• ಡಿನೋಟಿಫಿಕೇಷನ್‌ ಪ್ರಕರಣ- ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಗೆ ಹೈಕೋರ್ಟ್‌ನಿಂದ ಬಿಗ್ ರಿಲೀಫ್
  • ಶಿವರಾಮ ಕಾರಂತ ಬಡಾವಣೆ ಡಿನೋಟಿಫಿಕೇಷನ್ ಪ್ರಕರಣ: ಬಿಎಸ್‌ವೈ ವಿಚಾರಣೆಗೆ ಮಧ್ಯಂತರ ತಡೆಯಾಜ್ಞೆ
  • ಬಳ್ಳಾರಿ: ದಸರಾ ಆಚರಣೆಗೆ ಜನಾರ್ದನ ರೆಡ್ಡಿಗೆ ಸುಪ್ರೀಂಕೋರ್ಟ್‌ ಅನುಮತಿ
  • ಬೆಂಗಳೂರು: ಸಿದ್ದಗಂಗಾ ಶ್ರೀ ಗುಣಮುಖ - ಬಿಜಿಎಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್
ಮುಖಪುಟMoreರಾಜ್ಯ
Redstrib
ಬೆಳಗಾವಿ
Blackline
ಚಿಕ್ಕೋಡಿ: ಮ್ಯಾನ್ಮಾರ್‌‌ನ ರೊಹಿಂಗ್ಯಾ ಮುಸ್ಲಿಂಮರ ಮೇಲಿನ ದೌರ್ಜನ್ಯ ಖಂಡಿಸಿ ಮುಸ್ಲಿಂ ಬಾಂಧವರು ಕುಡಚಿಯಲ್ಲಿ ಪ್ರತಿಭಟನೆ ನಡೆಸಿದರು.
Published 16-Sep-2017 16:19 IST
ಚಿಕ್ಕೋಡಿ: ನರೇಗಾದಲ್ಲಿ ಕೆಲಸ ಮಾಡಿದವರಿಗೆ ಬಾಕಿ ಹಣ ಬಿಡುಗಡೆ ಮಾಡುವಂತೆ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಡಿ.ಪಾಟೀಲ ಅವರಿಗೆ ಸಂಸದ ಪ್ರಕಾಶ ಹುಕ್ಕೇರಿ ಖಡಕ್ಕಾಗಿ ಸೂಚನೆ ನೀಡಿದರು.
Published 16-Sep-2017 12:08 IST
ಚಿಕ್ಕೋಡಿ: ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಯಕ್ಸಂಭಾ ಪಟ್ಟಣದಲ್ಲಿ 2.37 ಕೋಟಿ ರೂ. ವೆಚ್ಚದ ಭೂಗತ ಕೇಬಲ್ ಅಳವಡಿಸಲಾಗುತ್ತಿದೆ ಎಂದು ಸಂಸದ ಪ್ರಕಾಶ್‌‌ ಹುಕ್ಕೇರಿ ಹೇಳಿದರು.
Published 16-Sep-2017 18:42 IST
ಚಿಕ್ಕೋಡಿ: ಸುಪ್ರೀಂಕೊರ್ಟ್‌ನಲ್ಲಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಸಾಮಾನ್ಯ ವರ್ಗದ ನೌಕರರ ಮುಂಬಡ್ತಿ ಆದೇಶವನ್ನು ಯಥಾವತ್ತಾಗಿ ಜಾರಿಗೊಳಿಸಲು ಆಗ್ರಹಿಸಿ ಪ್ರತಿಭಟನೆ ನಡೆಯಿತು.
Published 16-Sep-2017 18:37 IST | Updated 18:49 IST
ಚಿಕ್ಕೋಡಿ: ಜೇಬುಗಳ್ಳತನ ಮಾಡುತ್ತಿದ್ದ ಕುಡುಕ ಪಿಕ್‌ಪಾಕೇಟರ್‌ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದು ಸಾರ್ವಜನಿಕರಿಂದ ಗೂಸ ತಿಂದಿರುವ ಘಟನೆ ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆದಿದೆ.
Published 15-Sep-2017 19:03 IST | Updated 19:18 IST
ಚಿಕ್ಕೋಡಿ: ಶರಣ ವಿಚಾರವಾದ ವಾಹಿನಿ ಸಂಚಾಲಕಿ ಶರಣೆ ಶಾರದಾ ಮಠಪತಿ ನಿಧನರಾಗಿದ್ದಾರೆ.
Published 15-Sep-2017 22:00 IST
ಬೆಳಗಾವಿ: ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಕುರಿತು ಇದೇ ಮೊದಲ ಬಾರಿಗೆ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಹೇಳಿಕೆ ನೀಡಿದ್ದು, ನಾನು ಅಖಿಲ ಭಾರತ ವೀರಶೈವ ಮಹಾಸಭಾದ ಉಪಾಧ್ಯಕ್ಷನಾಗಿದ್ದೇನೆ. ಮಹಾಸಭಾ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿದ್ದೇನೆ ಎಂದಿದ್ದಾರೆ.
