ಮುಖಪುಟMoreರಾಜ್ಯ
Redstrib
ಬೆಳಗಾವಿ
Blackline
ಬೆಳಗಾವಿ: ಮರಕ್ಕೆ ನೇತಾಡುತ್ತಿರುವ ಅಪರಿಚಿತ ವ್ಯಕ್ತಿಯ ಶವ ಬೆಳಗಾವಿಯ ಮಿಲಿಟರಿ ಫಾರ್ಮ್ ಹೌಸ್ ಬಳಿ ಪತ್ತೆಯಾಗಿದೆ.
Published 13-Apr-2017 12:36 IST | Updated 12:49 IST
ಚಿಕ್ಕೋಡಿ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮಗನೆ ತನ್ನ ತಂದೆಯನ್ನು ಕೊಲೆ ಮಾಡಿರುವ ಘಟನೆ ತಾಲೂಕಿನ ಶಮೇನವಾಡಿ ಗ್ರಾಮದಲ್ಲಿ ನಡೆದಿದೆ.
Published 13-Apr-2017 19:49 IST
ಚಿಕ್ಕೋಡಿ: ಮೋಳೆ-ಐನಾಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೈತರೊಬ್ಬರು ಸಾಲಮನ್ನಾ ಮಾಡುವಂತೆ ಮನವಿ ಮಾಡಿದಾಗ ಸಂಸದ ಪ್ರಕಾಶ ಹುಕ್ಕೇರಿಯವರು ಸಾಲಮನ್ನಾ ಬೇಕಾದರೆ ಉತ್ತರಪ್ರದೇಶಕ್ಕೆ ಹೋಗಿ ಎಂಬ ಉದ್ಧಟತನ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ರೈತರು ಪ್ರತಿಭಟನೆ ನಡೆಸಿದರು.
Published 13-Apr-2017 15:47 IST
ಚಿಕ್ಕೋಡಿ: ಶೈಕ್ಷಣಿಕ ಜಿಲ್ಲೆಯಲ್ಲಿ ಲಂಚಾವತಾರದ ಆರೋಪ ಕೇಳಿಬಂದಿದೆ. ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ವಿರುದ್ಧ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕೆಲ ಸದಸ್ಯರು ಆರೋಪಿಸಿದ್ದಾರೆ. ಅಲ್ಲದೆ ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಈ ಬಗ್ಗೆ ಮನವಿ ಸಹ ಸಲ್ಲಿಸಿದ್ದಾರೆ.
Published 13-Apr-2017 14:24 IST
ಚಿಕ್ಕೋಡಿ: ಸಂಪೂರ್ಣವಾಗಿ ಬತ್ತಿ ಹೋಗಿರುವ ಕೃಷ್ಣಾ ನದಿಗೆ ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ 2.65 ಟಿ.ಎಂ.ಸಿ. ಅಡಿ ನೀರು ಹರಿಬಿಡಲಾಗಿದೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೆಂದ್ರ ಫಡ್ನವಿಸ್‌ ಆದೇಶ ಹೊರಡಿಸಿದ್ದಾರೆ.
Published 12-Apr-2017 16:17 IST
ಬೆಳಗಾವಿ: ಹೆಬ್ಬುಲಿ ಚಿತ್ರ ಪ್ರಚಾರಕ್ಕೆ ನಟ ಸುದೀಪ್ ಬರಲಿಲ್ಲ ಅಂತ ಕೆಲ ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ ಇಬ್ಬರು ಯುವಕರು ಮತ್ತೆ ಹೈಡ್ರಾಮಾ ನಡೆಸಿದ್ದಾರೆ.
Published 12-Apr-2017 18:26 IST | Updated 19:04 IST
ಚಿಕ್ಕೋಡಿ: ಸಾಲಬಾಧೆಯಿಂದಾಗಿ ಸರ್ಕಾರವೇ ನನ್ನ ಸಾವಿಗೆ ನೇರ ಕಾರಣವೆಂದು ಮಂಗಳವಾರ ವಿಜಯಪುರ ಜಿಲ್ಲೆಯಲ್ಲಿ ರೈತ ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಬೆನ್ನಲ್ಲೇ ಚಿಕ್ಕೋಡಿ ತಾಲೂಕಲ್ಲೂ ರೈತನೋರ್ವ ಸಾವಿನ ಹಾದಿ ಹಿಡಿದಿದ್ದಾನೆ.
Published 12-Apr-2017 13:00 IST
ಚಿಕ್ಕೋಡಿ: ಶಿಷ್ಟಾಚಾರ ಉಲ್ಲಂಘನೆ ಮಾಡಿರುವ ಕುರಿತು ಇಲ್ಲಿನ ಭೋಜ ಗ್ರಾಮದ ಶಾಸಕರ ಮಾದರಿ ಶಾಲೆ ಮುಖ್ಯೋಪಾಧ್ಯಾಯ ಎಸ್.ಎಲ್. ಬಬಲೇಶ್ವರ ಅವರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.
Published 12-Apr-2017 15:38 IST
ಬೆಳಗಾವಿ: ಬೆಂಕಿಯ ಕೊಂಡ ಹಾಯುವಾಗ ಕೊಂಡದಲ್ಲಿ ಬಿದ್ದು 12 ವರ್ಷದ ಬಾಲಕ ಗಾಯಗೊಂಡಿರುವ ಘಟನೆ ಬೆಳಗಾವಿ ತಾಲೂಕಿನ ಚಂದನಹೊಸೂರು ಗ್ರಾಮದ ಕಲ್ಮೇಶ್ವರ ಜಾತ್ರೆಯಲ್ಲಿ ತಡರಾತ್ರಿ ನಡೆದಿದೆ.
