Redstrib
ಧಾರವಾಡ
Blackline
ಹುಬ್ಬಳ್ಳಿ: ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯ ಹಿತದೃಷ್ಟಿಯಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್​ನಿಂದ ಧಾರವಾಡ‌ ಮತ ಕ್ಷೇತ್ರದಿಂದ ಸ್ಪರ್ಧಿಸಲು ಹೆಚ್.ಡಿ.ದೇವೆಗೌಡ ಅವರು ನನಗೆ ಮಾತು ಕೊಟ್ಟಿರುವ ಹಿನ್ನಲೆಯಲ್ಲಿ ಕಾರ್ಯವನ್ನು ಪ್ರಾರಂಭಿಸಿದ್ದೇನೆ ಎಂದು ಜೆಡಿಎಸ್ ಟಿಕೆಟ್ ಆಕಾಂಕ್ಷಿ ಗುರುಪಾದಗೌಡ ಪಾಟೀಲ್ ತಿಳಿಸಿದರು.
Published 20-Sep-2018 15:06 IST
ಧಾರವಾಡ: ನಗರದಲ್ಲಿ ಮಧ್ನಾಹ್ನ ಏಕಾಏಕಿ ಗುಡುಗು ಗಾಳಿ ಸಹಿತ ಭಾರಿ ಮಳೆ ಸುರಿದಿದೆ. ಮಳೆಯಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
Published 20-Sep-2018 19:46 IST
ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಇಂದು ಮಧ್ಯಾಹ್ನ ಗುಡುಗು ಗಾಳಿ ಸಹಿತ ಧಾರಾಕಾರ ಮಳೆಯಾಗಿದೆ. ಇದರಿಂದ ಮಳೆ ಇಲ್ಲದೆ ಕಂಗಾಲಾಗಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
Published 20-Sep-2018 18:19 IST
ಧಾರವಾಡ: ನಗರದ ಕೃಷಿ ವಿಶ್ವವಿದ್ಯಾಲಯದಲ್ಲಿ ಸೆ. 22ರಿಂದ ನಾಲ್ಕು ದಿನಗಳವರೆಗೆ ಧಾರವಾಡ ಕೃಷಿ ಮೇಳ ನಡೆಯಲಿದ್ದು, ಈ ಬಾರಿ ಸಿರಿಧಾನ್ಯ ಬಳಸಿ ಆರೋಗ್ಯ ಉಳಿಸಿ ಎಂಬ ಧ್ಯೇಯ ವಾಕ್ಯದಡಿ ಕೃಷಿ ಮೇಳ ಆಯೋಜಿಸಲಾಗಿದೆ ಎಂದು ಕುಲಪತಿ ಡಾ. ಮಹದೇವ ಚಟ್ಟಿ ಹೇಳಿದರು.
Published 20-Sep-2018 21:57 IST
ಧಾರವಾಡ : ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಪಲ್ಟಿ ಯಾದ ಪರಿಣಾಮ ಓರ್ವ‌ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇಬ್ಬರಿಗೆ ಗಾಯವಾದ ಘಟನೆ ತಾಲೂಕಿನ ಅರವಟಿಗೆ ಗ್ರಾಮದ ಬಳಿ ನಡೆದಿದೆ.
Published 20-Sep-2018 20:25 IST
ಹುಬ್ಬಳ್ಳಿ: ಬಂಗಾರ ಪಾಲಿಶ್​ ಮಾಡುವುದಾಗಿ ಹೇಳಿ ಮಹಿಳೆಯರನ್ನ ವಂಚಿಸಲು ಯತ್ನಿಸಿದ ವ್ಯಕ್ತಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಕುಂದಗೋಳ ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ನಡೆದಿದೆ.
Published 20-Sep-2018 16:44 IST
ಧಾರವಾಡ: ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಮನೆಯ ಮುಂದೆ ಕಾಂಗ್ರೆಸ್ ಪ್ರತಿಭಟನೆ ನಡೆಸಿರುವುದನ್ನು ವಿರೋಧಿಸಿ ಬಿಜೆಪಿ ಯುವ ಮೂರ್ಚಾ ವತಿಯಿಂದ ನಗರದ ವಿವೇಕಾನಂದ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
Published 20-Sep-2018 22:27 IST
ಹುಬ್ಬಳ್ಳಿ: ಶಿರಗುಪ್ಪಿ ಪಂಡಿತ ನೆಹರೂ ಫ್ರೌಡ ಶಾಲಾ ಆವರಣದಲ್ಲಿ ಆರಂಭವಾದ 14 ಮತ್ತು 17 ವರ್ಷ ವಯೋಮಿತಿಯ ಬಾಲಕ ಮತ್ತು ಬಾಲಕಿಯರ ರಾಜ್ಯ ಮಟ್ಟದ ಕಬಡ್ಡಿ ಕ್ರೀಡಾಕೂಟದ ಉದ್ಘಾಟನಾ ಪಂದ್ಯದಲ್ಲಿ ಬೆಳಗಾವಿಯ 17 ವರ್ಷದ ಒಳಗಿನ ಬಾಲಕರ ತಂಡ ಗೆಲುವಿನ ನಗೆ ಬೀರಿದೆ.
