ಮುಖಪುಟMoreರಾಜ್ಯ
Redstrib
ಬೆಳಗಾವಿ
Blackline
ಬೆಳಗಾವಿ: ಬಾವಿಯಿಂದ ನೀರು ತರಲು ಹೋದ ಬಾಲಕಿ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಐಗಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
Published 29-May-2017 21:59 IST
ಚಿಕ್ಕೋಡಿ: ಕಾರ್ಮಿಕರು ಉದ್ಯೋಗ ಕಳೆದುಕೊಂಡು ಬೇರೆ ರಾಜ್ಯಗಳಿಗೆ ಗುಳೆ ಹೋಗುತ್ತಿರುವುದನ್ನು ತಡೆಯಲು ಸರ್ಕಾರ ಕೂಡಲೇ ಮರಳನ್ನು ಮುಕ್ತ ಮಾರುಕಟ್ಟೆಯಲ್ಲಿ ಜನರಿಗೆ ಸಿಗುವಂತೆ ಕ್ರಮ ಕೈಗೊಳ್ಳಬೇಕೆಂದು ಸಮತಾ ಸೈನಿಕ ದಳದ ಗೋಕಾಕ ತಾಲೂಕಾಧ್ಯಕ್ಷ ಅರ್ಜುನ ಗಂಡವ್ವಗೋಳ ಒತ್ತಾಯಿಸಿದರು.
Published 29-May-2017 17:18 IST
ಚಿಕ್ಕೋಡಿ: ರಾಜ್ಯದಲ್ಲಿ ಇನ್ನಷ್ಟು ಕನ್ನಡ ಭಾಷೆ ಬೆಳೆಯಲು ನಾವು ಜಾತಿ ಮತ ಪಕ್ಷ ಗಳನ್ನು ಬದಿಗಿಟ್ಟು ಕನ್ನಡ ಕಟ್ಟುವ ಕೆಲಸ ಮಾಡಲು ಮುಂದಾದಾಗ ಮಾತ್ರ ಕನ್ನಡ ಅಭಿವೃದ್ಧಿಯಾಗಲು ಸಾಧ್ಯ ಎಂದು ಚಿಕ್ಕೋಡಿ ತಾಲೂಕು ಕರವೇ ಅಧ್ಯಕ್ಷ ನಾಗೇಶ ಮಾಳಿ ಹೇಳಿದರು.
Published 29-May-2017 17:17 IST
ಚಿಕ್ಕೋಡಿ: ಹೆಚ್ಚಾಗಿ ಕಬ್ಬು ಬೆಳೆಯುವ ಬೆಳಗಾವಿ ಜಿಲ್ಲೆಯಲ್ಲಿ ಪ್ರತಿ ವರ್ಷ ಮೇ ತಿಂಗಳಾಂತ್ಯಕ್ಕೆ ಮಳೆ ಬಿದ್ದು ಬೆಳೆ ಹಾನಿಯಾಗುತ್ತಿತ್ತು. ಆದರೆ ಈ ಭಾರಿ ಮೇ ತಿಂಗಳು ಮುಗಿಯುತ್ತಾ ಬಂದರೂ ವರುಣ ಕರುಣೆ ತೋರದ ಹಿನ್ನೆಲೆಯಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಎಕರೆ ಕಬ್ಬಿನ ಬೆಳೆ ಒಣಗಿ ಹೋಗಿದೆ.
Published 28-May-2017 18:58 IST
ಬೆಳಗಾವಿ: ಕೇಂದ್ರದ ಮೋದಿ ಸರ್ಕಾರ 3 ವರ್ಷದ ಆಡಳಿತದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಮೋದಿ ಸರ್ಕಾರ ಕೇವಲ ಭಾಷಣದ ಸರ್ಕಾರ ಎಂದು ಜೆಡಿಎಸ್ ಮುಖಂಡ ಬಸವರಾಜ್ ಹೊರಟ್ಟಿ ಆರೋಪಿಸಿದರು.
Published 28-May-2017 15:29 IST
ಬೆಳಗಾವಿ: ರೈಲಿಗೆ ತಲೆಕೊಟ್ಟು ಯುವತಿಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಟಿಳಕವಾಡಿ ಫಸ್ಟ್ ಗೇಟ್ ಬಳಿ ನಡೆದಿದೆ.
Published 28-May-2017 14:42 IST
ಚಿಕ್ಕೋಡಿ: ಗೋಕಾಕ ತಾಲೂಕಿನ ಧುಪದಾಳ ಗ್ರಾಮದಲ್ಲಿ ರಜಪೂತ ಸೇವಾ ಸಮಿತಿಯ ಆಶ್ರಯದಲ್ಲಿ ಮಹಾರಾಜಾ ರಾಣಾಪ್ರತಾಪ್ ಸಿಂಹರ 477ನೇ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
Published 28-May-2017 18:37 IST

ಬಿಲ್ಡಿಂಗ್‌ನ ನಡುವಿನಿಂದ ಸಾಗಿದ ಈ highway ನೋಡಿ!
video playಪೂರ್ವ ಘಟ್ಟದಲ್ಲಿ ಹಸಿರಸಿರಿ ಹೊದ್ದ ಸುಂದರಿಯರು...ಒಮ್ಮೆ ನೋಡ್ತೀರಾ?
ಪೂರ್ವ ಘಟ್ಟದಲ್ಲಿ ಹಸಿರಸಿರಿ ಹೊದ್ದ ಸುಂದರಿಯರು...ಒಮ್ಮೆ ನೋಡ್ತೀರಾ?

ಈ ಎಣ್ಣೆ ಬಳಸಿದರೆ ಅವೆಲ್ಲ ಸಮಸ್ಯೆ ದೂರ
video playಡ್ರಿಂಕ್ಸ್‌ ಮಾಡಿ ಮಲಗೋದ್ರಿಂದ ಏನೆಲ್ಲಾ ಪ್ರಾಬ್ಲಂ....
ಡ್ರಿಂಕ್ಸ್‌ ಮಾಡಿ ಮಲಗೋದ್ರಿಂದ ಏನೆಲ್ಲಾ ಪ್ರಾಬ್ಲಂ....
video playಈ ಯೋಗದಿಂದ ಆ ಸಮಸ್ಯೆಗಳ ನಿವಾರಣೆ ಸಾಧ್ಯ!
ಈ ಯೋಗದಿಂದ ಆ ಸಮಸ್ಯೆಗಳ ನಿವಾರಣೆ ಸಾಧ್ಯ!

1 ಸಿನಿಮಾದಲ್ಲಿ 20 ಸಾಂಗ್‌...ರೊಮ್ಯಾಂಟಿಕ್ ಕೈಫ್ ಕಪೂರ್!