ಮುಖಪುಟMoreರಾಜ್ಯ
Redstrib
ಬೆಳಗಾವಿ
Blackline
ಬೆಳಗಾವಿ: ಅಕ್ಕಿ ಮೂಟೆಗಳನ್ನು ತುಂಬಿಕೊಂಡು ಹೋಗುತ್ತಿದ್ದ ಲಾರಿ‌ಯೊಂದು ಚಾಲಕನ ನಿಯಂತ್ರಣ ತಪ್ಪಿ ಗಿಡಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಖಾನಾಪುರ ತಾಲೂಕಿನ ಗುಂಡೊಳ್ಳಿ ಸೇತುವೆ ಬಳಿ ನಡೆದಿದೆ.
Published 27-May-2017 11:05 IST
ಚಿಕ್ಕೋಡಿ: ತಾಲೂಕಿನಲ್ಲಿ ಬಿಸಿಲಿನ ಬೇಗೆಗೆ ನದಿಗಳು, ಬಾವಿ, ಕೊಳವೆ ಬಾವಿಗಳಲ್ಲಿ ನೀರಿಲ್ಲದೆ ಬತ್ತಿ ಬರಿದಾಗಿವೆ. ಜೂನ್ ತಿಂಗಳು ಆರಂಭಿಸುತ್ತಿದ್ದರು ತಾಲೂಕಿನಲ್ಲಿ ಮಳೆರಾಯನ ಸುಳಿವೇ ಇಲ್ಲ ಇದರಿಂದಾಗಿ ವರುಣನ ಆಗಮನಕ್ಕಾಗಿ ಅನ್ನದಾತ ಮುಗಿಲಿನತ್ತ ಮುಖ ಮಾಡಿದ್ದಾನೆ.
Published 27-May-2017 10:27 IST | Updated 10:40 IST
ಬೆಳಗಾವಿ: ಮನೆಯವರು ನಿಂದಿಸಿದರು ಎಂದು ಮಾನಸಿಕ ಅಸ್ವಸ್ಥೆಯೋರ್ವಳು ಮನೆ ಬಿಟ್ಟು ಹೋಗಿ ನಾಲ್ಕು ದಿನಗಳಿಂದ ಚರಂಡಿ ಸೇತುವೆ ಕೆಳಗೆ ವಾಸಿಸಿದ ದಾರುಣ ಘಟನೆ ಕುಂದಾನಗರಿಯಲ್ಲಿ ನಡೆದಿದೆ.
Published 26-May-2017 14:42 IST
ಬೆಳಗಾವಿ: ನಗರದಲ್ಲಿ ಎಂಇಎಸ್‌ಗೆ ಪೊಲೀಸ್‌‌ ಇಲಾಖೆ ಬಿಸಿ ಮುಟ್ಟಿಸಿದೆ. ಗುರುವಾರ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಿದ ಹಿನ್ನೆಲೆಯಲ್ಲಿ ಎಂಇಎಸ್ ಶಾಸಕರು ಹಾಗೂ ಮುಖಂಡರ ವಿರುದ್ಧ ಮಾರ್ಕೆಟ್‌ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published 26-May-2017 09:03 IST | Updated 11:45 IST
ಬೆಳಗಾವಿ: ಬಸ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಓರ್ವ ಸಾವನ್ನಪ್ಪಿದ ಘಟನೆ ಬೆಳಗಾವಿ-ಬಾಗಲಕೋಟೆ ರಾಜ್ಯ ಹೆದ್ದಾರಿಯ ಚಚಡಿ ಕ್ರಾಸ್ ಬಳಿ ನಡೆದಿದೆ.
Published 26-May-2017 21:51 IST
ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಮತ್ತೆ ಜೈ ಮಹಾರಾಷ್ಟ್ರ.. ಜೈ ಮಹಾರಾಷ್ಟ್ರ.. ಎಂಬ ಘೋಷಣೆ ಹಾಕುವ ಮೂಲಕ ಎಂಇಎಸ್‌ ಉದ್ಧಟತನ ಪ್ರದರ್ಶಿಸಿದೆ.
Published 25-May-2017 20:20 IST
ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಎಂಇಎಸ್ ತನ್ನ ಹಳೆ ಚಾಳಿಯನ್ನ ಮುಂದುವರೆಸಿದೆ. ಪದೇ ಪದೇ ಎಂಇಎಸ್ ಕಿಡಿಗೇಡಿಗಳಿಂದ ನಾಡ ವಿರೋಧಿ ಚಟುವಟಿಕೆಗಳು ನಡೆಯುದ್ದು ಇಂದು ಸಹ ನಗರದಲ್ಲಿ ವಿವಿಧ ಬೇಡಿಗಳನ್ನು ಈಡೇರಿಸುವಂತೆ ಆಗ್ರಹಿಸಿ ಎಂಇಎಸ್‌ ರ‍್ಯಾಲಿ ನಡೆಸಲು ಮುಂದಾಗಿದೆ.
Published 25-May-2017 11:07 IST | Updated 11:10 IST
ಚಿಕ್ಕೋಡಿ: ಬೆಳಗಾವಿಯಲ್ಲಿ ನಡೆಯುತ್ತಿರುವ ಎಂಇಎಸ್‌ ರ‍್ಯಾಲಿಗೆ ಆಗಮಿಸುತ್ತಿದ್ದ ಮಹಾರಾಷ್ಟ್ರದ ಸಚಿವರಿಬ್ಬರು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ವಾಪಸ್‌ ತೆರಳಿದ್ದಾರೆ.
