• ತಮಿಳುನಾಡಿನ ಎಲ್ಲ ಶೈಕ್ಷಣಿಕ ಸಂಸ್ಥೆ ಹಾಗೂ ಕಚೇರಿಗಳಲ್ಲಿ ವಂದೇ ಮಾತರಂ ಕಡ್ಡಾಯ
  • ವಂದೇ ಮಾತರಂ ಕಡ್ಡಾಯಗೊಳಿಸಿ ಮದ್ರಾಸ್ ಹೈಕೋರ್ಟ್‌ನಿಂದ ಇಂದು ಮಹತ್ವದ ಆದೇಶ
  • ರಾಷ್ಟ್ರಪತಿ ಹುದ್ದೆ ನನಗೆ ಸಿಕ್ಕ ಆತ್ಯಂತ ದೊಡ್ಡ ಗೌರವ: ರಾಮನಾಥ್ ಕೋವಿಂದ್
  • ನವದೆಹಲಿ: ವಿವಿಧತೆಯಲ್ಲಿ ಏಕತೆ ಭಾರತದ ಅತೀ ದೊಡ್ಡ ಶಕ್ತಿ: ನೂತನ ರಾಷ್ಟ್ರಪತಿ ಕೋವಿಂದ್
  • ನವದೆಹಲಿ: ಕಾಂಗ್ರೆಸ್‌ ಸಂಸದರ ಅಮಾನತು ಖಂಡಿಸಿ ಸಂಸತ್ ಮುಂದೆ ಪ್ರತಿಭಟನೆ
  • ಮುಂಬೈ: 4 ಅಂತಸ್ತಿನ ಜನವಸತಿ ಕಟ್ಟಡ ಕುಸಿತ: 11 ಮಂದಿ ಸಾವು
ಮುಖಪುಟMoreರಾಜ್ಯ
Redstrib
ಬೆಳಗಾವಿ
Blackline
ಚಿಕ್ಕೋಡಿ: ಭಾರತೀಯ ಜನತಾ ಪಕ್ಷ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಗೌರವವನ್ನು ಹೆಚ್ಚಿಸಿ ಇಡೀ ಜಗತ್ತೇ ಭಾರತ ದೇಶದೆಡೆಗೆ ನೋಡುವಂತೆ ಮಾಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನಪರ ಯೋಜನೆಗಳನ್ನು ಜನಸಾಮಾನ್ಯರಿಗೆ ಮುಟ್ಟುವಂತೆ ಮಾಡುವ ಸದುದ್ದೇಶದಿಂದ ಪಕ್ಷದ ನಿಷ್ಠಾವಂತ ಮುಖಂಡರು ಮತ್ತು ಕಾರ್ಯಕರ್ತರಿಗೆ ವಿಸ್ತಾರಕರನ್ನಾಗಿ ನೇಮಿಸಿ ಪಕ್ಷದ ಸಾಧನೆಗಳ ಪ್ರಚಾರಕ್ಕೆMore
Published 14-Jul-2017 07:30 IST
ಬೆಳಗಾವಿ: ಡಿಐಜಿ ರೂಪ ಅವರು ಬರೆದಿರುವ ವರದಿ ಖಂಡಿಸಿ ಜಿಲ್ಲೆಯ ಹಿಂಡಲಗಾ ಜೈಲು ಸಿಬ್ಬಂದಿ ಇಂದು ಮೌನ ಪ್ರತಿಭಟನೆ ನಡೆಸಿದ್ದಾರೆ.
Published 13-Jul-2017 13:08 IST | Updated 16:06 IST
ಚಿಕ್ಕೋಡಿ: ಮನೆ ಸರ್ವೆ ಮಾಡಲು ಒಂದು ಸಾವಿರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿಯನ್ನು ರೈತರು ಖೆಡ್ಡಾಕ್ಕೆ ಕೆಡವಿದ್ದಾರೆ. ಅಥಣಿ ಸರ್ವೆ ಕಚೇರಿಯ ಸಿದ್ರಾಮ ಕಣಮಸ್ ಖೆಡ್ಡಾಕ್ಕೆ ಬಿದ್ದ ಸರ್ಕಾರಿ ಭೂಮಾಪನ ಅಧಿಕಾರಿ.