Published 12-Apr-2017 09:12 IST
ಚಿಕ್ಕೋಡಿ: ಯುವತಿಗೆ ಪ್ರೀತಿಸಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸಂಜೀವ ಕಟ್ಟಿಕರ ಎಂಬಾತನ್ನು ಮಂಗಳವಾರ ಪೋಲಿಸರು ಬಂಧಿಸಿದ್ದಾರೆ.
Published 11-Apr-2017 20:00 IST
ಬೆಳಗಾವಿ: ಕೌಟುಂಬಿಕ ಕಲಹ ಹಿನ್ನೆಲೆ ವಿಷ ಸೇವಿಸಿ ಬಿಎಸ್ಎಫ್ ಯೋಧ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೈಲಹೊಂಗಲ ತಾಲೂಕಿನ ಗಣಿಕೊಪ್ಪ ಗ್ರಾಮದಲ್ಲಿ ನಡೆದಿದೆ.
Published 11-Apr-2017 10:19 IST
ಬೆಳಗಾವಿ: ಬೈಕ್ ಮೇಲೆ ತೆರಳುತ್ತಿದ್ದ ವ್ಯಕ್ತಿಗೆ ಸಿಡಿಲು ಬಡಿದ ಪರಿಣಾಮ ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ಜಿಲ್ಲೆಯ ಸವದತ್ತಿ ಮತ್ತು ಕರಿಕಟ್ಟಿ ಗ್ರಾಮದ ಮಧ್ಯ ಸಂಭವಿಸಿದೆ.
Published 11-Apr-2017 07:31 IST
ಚಿಕ್ಕೋಡಿ: ರಾಯಬಾಗ ತಾಲೂಕಿನ ಬಾವನಸೌಂದತ್ತಿ ಗ್ರಾಮದ ಕೃಷ್ಣಾ ನದಿಯ ಹಳೆ ಮಾಂಜರಿ ಸೇತುವೆ ಹತ್ತಿರ ಅಕ್ರಮ ಮಣ್ಣು ತೆಗೆಯುತ್ತಿರುವ ಖಚಿತ ಮಾಹಿತಿ ಮೇರೆಗೆ ಕಂದಾಯ ಸಿಬ್ಬಂದಿಯೊಂದಿಗೆ ರಾಯಬಾಗ ತಹಸೀಲ್ದಾರ್‌ ಕೆ.ಎನ್.ರಾಜಶೇಖರ ದಾಳಿ ನಡೆಸಿ ಒಂದು ಜೆಸಿಬಿ ಮತ್ತು 2 ಟಿಪ್ಪರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
Published 11-Apr-2017 18:38 IST
ಚಿಕ್ಕೋಡಿ: ಗೋಕಾಕ ತಾಲೂಕಿನ ಘಟಪ್ರಬಾದ ಗಾಂಧಿಚೌಕದಲ್ಲಿರುವ ಶ್ರೀ ಹನುಮಾನ ದೇವಸ್ಥಾನದಲ್ಲಿ ಹನುಮ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯತು.
Published 11-Apr-2017 19:14 IST

ಕಬ್ಬಿನ ರಸ ಸೇವಿಸುವ ಮುನ್ನ ಇವೆಲ್ಲ ಗಮನದಲ್ಲಿಡಿ
video playಮಲಬದ್ಧತೆ ಸಮಸ್ಯೆ ಕಾಡುತ್ತಿದೆಯೇ? ಈ ಆಹಾರ ಸೇವಿಸಿ...
ಮಲಬದ್ಧತೆ ಸಮಸ್ಯೆ ಕಾಡುತ್ತಿದೆಯೇ? ಈ ಆಹಾರ ಸೇವಿಸಿ...
video playವೀರ್ಯ ದಾನ, ವೀರ್ಯ ಬ್ಯಾಂಕ್ ಬಗ್ಗೆ ನಿಮಗೆಷ್ಟೆಲ್ಲಾ ಗೊತ್ತು?
ವೀರ್ಯ ದಾನ, ವೀರ್ಯ ಬ್ಯಾಂಕ್ ಬಗ್ಗೆ ನಿಮಗೆಷ್ಟೆಲ್ಲಾ ಗೊತ್ತು?

video playಇನ್ಸ್ಟಾಗ್ರಾಂಗೆ ಕತ್ರಿನಾ...ಸ್ವಾಗತಿಸಿದ ಸಲ್ಲು
ಇನ್ಸ್ಟಾಗ್ರಾಂಗೆ ಕತ್ರಿನಾ...ಸ್ವಾಗತಿಸಿದ ಸಲ್ಲು
video playಕತೆ ಕದ್ದ ಕೇಸ್‌...ವರ್ಮಾ ವಿರುದ್ಧ ಜಾಮೀನು ರಹಿತ ವಾರೆಂಟ್‌
ಕತೆ ಕದ್ದ ಕೇಸ್‌...ವರ್ಮಾ ವಿರುದ್ಧ ಜಾಮೀನು ರಹಿತ ವಾರೆಂಟ್‌