ಮುಖಪುಟMoreರಾಜ್ಯ
Redstrib
ವಿಜಯಪುರ
Blackline
ವಿಜಯಪುರ: ಶಾರ್ಟ್‌ ಸರ್ಕ್ಯೂಟ್‌ನಿಂದ ಉಂಟಾದ ಅಗ್ನಿ ಅವಘಡದಲ್ಲಿ ಲಕ್ಷಾಂತರ ರೂ. ಮೌಲ್ಯದ ಹತ್ತಿ ಬೆಂಕಿಗಾಹುತಿಯಾಗಿರುವ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಮೋರಟಗಿ ಗ್ರಾಮದಲ್ಲಿ ನಡೆದಿದೆ.
Published 02-Nov-2017 19:06 IST | Updated 19:10 IST
ವಿಜಯಪುರ: ಈಜಲು ಹೋದ ಬಾಲಕ ಬಾವಿಯಲ್ಲಿ ಮುಳುಗಿ ಸಾವಿಗೀಡಾಗಿರುವ ಘಟನೆ ಸಿಂದಗಿ ತಾಲೂಕಿನ ಬ್ಯಾಕೋಡ ಗ್ರಾಮದಲ್ಲಿ ನಡೆದಿದೆ.
Published 02-Nov-2017 18:55 IST
ವಿಜಯಪುರ: ಮನೆಯಲ್ಲಿ ಅಡುಗೆ ಮಾಡುತ್ತಿದ್ದ ಸಿಲಿಂಡರ್ ಸ್ಫೋಟವಾಗಿ ತಗಡಿನ ಮನೆ ಜಖಂಗೊಂಡಿರುವ ಘಟನೆ ಸಿಂದಗಿ ತಾಲೂಕಿನ ಪಡಗಾನೂರ ಗ್ರಾಮದಲ್ಲಿ ನಡೆದಿದೆ.
Published 02-Nov-2017 13:07 IST
ವಿಜಯಪುರ: ಭೀಮಾ ತೀರದ ಹಂತಕ ಧರ್ಮರಾಜ್‌ ಚಡಚಣ ಎನ್‌‌ಕೌಂಟರ್ ಪ್ರಕರಣ ಕುರಿತು ಮ್ಯಾಜಿಸ್ಟ್ರೇಟ್‌ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ ಎಂದು ಎಸ್‌‌ಪಿ ಕುಲದೀಪ್‌ ಕುಮಾರ್ ಜೈನ್ ತಿಳಿಸಿದ್ದಾರೆ.
Published 01-Nov-2017 14:42 IST
ವಿಜಯಪುರ : ಭೀಮಾ ತೀರದ ಹಂತಕ ಧರ್ಮರಾಜ ಚಡಚಣ ಎನ್‌ಕೌಂಟರ್ ಪ್ರಕರಣಕ್ಕೂ, ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಚಿವ ಎಂ ಬಿ ಪಾಟೀಲ್‌ ಸ್ಪಷ್ಟಪಡಿಸಿದ್ದಾರೆ.
Published 01-Nov-2017 14:49 IST
ವಿಜಯಪುರ: ಜಿಲ್ಲೆಯ ಸಿಂದಗಿ ತಾಲೂಕಿನ ಬಳಗಾನೂರ ಗ್ರಾಮದ ಹೊರವಲಯದ ಬಾವಿಯಲ್ಲಿ ಎರಡು ವರ್ಷದ ಗಂಡು ಮಗುವಿನ ಶವವೊಂದು ಪತ್ತೆಯಾಗಿದೆ.
Published 01-Nov-2017 18:22 IST | Updated 18:33 IST
ವಿಜಯಪುರ: ಆದಿಲ್‌ಶಾಹಿ ಕಾಲದ ವರ್ಣ ಚಿತ್ರಕಲಾ ಪ್ರದರ್ಶನವನ್ನು ಜಲಸಂಪನ್ಮೂಲ ಸಚಿವ ಡಾ. ಎಂ. ಬಿ. ಪಾಟೀಲ ಉದ್ಘಾಟಿಸಿದರು.
Published 01-Nov-2017 16:24 IST
ವಿಜಯಪುರ: ಕನ್ನಡ ರಾಜ್ಯೋತ್ಸವವನ್ನು ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು.
Published 01-Nov-2017 16:08 IST
ವಿಜಯಪುರ: ತಾವು ಸಿಎಂ ಆಗಬೇಕೆಂಬ ಮನದಾಳದ ಮಹದಾಸೆಯನ್ನು ಜಲಸಂಪನ್ಮೂಲ ಸಚಿವ ಡಾ. ಎಂ. ಬಿ. ಪಾಟೀಲ್‌ ಹೊರ ಹಾಕಿದ್ದಾರೆ.