Published 25-May-2017 13:05 IST
ಚಿಕ್ಕೋಡಿ: ಯಾರೋ ಮಾಡಿದ ತಪ್ಪಿಗೆ ಮುಗ್ಧ ಕಂದಮ್ಮ ಕಾವೇರಿ ಕೊಳವೆ ಬಾವಿಗೆ ಸಿಲುಕಿ ದುರ್ಮರಣ ಹೊಂದಿ ಬರೋಬ್ಬರಿ ಒಂದು ತಿಂಗಳು ಗತಿಸಿದೆ. ಆದ್ರೆ ಇದುವರೆಗೆ ಮೃತ ಬಾಲಕಿ ಕಾವೇರಿ ಕುಟುಂಬಕ್ಕೆ ಸರ್ಕಾರ ಬಿಡಿಗಾಸನ್ನು ನೀಡಿಲ್ಲ ಎಂಬ ಆರೋಪ ಕೇಳಿಬಂದಿದೆ.
Published 25-May-2017 08:33 IST | Updated 08:42 IST
ಬೆಳಗಾವಿ: ಬೆಳಗಾವಿಯಲ್ಲಿ ಎಂಇಎಸ್‌ ನಾಯಕರು ಉದ್ಧಟತನ ಮುಂದುವರಿಸಿದ್ದಾರೆ. ಇಲ್ಲಿನ ತಾಲೂಕು ಪಂಚಾಯತ್‌‌ ಸಭೆಯಲ್ಲಿ ಜೈ ಮಹಾರಾಷ್ಟ್ರ ಎನ್ನುವ ಘೋಷಣೆ ಮೂಲಕ ನಾಡದ್ರೋಹ ಎಸಗಿದ್ದಾರೆ.
Published 24-May-2017 12:51 IST
ಬೆಳಗಾವಿ: ಭೂಗತ ಪಾತಕಿ ಛೋಟಾ ಶಕೀಲ್‌ ಹಾಗೂ ರಶೀದ್ ಮಲಬಾರಿ ಸಹಚರರಿಬ್ಬರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಪೊಲೀಸರು ಈ ವೇಳೆ ಹಲವು ಮಾಹಿತಿಗಳನ್ನು ಕಲೆಹಾಕಿದ್ದಾರೆ.
Published 24-May-2017 14:10 IST | Updated 14:48 IST
ಬೆಳಗಾವಿ: ಎಂಇಎಸ್ ಪುಂಡಾಟ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರದ ಸಚಿವರಿಗೆ ಬೆಳಗಾವಿ ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧಿಸಿ ಬೆಳಗಾವಿ ಜಿಲ್ಲಾಧಿಕಾರಿ ಎನ್‌.ಜಯರಾಮ್ ಆದೇಶ ಹೊರಡಿಸಿದ್ದಾರೆ.
Published 24-May-2017 22:25 IST | Updated 22:34 IST
ಚಿಕ್ಕೋಡಿ: ಕೃಷಿ ಹೊಂಡದಲ್ಲಿ ಬಿದ್ದು ಇಬ್ಬರು ಬಾಲಕರು ಸಾವಿಗೀಡಾದ ಘಟನೆ ತಾಲೂಕಿನ ಬೆಳಕೂಡ ಗ್ರಾಮದಲ್ಲಿ ನಡೆದಿದೆ.
Published 23-May-2017 16:45 IST
ಚಿಕ್ಕೋಡಿ: ಅಥಣಿ ತಾಲೂಕಿನ ರಾಮತೀರ್ಥದಲ್ಲಿ ಇಂದು ಸಂಜೆ ಭಾರಿ ಬಿರುಗಾಳಿ ಗುಡಗು ಸಹಿತ ಮಳೆಯಾಗಿದೆ.
Published 23-May-2017 21:37 IST | Updated 21:39 IST

ದಿನವೂ ಕಂಪ್ಯೂಟರ್ ಮುಂದೆ ಕೂರುವವರು ಹೆಲ್ತಿ ಆಗಿರಬೇಕಾದ್ರೆ....?
video playಈ ಆಹಾರ ಪದ್ಧತಿ ಬಳಸಿ ಕೊಲೆಸ್ಟ್ರಾಲ್‌ ಕಡಿಮೆಗೊಳಿಸಿ
ಈ ಆಹಾರ ಪದ್ಧತಿ ಬಳಸಿ ಕೊಲೆಸ್ಟ್ರಾಲ್‌ ಕಡಿಮೆಗೊಳಿಸಿ
video playತರಹೇವಾರಿ ಚಹಾ, ಔಷಧೀಯ ಗುಣವುಳ್ಳ ಬೆಸ್ಟ್‌ tea ಗಳಾವು... ಲಾಭಗಳೇನು?
ತರಹೇವಾರಿ ಚಹಾ, ಔಷಧೀಯ ಗುಣವುಳ್ಳ ಬೆಸ್ಟ್‌ tea ಗಳಾವು... ಲಾಭಗಳೇನು?