ಮುಖಪುಟMoreರಾಜ್ಯ
Redstrib
ವಿಜಯಪುರ
Blackline
ವಿಜಯಪುರ: ಪತಿಯ ಕುಡಿತಕ್ಕೆ ಬೇಸತ್ತ ಪತ್ನಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾಳೆ. ಇತ್ತ ಪತ್ನಿಯ ಅಗಲಿಕೆಯಿಂದ ಪತಿ ಕೂಡ ನೇಣಿಗೆ ಶರಣಾದ ಮನಕಲಕುವ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಹೊಳೆಸಂಖ ಗ್ರಾಮದಲ್ಲಿ ನಡೆದಿದೆ.
Published 20-Apr-2017 09:57 IST
ವಿಜಯಪುರ: ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಹಿರೇಬೇವನೂರ ಗ್ರಾಮದಲ್ಲಿ ನಡೆದಿದೆ.
Published 20-Apr-2017 14:21 IST | Updated 17:48 IST
ವಿಜಯಪುರ: ಅನೈತಿಕ ಸಂಬಂಧ ಹಿನ್ನೆಲೆ ಮಾರಕಾಸ್ತ್ರಗಳಿಂದ ವ್ಯಕ್ತಿಯೋರ್ವನನ್ನು ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಹಿರೆಬೇವನೂರ ಗ್ರಾಮದಲ್ಲಿ ನಡೆದಿದೆ.
Published 20-Apr-2017 10:17 IST
ವಿಜಯಪುರ: ಆ ಬಾಲಕಿ‌ ಬೇಸಿಗೆ ರಜೆ ಕಳೆಯಲು ಅಜ್ಜಿಯ ಮನೆಗೆ ಬಂದಿದ್ದಳು. ತೋಟದ ಮನೆಯಲ್ಲಿದ್ದ ಇವರ ಸಂಬಂಧಿ ಮಕ್ಕಳೊಂದಿಗೆ ಅಂಗಳದಲ್ಲಿ ಆಟವಾಡುತ್ತಿದ್ದಳು. ಅಲ್ಲಿಯೇ ಸಮೀಪದಲ್ಲಿದ್ದ ಟ್ರ್ಯಾಕ್ಟರ್ ಗಮನಿಸಿ ಮಗುವೊಂದು ಅಲ್ಲಿ ಹೋಗಿ ಆಡೋಣ ಎಂದಿರಬೇಕು. ಆಗ ಖುಷಿಯಿಂದ ಮಕ್ಕಳು ಟ್ರ್ಯಾಕ್ಟರ್‌‌ನತ್ತ ದೌಡಾಯಿದ್ದಾರೆ. ಆಗ ಚಾಲಕನ ಸೀಟಿನಲ್ಲಿದ್ದ ಮಗು ಆ ಟ್ರ್ಯಾಕ್ಟರ್‌‌ನ ಕೀMore
Published 19-Apr-2017 21:22 IST
ವಿಜಯಪುರ: ಜಿಲ್ಲೆಯಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದೆ. ವೈಯಕ್ತಿಕ ದ್ವೇಷದಿಂದ ವ್ಯಕ್ತಿಯೋರ್ವನ ಮೇಲೆ ಗುಂಡಿನ ದಾಳಿ‌ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
Published 19-Apr-2017 12:48 IST | Updated 15:04 IST
ವಿಜಯಪುರ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಹೋಬಳಿವಾರು ನರೇಗಾ ಅದಾಲತ್‌ಗಳನ್ನು ನಡೆಸುವಂತೆ ವಿಜಯಪುರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೊಹ್ಮದ ಮೊಹಸೀನ್ ಸೂಚಿಸಿದರು.
Published 18-Apr-2017 09:48 IST
ವಿಜಯಪುರ: ಘಟಿಕೋತ್ಸವದಲ್ಲಿ ವೇದಿಕೆಯ ಮೇಲಿದ್ದ ಹಲವಾರು ಗಣ್ಯರು ನಿದ್ದೆಗೆ ಜಾರಿದ ಮತ್ತು ರಾಷ್ಟ್ರಗೀತೆ ಹೇಳುವ ಸಮಯದಲ್ಲಿ ಚೀವಿಂಗ್ ಗಮ್ ಅಗಿಯುತ್ತಿದ್ದ ಘಟನೆ ವಿಜಯಪುರದಲ್ಲಿ ನಡೆದಿದೆ.
