ಮುಖಪುಟMoreರಾಜ್ಯ
Redstrib
ಬೆಳಗಾವಿ
Blackline
ಚಿಕ್ಕೋಡಿ: ತಾಲೂಕಿನ ಕರಗಾಂವ್‌ ಗ್ರಾಮದಲ್ಲಿ ಇಂದು ಬೆಳಗ್ಗೆ ಕೆಎಸ್ಆರ್‌‌ಟಿಸಿ ಬಸ್‌‌ಗಳ ಡಿಸೇಲ್ ಕಳ್ಳತನ ಮಾಡುತ್ತಿದ್ದ ಇಬ್ಬರು ಖದೀಮರನ್ನು ಹಿಡಿದು ಗ್ರಾಮಸ್ಥರೇ ಸಖತ್‌‌ ಗೂಸಾ ನೀಡಿದ್ದಾರೆ.
Published 30-May-2017 10:36 IST
ಚಿಕ್ಕೋಡಿ: ತಾಲೂಕಿನ ಹಿರೇಕೊಡಿ ಗ್ರಾಮ ಪಂಚಾಯತಿಯಲ್ಲಿ ಗ್ರಾಮ ಪಂಚಾಯತ್‌ ಸದಸ್ಯ ಪಿಡಿಒ ಮೇಲೆ ಹಲ್ಲೆ ಮಾಡಿದ ಘಟನೆ ಸೋಮವಾರ ನಡೆದಿದೆ.
Published 29-May-2017 22:01 IST
ಬೆಳಗಾವಿ: ಬಾವಿಯಿಂದ ನೀರು ತರಲು ಹೋದ ಬಾಲಕಿ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಐಗಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
Published 29-May-2017 21:59 IST
ಚಿಕ್ಕೋಡಿ: ಕಾರ್ಮಿಕರು ಉದ್ಯೋಗ ಕಳೆದುಕೊಂಡು ಬೇರೆ ರಾಜ್ಯಗಳಿಗೆ ಗುಳೆ ಹೋಗುತ್ತಿರುವುದನ್ನು ತಡೆಯಲು ಸರ್ಕಾರ ಕೂಡಲೇ ಮರಳನ್ನು ಮುಕ್ತ ಮಾರುಕಟ್ಟೆಯಲ್ಲಿ ಜನರಿಗೆ ಸಿಗುವಂತೆ ಕ್ರಮ ಕೈಗೊಳ್ಳಬೇಕೆಂದು ಸಮತಾ ಸೈನಿಕ ದಳದ ಗೋಕಾಕ ತಾಲೂಕಾಧ್ಯಕ್ಷ ಅರ್ಜುನ ಗಂಡವ್ವಗೋಳ ಒತ್ತಾಯಿಸಿದರು.
Published 29-May-2017 17:18 IST
ಚಿಕ್ಕೋಡಿ: ರಾಜ್ಯದಲ್ಲಿ ಇನ್ನಷ್ಟು ಕನ್ನಡ ಭಾಷೆ ಬೆಳೆಯಲು ನಾವು ಜಾತಿ ಮತ ಪಕ್ಷ ಗಳನ್ನು ಬದಿಗಿಟ್ಟು ಕನ್ನಡ ಕಟ್ಟುವ ಕೆಲಸ ಮಾಡಲು ಮುಂದಾದಾಗ ಮಾತ್ರ ಕನ್ನಡ ಅಭಿವೃದ್ಧಿಯಾಗಲು ಸಾಧ್ಯ ಎಂದು ಚಿಕ್ಕೋಡಿ ತಾಲೂಕು ಕರವೇ ಅಧ್ಯಕ್ಷ ನಾಗೇಶ ಮಾಳಿ ಹೇಳಿದರು.
