ಮುಖಪುಟMoreರಾಜ್ಯMoreಬೆಳಗಾವಿ
Redstrib
ಬೆಳಗಾವಿ
Blackline
ಬೆಳಗಾವಿ: ಬೆಳಗಾವಿಯಲ್ಲಿ ಎಂಇಎಸ್‌ ನಾಯಕರು ಉದ್ಧಟತನ ಮುಂದುವರಿಸಿದ್ದಾರೆ. ಇಲ್ಲಿನ ತಾಲೂಕು ಪಂಚಾಯತ್‌‌ ಸಭೆಯಲ್ಲಿ ಜೈ ಮಹಾರಾಷ್ಟ್ರ ಎನ್ನುವ ಘೋಷಣೆ ಮೂಲಕ ನಾಡದ್ರೋಹ ಎಸಗಿದ್ದಾರೆ.
Published 24-May-2017 12:51 IST
ಬೆಳಗಾವಿ: ಭೂಗತ ಪಾತಕಿ ಛೋಟಾ ಶಕೀಲ್‌ ಹಾಗೂ ರಶೀದ್ ಮಲಬಾರಿ ಸಹಚರರಿಬ್ಬರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಪೊಲೀಸರು ಈ ವೇಳೆ ಹಲವು ಮಾಹಿತಿಗಳನ್ನು ಕಲೆಹಾಕಿದ್ದಾರೆ.
Published 24-May-2017 14:10 IST | Updated 14:48 IST
ಬೆಳಗಾವಿ: ಎಂಇಎಸ್ ಪುಂಡಾಟ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರದ ಸಚಿವರಿಗೆ ಬೆಳಗಾವಿ ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧಿಸಿ ಬೆಳಗಾವಿ ಜಿಲ್ಲಾಧಿಕಾರಿ ಎನ್‌.ಜಯರಾಮ್ ಆದೇಶ ಹೊರಡಿಸಿದ್ದಾರೆ.
Published 24-May-2017 22:25 IST | Updated 22:34 IST
ಚಿಕ್ಕೋಡಿ: ಕೃಷಿ ಹೊಂಡದಲ್ಲಿ ಬಿದ್ದು ಇಬ್ಬರು ಬಾಲಕರು ಸಾವಿಗೀಡಾದ ಘಟನೆ ತಾಲೂಕಿನ ಬೆಳಕೂಡ ಗ್ರಾಮದಲ್ಲಿ ನಡೆದಿದೆ.
Published 23-May-2017 16:45 IST
ಚಿಕ್ಕೋಡಿ: ಅಥಣಿ ತಾಲೂಕಿನ ರಾಮತೀರ್ಥದಲ್ಲಿ ಇಂದು ಸಂಜೆ ಭಾರಿ ಬಿರುಗಾಳಿ ಗುಡಗು ಸಹಿತ ಮಳೆಯಾಗಿದೆ.
Published 23-May-2017 21:37 IST | Updated 21:39 IST
ಬೆಳಗಾವಿ: ಜಿಲ್ಲೆಯ ಕಣಕುಂಬಿಯಲ್ಲಿ ಆಕಸ್ಮಿಕವಾಗಿ ಪ್ರಪಾತಕ್ಕೆ ಬಿದ್ದು ಅಧಿಕಾರಿಯೊಬ್ಬರು ಸಾವಿಗೀಡಾದ ಘಟನೆ ನಡೆದಿದೆ.
Published 23-May-2017 22:29 IST
ಬೆಳಗಾವಿ: ಪಾಲಿಕೆಯಲ್ಲಿ ನಾಡ ವಿರೋಧಿ ಚಟುವಟಿಕೆಗಳನ್ನು ನಡೆಸುವ ಸದಸ್ಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಈ ಬಗ್ಗೆ ಸಿಎಂ ಜೊತೆ ಚರ್ಚಿಸಲಾಗುವುದು ಎಂದು ಸಚಿವ ರೋಷನ್ ಬೇಗ್‌ ಹೇಳಿದ್ದಾರೆ.
Published 23-May-2017 15:38 IST
ಬೆಳಗಾವಿ: ಏಯ್ ಏನ್ರೀ ಅದು ಕರ್ನಾಟಕದಲ್ಲಿದ್ದು ಇನ್ನೊಂದು ರಾಜ್ಯಕ್ಕೆ ಜೈಕಾರ ಹಾಕ್ತಾರಾ.. ನಗರ ಪಾಲಿಕೆಯಲ್ಲಿದ್ದು ಮಹಾರಾಷ್ಟ್ರಕ್ಕೆ ಜೈಕಾರ ಹಾಕುವುದಾದ್ರೆ ಅದೇ ರಾಜ್ಯಕ್ಕೆ ಹೋಗ್ಲಿ ಎಂದು ಸಚಿವ ರೋಷನ್‌ ಬೇಗ್‌ ಎಂಇಎಸ್‌ ವಿರುದ್ಧ ಕಿಡಿಕಾರಿದ್ದಾರೆ.
