Redstrib
ಗದಗ
Blackline
ಗದಗ: ಜಾತ್ರೆ ಅಂದ್ರೆ ರಥೋತ್ಸವ, ಪಲ್ಲಕ್ಕಿ ಉತ್ಸವ ಸಾಮಾನ್ಯ. ಆದ್ರೆ ಈ ಜಾತ್ರೆ ಮಾತ್ರ ಫುಲ್ ಡಿಫರೆಂಟ್. ಇಲ್ಲಿ ಬರೀ ರೊಟ್ಟಿಯದ್ದೇ ಕಾರಬಾರು. ಈ ರೊಟ್ಟಿಯ ಜಾತ್ರೆಯಲ್ಲಿ ಭಾವೈಕ್ಯತೆಯ ರುಚಿ ಇದೆ. ಕೋಮು ಸೌಹಾರ್ದತೆಯ ಸಂಕೇತವಾಗಿದೆ.
Published 21-Feb-2019 09:14 IST
ಗದಗ: ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಸರ್ವಜ್ಞರ ಭಾವ ಚಿತ್ರಕ್ಕೆ ಜಿಲ್ಲಾ ಪಂಚಾಯತಿ ಅಧ್ಯಕ್ಷರು ಶೂ ಹಾಕಿಕೊಂಡೇ ಪೂಜೆ ಮಾಡಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
Published 20-Feb-2019 14:52 IST | Updated 14:55 IST
ಗದಗ: ಆ ಗ್ರಾಮದ ಜಾತ್ರೆಯಲ್ಲಿ ಕುಸ್ತಿ ಭರಾಟೆ ಜೋರಾಗಿತ್ತು. ಯುವ ಜಟ್ಟಿಗಳ ಕಾಳಗ ನೋಡುಗರ ಮೈ ನವಿರೇಳಿಸುವಂತಿತ್ತು. ಮಹಿಳಾ ಅಂತಾರಾಷ್ಟ್ರೀಯ ಕುಸ್ತಿಪಟುಗಳು ಕೂಡಾ ಈ ಅಖಾಡದಲ್ಲಿ ಕುಸ್ತಿಯಾಡಿದ್ರು. ಅಂತಾರಾಷ್ಟ್ರೀಯ ಕುಸ್ತಿ ಪಟುಗಳು ಭಾಗವಹಿಸುವ ಮೂಲಕ ಹಳ್ಳಿ ಕುಸ್ತಿ ದಂಗಲ್‍ಗೆ ಅಂತಾರಾಷ್ಟ್ರೀಯ ಕಳೆ ಬಂದಿತ್ತು.
Published 19-Feb-2019 21:47 IST
ಬೀದರ್​/ಬಾಗಲಕೋಟೆ/ಹಾವೇರಿ/ಗದಗ/ ಮಂಗಳೂರು/ ಚಿಕ್ಕಬಳ್ಳಾಪುರ: ರಾಜ್ಯಾದ್ಯಂತ ಶಿವಾಜಿ ಜಂಯಂತಿಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ.
Published 19-Feb-2019 21:25 IST
ಚಿಕ್ಕಮಗಳೂರು / ಗದಗ: ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ವೀರ ಯೋಧರ ಮೇಲೆ ನಡೆದ ಉಗ್ರರ ದಾಳಿಯನ್ನು ಖಂಡಿಸಿ ಚಿಕ್ಕಮಗಳೂರು ಹಾಗೂ ಗದಗದಲ್ಲಿ ಮುಸ್ಲಿಂ ಬಾಂಧವರು ಮೌನ ಪ್ರತಿಭಟನಾ ಮೆರವಣಿಗೆ ನಡೆಸಿದರು.
Published 18-Feb-2019 19:48 IST
ಗದಗ/ ದೊಡ್ಡಬಳ್ಳಾಪುರ: ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ದೇಶಾದ್ಯಂತ ಜನ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.
Published 18-Feb-2019 19:32 IST
ಗದಗ: ಕರ್ನಾಟಕದಲ್ಲಿ ಕಾಂಗ್ರೆಸ್ ಶಾಸಕರಿಗೆ ಅಸಮಾಧಾನ ಇದೆ. ಹೀಗಾಗಿ ಎಲ್ರೂ ಬಾಂಬೆ ಸೇರಿದ್ರು ಎಂದು ಬಿಜೆಪಿ ಮುಖಂಡ ಕೆ ಎಸ್​ ಈಶ್ವರಪ್ಪ ಹೇಳಿದ್ದಾರೆ.
Published 17-Feb-2019 18:13 IST
ಗದಗ : ಗದಗ-ಬೆಟಗೇರಿ ಅವಳಿ ನಗರದಲ್ಲಿ ಶಿವಾಜಿ ಜಂಯತಿ ಅಂಗವಾಗಿ ನೂರಾರು ಮಹಿಳೆಯರು ಬೈಕ್​​ ರ‍್ಯಾಲಿ ನಡೆಸಿದರು.