Published 13-Jul-2017 11:45 IST
ಚಿಕ್ಕೋಡಿ: ಮಗುವಿಗೆ ಮೇಲಿಂದ ಮೇಲೆ ಕಾಯಿಲೆ ಕಾಡುತ್ತಿತ್ತು ಎಂಬ ಕಾರಣಕ್ಕೆ ಮೂರು ತಿಂಗಳು ಹಸಗೂಸನ್ನು ಕ್ರೂರ ತಾಯಿ ಕೆರೆಗೆ ಎಸೆದಿರುವ ಅಮಾನವೀಯ ಘಟನೆ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದಲ್ಲಿ ನಡೆದಿದೆ.
Published 12-Jul-2017 11:06 IST
ಬೆಳಗಾವಿ: ಬಿಮ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ನೇಣಿಗೆ ಶರಣಾಗಿರುವ ಘಟನೆ ಇಲ್ಲಿನ ಶ್ರೀನಗರದ ನಿವಾಸದಲ್ಲಿ ನಡೆದಿದೆ.
Published 12-Jul-2017 11:52 IST
ಚಿಕ್ಕೋಡಿ: ತಾಲೂಕಿನಲ್ಲಿ ಹಣಬರವಾಡಿ ಗ್ರಾಮದಲ್ಲಿ ಪೊಲೀಸ್ ಪೇದೆಯ ಮಗನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
Published 12-Jul-2017 11:54 IST
ಬೆಳಗಾವಿ: ಹಿಂಡಲಗಾ ಜೈಲಿನಲ್ಲಿ ದಂಡುಪಾಳ್ಯ ಹಂತಕರು ನಿನ್ನೆ ಪ್ರತಿಭಟನೆ ನಡೆಸಿದರು.
Published 12-Jul-2017 08:31 IST
ಚಿಕ್ಕೋಡಿ: ಬಿಸಿಯೂಟ ಹಾಗೂ ಕಬ್ಬಿಣಾಂಶ ಮಾತ್ರೆ ಸೇವಿಸಿದ್ದ ಸುಮಾರು 25ಕ್ಕೂ ಮಕ್ಕಳು ಅಸ್ವಸ್ಥರಾಗಿರುವ ಘಟನೆ ನಡೆದಿದೆ. ಅಸ್ವಸ್ಥ ಮಕ್ಕಳನ್ನು ರಾಯಬಾಗ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
Published 11-Jul-2017 19:08 IST
ಚಿಕ್ಕೋಡಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಭೆಗೆ ಜನಪ್ರತಿನಿಧಿಗಳು ಬರುತ್ತಿಲ್ಲ. ಇದರಿಂದಾಗಿ ಅಧಿಕಾರಿಗಳ ಮುಂದೆ ಈ ವರ್ಗದ ಜನರ ಸಂಕಷ್ಟಗಳು ಪರಿಹರಿಸಲು ಸಾಧ್ಯವಾಗುತ್ತಿಲ್ಲ ಎಂದು ದಲಿತ ಮುಖಂಡರು ಸಭೆಯಲ್ಲಿ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಸಭೆಗೆ ಜನಪ್ರತಿನಿಧಿಗಳು ಬಾರದೆ ಇರುವುದಕ್ಕೆ ಸಭೆ ಗೊಂದಲದ ಗೂಡಾಯಿತು.
Published 11-Jul-2017 21:35 IST
ಬೆಳಗಾವಿ: ಸ್ಮಾರ್ಟ್‌ ಸಿಟಿ ಬೆಳಗಾವಿಯಲ್ಲಿ ಹಾಡಹಗಲೇ ಡಬಲ್‌ ಮರ್ಡರ್‌ ನಡೆದಿದ್ದು, ಕುಂದಾನಗರಿಗರನ್ನು ಬೆಚ್ಚಿ ಬೀಳಿಸಿದೆ. ಆಸ್ತಿ ವಿಚಾರವಾಗಿ ಅಣ್ಣನೇ ತಮ್ಮಂದಿರಿಬ್ಬರನ್ನು ಬರ್ಬರವಾಗಿ ಹತ್ಯೆಗೈದಿದ್ದಾನೆ.