Published 23-May-2017 13:06 IST
ಬೆಳಗಾವಿ: ಇಲ್ಲಿನ ರಾಜಕೀಯ ರಣರಂಗದಲ್ಲಿ ಎಂಇಎಸ್‌ ಚುನಾಯಿತ ಪ್ರತಿನಿಧಿಗಳಿಂದ ನಗರದಲ್ಲಿ ಮತ್ತೆ ಉದ್ಧಟತನದ ಮತ್ತು ವಿವಾದಾತ್ಮಕ ಹೇಳಿಕೆ ವ್ಯಕ್ತವಾಗಿವೆ. ನಾಡವಿರೋಧಿ ಹೇಳಿಕೆಗಳ ಮೂಲಕ ಮತ್ತೆ ರಾಜ್ಯದಲ್ಲಿ ಕಿಡಿಹೊತ್ತಿಸಲು ಎಂಇಎಸ್‌ ಮುಖಂಡರು ಮುಂದಾಗಿದ್ದಾರೆ.
Published 23-May-2017 09:18 IST
ಬೆಳಗಾವಿ: ಕೊಲ್ಲಾಪುರದಲ್ಲಿ ಶಿವಸೇನೆ ಉದ್ಧಟತನ ಪ್ರದರ್ಶಿಸಿದೆ. ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ವಿರುದ್ಧ ಕೊಲ್ಲಾಪುರದಲ್ಲಿ ಶಿವಸೇನೆ ಪ್ರತಿಭಟನೆ ನಡೆಸಿದೆ.
Published 23-May-2017 14:44 IST
ಚಿಕ್ಕೋಡಿ: ಅನಿಯಮಿತ ವಿದ್ಯುತ್ ಕೊರತೆ, ನೀರಿನ ಅಭಾವದ ನಡುವೆಯೂ ಸಹ ಸಾಕಷ್ಟು ಕೃಷಿಕರು ಶಕ್ತಿಗನುಗುಣವಾಗಿ ಇತ್ತೀಚೆಗೆ ಪರ್ಯಾಯ ಬೆಳೆಯತ್ತ ಮುಖ ಮಾಡಿದ್ದಾರೆ. ಆದರೆ, ಇಲ್ಲೂ ಕೂಡ ಬೆಲೆ ಕುಸಿತದಿಂದ ಕೈಸುಟ್ಟುಕೊಂಡು ರೈತರು ಕಂಗಾಲಾಗಿದ್ದಾರೆ.
Published 23-May-2017 10:04 IST
ಚಿಕ್ಕೋಡಿ: ಸೆಂಚೂರಿ ಸ್ಟಾರ್‌‌ ಶಿವರಾಜ ಕುಮಾರ್‌ ಹಾಗೂ ಕಿಚ್ಚ ಸುದೀಪ್‌ ಕಾಂಬಿನೇಶನ್‌ನಲ್ಲಿ ರೆಡಿಯಾಗುತ್ತಿರುವ 'ದಿ ವಿಲನ್‌' ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ.
Published 23-May-2017 08:03 IST
ಬೆಳಗಾವಿ: ಇನ್ನು ಮುಂದೆ ಬೆಳಗಾವಿ ಪಾಲಿಕೆಯಲ್ಲಿ ಎಂಇಎಸ್‌ ಪುಂಡಾಟಕ್ಕೆ ಬ್ರೇಕ್‌ ಬೀಳಲಿದೆ ಎಂದಿರುವ ನಗರಾಭಿವೃದ್ಧಿ ಸಚಿವ ರೋಚನ್‌ ಬೇಗ್‌ ನಾಳೆ ಎಚ್ಚರಿಕೆ ಸಂದೇಶ ರವಾನಿಸುವುದಾಗಿ ಹೇಳಿದ್ದಾರೆ.
Published 22-May-2017 12:43 IST | Updated 15:32 IST
ಬೀದರ್: ಮಂದಕನಳ್ಳಿ ಗ್ರಾ.ಪಂ. ಸದಸ್ಯ ರಮೇಶ ಕೊಲೆ ಮಾಡಿದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಪ್ರಕಾಶ ನಿಕ್ಕಮ್ ಹೇಳಿದರು.
Published 22-May-2017 17:00 IST

ತುಪ್ಪ ಸೇವನೆ... ಎಷ್ಟು ಆರೋಗ್ಯದಾಯಕ, ಎಷ್ಟು ಹಾನಿಕಾರಕ ?
video playಕುಡಿತ ನಿಮ್ಮ ದೌರ್ಬಲ್ಯವಾ... ಮದ್ಯಪಾನದಿಂದ ದೂರವಾಗಲು ಹೀಗೆ ಮಾಡಿ
ಕುಡಿತ ನಿಮ್ಮ ದೌರ್ಬಲ್ಯವಾ... ಮದ್ಯಪಾನದಿಂದ ದೂರವಾಗಲು ಹೀಗೆ ಮಾಡಿ