ಮುಖಪುಟMoreರಾಜ್ಯMoreವಿಜಯಪುರ
Redstrib
ವಿಜಯಪುರ
Blackline
ವಿಜಯನಗರ: ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳು ಸಹ ಅತಿ ಮುಖ್ಯ ಎಂದು ವಿದ್ಯಾರ್ಥಿಗಳಿಗೆ ಸಿಂಡಿಕೇಟ್ ಸದಸ್ಯರಾದ ವಿನೋದ್ ಹೂಳಿ ಕಿವಿಮಾತು ಹೇಳಿದರು.
Published 20-Sep-2018 22:03 IST
ವಿಜಯಪುರ: ಕಳೆದ 30 ತಿಂಗಳಿಂದ ಜಿಪಂನಲ್ಲಿ ಕೈಗೊಳ್ಳುತ್ತಿರುವ ಸಭೆಯ ನಿರ್ಣಯಗಳನ್ನು ಅನುಷ್ಠಾನ ಮಾಡುತ್ತಿಲ್ಲ. ಅಧಿಕಾರಿಗಳು ಯಾವುದೇ ಮಾತು ಕೇಳುತ್ತಿಲ್ಲ. ಜಿಪಂ ಅಧ್ಯಕ್ಷೆಯ ಹಿಡಿತದಲ್ಲಿ ಅಧಿಕಾರಿಗಳು ಇಲ್ಲ. ಹೀಗೆ ಆದರೆ ಜಿಲ್ಲೆಯ ಅಭಿವೃದ್ಧಿಯಾಗುವುದಿಲ್ಲ. ಕೂಡಲೇ ಅಧ್ಯಕ್ಷರು ರಾಜೀನಾಮೆ ನೀಡಬೇಕು ಎಂದು ಗದ್ದಲ ಎಬ್ಬಿಸಿದ ಘಟನೆ ಬುಧವಾರ ಜಿಪಂ ಸಾಮಾನ್ಯ ಸಭೆಯಲ್ಲಿMore
Published 19-Sep-2018 17:39 IST
ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣದಲ್ಲಿ ರಾಷ್ಟ್ರಪಕ್ಷಿ ನವಿಲುಗಳ ಮಾರಣಹೋಮ ನಡೆದಿದೆ. ಕಳೆದ ಮೂರ್ನಾಲ್ಕು ದಿನಗಳ ಅಂತರದಲ್ಲಿ ನಾಲ್ಕೈದು ನವಿಲುಗಳು ಸಾವನ್ನಪ್ಪಿವೆ.
Published 19-Sep-2018 08:06 IST
ವಿಜಯಪುರ: ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದಾಗಿ ಮನೆ ಬೆಂಕಿಗಾಹುತಿ ಯಾದ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ನಾಗೂರ ಬಡಾವಣೆಯಲ್ಲಿ ನಡೆದಿದೆ.
Published 19-Sep-2018 18:21 IST
ವಿಜಯಪುರ: ಬಸವನಬಾಗೇವಾಡಿ ತಾಲೂಕಿನ ರೋಣಿಹಾಳ ಗ್ರಾಮದ ಹಾಗೂ ಕೋಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯ ಸಿಂಡಿಕೇಟ್ ಬ್ಯಾಂಕ್​ನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಪ್ರಕರಣ ಸಂಬಂಧ ಪೋಲಿಸರು ಐವರನ್ನು ಬಂಧಿಸಿದ್ದಾರೆ.
Published 19-Sep-2018 04:00 IST | Updated 07:09 IST
ವಿಜಯಪುರ: ನಾನು ಜೆಡಿಎಸ್​ನ ನಿಷ್ಠಾವಂತ ಕಾರ್ಯಕರ್ತನಾಗಿದ್ದೇನೆ. ಯಾವುದೇ ಆಮಿಶಕ್ಕೆ ನಾನು ಆಸೆ ಪಟ್ಟಿಲ್ಲ. ಆದರೂ ಇಲ್ಲ ಸಲ್ಲದ ಊಹಾಪೋಹಗಳಿಗೆ ಬಲಿಯಾಗಿದ್ದೇನೆ ಎಂದು ನಾಗಠಾಣ ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ ಹೇಳಿದ್ದಾರೆ.
