ಮುಖಪುಟMoreರಾಜ್ಯ
Redstrib
ಬೆಳಗಾವಿ
Blackline
ಚಿಕ್ಕೋಡಿ: ಕೌಶಲ್ಯ ಯೋಜನೆಯಡಿಯಲ್ಲಿ ಯುವಕ-ಯುವತಿಯರು ತರಬೇತಿ ಪಡೆದುಕೊಂಡರೆ ಸ್ವಾವಲಂಬನೆ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂದು ಶಾಸಕ ಗಣೇಶ ಹುಕ್ಕೇರಿ ಹೇಳಿದರು.
Published 15-May-2017 17:05 IST
ಚಿಕ್ಕೋಡಿ: ಭಾರತಿ ವಿದ್ಯಾ ವರ್ಧಕ ಸಂಸ್ಥೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಆಡಳಿತ ಮಂಡಳಿಗೆ ಸೇರಿದ ಸಿ.ಎಸ್.ಎಸ್.ಪಿ.ಯು ಕಾಲೇಜನ್ನು ಮೇಲ್ವರ್ಗದ ನ್ಯಾಯವಾದಿ ಸದಾನಂದ ಮಾಲಿಂಗಪ್ಪಾ ಪಾಮದಿನ್ನಿ ಅವರು ತಮ್ಮ ಹೆಸರಿಗೆ ಮಾಡಿಸಿಕೊಂಡು ದಲಿತರಿಗೆ ಅನ್ಯಾಯವೆಸಗಿದ್ದಾರೆ ಎಂದು ಆರೋಪಿಸಿ ತಾಲೂಕಿನ ವಿವಿಧ ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಪ್ರತಿಭಟನೆMore
Published 15-May-2017 16:37 IST
ಚಿಕ್ಕೋಡಿ: ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಕೆಲ ಸದಸ್ಯರ ರಾಜಕೀಯ ಮೇಲಾಟದಿಂದ ದಿನಗೂಲಿ ನೌಕರರಿಗೆ ವೇತನ ಭಾಗ್ಯವಿಲ್ಲದೆ ಪರದಾಡುವಂತಾಗಿದೆ. ಇದರಿಂದಾಗಿ ಮನದೊಂದು ನೌಕರನ ಕುಟಂಬ ಇದೀಗ ಆತ್ಮ ಹತ್ಯೆ ಮಾಡಿಕೊಳ್ಳಲು ಮುಂದಾಗಿರುವ ಘಟನೆ ನಡೆದಿದೆ.
Published 15-May-2017 10:55 IST
ಬೆಳಗಾವಿ: ಭೂಗತ ಪಾತಕಿ ರಶೀದ್ ಮಲಬಾರಿಯ 11 ಮಂದಿ ಸಹಚರರನ್ನು ನಗರದ ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Published 14-May-2017 21:00 IST
ಚಿಕ್ಕೋಡಿ: 3 ದಿನದ ಹೆಣ್ಣುಮಗುವನ್ನು ತಾಯಿಯೊಬ್ಬಳು ದೇವಸ್ಥಾನದಲ್ಲಿ ಬಿಟ್ಟು ಹೋದ ಘಟನೆ ಕಂಕನವಾಡಿ ಗ್ರಾಮದ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಳೆದ ರಾತ್ರಿ ನಡೆದಿದೆ.
Published 14-May-2017 22:05 IST
ಬೆಳಗಾವಿ: ಕಾಂಗ್ರೆಸ್, ಬಿಜೆಪಿ ಪಕ್ಷಗಳ ಅಸಮಾಧಾನದ ನಂತರ ಇದೀಗ ಎಂಇಎಸ್ ಸರದಿ ಆರಂಭವಾಗಿದೆ. ರಾಷ್ಟ್ರೀಯ ಪಕ್ಷ ಸೇರುವ ಇಂಗಿತವನ್ನು ಶಾಸಕ ಸಂಭಾಜೀ ಪಾಟೀಲ್ ವ್ಯಕ್ತಪಡಿಸಿದ್ದಾರೆ.
Published 14-May-2017 16:11 IST
ಚಿಕ್ಕೋಡಿ:ಲಕ್ಷ್ಮೀದೇವರ ಜಾತ್ರೆ ನಿಮಿತ್ತವಾಗಿ ಜಾತ್ರಾ ಸಮಿತಿಯವರು ನಗರದಲ್ಲಿ ಶ್ವಾನಗಳ ಓಟದ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದರು.ಈ ಸ್ಪರ್ಧೆಯಲ್ಲಿ ಬಾಗಲಕೋಟ,ವಿಜಯಪುರ, ಸಾಂಗ್ಲಿ, ಮೀರಜ್‌, ಕೊಲ್ಲಾಪುರ, ರಾಯಬಾಗ, ಅಥಣಿ, ಮುಧೋಳ, ಜಮಖಂಡಿ, ಹುಕ್ಕೇರಿಗಳಿಂದ ನೂರಾರು ಶ್ವಾನ ಪ್ರೇಮಿಗಳು ತಮ್ಮ ನಾಯಿಗಳನ್ನು ಓಟದ ಸ್ಪರ್ಧೆಯಲ್ಲಿ ತೊಡಗಿಸಿ ಖುಷಿ ಪಟ್ಟರು.
