ಮುಖಪುಟMoreರಾಜ್ಯ
Redstrib
ಬಾಗಲಕೋಟೆ
Blackline
ಬಾಗಲಕೋಟೆ: ಜಿಲ್ಲೆಯ ಮುಧೋಳ ತಾಲೂಕಿನ ಮಂಟೂರ ಗ್ರಾಮದಲ್ಲಿನ ಕೆರೆಯ ಮಧ್ಯೆ ಇರುವ 80 ಅಡಿ ಎತ್ತರದ ಶಿವನ ಮೂರ್ತಿಗೆ ಶಿವರಾತ್ರಿ ನಿಮಿತ್ತವಾಗಿ ಇಂದು ವಿಶೇಷ ಪೂಜೆ ಮತ್ತು ಅಭಿಷೇಕ ಮಾಡಲಾಯಿತು.
Published 24-Feb-2017 20:38 IST
ಬಾಗಲಕೋಟೆ: ಇಲ್ಲಿಯ ಅಂಬೇಡ್ಕರ್‌ ಭವನದಲ್ಲಿ ಜಿಲ್ಲಾ ಮಟ್ಟದ ಸಮ್ಮೇಳನದ ಅಂಗವಾಗಿ ಆಯೋಜಿಸಲಾದ ಚಿತ್ರಕಲಾ ಪ್ರದರ್ಶನ ವಿವಿಧ ಚಿತ್ರಕಲೆಗಳ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ.
Published 24-Feb-2017 08:32 IST
ಬಾಗಲಕೋಟೆ: ಕೊಲೆ ಮಾಡಿ, ಕಾಲು ಕಟ್ಟಿದ ಭಂಗಿಯಲ್ಲಿ ಕೆನಾಲ್‌ಗೆ ತೇಲಿಬಿಟ್ಟಿರುವ ಅಪರಿಚಿತ ಮಹಿಳೆಯ ಶವ ಜಿಲ್ಲೆಯ ಮುಧೋಳ ತಾಲೂಕಿನ ಕುಳಲಿ ಗ್ರಾಮದ ಬಳಿ ಕಂಡು ಬಂದಿದೆ.
Published 24-Feb-2017 20:19 IST
ಬಾಗಲಕೋಟೆ: ಮಲಪ್ರಭಾ ನದಿ ನೀರು ಬತ್ತಿ ಹೋಗಿದೆ. ಹೀಗಾಗಿ ಜಲಚರಗಳೂ ಸಹ ಆಹಾರಕ್ಕಾಗಿ ಪರದಾಡುವ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದೆ.
Published 22-Feb-2017 18:27 IST
ಬಾಗಲಕೋಟ : ಯಡಿಯೂರಪ್ಪ ಮತ್ತು ನಮ್ಮ ನಡುವಿನ ಸಂಬಂಧ ಚೆನ್ನಾಗಿದೆ. ಪದೇ ಪದೆ ಅದನ್ನು ಕೆಣಕಬೇಡಿ ಎಂದು ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
Published 21-Feb-2017 16:45 IST
ಬಾಗಲಕೋಟ: ಸಿಎಂ ಸಿದ್ದರಾಮಯ್ಯ ಹೈಕಮಾಂಡ್‌‌ಗೆ ಕಪ್ಪ ಸಲ್ಲಿಸಿರುವ ಕುರಿತು ದಾಖಲಾಗಿರುವ ಡೈರಿ ಹಾಗೂ ಬಿಎಸ್‌ವೈ, ಅನಂತಕುಮಾರ ಸಂಭಾಷಣೆಯ ಸಿಡಿ ಕುರಿತು ಸಮಗ್ರ ತನಿಖೆ ಆಗಲಿ. ಆಗ ಸಿದ್ದರಾಮಯ್ಯ ಬಣ್ಣ ಮತ್ತಷ್ಟು ಬಯಲಿಗೆ ಬರುತ್ತೆ ಎಂದು ಪ್ರತಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌ ಹೇಳಿದರು.
Published 21-Feb-2017 16:17 IST | Updated 16:51 IST
ಬಾಗಲಕೋಟೆ: ಇಳಕಲ್‌ ನಗರ ಠಾಣೆ ಪೊಲೀಸರು ಇಬ್ಬರು ಅಂತಾರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Published 21-Feb-2017 13:31 IST | Updated 13:34 IST
ಬಾಗಲಕೋಟೆ: ನಗರದ ಜಿಲ್ಲಾಡಳಿತ ಭವನದ ಎದುರು ಕಾಂಗ್ರೆಸ್ ವಿರುದ್ಧ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸ್ ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು.
Published 20-Feb-2017 14:38 IST
ಬಾಗಲಕೋಟೆ: ಬಸವೇಶ್ವರ ಇಂಜನಿರಿಂಗ್ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳೇ ನಿರ್ಮಾಣ ಮಾಡಿರುವ ರೋಬೋ ವಾಹನದ ಸ್ಪರ್ಧೆಯು ಗಮನ ಸೆಳೆಯಿತು.