Published 11-Jul-2017 16:06 IST | Updated 17:50 IST
ಚಿಕ್ಕೋಡಿ: ಅಮರನಾಥ್‌ ಯಾತ್ರಿಗಳ ಮೇಲಿನ ಹಲ್ಲೆ ಖಂಡಿಸಿ ವಿಶ್ವ ಹಿಂದು ಪರಿಷತ್‌ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
Published 11-Jul-2017 21:07 IST
ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಖಾನಾಪುರ ಪಟ್ಟಣದ ಪತ್ರಕರ್ತ ಪ್ರಸನ್ನ ಕುಲಕರ್ಣಿ ಮೇಲೆ ಪಿಎಸ್‍ಐ ನಡೆಸಿರುವ ಹಲ್ಲೆ ಖಂಡಿಸಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಂದ್ರ ಕೋಳಿ ನೇತೃತ್ವದಲ್ಲಿ ಸದಸ್ಯರು ತಹಸೀಲ್ದಾರ್‌‌ ಸಿ.ಎಸ್. ಕುಲಕರ್ಣಿಗೆ ಮನವಿ ಸಲ್ಲಿಸಿದರು.
Published 11-Jul-2017 19:37 IST
ಬೆಳಗಾವಿ: ಕುಂದಾನಗರಿಯಲ್ಲಿ ಸಿಸಿಬಿ ಪೊಲೀಸರು ಭರ್ಜರಿ ಬೇಟೆಯಾಡಿದ್ದು, ಹಳೆ ನೋಟು ಬದಲಾವಣೆ ಜಾಲವನ್ನು ಪತ್ತೆ ಹಚ್ಚಿ, ಆರು ಜನ ಖದೀಮರನ್ನು ಬಂಧಿಸಿದ್ದಾರೆ.
Published 10-Jul-2017 21:20 IST
ಕಲಬುರಗಿ: ಸಿಡಿಲು ಬಡಿದು ವ್ಯಕ್ತಿಯೋರ್ವ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಚಿತ್ತಾಪುರ ತಾಲೂಕಿನ ಸೋಮ್ಲಾನಾಯಕ್ ತಾಂಡಾದ ಬಳಿ ನಡೆದಿದೆ.
Published 09-Jul-2017 19:34 IST

video playಮಳೆಗಾಲದ ಸಂತಸ... ಇದು ಟ್ರೆಕ್ಕಿಂಗ್‌ಗೆ ಬೆಸ್ಟ್‌ ಪ್ಲೇಸ್‌ !
ಮಳೆಗಾಲದ ಸಂತಸ... ಇದು ಟ್ರೆಕ್ಕಿಂಗ್‌ಗೆ ಬೆಸ್ಟ್‌ ಪ್ಲೇಸ್‌ !
video playಬಿಲ್ಡಿಂಗ್‌ನ ನಡುವಿನಿಂದ ಸಾಗಿದ ಈ highway ನೋಡಿ!
ಬಿಲ್ಡಿಂಗ್‌ನ ನಡುವಿನಿಂದ ಸಾಗಿದ ಈ highway ನೋಡಿ!

ಶುಭ ಲಾಭಕ್ಕಾಗಿ... ಬೆಳಗ್ಗೆ ಏಳುತ್ತಿದ್ದಂತೆ ಇವುಗಳನ್ನು ಮಾಡಿ
video playಒಣಕೆಮ್ಮೆಂದು ನಿರ್ಲಕ್ಷ್ಯ ಬೇಡ...
ಒಣಕೆಮ್ಮೆಂದು ನಿರ್ಲಕ್ಷ್ಯ ಬೇಡ...
video playಹಗಲಿನಲ್ಲಿ 20 ನಿಮಿಷ ಕಿರುನಿದ್ದೆ ಮಾಡಿದ್ರೆ , ಒಟ್ಟಾರೆ 7- 8 ಲಾಭ!
ಹಗಲಿನಲ್ಲಿ 20 ನಿಮಿಷ ಕಿರುನಿದ್ದೆ ಮಾಡಿದ್ರೆ , ಒಟ್ಟಾರೆ 7- 8 ಲಾಭ!

ತುಟಿಯಲ್ಲಿ ರಕ್ತ ಚಿಮ್ಮುತ್ತಿರುವ ಈ ನಟ ಯಾರು ?
video playಶಾರೂಖ್ ಸತ್ತ ನಂತರ ತಮ್ಮ ಮಕ್ಕಳಿಗೆ ಬಿಟ್ಟು ಹೋಗೋ ಆಸ್ತಿ ...?
ಶಾರೂಖ್ ಸತ್ತ ನಂತರ ತಮ್ಮ ಮಕ್ಕಳಿಗೆ ಬಿಟ್ಟು ಹೋಗೋ ಆಸ್ತಿ ...?