Published 01-Nov-2017 14:14 IST | Updated 14:21 IST
ಮುದ್ದೇಬಿಹಾಳ: ತಾಲೂಕಿನ ವೀರೇಶನಗರ ಮತ್ತು ನಾರಾಯಣಪುರ ಚೆಕ್‌ ಪೋಸ್ಟ್ ನಡುವೆ ಇರುವ ನಾರಾಯಣಪುರ ಮುಖ್ಯ ರಸ್ತೆಯ ತಿರುವಿನಲ್ಲಿ ವೀರೇಶನಗರ ಕಡೆಯಿಂದ ವೇಗವಾಗಿ ಬಂದ ಕಾರು ಚೆಕ್‌ ಪೋಸ್ಟ್ ಕಡೆಯಿಂದ ಬರುತ್ತಿದ್ದ ಆಟೋಗೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿ, 7 ಜನರು ಗಂಭೀರ ಗಾಯಗೊಂಡ ಘಟನೆ ಇಂದು ಸಂಜೆ ನಡೆದಿದೆ.
Published 31-Oct-2017 21:32 IST
ವಿಜಯಪುರ: ಪೊಲೀಸ್ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮರಾಜ್‌ ಚಡಚಣನ ಐವರು ಸಹಚರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Published 31-Oct-2017 16:54 IST
ವಿಜಯಪುರ: ನಗರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದ ಭೀಮಾ ತೀರದ ಹಂತಕ ಧರ್ಮರಾಜ್‌ ಚಡಚಣ ಅಂತ್ಯಕ್ರಿಯೆ ನಡೆಯಿತು.
Published 31-Oct-2017 17:11 IST
ವಿಜಯಪುರ : ನಿನ್ನೆ ನಡೆದಿದ್ದ ಪೊಲೀಸ್ ಎನ್‌ಕೌಂಟರ್‌ ಬಳಿಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಧರ್ಮರಾಜ್‌ ಚಡಚಣ ಶವ ಪರೀಕ್ಷೆ ನಡೆಸಿದ ಪ್ರತಿಷ್ಠಿತ ಬಿಎಲ್‌ಡಿಇ ಆಸ್ಪತ್ರೆಯ ವೈದ್ಯರು, ಮೃತ ದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ.
Published 31-Oct-2017 08:29 IST | Updated 08:54 IST
ವಿಜಯಪುರ: ಚಡಚಣ ಪೊಲೀಸ್ ಠಾಣೆ ಪಿಎಸ್ಸೈ ಗೋಪಾಲ್ ಹಳ್ಳೂರ್ ಮೇಲೆ ಫೈರಿಂಗ್ ನಡೆಸಿದ ಭೀಮಾ ತೀರದ ಹಂತಕ ಧರ್ಮರಾಜ್‌ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಫೈರಿಂಗ್‌ನಲ್ಲಿ ಧರ್ಮರಾಜ್‌ ದೇಹದಲ್ಲಿ ಒಟ್ಟು ಎಂಟು ಗುಂಡುಗಳು ಹೊಕ್ಕಿದ್ದವು ಎಂದು ತಿಳಿದು ಬಂದಿದೆ.
Published 30-Oct-2017 16:17 IST

ಸಿಂಗಪುರ್‌ ಕನ್ನಡ ಸಂಘದಿಂದ ಸಿಂಗಾರ ಪ್ರಶಸ್ತಿ ಪ್ರಕಟ
video playಫಾರಿನ್‌ನಲ್ಲಿ ಕೆಲಸ ನಿರೀಕ್ಷಿಸುವ ಭಾರತೀಯರ ಸಂಖ್ಯೆ ಇಳಿಕೆ..!
ಫಾರಿನ್‌ನಲ್ಲಿ ಕೆಲಸ ನಿರೀಕ್ಷಿಸುವ ಭಾರತೀಯರ ಸಂಖ್ಯೆ ಇಳಿಕೆ..!
video playನ್ಯೂಜಿಲೆಂಡ್‌ ಸಂಸತ್‌‌ಗೆ ಮೂವರು ಭಾರತೀಯ ಸಂಜಾತರು ಆಯ್ಕೆ
ನ್ಯೂಜಿಲೆಂಡ್‌ ಸಂಸತ್‌‌ಗೆ ಮೂವರು ಭಾರತೀಯ ಸಂಜಾತರು ಆಯ್ಕೆ

ಈ ಸೈಕೆಡೆಲಿಕ್‌ ಡ್ರಗ್‌ ನೀಡುತ್ತೆ ಮದ್ಯಪಾನ ಸಮಸ್ಯೆಗೆ ಚಿಕಿತ್ಸೆ...
video playಎಕ್ಸರ್‌ಸೈಜ್‌ ಮಾಡೋದರಿಂದ ಬ್ರೈನ್‌ ಸೈಜ್‌ ದೊಡ್ಡದಾಗುತ್ತಂತೆ!
ಎಕ್ಸರ್‌ಸೈಜ್‌ ಮಾಡೋದರಿಂದ ಬ್ರೈನ್‌ ಸೈಜ್‌ ದೊಡ್ಡದಾಗುತ್ತಂತೆ!
video playಹೌದು.... ಮೂಳೆಗಳು ಹಸಿವನ್ನು ಸಹ ಕಂಟ್ರೋಲ್‌ ಮಾಡುತ್ತೆ
ಹೌದು.... ಮೂಳೆಗಳು ಹಸಿವನ್ನು ಸಹ ಕಂಟ್ರೋಲ್‌ ಮಾಡುತ್ತೆ