Published 29-May-2017 17:17 IST
ಚಿಕ್ಕೋಡಿ: ಹೆಚ್ಚಾಗಿ ಕಬ್ಬು ಬೆಳೆಯುವ ಬೆಳಗಾವಿ ಜಿಲ್ಲೆಯಲ್ಲಿ ಪ್ರತಿ ವರ್ಷ ಮೇ ತಿಂಗಳಾಂತ್ಯಕ್ಕೆ ಮಳೆ ಬಿದ್ದು ಬೆಳೆ ಹಾನಿಯಾಗುತ್ತಿತ್ತು. ಆದರೆ ಈ ಭಾರಿ ಮೇ ತಿಂಗಳು ಮುಗಿಯುತ್ತಾ ಬಂದರೂ ವರುಣ ಕರುಣೆ ತೋರದ ಹಿನ್ನೆಲೆಯಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಎಕರೆ ಕಬ್ಬಿನ ಬೆಳೆ ಒಣಗಿ ಹೋಗಿದೆ.
Published 28-May-2017 18:58 IST
ಬೆಳಗಾವಿ: ಕೇಂದ್ರದ ಮೋದಿ ಸರ್ಕಾರ 3 ವರ್ಷದ ಆಡಳಿತದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಮೋದಿ ಸರ್ಕಾರ ಕೇವಲ ಭಾಷಣದ ಸರ್ಕಾರ ಎಂದು ಜೆಡಿಎಸ್ ಮುಖಂಡ ಬಸವರಾಜ್ ಹೊರಟ್ಟಿ ಆರೋಪಿಸಿದರು.
Published 28-May-2017 15:29 IST
ಬೆಳಗಾವಿ: ರೈಲಿಗೆ ತಲೆಕೊಟ್ಟು ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಟಿಳಕವಾಡಿ ಫಸ್ಟ್ ಗೇಟ್ ಬಳಿ ನಡೆದಿದೆ.
Published 28-May-2017 14:42 IST
ಚಿಕ್ಕೋಡಿ: ಗೋಕಾಕ ತಾಲೂಕಿನ ಧುಪದಾಳ ಗ್ರಾಮದಲ್ಲಿ ರಜಪೂತ ಸೇವಾ ಸಮಿತಿಯ ಆಶ್ರಯದಲ್ಲಿ ಮಹಾರಾಜಾ ರಾಣಾಪ್ರತಾಪ್ ಸಿಂಹರ 477ನೇ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
Published 28-May-2017 18:37 IST
ಚಿಕ್ಕೋಡಿ: ಯಡಿಯೂರಪ್ಪ ಅವರೇ ನಮ್ಮ ನಾಯಕರು ಹಾಗೂ ಬಿಜೆಪಿಗೆ ಅವರೇ ಸಿಎಂ ಅಭ್ಯರ್ಥಿ ಎಂದು ಘೋಷಿಸಿಲಾಗಿದೆ. ಕಾಂಗ್ರೆಸ್‌ನವರು ತಮ್ಮ ಅಭ್ಯರ್ಥಿ ಹೆಸರು ತಿಳಿಸಲಿ ಎಂದು ವಿಧಾನ ಪರಿಷತ್‌‌ ಪ್ರತಿಪಕ್ಷ ನಾಯಕ ಕೆ.ಎಸ್‌ ಈಶ್ವರಪ್ಪ ಸವಾಲ್ ಹಾಕಿದ್ದಾರೆ.
Published 27-May-2017 18:53 IST
ಬೆಳಗಾವಿ: ದುಡ್ಡು ಕೊಡಿ ಇಲ್ಲಾ ಮಹಿಂದ್ರಾ ಬೊಲೆರೊ ವಾಹನ ಕೊಡಿಸಿ ಇಲ್ಲವಾದ್ರೆ ಆರ್.ಟಿ.ಐ ಅಡಿ ನಿಮ್ಮ ಜಾತಕ ಬಯಲು ಮಾಡುತ್ತೇವೆ ಎಂದು ಸರ್ಕಾರಿ ಅಧಿಕಾರಿಯನ್ನು ಹೆದರಿಸಿ ಧಮ್ಕಿ ಹಾಕಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
Published 27-May-2017 13:51 IST
ಚಿಕ್ಕೋಡಿ: ಬೆಳಗಾವಿಯಲ್ಲಿ ಜಾರಕಿಹೊಳಿ ಸಹೋದರರ ಮನಸ್ತಾಪ ಹೆಚ್ಚಾಗಿದ್ದು ಸತೀಶ್‌ ಜಾರಕಿಹೊಳಿ ಸ್ಪರ್ಧೆ ಮಾಡುವ ಕ್ಷೇತ್ರದಿಂದ ಅವರ ಸಹೋದರ ರಮೇಶ್‌ ಜಾರಕಿಹೊಳಿ, ಲಖನ್‌ ಜಾರಕಿಹೊಳಿ ಅವರಿಗೆ ಟಿಕೆಟ್ ಕೊಡಿಸುವುದರಲ್ಲಿ ಲಾಬಿ ನಡೆಸಿದ್ದಾರೆ ಎನ್ನಲಾಗಿದೆ.