Published 20-Feb-2017 07:55 IST
ಬಾಗಲಕೋಟೆ: ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಜೀವನ ಚರಿತ್ರೆ, ದೇಶಕ್ಕೆ ನೀಡಿದ ಕೊಡುಗೆ ಹಾಗೂ ಸಾಧನೆಗಳ ದೃಶ್ಯ ರೂಪಕವು ಪ್ರೇಕ್ಷಕರ ಕಣ್ಣಿಗೆ ರಸದೌತಣ ನೀಡಿತು.
Published 20-Feb-2017 07:33 IST
ಬಾಗಲಕೋಟೆ: ಅನ್ನದಾಸೋಹ, ಜ್ಞಾನದಾಸೋಹ, ನಾದ ದಾಸೋಹ ಈ ತ್ರಿವಳಿ ದಾಸೋಹಕ್ಕೆ ಹೆಸರುವಾಸಿಯಾಗಿರುವುಲ್ಲದೆ ಬರಗಾಲದಲ್ಲಿ ಮಳೆ ತರಿಸಿದ ಕೀರ್ತಿಯೂ ಮಳೆರಾಜೇಂದ್ರಸಾಮಿ ಮಠದ ಪರಂಪರೆಗೆ ಸಲ್ಲುತ್ತದೆ ಎಂದು ಶ್ರೀ ಮಳೆಯಪ್ಪಯ್ಯಸ್ವಾಮಿಗಳು ಪ್ರಶಂಸೆ ವ್ಯಕ್ತಪಡಿಸಿದರು.
Published 19-Feb-2017 21:50 IST
ಬಾಗಲಕೋಟೆ: ತೋಟಗಾರಿಕಾ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಸಾಧಕ ರೈತರಿಂದ ಉತ್ಸಾಹಿ ರೈತರಿಗೆ ಬಲವರ್ಧನೆ ತರಬೇತಿ ಕಾರ್ಯಕ್ರಮ ನಡೆಯಿತು.
Published 19-Feb-2017 22:41 IST
ಬಾಗಲಕೋಟೆ: ಹೆಂಡತಿಯನ್ನು ಸಿನಿಮಿಯ ರೀತಿಯಲ್ಲಿ ಕೊಂದು ಬೇರೆನೋ ನಾಟಕವಾಡಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
Published 17-Feb-2017 13:34 IST | Updated 14:32 IST
ಬಾಗಲಕೋಟೆ: ಗಂಡನ ಮನೆಯಿಂದ ದೂರ ಇರಬೇಕೆಂದು ಎಂದು ಪತ್ನಿಯೋರ್ವಳು ತನ್ನ 9 ತಿಂಗಳ ಗಂಡು ಮಗುವನ್ನೇ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ನಡೆದಿದೆ.
Published 17-Feb-2017 14:27 IST

ಕಬ್ಬಿನ ರಸ ಸೇವಿಸುವ ಮುನ್ನ ಇವೆಲ್ಲ ಗಮನದಲ್ಲಿಡಿ
video playಮಲಬದ್ಧತೆ ಸಮಸ್ಯೆ ಕಾಡುತ್ತಿದೆಯೇ? ಈ ಆಹಾರ ಸೇವಿಸಿ...
ಮಲಬದ್ಧತೆ ಸಮಸ್ಯೆ ಕಾಡುತ್ತಿದೆಯೇ? ಈ ಆಹಾರ ಸೇವಿಸಿ...
video playವೀರ್ಯ ದಾನ, ವೀರ್ಯ ಬ್ಯಾಂಕ್ ಬಗ್ಗೆ ನಿಮಗೆಷ್ಟೆಲ್ಲಾ ಗೊತ್ತು?
ವೀರ್ಯ ದಾನ, ವೀರ್ಯ ಬ್ಯಾಂಕ್ ಬಗ್ಗೆ ನಿಮಗೆಷ್ಟೆಲ್ಲಾ ಗೊತ್ತು?

video playಇನ್ಸ್ಟಾಗ್ರಾಂಗೆ ಕತ್ರಿನಾ...ಸ್ವಾಗತಿಸಿದ ಸಲ್ಲು
ಇನ್ಸ್ಟಾಗ್ರಾಂಗೆ ಕತ್ರಿನಾ...ಸ್ವಾಗತಿಸಿದ ಸಲ್ಲು
video playಕತೆ ಕದ್ದ ಕೇಸ್‌...ವರ್ಮಾ ವಿರುದ್ಧ ಜಾಮೀನು ರಹಿತ ವಾರೆಂಟ್‌
ಕತೆ ಕದ್ದ ಕೇಸ್‌...ವರ್ಮಾ ವಿರುದ್ಧ ಜಾಮೀನು ರಹಿತ ವಾರೆಂಟ್‌