ಮುಖಪುಟMoreರಾಜ್ಯ
Redstrib
ವಿಜಯಪುರ
Blackline
ವಿಜಯಪುರ: ಸಾರ್ವಜನಿಕವಾಗಿ ಅಪ್ರಾಪ್ತ ಬಾಲಕಿಯನ್ನು ತಬ್ಬಿಕೊಂಡು ನಿಂತು ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಿ ವ್ಯಕ್ತಿಯೋರ್ವನನ್ನು ಸಾರ್ವಜನಿಕರೇ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ವಿಜಯಪುರ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ.
Published 24-Mar-2017 16:52 IST
ವಿಜಯಪುರ: ಆಲಮಟ್ಟಿ ಸಾಗರದ ಮೇಲೆ ನಿಗೂಢ ವಿಮಾನ ಹಾರಾಟ ಪ್ರಕರಣ ಸುಖಾಂತ್ಯವಾಗಿದ್ದು, ಜನರ ಆತಂಕಕ್ಕೆ ಬ್ರೇಕ್‌ ಬಿದ್ದಿದೆ.
Published 23-Mar-2017 17:01 IST
ಮುದ್ದೇಬಿಹಾಳ: ತೊಗರಿ ಖರೀದಿ ಸಮಸ್ಯೆ ಉಲ್ಭಣವಾಗಿದ್ದು, ಇಂದು ಮುದ್ದೇಬಿಹಾಳದಲ್ಲಿ ರೈತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
Published 23-Mar-2017 17:17 IST
ವಿಜಯಪುರ: ಇಲ್ಲಿನ ಆಲಮಟ್ಟಿ ಅಣೆಕಟ್ಟಿನ ಮೇಲೆ ವಿಮಾನವೊಂದು ಅನುಮಾನಾಸ್ಪದವಾಗಿ ಹಾರಾಟ ನಡೆಸಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
Published 23-Mar-2017 13:07 IST
ಮುದ್ದೇಬಿಹಾಳ: ತಾಲೂಕಿನ ಯರಗಲ್‌-ಮದರಿ ಬಳಿ ಇರುವ ಶ್ರೀ ಬಾಲಾಜಿ ಶುಗರ್ಸ್‌ ಮತ್ತು ಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸಕ್ಕರೆ ಕಾರ್ಖಾನೆ, ಕಚೇರಿ, ಇನ್ನಿತರ ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
Published 21-Mar-2017 20:19 IST
ಮುದ್ದೇಬಿಹಾಳ: ರಾಜ್ಯ, ಕೇಂದ್ರ ಸರ್ಕಾರಗಳೆರಡೂ ಬಜೆಟ್‌‌ನಲ್ಲಿ ರೈತರ ಸಾಲಮನ್ನಾ ಮಾಡಲಿಲ್ಲ. ರೈತರಿಗೆ ಯಾವುದೇ ಯೋಜನೆ ಜಾರಿಗೊಳಿಸಲಿಲ್ಲ. ಈ ಎರಡೂ ಸರ್ಕಾರಗಳು ರೈತ ವಿರೋಧಿಯಾಗಿವೆ. ಈ ಹಿನ್ನೆಲೆಯಲ್ಲಿ ಏಪ್ರಿಲ್ 15 ರ ನಂತರ ರೈತ ವಿರೋಧಿ ಸರ್ಕಾರ ಕಿತ್ತೊಗೆಯುವ ಅಭಿಯಾನ ನಡೆಸುತ್ತೇವೆ ಎಂದು ದೇವರ ಹಿಪ್ಪರಗಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಆಕ್ರೋಶMore
Published 21-Mar-2017 21:19 IST
ವಿಜಯಪುರ: ಪ್ರಸಕ್ತ ಬಜೆಟ್‌ನಲ್ಲಿ ನಗರಕ್ಕೆ ಅನುದಾನ ನೀಡದೇ ಅನ್ಯಾಯ ಮಾಡಿದ್ದು, ಸಂಸದೀಯ ಕಾರ್ಯದರ್ಶಿ ಮತ್ತು ವಿಜಯಪುರ ನಗರದ ಶಾಸಕ ಡಾ. ಮಕ್ಬೂಲ್ ಬಾಗವಾನ ಅನುದಾನ ಒದಗಿಸುವಲ್ಲಿ ವಿಫಲರಾಗಿದ್ದಾರೆ ಎಂದು ಮಹಾನಗರ ಪಾಲಿಕೆಯ ಪಕ್ಷೇತರ ಸದಸ್ಯ ರವೀಂದ್ರ ಲೋಣಿ ಆರೋಪಿಸಿದ್ದಾರೆ.
Published 21-Mar-2017 16:35 IST
ವಿಜಯಪುರ: ದೇಶಾದ್ಯಂತ ಇರುವ 364 ಟೋಲ್‌ಗಳಲ್ಲಿ ಲಾರಿ ಮಾಲೀಕರ ಸುಲಿಗೆ ನಡೆಯುತ್ತಿದ್ದು, ಕೂಡಲೇ ಟೋಲ್‌ಗಳನ್ನು ರದ್ದು ಮಾಡಬೇಕು. ಈ ಹಿನ್ನೆಲೆ ಮಾ. 30 ರಿಂದ ದಕ್ಷಿಣ ಭಾರತಾದ್ಯಂತ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಲಾರಿ ಮಾಲೀಕರ ಸಂಘದ ರಾಜ್ಯಾಧ್ಯಕ್ಷ ಜಿ.ಆರ್. ಷಣ್ಮುಗಪ್ಪ ತಿಳಿಸಿದ್ದಾರೆ.
