ಮುಖಪುಟMoreರಾಜ್ಯ
Redstrib
ಧಾರವಾಡ
Blackline
ಧಾರವಾಡ: ಜಿಲ್ಲಾ ಪಂಚಾಯಿತಿ ಅವಿಶ್ವಾಸ ಗೊತ್ತುವಳಿ ನಿರ್ಧಾರ ಹಿನ್ನೆಲೆಯಲ್ಲಿ ನಡೆಯುತ್ತಿರೋ ಆಪರೇಷನ್ ಹಸ್ತಕ್ಕೆ ಆಪರೇಷನ್ ಕಮಲ ಭೀತಿ ಎದುರಾಗಿದೆ ಎನ್ನಲಾಗುತ್ತಿದೆ.
Published 05-Feb-2019 10:35 IST
ಹುಬ್ಬಳ್ಳಿ: ಆತನದು ಕಡು ಬಡತನ, ಧಾರವಾಡದ ಅಪ್ಪಟ ಹಳ್ಳಿ ಪ್ರತಿಭೆ. ಎಗ್ ರೈಸ್ ಅಂಗಡಿಯಿಟ್ಟುಕೊಂಡು ಬದುಕುತ್ತಿರುವ ಈ ಯುವಕ ಹಳ್ಳಿ ಮಕ್ಕಳ ಪ್ರತಿಭೆಯನ್ನು ವಿದೇಶದಲ್ಲಿ ಬೆಳಗುವಂತೆ ಮಾಡಿದ್ದಾನೆ. ಈತನ ಸಾಧನೆಗೆ ಊರಿಗೆ ಊರೇ ಈಗ ಸಂಭ್ರಮಿಸುತ್ತಿದೆ.
Published 05-Feb-2019 09:22 IST
ಹುಬ್ಬಳ್ಳಿ: ಸಿಬಿಐ ಅಧಿಕಾರಿಗಳು ತಾವು ರಾಜ್ಯಕ್ಕೆ ಬರುತ್ತೇವೆ ಎಂದು ತಿಳಿಸಿಯೇ ಧಾವಿಸಬೇಕೆಂಬ ಕಾನೂನಿದೆ. ಇದರಿಂದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸಿಬಿಐ ವಿರುದ್ಧ ಹೋರಾಟ ಮಾಡುತ್ತಿರುವುದು ಸರಿಯಾಗಿಯೇ ಇದೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಪ್ರತಿಕ್ರಿಯಿಸಿದರು.
Published 05-Feb-2019 05:06 IST
ಧಾರವಾಡ: ನಗರದ ಪೋಲಿಸ್ ತರಬೇತಿ ಶಾಲೆಯಲ್ಲಿ 4ನೇ ತಂಡದ ಪೊಲೀಸ್ ತರಬೇತಿ ಶಾಲೆಯ ನಿರ್ಗಮನ ಪಥ ಸಂಚಲನ ಜರುಗಿತು. ಈ ವೇಳೆ ರಾಜ್ಯದ ಗೃಹ ಸಚಿವ ಎಂ.ಬಿ.ಪಾಟೀಲ್ ಪೊಲೀಸ್ ಪ್ರಶಿಕ್ಷಣಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿದರು.
Published 05-Feb-2019 18:54 IST
ಧಾರವಾಡ: ಅಲ್ಲಿ ಹಲವು ವರ್ಷಗಳ ಬೆವರು ಹರಿಸಿದ ಶ್ರಮದ ಸಾರ್ಥಕತೆ ಆವರಿಸಿಕೊ‌ಡಿತ್ತು. ಸಾಧಿಸಿದ ಸಂಭ್ರಮದ ಭಾವುಕತೆಯೂ ಮನೆಮಾಡಿತ್ತು. ಸತತ ಪ್ರಯತ್ನವೊಂದಿದ್ರೆ ಏನಾದರೂ ಸಾಧಿಸಬಹುದು ಅನ್ನೋದಕ್ಕೆ ಧಾರವಾಡದ ಕರ್ನಾಟಕ ವಿವಿಯ 69 ನೇ ಘಟಿಕೋತ್ಸವ ಸಾಕ್ಷಿಯಾಗಿತ್ತು.
Published 05-Feb-2019 03:39 IST
ಹುಬ್ಬಳ್ಳಿ: ಲೋಕಪಾಲ ಮತ್ತು ಲೋಕಾಯುಕ್ತ ಕಾನೂನು ಮತ್ತು ಸ್ವಾಮಿನಾಥನ್​ ವರದಿ ಜಾರಿಗೊಳಿಸುವಂತೆ ಆಗ್ರಹಿಸಿ, ಅಣ್ಣಾ ಹಜಾರೆ ಜ.30 ರಿಂದ ಪ್ರಾರಂಭಿಸಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ, ವಿವಿಧ ಸಂಘಟನೆಗಳಿಂದ ನಾಳೆ ನಗರದ ಮಿನಿ ವಿಧಾನಸೌಧದ ಎದುರು ಸಾಂಕೇತಿಕ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಮಹದಾಯಿ ಹೋರಾಟ ಕೋರ್ ಕಮಿಟಿಯ ಸದಸ್ಯ ಅಮೃತ ಇಜಾರಿ ತಿಳಿಸಿದರು.