Published 17-Apr-2017 21:49 IST
ವಿಜಯಪುರ: ಮೇ ಮೊದಲ ವಾರ ಸಿಎಂ ಸಿದ್ದರಾಮಯ್ಯ ವಿಜಯಪುದ ಮಹಿಳಾ ವಿಶ್ವವಿದ್ಯಾಲಯಕ್ಕೆ ಆಗಮಿಸಿ ಬದಲಾಗಿರುವ ವಿವಿ ಹೆಸರಿನ ನಾಮಫಲಕವನ್ನು ಉದ್ಘಾಟಿಸಲಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
Published 17-Apr-2017 19:26 IST
ವಿಜಯಪುರ: ಜಿಲ್ಲೆಯ ಸಿಂದಗಿ ತಾಲೂಕಿನ ರಾಮನಹಳ್ಳಿ ಗ್ರಾಮದ ಜಮೀನಿನ ಬಾವಿಯಲ್ಲಿ ನವಜಾತ ಹೆಣ್ಣು ಶಿಶುವಿನ ಶವ ಪತ್ತೆಯಾಗಿದೆ.
Published 17-Apr-2017 20:32 IST
ವಿಜಯಪುರ: ಬೈಕಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲಿಯೇ ಸಾವನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮುತ್ತಗಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 50ರಲ್ಲಿ ನಡೆದಿದೆ.
Published 16-Apr-2017 11:08 IST
ವಿಜಯಪುರ: ಚಲಿಸುತ್ತಿದ್ದ ಬಸ್‌ನಲ್ಲಿ ಹೃದಯಾಘಾತಕ್ಕೀಡಾಗಿ ವ್ಯಕ್ತಿ ಸಾವನ್ನಪ್ಪಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ
Published 16-Apr-2017 10:19 IST
ವಿಜಯಪುರ: ದಲಿತರು ಕರ್ನಾಟಕದ ಸಿಎಂ ಆಗಬೇಕೆಂಬುದು ತಮ್ಮ ಸಂಕಲ್ಪವೆಂದು ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಸಚಿವ ರಮೇಶ್‌ ಜಿಗಜಿಣಗಿ ಹೇಳಿದ್ದಾರೆ.
Published 15-Apr-2017 16:29 IST
ವಿಜಯಪುರ: ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿರುವ ಘಟನೆ ಹಡಗಲಿ ಗ್ರಾಮದ ಬಳಿ ನಿನ್ನೆ ತಡರಾತ್ರಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 218ರಲ್ಲಿ ನಡೆದಿದೆ.
Published 15-Apr-2017 16:49 IST
ವಿಜಯಪುರ: ಇಲ್ಲಿನ ರಹಿಂ ನಗರದ ಕೋಣೆಯೊಂದರಲ್ಲಿ ಕ್ರಿಕೆಟ್‌ ಬೆಟ್ಟಿಂಗ್‌ ಆಡಿಸುತ್ತಿದ್ದ 3 ಜನ ಬುಕ್ಕಿಗಳನ್ನು ಬಂಧಿಸಲಾಗಿದ್ದು, ಇಬ್ಬರು ಪರಾರಿಯಾದ ಘಟನೆ ನಡೆದಿದೆ.
Published 14-Apr-2017 10:25 IST

ಕಬ್ಬಿನ ರಸ ಸೇವಿಸುವ ಮುನ್ನ ಇವೆಲ್ಲ ಗಮನದಲ್ಲಿಡಿ
video playಮಲಬದ್ಧತೆ ಸಮಸ್ಯೆ ಕಾಡುತ್ತಿದೆಯೇ? ಈ ಆಹಾರ ಸೇವಿಸಿ...
ಮಲಬದ್ಧತೆ ಸಮಸ್ಯೆ ಕಾಡುತ್ತಿದೆಯೇ? ಈ ಆಹಾರ ಸೇವಿಸಿ...
video playವೀರ್ಯ ದಾನ, ವೀರ್ಯ ಬ್ಯಾಂಕ್ ಬಗ್ಗೆ ನಿಮಗೆಷ್ಟೆಲ್ಲಾ ಗೊತ್ತು?
ವೀರ್ಯ ದಾನ, ವೀರ್ಯ ಬ್ಯಾಂಕ್ ಬಗ್ಗೆ ನಿಮಗೆಷ್ಟೆಲ್ಲಾ ಗೊತ್ತು?

video playಇನ್ಸ್ಟಾಗ್ರಾಂಗೆ ಕತ್ರಿನಾ...ಸ್ವಾಗತಿಸಿದ ಸಲ್ಲು
ಇನ್ಸ್ಟಾಗ್ರಾಂಗೆ ಕತ್ರಿನಾ...ಸ್ವಾಗತಿಸಿದ ಸಲ್ಲು
video playಕತೆ ಕದ್ದ ಕೇಸ್‌...ವರ್ಮಾ ವಿರುದ್ಧ ಜಾಮೀನು ರಹಿತ ವಾರೆಂಟ್‌
ಕತೆ ಕದ್ದ ಕೇಸ್‌...ವರ್ಮಾ ವಿರುದ್ಧ ಜಾಮೀನು ರಹಿತ ವಾರೆಂಟ್‌