ಈ highway ನೋಡಿ!
ಬಿಲ್ಡಿಂಗ್‌ನ ನಡುವಿನಿಂದ ಸಾಗಿದ ಈ highway ನೋಡಿ!

ಈ ರೋಗಗಳಿಂದಾಗಿ ಪುರುಷರ ತಾಕತ್ತು ಕಡಿಮೆಯಾಗುತ್ತದೆ
video playಆ ಏಳು ರೋಗಗಳ ನಿವಾರಣೆಗೆ 15 ನಿಮಿಷ swim ಮಾಡಿ ಸಾಕು!
ಆ ಏಳು ರೋಗಗಳ ನಿವಾರಣೆಗೆ 15 ನಿಮಿಷ swim ಮಾಡಿ ಸಾಕು!
video playಶುಭ ಲಾಭಕ್ಕಾಗಿ... ಬೆಳಗ್ಗೆ ಏಳುತ್ತಿದ್ದಂತೆ ಇವುಗಳನ್ನು ಮಾಡಿ
ಶುಭ ಲಾಭಕ್ಕಾಗಿ... ಬೆಳಗ್ಗೆ ಏಳುತ್ತಿದ್ದಂತೆ ಇವುಗಳನ್ನು ಮಾಡಿ

video playಸ್ಟಾರ್‌ ನಟರು ಸಿನಿಮಾಗಳಲ್ಲಿ ಧೂಮಪಾನ, ಮದ್ಯಪಾನ ಮಾಡಬಾರದು!
ಸ್ಟಾರ್‌ ನಟರು ಸಿನಿಮಾಗಳಲ್ಲಿ ಧೂಮಪಾನ, ಮದ್ಯಪಾನ ಮಾಡಬಾರದು!
video playಅಕ್ಷಯ್‌ ಎದೆಗೆ ಒದ್ದವರು ಯಾರು ?
ಅಕ್ಷಯ್‌ ಎದೆಗೆ ಒದ್ದವರು ಯಾರು ?