Published 04-Feb-2019 17:32 IST
ಹುಬ್ಬಳ್ಳಿ: ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರಕ್ಕೆ ಕಂಟಕವಿದೆ. ಮೈತ್ರಿ ಸರ್ಕಾರದ ಮಿತ್ರರು ಶತ್ರುಗಳಾಗಿ ಸರ್ಕಾರಕ್ಕೆ ಗಂಡಾಂತರ ತರುವ ಸಾಧ್ಯತೆ ಇದೆ. 2019ರ ಮಾರ್ಚ್ 5ರ ಒಳಗಾಗಿ ಸರ್ಕಾರ ಪತನವಾಗಲಿದೆ ಎಂದು ಅಖಿಲ ಕರ್ನಾಟಕ ಜೋತಿರ್ವಿಜ್ಞಾನ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ವಿದ್ವಾನ್​ ಗಣೇಶ ಹೆಗಡೆ ಭವಿಷ್ಯ ನುಡಿದಿದ್ದಾರೆ.
Published 04-Feb-2019 17:08 IST
ಹುಬ್ಬಳ್ಳಿ: ಯಶಸ್ವಿನಿ ಕ್ರೀಯೆಶನ್ಸ್ ಬೆಂಗಳೂರು ಅವರ ವಿಶಿಷ್ಟ ಹಾಗೂ ವಿಭಿನ್ನ ಪ್ರಯೋಗದೊಂದಿಗೆ ನಿರ್ಮಾಣಗೊಂಡಿರುವ ಕೌಟುಂಬಿಕ ಕಥೆ ಆಧರಿತ "ಕದ್ದು ಮುಚ್ಚಿ" ಚಿತ್ರ ಫೆ. 22 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರ ನಿರ್ದೇಶಕ ವಸಂತ ರಾಜ್ ಹಾಗೂ ನಾಯಕ ನಟ ವಿಜಯಸೂರ್ಯ ತಿಳಿಸಿದರು.
Published 04-Feb-2019 16:36 IST
ಧಾರವಾಡ: ಹೂವಿನ ಅಂಗಡಿ ಕೊಡಿಸುವುದಾಗಿ ಹೇಳಿ ವೃದ್ಧೆಗೆ ವಂಚಿಸಿದ ದೇವಸ್ಥಾನದ ಟ್ರಸ್ಟಿಗಳ ಮೇಲೆ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Published 04-Feb-2019 16:37 IST | Updated 16:44 IST
ಹುಬ್ಬಳ್ಳಿ: ಗಟಾರದಲ್ಲಿ ತೇಲಿ ಬಂದ ರೀತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿರುವ ಘಟನೆ ನಗರದ ಗಿರಣಿಚಾಳದಲ್ಲಿ ಇಂದು ಬೆಳಗ್ಗೆ ನಡೆದಿದೆ.
Published 04-Feb-2019 15:20 IST
ಹುಬ್ಬಳ್ಳಿ: ದಕ್ಷಿಣ‌ ಆಫ್ರಿಕಾ-ಪಾಕಿಸ್ತಾನ ಟಿ-20 ಕ್ರಿಕೆಟ್​​ ಪಂದ್ಯದ ವೇಳೆ ಬೆಟ್ಟಿಂಗ್​​ನಲ್ಲಿ ತೊಡಗಿದ್ದ ಇಬ್ಬರನ್ನು ಬಂಧಿಸುವಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸರು ಯಶಸ್ವಿಯಾಗಿದ್ದಾರೆ.
Published 04-Feb-2019 07:36 IST
ಹುಬ್ಬಳ್ಳಿ: ಕಾರ್ಯಕ್ರಮವೊಂದರಲ್ಲಿ ಉಪಹಾರ ಸೇವಿಸಿದ್ದ ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಹೇಳಲಾಗ್ತಿದೆ.
Published 04-Feb-2019 10:31 IST
ಹುಬ್ಬಳ್ಳಿ: ದೇಶದಲ್ಲಿ ಹಣ ಕೊಡುವ ಸಂಸ್ಕೃತಿ ತಂದಿದ್ದು ಬಿಜೆಪಿ ಪಕ್ಷ. ಅದರ ಪಾಪ ಬಿಜೆಪಿಗೆ ಸಲ್ಲುತ್ತದೆ ಎಂಬ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್ ಹೇಳಿಕೆಗೆ ಮಾಜಿ ಡಿಸಿಎಂ ಆರ್​. ಅಶೋಕ್​ ತಿರುಗೇಟು ನೀಡಿದ್ದಾರೆ.
Published 03-Feb-2019 20:30 IST
ಧಾರವಾಡ: ನಾವು ಬಿಜೆಪಿ ಸದಸ್ಯರನ್ನು ಅಪಹರಣ ಮಾಡಿಲ್ಲ. ಯಾವುದೇ ಆಮಿಷ ಒಡ್ಡಿಲ್ಲ, ಮಾಜಿ‌ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್ ಅವರು ನಮ್ಮ ಮೇಲೆ ಆರೋಪ ಮಾಡಿರುವುದು ಸರಿಯಲ್ಲ ಎಂದು ಗ್ರಾಮೀಣ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅನಿಲ್ ಕುಮಾರ್​ ಪಾಟೀಲ್ ಹೇಳಿದರು.
Published 03-Feb-2019 19:11 IST
Close

ರಾಷ್ಟ್ರಕವಿಯ ಸ್ಫೂರ್ತಿಯ ಬೀಡು ಕುಪ್ಪಳ್ಳಿ...ಒಮ್ಮೇ ಭೇಟಿ ನೀಡಿ
video playಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!
ಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!