ಮುಖಪುಟMoreರಾಜ್ಯ
Redstrib
ವಿಜಯಪುರ
Blackline
ವಿಜಯಪುರ: ಮಹಾದಾಯಿ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಕೂಡಲೇ ಸರ್ವ ಪಕ್ಷಗಳ ಸಭೆ, ಒಂದು ದಿನದ ವಿಶೇಷ ಅಧಿವೇಶನ ಕರೆಯಬೇಕು ಮತ್ತು ಪ್ರಧಾನಿ ಬಳಿ ಮತ್ತೋಮ್ಮೆ ರಾಜ್ಯದ ನಿಯೋಗ ಕರೆದೊಯ್ಯಬೇಕು ಎಂದು ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮೀಜಿ ಆಗ್ರಹಿಸಿದ್ದಾರೆ.
Published 05-Apr-2017 18:43 IST
ವಿಜಯಪುರ: ವೇತನ ಬಿಡುಗಡೆಗೆ ಆಗ್ರಹಿಸಿ ದಿಢೀರ್ ಮುಷ್ಕರ ಕೈಗೊಂಡಿದ್ದ ಪೌರ ಕಾರ್ಮಿಕರು, ಮಹಾನಗರ ಪಾಲಿಕೆ ಆಯುಕ್ತರ ಮನವಿಯ ಹಿನ್ನೆಲೆಯಲ್ಲಿ ಧರಣಿ ಸತ್ಯಾಗ್ರಹ ಹಿಂಪಡೆದಿದ್ದಾರೆ.
Published 04-Apr-2017 18:44 IST
ವಿಜಯಪುರ: ವಿಜಯಪುರ ನಗರದ ಗಾನಯೋಗಿ ಪಂಚಾಕ್ಷರಿ ಗವಾಯಿಗಳ ರಸ್ತೆ ಶ್ರೀ ನಗರ ಕಾಲೋನಿಯ ಗಾನ ಬನದಲ್ಲಿ ನಾದ ವೈಭವ ಕಾರ್ಯಕ್ರಮ ನಡೆಯಿತು.
Published 04-Apr-2017 18:41 IST
ವಿಜಯಪುರ: ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದ 25ನೇ ರಾಷ್ಟ್ರೀಯ ಟೆನ್ನಿಸ್‌ ಬಾಲ್‌ ಕ್ರಿಕೆಟ್ ಫೆಡರೇಶನ್ ಕಪ್‌ ಪಂದ್ಯಾವಳಿಯಲ್ಲಿ ಐತಿಹಾಸಿಕ ಸಾಧನೆ ಮಾಡಿದ ಕರ್ನಾಟಕ ರಾಜ್ಯದ ಪುರುಷರ ಮತ್ತು ಮಹಿಳೆಯರ ತಂಡಗಳಿಗೆ ವಿಜಯಪುರ ನಗರದಲ್ಲಿ ಭವ್ಯ ಸ್ವಾಗತ ಕೋರಲಾಯಿತು.
Published 04-Apr-2017 17:27 IST
ವಿಜಯಪುರ: ಸಾಮಾಜಿಕ ಕ್ರಾಂತಿಯ ಹರಿಕಾರ, ಅಣ್ಣ ಬಸವಣ್ಣನವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ನಗರದ ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ನಿರ್ಧರಿಸಲಾಯಿತು.
Published 04-Apr-2017 16:26 IST
ವಿಜಯಪುರ: ರಾಜ್ಯ ಬಜೆಟ್ ಕುರಿತು ಜಾಗೃತಿ ಮೂಡಿಸುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಚಾರ ವಾಹನಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಸುಂದರೇಶಬಾಬು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
Published 04-Apr-2017 19:27 IST
ವಿಜಯಪುರ: ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಓರ್ವ ಆರೋಪಿಯನ್ನು ವಿಜಯಪುರ ಡಿಸಿಐಬಿ ಪೊಲೀಸರು ಬಂಧಿಸಿದ್ದು, ಆತನ ಬಳಿಯಿದ್ದ ರೂ. 49 ಸಾವಿರ ರೂ. ನಗದು ವಶಪಡಿಸಿಕೊಂಡಿದ್ದಾರೆ.
Published 04-Apr-2017 15:38 IST
ವಿಜಯಪುರ: ಭೀಮಾ ನದಿಯಲ್ಲಿ ನಾಪತ್ತೆಯಾಗಿದ್ದ ಪುರುಷನ ಶವವನ್ನು ಜಿಲ್ಲೆಯ ಇಂಡಿ ಪೊಲೀಸರು ಪತ್ತೆಹಚ್ಚಿದ್ದಾರೆ. ಆದರೆ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಅಂತಾ ಮೊದಲು ಕಲಬುರಗಿಯ ಅಫಜಲಪುರ ಹಾಗೂ ಇಂಡಿ ಪೊಲೀಸರು ಕೈಚೆಲ್ಲಿದ್ದರು.