Published 17-Feb-2019 17:12 IST | Updated 17:28 IST
ಗದಗ/ಬಾಗಲಕೋಟೆ/ಕೊಪ್ಪಳ/ಚಿಕ್ಕೋಡಿ: ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ರಾಜ್ಯಾದಾದ್ಯಂತ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಗೌರವ ಸೂಚಿಸಲಾಗುತ್ತಿದೆ.
Published 17-Feb-2019 10:17 IST | Updated 10:21 IST
ಗದಗ: ರಾಜ್ಯದಲ್ಲಿ ಮತ್ತೆ ಮಹದಾಯಿ ಹೋರಾಟದ ಕಿಚ್ಚು ಹೆಚ್ಚಾಗಿದ್ದು, ಸಮಸ್ಯೆ ಬಗೆಹರಿಯದ ಕಾರಣ ಸಂಸದರು, ರಾಜ್ಯಸಭಾ ಸದಸ್ಯರ ಮನೆಗೆ ಮುತ್ತಿಗೆ ಹಾಕಿ ಒತ್ತಡ ಹೇರಲು ಗಡಿ ಹಾಗೂ ನದಿ ರಕ್ಷಣೆ ಆಯೋಗದ ಅಧ್ಯಕ್ಷ ರೈತರಿಗೆ ಕೆ.ಎಲ್.ಮಂಜುನಾಥ್ ಕರೆ ನೀಡಿದ್ದಾರೆ.
Published 16-Feb-2019 20:57 IST
ಹುಬ್ಬಳ್ಳಿ/ಗದಗ/ಉಡುಪಿ: ಜಮ್ಮು-ಕಾಶ್ಮೀರದಲ್ಲಿ ಯೋಧರ‌ ಮೇಲೆ ಉಗ್ರರರ ದಾಳಿ ಖಂಡಿಸಿ ಹುಬ್ಬಳ್ಳಿಯಲ್ಲಿ ವಿಶ್ವ ಹಿಂದೂ ಪರಿಷತ್, ಬಂಜರಂಗ ದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
Published 15-Feb-2019 19:23 IST
ಗದಗ: ಇದೇ ದಿನಾಂಕ 19 ರಂದು ನಡೆಯಲಿರುವ ಶಿವಾಜಿ ಜಯಂತಿ ಅಂಗವಾಗಿ ಶ್ರೀರಾಮಸೇನೆ ಕಾರ್ಯಕರ್ತರು ಗದಗನಲ್ಲಿ ಬೈಕ್ ರ‍್ಯಾಲಿ ನಡೆಸಿದ್ರು.
Published 15-Feb-2019 09:16 IST
ಗದಗ: ಡಿಬಿಎಲ್ ಟೋಲ್​ವೇಜ್ ಲಿಮಿಟೆಡ್​ನ ರಾಜ್ಯ ಹೆದ್ದಾರಿ ಕಾಮಗಾರಿ ವಿಳಂಬವಾಗಿದ್ದು, ಅನೇಕ ಅವಘಡ ಸಂಭವಿಸುತ್ತಿವೆ ಎಂದು ಆರೋಪಿಸಿ ಮುಂಡರಗಿ ತಾಲ್ಲೂಕಿನಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
Published 14-Feb-2019 21:48 IST
ಗದಗ: ಇತಿಹಾಸ ಹೇಳುವ ಅಗಣಿತ ದೇವಸ್ಥಾನಗಳು ಕರ್ನಾಟಕದಲ್ಲಿವೆ. ಕೆಲವೊಂದು ಜೀರ್ಣೋದ್ಧಾರವಾದ್ರೆ ಇನ್ನೂ ಹಲವು ವಿನಾಶದ ಅಂಚಿನಲ್ಲಿವೆ. ಕೋಟಿಗಟ್ಟಲೆ ದೇವಸ್ಥಾನಗಳಿರುವ ಭಾರತದಲ್ಲಿ ಅವುಗಳನ್ನು ಉಳಿಸಿಕೊಳ್ಳದ ಸ್ಥಿತಿಯಲ್ಲಿ ನಾವಿದ್ದೇವೆ ಎಂಬುದು ನೋವಿನ ಸಂಗತಿ.
Published 12-Feb-2019 13:06 IST
Close

ರಾಷ್ಟ್ರಕವಿಯ ಸ್ಫೂರ್ತಿಯ ಬೀಡು ಕುಪ್ಪಳ್ಳಿ...ಒಮ್ಮೇ ಭೇಟಿ ನೀಡಿ
video playಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!
ಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!