Published 14-May-2017 10:44 IST
ಚಿಕ್ಕೋಡಿ: ತಹಸೀಲ್ದಾರ್‌ ಕಚೇರಿಯಲ್ಲಿ ನೌಕರಿ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೋರ್ವ ಮಹಿಳೆಯಿಂದ 3.5 ಲಕ್ಷ ಹಣ ಪಡೆದುಕೊಂಡು ವಂಚಿಸಿರುವ ಮಾಡಿದ ಘಟನೆ ನಡೆದಿದೆ.
Published 14-May-2017 19:01 IST
ಚಿಕ್ಕೋಡಿ: ಕೆಎಸ್‌ಆರ್‌ಟಿಸಿ ಬಸ್ ನಿಂದ ಬಿದಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾದ ಘಟನೆ ತಾಲೂಕಿನ ಪಟ್ಟಣಕೋಡಿ ಗ್ರಾಮದಲ್ಲಿ ನಡೆದಿದೆ.
Published 14-May-2017 14:27 IST
ಬೆಳಗಾವಿ: ತಾಯಿಯ ಮಮತೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ತಾಯಿಯ ಪ್ರೀತಿಯನ್ನು ಯಾರೂ ಕೊಡಲು ಸಾಧ್ಯವಿಲ್ಲ. ಆದರೆ ತಂದೆ ತಾಯಿ ಇಲ್ಲದ ನೂರಾರು ಅನಾಥ ಜೀವಗಳ ತಾಯಿಯಾಗಿ ಹಗಲು ರಾತ್ರಿ ಮಕ್ಕಳ ಆರೈಕೆ ಮಾಡುತ್ತಿರುವ ಮಹಾನ್ ತಾಯಿಯನ್ನು ಈ ಶ್ರೇಷ್ಠದಿನದಂದು ನಿಮಗೆ ಪರಿಚಯಿಸಲಿದ್ದೇವೆ.
Published 14-May-2017 12:20 IST | Updated 12:28 IST
ಚಿಕ್ಕೋಡಿ: ಚಿಕ್ಕೋಡಿಯ ಗ್ರಾಮೀಣ ಹೆಣ್ಣು ಮಗಳೊಬ್ಬಳು ಕರಾಟೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾಳೆ. ಕಳೆದ ಹಲವೂ ವರ್ಷಗಳಿಂದ ಕರಾಟೆಯನ್ನು ಕಲಿಯುತಿರುವ ಚಿಕ್ಕೋಡಿ ತಾಲೂಕಿನ ಮಯೂರಿ ಅಶೋಕ ಉಮರಾಣಿ ಸದ್ಯ ದೇಶಾದ್ಯಂತ ಹೆಸರು ಮಾಡಿದ್ದಾಳೆ.
Published 14-May-2017 10:23 IST
ಚಿಕ್ಕೋಡಿ: ಬಾವಿಯ ದಡದಲ್ಲಿ ಮೇಯುತ್ತಿದ್ದಾಗ ಜಾರಿ ಬಿದ್ದ ಕೋಣವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ನಿರಂತರ 18 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ.
Published 13-May-2017 19:46 IST
ಬೆಳಗಾವಿ: ಕಾನೂನಿನಲ್ಲಿ ಲಿಂಗ ಪತ್ತೆ, ಭ್ರೂಣ ಹತ್ಯೆಗೆ ಅವಕಾಶ ಇಲ್ಲ. ನಕಲಿ ವೈದ್ಯರು ಅನ್ನೋ ಮಾಹಿತಿ ಬಂದಿದ್ದು, ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎನ್.ಜಯರಾಮ್ ತಿಳಿಸಿದ್ದಾರೆ.
Published 13-May-2017 15:18 IST
ಬೆಳಗಾವಿ: ಮಹಾರಾಷ್ಟ್ರದ ಗಡಿಯಲ್ಲಿ ನಡೆಯುತ್ತಿರುವ ಭ್ರೂಣ ಹತ್ಯೆ ಪ್ರಕರಣಗಳು ದೇಶಾದ್ಯಂತ ತಲ್ಲಣ ಮೂಡಿಸಿರುವ ಮಧ್ಯೆಯೇ ಬೆಳಗಾವಿ ಜಿಲ್ಲೆಯಲ್ಲಿ ಪೈಶಾಚಿಕ ರೀತಿಯಲ್ಲಿ ಹೆಣ್ಣು ಭ್ರೂಣ ಹತ್ಯೆ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
Published 13-May-2017 11:55 IST | Updated 19:27 IST

ದಿನವೂ ಕಂಪ್ಯೂಟರ್ ಮುಂದೆ ಕೂರುವವರು ಹೆಲ್ತಿ ಆಗಿರಬೇಕಾದ್ರೆ....?
video playಈ ಆಹಾರ ಪದ್ಧತಿ ಬಳಸಿ ಕೊಲೆಸ್ಟ್ರಾಲ್‌ ಕಡಿಮೆಗೊಳಿಸಿ
ಈ ಆಹಾರ ಪದ್ಧತಿ ಬಳಸಿ ಕೊಲೆಸ್ಟ್ರಾಲ್‌ ಕಡಿಮೆಗೊಳಿಸಿ
video playತರಹೇವಾರಿ ಚಹಾ, ಔಷಧೀಯ ಗುಣವುಳ್ಳ ಬೆಸ್ಟ್‌ tea ಗಳಾವು... ಲಾಭಗಳೇನು?
ತರಹೇವಾರಿ ಚಹಾ, ಔಷಧೀಯ ಗುಣವುಳ್ಳ ಬೆಸ್ಟ್‌ tea ಗಳಾವು... ಲಾಭಗಳೇನು?