Published 02-Apr-2017 18:58 IST
ವಿಜಯಪುರ: ಶವ ಬಿದ್ದಿರುವ ಜಾಗದ ವಿಷಯವಾಗಿ ವಿಜಯಪುರ ಮತ್ತು ಕಲಬುರಗಿ ಜಿಲ್ಲೆಯ ಪೊಲೀಸರ ನಡುವೆ ಭಿನ್ನಾಭಿಪ್ರಾಯ ಉಂಟಾದ ಘಟನೆ ನಡೆದಿದೆ.
Published 02-Apr-2017 15:35 IST
ವಿಜಯಪುರ: ನಗರದಲ್ಲಿ ಜಿಲ್ಲಾ ಪೊಲೀಸ್ ಕಲ್ಯಾಣ ಹಾಗೂ ಧ್ವಜ ದಿನಾಚರಣೆ ಕಾರ್ಯಕ್ರಮ ನಡೆಯಿತು.
Published 02-Apr-2017 15:59 IST
ವಿಜಯಪುರ: ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ನಾಡಕರ್ಣಿ ವಿರುದ್ಧ ವಿಧಾನ ಪರಿಷತ್ ಸದಸ್ಯ ಮತ್ತು ಕೇಂದ್ರ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ ಕಿಡಿಕಾರಿದ್ದಾರೆ.
Published 02-Apr-2017 08:19 IST
ವಿಜಯಪುರ: ಇಂದು ಏಪ್ರಿಲ್ 2 ವಿಶ್ವ ಸ್ವಲೀನತೆ(ಆಟಿಸಂ) ದಿನ. ಮಕ್ಕಳಲ್ಲಿ ಕಾಣುವ ಸ್ವಲೀನತೆ ಕಾಯಿಲೆಯ ಕುರಿತು ಅರಿವು ಮೂಡಿಸಲು ವಿಜಯಪುರ ನಗರದಲ್ಲಿ ಬೃಹತ್ ಜಾಥಾ ಮತ್ತು ಬೀದಿ ನಾಟಕ ಪ್ರದರ್ಶನ ನಡೆಯಿತು.
Published 02-Apr-2017 15:53 IST
ವಿಜಯಪುರ: ಉಜ್ವಲ ಪರಂಪರೆಯನ್ನು ಹೊಂದಿರುವ ಕನ್ನಡ ಸಾಹಿತ್ಯದ ರಸಗ್ರಹಣಕ್ಕೆ ಆಧುನಿಕ ತಂತ್ರಜ್ಞಾನದ ಬಳಕೆ ಅಗತ್ಯವಿದೆ ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಬಿಹಾ ಅಭಿಪ್ರಾಯಪಟ್ಟರು.
Published 02-Apr-2017 15:35 IST
ವಿಜಯಪುರ: ಕಾಳಿಕಾದೇವಿ ಮಹೋತ್ಸವದಲ್ಲಿ ಪುರವಂತರು ಕೆನ್ನೆಯ ಮೂಲಕ ಹಗ್ಗ ಎಳೆದು ಗಮನ ಸೆಳೆದರು. ಜಿಲ್ಲೆಯ ಮುದ್ದೇಬಿಹಾಳ ಈ ಪ್ರಸಂಗಕ್ಕೆ ಸಾಕ್ಷಿಯಾಯಿತು.
Published 01-Apr-2017 19:16 IST

ಕಬ್ಬಿನ ರಸ ಸೇವಿಸುವ ಮುನ್ನ ಇವೆಲ್ಲ ಗಮನದಲ್ಲಿಡಿ
video playಮಲಬದ್ಧತೆ ಸಮಸ್ಯೆ ಕಾಡುತ್ತಿದೆಯೇ? ಈ ಆಹಾರ ಸೇವಿಸಿ...
ಮಲಬದ್ಧತೆ ಸಮಸ್ಯೆ ಕಾಡುತ್ತಿದೆಯೇ? ಈ ಆಹಾರ ಸೇವಿಸಿ...
video playವೀರ್ಯ ದಾನ, ವೀರ್ಯ ಬ್ಯಾಂಕ್ ಬಗ್ಗೆ ನಿಮಗೆಷ್ಟೆಲ್ಲಾ ಗೊತ್ತು?
ವೀರ್ಯ ದಾನ, ವೀರ್ಯ ಬ್ಯಾಂಕ್ ಬಗ್ಗೆ ನಿಮಗೆಷ್ಟೆಲ್ಲಾ ಗೊತ್ತು?

video playಇನ್ಸ್ಟಾಗ್ರಾಂಗೆ ಕತ್ರಿನಾ...ಸ್ವಾಗತಿಸಿದ ಸಲ್ಲು
ಇನ್ಸ್ಟಾಗ್ರಾಂಗೆ ಕತ್ರಿನಾ...ಸ್ವಾಗತಿಸಿದ ಸಲ್ಲು
video playಕತೆ ಕದ್ದ ಕೇಸ್‌...ವರ್ಮಾ ವಿರುದ್ಧ ಜಾಮೀನು ರಹಿತ ವಾರೆಂಟ್‌
ಕತೆ ಕದ್ದ ಕೇಸ್‌...ವರ್ಮಾ ವಿರುದ್ಧ ಜಾಮೀನು ರಹಿತ ವಾರೆಂಟ್‌