Published 18-Sep-2018 22:02 IST
ವಿಜಯಪುರ: ಇತ್ತೀಚಿನ ಪೀಳಿಗೆ ಸದಾ ಒಂದಿಲ್ಲೊಂದು ಹೊಸತನವನ್ನು ಮಾಡುತ್ತಲೇ ಇರುತ್ತದೆ. ಅದರಂತೆ ಇದೀಗ ನಮ್ಮ ಗುಮ್ಮಟ ನಗರಿ ಹುಡುಗರು ಹೊಸದಾದ ಹಾಡೊಂದನ್ನು ಬರೆದು, ಅದಕ್ಕೆ ರೂಪ ಕೊಡುವ ಮೂಲಕ ಫೇಮಸ್ ಆಗಿದ್ದಾರೆ.
Published 18-Sep-2018 13:21 IST | Updated 13:34 IST
ವಿಜಯಪುರ: ನಗರ ಸೇರಿದಂತೆ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಭೂಮಿಗೆ ಮಳೆರಾಯ ತಂಪೆರೆದಿದ್ದಾನೆ.
Published 17-Sep-2018 17:54 IST
ವಿಜಯಪುರ: ಸಕಾಲಕ್ಕೆ ಎತ್ತುಗಳು ಬಾಡಿಗೆಗೆ ಸಿಗದ ಹಿನ್ನೆಲೆ ರೈತನೋರ್ವ ಟ್ರ್ಯಾಕ್ಟರ್ ಮೂಲಕ ತೊಗರಿ ಬೆಳೆದ ಜಮೀನನ್ನು ಉಳುಮೆ ಮಾಡಿದ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಏಳಗಿ ಪಿ.ಹೆಚ್ ಗ್ರಾಮದಲ್ಲಿ ನಡೆದಿದೆ.
Published 17-Sep-2018 23:20 IST
ವಿಜಯಪುರ: ಸಿಡಿಲು ಬಡಿದು ಮಹಿಳೆಯವೋರ್ವಳು ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ದೇವರ ಹುಲಗಬಾಳ ಗ್ರಾಮದಲ್ಲಿ ಇಂದು ಸಂಜೆ ನಡೆದಿದೆ.
Published 16-Sep-2018 21:15 IST
ವಿಜಯಪುರ: ವಿದ್ಯಾರ್ಥಿ ವೇತನ ದಾಖಲೀಕರಣಕ್ಕೆ ಸಂಬಂಧಿಸಿದಂತೆ, ಅನಗತ್ಯವಾಗಿ ಶಿಕ್ಷಕರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಅರುಣ ಶಹಾಪೂರ ಸರ್ಕಾರದ ವಿರುದ್ಧ ಕಿಡಿಕಾರಿದರು.
Published 16-Sep-2018 23:24 IST
ವಿಜಯಪುರ: ಬಾಲಕಿಯೋರ್ವಳ ಮೇಲೆ ಅತ್ಯಾಚಾರ ನಡೆಸಿದ ದುಷ್ಕೃರ್ಮಿಗಳು, ಬಳಿಕ ಆಕೆಯನ್ನು ಹತ್ಯೆಗೈದು ಬಾವಿಯಲ್ಲಿ ‌ಬಿಸಾಕಿ ಹೋದ ಘಟನೆ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.
Published 15-Sep-2018 17:25 IST | Updated 19:34 IST
ವಿಜಯಪುರ: ರೈಲಿನಲ್ಲಿ‌ ಕುಳಿತಿದ್ದ ಮಹಿಳೆಯ ಸರ ಕದ್ದ ಕಳ್ಳನನ್ನು ರೈಲ್ವೇ ಪೊಲೀಸ್ ಪೇದೆ ಬೆನ್ನಟ್ಟಿ ಹಿಡಿದಿದ್ದಾರೆ.
Published 15-Sep-2018 01:58 IST
ವಿಜಯಪುರ: ಜಿಲ್ಲಾ ಪೊಲೀಸರು ದಾಳಿ ಮಾಡಿ 13 ಮನೆ ಹಾಗೂ ದೇವಸ್ಥಾನ ಕಳ್ಳತನ ಮಾಡಿದ್ದ 7 ಅಂತರ್​ ರಾಜ್ಯ ಖದೀಮರನ್ನು ಬಂಧಿಸಿದ್ದಾರೆ.
Published 14-Sep-2018 13:31 IST

video playಅಕ್ಕಿ ಬಳಕೆಯಿಂದ ಆರೋಗ್ಯಕ್ಕೆ ಹಲವು ಲಾಭ... ಏನವು ಗೊತ್ತಾ?
ಅಕ್ಕಿ ಬಳಕೆಯಿಂದ ಆರೋಗ್ಯಕ್ಕೆ ಹಲವು ಲಾಭ... ಏನವು ಗೊತ್ತಾ?