Published 27-May-2017 09:57 IST | Updated 10:34 IST
ಚಿಕ್ಕೋಡಿ : ಬಸ್ ನಿಲ್ದಾಣದ ತುಂಬ ಕಸ ತುಂಬಿಕೊಂಡಿದ್ದರೆ ಜನರ ಪರಿಸ್ಥಿತಿ ಏನು? ಬಸ್ ನಿಲ್ದಾಣದ ಸ್ವಚ್ಛತೆ ಬಗ್ಗೆ ಕ್ರಮ ಕೈಕೊಳ್ಳದಿದ್ದರೆ ನಿಮ್ಮ ಜೊತೆ ನಾನು ಕಸ ಹೊಡೆಯಬೇಕಾದ ಪರಿಸ್ಥಿತಿ ಬರುತ್ತದೆ ಎಂದು ಸಂಸದ ಪ್ರಕಾಶ ಹುಕ್ಕೇರಿ ಸಾರಿಗೆ ಸಂಸ್ಥೆಯ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.
Published 27-May-2017 18:43 IST
ಬೆಳಗಾವಿ: ನಗರದ ಬೀದಿಯಲ್ಲೇ ಪ್ರೇಮಿಗಳ ಹೈಡ್ರಾಮಾ ನಡೆದಿದೆ. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಸಬ್ ರಿಜಿಸ್ಟ್ರಾರ್ ಕಚೇರಿ ಬಳಿ ಮದುವೆಗೆ ಬಂದಿದ್ದ ವೇಳೆ ಯುವತಿ ಪೋಷಕರಿಂದ ಅಡ್ಡಿ ಎದುರಾಗಿದೆ. ಬಳಿಕ ಇಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ.
Published 27-May-2017 15:50 IST | Updated 16:33 IST

ಹಾಟ್‌ ಗಾರ್ಲಿಕ್‌ ಎಗ್‌
video playಎಗ್‌ ಸಲಾಡ್‌ ಸ್ಯಾಂಡ್‌ವಿಚ್‌
ಎಗ್‌ ಸಲಾಡ್‌ ಸ್ಯಾಂಡ್‌ವಿಚ್‌
video playಕಾಯಿ ರಸ
ಕಾಯಿ ರಸ
video playಪನೀರ್‌ -ಚಿಕನ್‌ ಗ್ರೇವಿ ಮಸಾಲ
ಪನೀರ್‌ -ಚಿಕನ್‌ ಗ್ರೇವಿ ಮಸಾಲ

ದಿನವೂ ಕಂಪ್ಯೂಟರ್ ಮುಂದೆ ಕೂರುವವರು ಹೆಲ್ತಿ ಆಗಿರಬೇಕಾದ್ರೆ....?
video playಈ ಆಹಾರ ಪದ್ಧತಿ ಬಳಸಿ ಕೊಲೆಸ್ಟ್ರಾಲ್‌ ಕಡಿಮೆಗೊಳಿಸಿ
ಈ ಆಹಾರ ಪದ್ಧತಿ ಬಳಸಿ ಕೊಲೆಸ್ಟ್ರಾಲ್‌ ಕಡಿಮೆಗೊಳಿಸಿ
video playತರಹೇವಾರಿ ಚಹಾ, ಔಷಧೀಯ ಗುಣವುಳ್ಳ ಬೆಸ್ಟ್‌ tea ಗಳಾವು... ಲಾಭಗಳೇನು?
ತರಹೇವಾರಿ ಚಹಾ, ಔಷಧೀಯ ಗುಣವುಳ್ಳ ಬೆಸ್ಟ್‌ tea ಗಳಾವು... ಲಾಭಗಳೇನು?