ಮುಖಪುಟMoreರಾಜ್ಯ
Redstrib
ಬಾಗಲಕೋಟೆ
Blackline
ಬಾಗಲಕೋಟೆ: ನಗರದಲ್ಲಿ ಸರಗಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಬಾಗಲಕೋಟೆ ನಗರದ ದಡ್ಡೇನವರ ಕ್ರಾಸ್ ಬಳಿ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರ ಸಹೋದರಿಯ ಸರವನ್ನು ದುಷ್ಕರ್ಮಿಗಳು ಎಗರಿಸಿದ್ದಾರೆ.
Published 03-Apr-2017 15:51 IST
ಬಾಗಲಕೋಟೆ: ಜಿಲ್ಲೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ. ಜೊತೆಗೆ ಸುಮಾರು 15,950 ರೂ. ಮೌಲ್ಯದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
Published 02-Apr-2017 07:40 IST
ಬಾಗಲಕೋಟೆ: ಮಗ ಹಾಗೂ ತಮ್ಮಂದಿರು ಸೇರಿ ಮನೆಯ ಯಜಮಾನನನ್ನೇ ಕೊಲೆ ಮಾಡಿರುವ ಲೈವ್ ವಿಡಿಯೋ ಸದ್ಯ ವಾಟ್ಸಾಪ್‌ನಲ್ಲಿ ವೈರಲ್ ಆಗಿದೆ.ಬಾಗಲಕೋಟೆಯ ಹುನಗುಂದ ತಾಲೂಕಿನ ಕೊಡಿಹಾಳ ಗ್ರಾಮದಲ್ಲಿ 2016ರ ಅಕ್ಟೋಬರ್ 28 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
Published 31-Mar-2017 13:57 IST | Updated 14:19 IST
ಬಾಗಲಕೋಟೆ: ರಾಜ್ಯಾದ್ಯಂತ ಇಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯುತ್ತಿದ್ದು, ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಬಾಗಲಕೋಟೆ ಜಿಲ್ಲೆಯ ಸಂಗಾನಟ್ಟಿ ಗ್ರಾಮದ ಜನ ವಿನೂತನ ಕ್ರಮ ಕೈಗೊಂಡಿದ್ದಾರೆ.
Published 30-Mar-2017 10:48 IST | Updated 11:09 IST
ಬಾಗಲಕೋಟೆ: ಸಾಲಭಾದೆ ತಾಳಲಾರದೆ ರೈತನೊವ೯ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬಿ.ಎನ್.ಜಾಲಿಹಾಳ ಗ್ರಾಮದಲ್ಲಿ ನಡೆದಿದೆ.
Published 30-Mar-2017 11:57 IST
ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲೂಕಿನ ಕುಲ್ಲಳ್ಳಿ ಗ್ರಾಮದ ಮೊಹತೆ ತೋಟದಲ್ಲಿ ಎರಡು ಹಾವುಗಳ ಸಮ್ಮಿಲನ ನಡೆಸುತ್ತಿರುವುದು ಮೊಬೈಲ್‌ನಲ್ಲಿ ಸೆರೆಯಾಗಿದೆ.
Published 30-Mar-2017 07:52 IST
ಬಾಗಲಕೋಟೆ: ಜಿಲ್ಲಾ ಕಾರಾಗೃಹದಲ್ಲಿ ಪೊಲೀಸರು ವಿಚಾರಣಾ ಕೈದಿಗಳ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.
Published 30-Mar-2017 16:33 IST

ಬಿಲ್ಡಿಂಗ್‌ನ ನಡುವಿನಿಂದ ಸಾಗಿದ ಈ highway ನೋಡಿ!
video playಪೂರ್ವ ಘಟ್ಟದಲ್ಲಿ ಹಸಿರಸಿರಿ ಹೊದ್ದ ಸುಂದರಿಯರು...ಒಮ್ಮೆ ನೋಡ್ತೀರಾ?
ಪೂರ್ವ ಘಟ್ಟದಲ್ಲಿ ಹಸಿರಸಿರಿ ಹೊದ್ದ ಸುಂದರಿಯರು...ಒಮ್ಮೆ ನೋಡ್ತೀರಾ?

ಈ ಎಣ್ಣೆ ಬಳಸಿದರೆ ಅವೆಲ್ಲ ಸಮಸ್ಯೆ ದೂರ
video playಡ್ರಿಂಕ್ಸ್‌ ಮಾಡಿ ಮಲಗೋದ್ರಿಂದ ಏನೆಲ್ಲಾ ಪ್ರಾಬ್ಲಂ....
ಡ್ರಿಂಕ್ಸ್‌ ಮಾಡಿ ಮಲಗೋದ್ರಿಂದ ಏನೆಲ್ಲಾ ಪ್ರಾಬ್ಲಂ....
video playಈ ಯೋಗದಿಂದ ಆ ಸಮಸ್ಯೆಗಳ ನಿವಾರಣೆ ಸಾಧ್ಯ!
ಈ ಯೋಗದಿಂದ ಆ ಸಮಸ್ಯೆಗಳ ನಿವಾರಣೆ ಸಾಧ್ಯ!

1 ಸಿನಿಮಾದಲ್ಲಿ 20 ಸಾಂಗ್‌...ರೊಮ್ಯಾಂಟಿಕ್ ಕೈಫ್ ಕಪೂರ್!