Published 21-Mar-2017 16:23 IST
ವಿಜಯಪುರ: ಅಪಘಾತಗಳಿಂದ ಸಾಕಷ್ಟು ಕುಟುಂಬಗಳಿಗೆ ತುಂಬಲಾರದ ನಷ್ಟವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ವಾಹನ ಚಾಲಕರು ಸಂಚಾರಿ ನಿಯಮಗಳನ್ನು ತಪ್ಪದೆ ಪಾಲಿಸುವಂತೆ ಬೆಳಗಾವಿ ಉತ್ತರ ವಲಯ ಆರಕ್ಷಕ ಮಹಾನಿರೀಕ್ಷಕ ಡಾ. ಕೆ.ರಾಮಚಂದ್ರರಾವ್ ಸಾರ್ವಜನಿಕರಿಗೆ ಕರೆ ನೀಡಿದರು.
Published 21-Mar-2017 15:39 IST
ವಿಜಯಪುರ: ಅಬಕಾರಿ ಪೊಲೀಸರು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತಿದ್ದ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
Published 21-Mar-2017 12:40 IST
ವಿಜಯಪುರ: ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಅಪಘಾತಗಳನ್ನು ತಡೆಗಟ್ಟಲು, ಹಾಗೂ ಹೈವೇಗಳ ಮೇಲೆ ನಡೆಯುವ ಅಪರಾಧಗಳನ್ನು ತಡೆಗಟ್ಟಲು ದಿನದ 24 ಗಂಟೆಗಳ ಕಾಲ ಗಸ್ತು ತಿರುಗುವ 4 ಸುಸಜ್ಜಿತ ಹೈವೇ ಪೆಟ್ರೋಲಿಂಗ್ ವಾಹನಗಳನ್ನು ಉತ್ತರ ವಲಯ ಆರಕ್ಷಕ ನಿರೀಕ್ಷಕರಾದ ಕೆ.ರಾಮಚಂದ್ರ ರಾವ್ ಅವರು ನಿನ್ನೆ ಲೋಕಾರ್ಪಣೆಗೊಳಿಸಿದರು.
Published 21-Mar-2017 08:31 IST
ಮುದ್ದೇಬಿಹಾಳ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಅಪರಾಧಿಗೆ 10 ವರ್ಷ ಕಠಿಣ ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ ವಿಜಯಪುರ ಜಿಲ್ಲಾ ಸತ್ರ ವಿಶೇಷ ನ್ಯಾಯಾಲಯ ಆದೇಶ ನೀಡಿದೆ.
Published 20-Mar-2017 21:38 IST
ವಿಜಯಪುರ: ರೈತರ ಸಾಲ ಮನ್ನಾ ಮಾಡಿಲ್ಲ ಎಂದು ಆಕ್ರೋಶಗೊಂಡ ರೈತರು ಸಿಎಂ ಸಿದ್ದರಾಮಯ್ಯ ಅವರ ಭಾವಚಿತ್ರವಿರಿಸಿ ಅಣಕು ತಿಥಿ ಮಾಡಿದ ಘಟನೆ ವಿಜಯಪುರದಲ್ಲಿ ನಡೆದಿದೆ.
Published 20-Mar-2017 15:33 IST
ಮುದ್ದೇಬಿಹಾಳ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಪಲ್ಟಿಯಾಗಿ ನಾಲ್ವರು ಪ್ರಯಾಣಿಕರು ಗಾಯಗೊಂಡಿರುವ ಘಟನೆ ತಾಲೂಕಿನ ಹಡಗಿನಾಳ ಬಳಿ ನಡೆದಿದೆ.
Published 20-Mar-2017 15:56 IST

ಕಬ್ಬಿನ ರಸ ಸೇವಿಸುವ ಮುನ್ನ ಇವೆಲ್ಲ ಗಮನದಲ್ಲಿಡಿ
video playಮಲಬದ್ಧತೆ ಸಮಸ್ಯೆ ಕಾಡುತ್ತಿದೆಯೇ? ಈ ಆಹಾರ ಸೇವಿಸಿ...
ಮಲಬದ್ಧತೆ ಸಮಸ್ಯೆ ಕಾಡುತ್ತಿದೆಯೇ? ಈ ಆಹಾರ ಸೇವಿಸಿ...
video playವೀರ್ಯ ದಾನ, ವೀರ್ಯ ಬ್ಯಾಂಕ್ ಬಗ್ಗೆ ನಿಮಗೆಷ್ಟೆಲ್ಲಾ ಗೊತ್ತು?
ವೀರ್ಯ ದಾನ, ವೀರ್ಯ ಬ್ಯಾಂಕ್ ಬಗ್ಗೆ ನಿಮಗೆಷ್ಟೆಲ್ಲಾ ಗೊತ್ತು?

video playಇನ್ಸ್ಟಾಗ್ರಾಂಗೆ ಕತ್ರಿನಾ...ಸ್ವಾಗತಿಸಿದ ಸಲ್ಲು
ಇನ್ಸ್ಟಾಗ್ರಾಂಗೆ ಕತ್ರಿನಾ...ಸ್ವಾಗತಿಸಿದ ಸಲ್ಲು
video playಕತೆ ಕದ್ದ ಕೇಸ್‌...ವರ್ಮಾ ವಿರುದ್ಧ ಜಾಮೀನು ರಹಿತ ವಾರೆಂಟ್‌
ಕತೆ ಕದ್ದ ಕೇಸ್‌...ವರ್ಮಾ ವಿರುದ್ಧ ಜಾಮೀನು ರಹಿತ ವಾರೆಂಟ್‌