Published 15-Sep-2017 15:46 IST | Updated 16:08 IST
ಬೆಳಗಾವಿ: ಹಾವುಗಳು ಇಲಿ, ಕಪ್ಪೆ ನುಂಗುವುದು ಸಾಮಾನ್ಯ. ಆದರೆ, ವಿಷಪೂರಿತ ನಾಗರ ಹಾವಿನ ಮೂಗಿನಲ್ಲಿಯೇ ಮರಿ ಹಾವು ಹೊಕ್ಕಿದ್ದ ವಿಚಿತ್ರ ಘಟನೆ ನಗರದಲ್ಲಿ ನಡೆದಿದೆ.
Published 15-Sep-2017 13:33 IST | Updated 13:38 IST
ಬೆಳಗಾವಿ: ನಗರದಲ್ಲಿ ಇಂದು ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಸ್ವಪಕ್ಷದವರೆಯಾದ ಕೆಲ ಮುಖಂಡರು ಮಾಜಿ ಸಚಿವರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಘಟನೆ ನಡೆಯಿತು. ಇನ್ನು ಸಮಾವೇಶದಲ್ಲಿ ಜಾರಕಿಹೊಳಿ ಸಹೋದರರ ಭಿನ್ನಮತ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸೀರೆ ಹಂಚಿದ ವಿಷಯವೂ ಸಹ ಪ್ರಸ್ತಾಪವಾಯಿತು.
Published 15-Sep-2017 00:15 IST | Updated 08:56 IST
ಚಿಕ್ಕೋಡಿ: ಜಿಲ್ಲೆಯ ರಾಯಬಾಗ ತಾಲೂಕಿನ ಹಳ್ಳಿಗಳನ್ನು ಒಡೆದು ಹೊಸದಾಗಿ ತಾಲೂಕನ್ನಾಗಿ ರಚನೆ ಮಾಡುತ್ತಿರುವ ಮೂಡಲಗಿಗೆ, ರಾಯಬಾಗದ ಹಳ್ಳಿಗಳನ್ನು ಸೇರಿಸಬಾರದುದೆಂದು ಒತ್ತಾಯಿಸಿ ಪಟ್ಟಣದಲ್ಲಿ ವಿವಿಧ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.
Published 15-Sep-2017 14:13 IST
ಚಿಕ್ಕೋಡಿ: ಅಪರಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ 4ರ ಬಳಿ ನಡೆದಿದೆ.
Published 15-Sep-2017 14:29 IST
ಚಿಕ್ಕೋಡಿ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 500ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಾರೆ. ಆದರೆ ಅವರು ಮಾತ್ರ ಸಮಸ್ಯೆಗಳ ಸರಮಾಲೆಯೊಳಗೆ ಸಿಲುಕಿದ್ದಾರೆ.
Published 15-Sep-2017 11:41 IST
ಚಿಕ್ಕೋಡಿ: ಕೈ ಮತ್ತು ಕಾಲಿಂದ ಚಿತ್ರ ಬರೆಯುವ ಕಲಾವಿದರನ್ನ ನಾವು ನೀವೆಲ್ಲ ನೋಡಿರ್ತೀವಿ. ಆದ್ರೆ ಇಲ್ಲೋರ್ವ ಕಲಾವಿದ ವಿಕಲಚೇತನರಿಗೆ ಮಾದರಿಯಾಗುವ ನಿಟ್ಟಿನಲ್ಲಿ ಚಿತ್ರಕಲೆಯನ್ನ ವಿಭಿನ್ನ ರೀತಿಯಲ್ಲಿ ರೂಢಿಸಿಕೊಂಡು ಅದರಲ್ಲೇ ಸಾಧನೆ ಮಾಡುವ ಹಂತಕ್ಕೆ ತಲುಪಿದ್ದಾರೆ.
Published 15-Sep-2017 08:48 IST | Updated 09:25 IST
ಬೆಳಗಾವಿ: ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಕಚ್ಚಾಟ ಮತ್ತು ಸಂಸದರ ನಿರ್ಲಕ್ಷ್ಯತನದಿಂದ ವೃದ್ಧ ರೋಗಿಯೊಬ್ಬ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ 108 ವಾಹನದಲ್ಲೇ ಪರದಾಡಿದ ಘಟನೆ ನಗರದಲ್ಲಿ ನಡೆಯಿತು.
Published 14-Sep-2017 19:15 IST | Updated 19:28 IST

Smoking is Injurious to health...ಹೊಸ ಹುಡುಗಿ ಜೊತೆ ರಣಬೀರ್‌!
video playಬಾಲಿವುಡ್ ಹಿರಿಯ ನಟಿ ಶಕೀಲಾ ಇನ್ನಿಲ್ಲ
ಬಾಲಿವುಡ್ ಹಿರಿಯ ನಟಿ ಶಕೀಲಾ ಇನ್ನಿಲ್ಲ