Published 20-Sep-2018 02:05 IST
ಹುಬ್ಬಳ್ಳಿ: ಮೈತ್ರಿ ಸರ್ಕಾರದಲ್ಲಿ ಯಾವುದೇ ಭಿನ್ನಮತವಿಲ್ಲ. ಯಾವ ಶಾಸಕರು ಬಿಜೆಪಿಗೆ ಹೋಗಲ್ಲ ಎಂದು ಸಚಿವ ಜಮೀರ್ ಅಹ್ಮದ್​ ಹೇಳಿದ್ದಾರೆ.
Published 19-Sep-2018 21:48 IST
ಧಾರವಾಡ: ಜನರಿಗೆ ಮೈತ್ರಿ ಸರ್ಕಾರದ ಸೌಲಭ್ಯ ಹಾಗೂ ಕುಮಾರಸ್ವಾಮಿ ಆಡಳಿತದ ಸಾಧನೆ ತಿಳಿಸಲು ಶ್ರೀನಿವಾಸ ಎಲ್. ಮಾರ್ಗದರ್ಶನದಲ್ಲಿ ಹೆಚ್‌ಡಿಕೆ ಗಜಪಡೆ ಸೇನೆ ಆಗಸ್ಟ್​ ತಿಂಗಳಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಇದೀಗ ಜಿಲ್ಲಾ ಹಾಗೂ ತಾಲೂಕು ಮಟ್ಟದ ಪದಾಧಿಕಾರಿಗಳನ್ನು ನೇಮಿಸಿದೆ ಎಂದು ಗಜಪಡೆ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ ಜಕಣ್ಣವರ ತಿಳಿಸಿದರು.
Published 19-Sep-2018 19:09 IST
ಹುಬ್ಬಳ್ಳಿ: ನಾಡಿನೆಲ್ಲೆಡೆ ಗಣೇಶ ಹಬ್ಬವನ್ನ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆದ್ರೆ ಹುಬ್ಬಳ್ಳಿ ತಾಲೂಕು ಕುಸುಗಲ್ ಗ್ರಾಮದ ಮಾರುತಿ ನಗರದಲ್ಲಿ ಹಿಂದೂ- ಮುಸ್ಲಿಂ ಯುವಕರೆಲ್ಲಾ ಒಟ್ಟಾಗಿ ಗಣೇಶ ಹಬ್ಬವನ್ನು ಆಚರಿಸುತ್ತಿರುವುದು ವಿಶೇಷವಾಗಿದೆ.
Published 19-Sep-2018 13:06 IST | Updated 13:11 IST
ಧಾರವಾಡ: ತಾಳಿ ಕಟ್ಟಿಸಿಕೊಂಡ ಹೆಂಡತಿಯೊಬ್ಬಳು ಹಣ ಒಡವೆ ಜೊತೆ ತನ್ನ ಮನೆಯ ಅಂಗಡಿಯಲ್ಲಿ ಬಾಡಿಗೆ ಇದ್ದ ವ್ಯಕ್ತಿ ಜೊತೆ ಪರಾರಿಯಾದ ಘಟನೆ ಕಳೆದ ಮೂರು ವರ್ಷಗಳ ಹಿಂದೆಯೇ ನಡೆದಿದ್ದು, ಈಗ ಮಹಿಳೆಯ ಪತಿ ನ್ಯಾಯಕ್ಕಾಗಿ ಧರಣಿ ಕೂರಲು ಮುಂದಾಗಿದ್ದಾನೆ.
Published 19-Sep-2018 17:28 IST
ಧಾರವಾಡ:ಗಣೇಶ ನಿಮಜ್ಜನ ವೇಳೆ ಕಾಲು ಜಾರಿ ಕೆರೆಯಲ್ಲಿ ಬಿದ್ದು ವ್ಯಕ್ತಿವೋರ್ವ ಮೃತಪಟ್ಟಿರುವ ಘಟನೆ ಧಾರವಾಡ ತಾಲೂಕಿನ ಮದಿಹಳ್ಳಿ ಗ್ರಾಮದಲ್ಲಿ ನಡೆದಿದೆ.
Published 19-Sep-2018 08:30 IST | Updated 10:03 IST
ಧಾರವಾಡ: ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಕಚೇರಿ ಸಮಯದಲ್ಲಿ ಧಾರವಾಡ ತಹಶೀಲ್ದಾರ ಕಾರ್ಯಾಲಯಕ್ಕೆ ಭೇಟಿ ನೀಡಿ ಕಚೇರಿ ಕೆಲಸಗಳನ್ನು ಪರಿಶೀಲಸಿದರು.
Published 19-Sep-2018 19:50 IST

video playಅಕ್ಕಿ ಬಳಕೆಯಿಂದ ಆರೋಗ್ಯಕ್ಕೆ ಹಲವು ಲಾಭ... ಏನವು ಗೊತ್ತಾ?
ಅಕ್ಕಿ ಬಳಕೆಯಿಂದ ಆರೋಗ್ಯಕ್ಕೆ ಹಲವು ಲಾಭ... ಏನವು ಗೊತ್ತಾ?