• ಡಿನೋಟಿಫಿಕೇಷನ್‌ ಪ್ರಕರಣ- ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಗೆ ಹೈಕೋರ್ಟ್‌ನಿಂದ ಬಿಗ್ ರಿಲೀಫ್
  • ಶಿವರಾಮ ಕಾರಂತ ಬಡಾವಣೆ ಡಿನೋಟಿಫಿಕೇಷನ್ ಪ್ರಕರಣ: ಬಿಎಸ್‌ವೈ ವಿಚಾರಣೆಗೆ ಮಧ್ಯಂತರ ತಡೆಯಾಜ್ಞೆ
  • ಬಳ್ಳಾರಿ: ದಸರಾ ಆಚರಣೆಗೆ ಜನಾರ್ದನ ರೆಡ್ಡಿಗೆ ಸುಪ್ರೀಂಕೋರ್ಟ್‌ ಅನುಮತಿ
  • ಬೆಂಗಳೂರು: ಸಿದ್ದಗಂಗಾ ಶ್ರೀ ಗುಣಮುಖ - ಬಿಜಿಎಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್
ಮುಖಪುಟMoreರಾಜ್ಯ
Redstrib
ಬಾಗಲಕೋಟೆ
Blackline
ಬಾಗಲಕೋಟೆ: ಸಮೀಕ್ಷೆ ನಿಜವಾದಲ್ಲಿ ನಾನು ರಾಜಕಾರಣವನ್ನೇ ಬಿಡುವುದಾಗಿ ಜೆಡಿಎಸ್‌ ಹಿರಿಯ ಮುಖಂಡ ಬಸವರಾಜ್‌ ಹೊರಟ್ಟಿ ಸವಾಲು ಹಾಕಿದ್ದಾರೆ.
Published 21-Aug-2017 11:51 IST | Updated 12:01 IST
ಬಾಗಲಕೋಟೆ: ಕೃಷ್ಣ ಜನ್ಮಾಷ್ಟಮಿ ನಿಮಿತ್ತ ನಗರದಲ್ಲಿ ವಿಶ್ವಹಿಂದು ಪರಿಷತ್ ಹಾಗೂ ಬಜರಂಗ ದಳ ವತಿಯಿಂದ ಮಕ್ಕಳಿಗೆ ಕೃಷ್ಣ ವೇಷಾಧಾರಿ ಸ್ಪರ್ಧೆ ಹಾಗೂ ಯುವಕರಿಗೆ ಮೊಸರು ಗಡಿಗೆ ಒಡೆಯುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸಾವಿರಾರು ಸಂಖ್ಯೆಯ ಜನಸ್ತೋಮದ ಮಧ್ಯೆ ಯುವಕರು ಕುಣಿದು, ಕುಪ್ಪಳಿಸುತ್ತಾ ಮೊಸರು ಗಡಿಗೆ ಒಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
Published 21-Aug-2017 17:27 IST
ಬಾಗಲಕೋಟೆ: ಇಂದು ಶ್ರಾವಣ ಮಾಸ ಕೊನೆಯ ಸೋಮವಾರ. ಅಮವಾಸೆ ಹಾಗೂ ಗ್ರಹಣ ಇರುವುದರಿಂದ ಮಾಜಿ ಪ್ರಧಾನಿ ಹೆಚ್ ಡಿ ದೇವೆಗೌಡರು, ಜಿಲ್ಲೆಯ ತುಳಸಿಗೇರಿ ಗ್ರಾಮದ ಜಾಗೃತ ದೇವರು ಆಂಜನೇಯ ದೇವಾಲಯಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.
Published 21-Aug-2017 11:38 IST | Updated 13:47 IST
ಬಾಗಲಕೋಟೆ: ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ ಪಡೆದು ಹಿಂದೂ ಸಂಸ್ಕೃತಿ ವಿರೋಧಿಯಾಗದು. ಆದ್ದರಿಂದ ಮೋಹನ್ ಭಾಗವತ್ ಅವರು ಕಳವಳ ಪಡಬೇಕಾಗಿಲ್ಲ ಎಂದು ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಹೇಳಿದರು.
Published 20-Aug-2017 17:20 IST
ಬಾಗಲಕೋಟೆ: ತಮ್ಮ ಜನ್ಮ ದಿನದ ಅಂಗವಾಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ವೀಣಾ ಕಾಶಪ್ಪನವರ ಒಂದು ಲಕ್ಷ ಬೀಜದ ಉಂಡೆಯನ್ನು ತಯಾರಿಸುವ ಮೂಲಕ ಪರಿಸರ ಕಾಳಜಿ ಮೆರೆದಿದ್ದಾರೆ.
Published 19-Aug-2017 19:53 IST
ಬಾಗಲಕೋಟೆ: ಮಾಜಿ ಸಚಿವ ಹೆಚ್‌ ವೈ ಮೇಟಿ ಸಿಡಿ ಪ್ರಕರಣದ ಸಂತ್ರಸ್ತೆ ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮೆಟ್ಟಿಲೇರಿದ್ದಾರೆ. ಈ ವೇಳೆ ತಮಗೆ ರಕ್ಷಣೆ ನೀಡುವಂತೆ ಲಿಖಿತ ದೂರು ನೀಡಿದ್ದಾರೆ.
Published 19-Aug-2017 18:05 IST | Updated 18:43 IST
ಬಾಗಲಕೋಟೆ: ಕಳ್ಳತನದ ಬಗ್ಗೆ ದೂರು ನೀಡಲು ಬಂದಾಗ ದೂರು ಸ್ವೀಕರಿಸದೇ ಠಾಣೆಯ ಪಿಎಸ್‌ಐ ಮುಶಾಪುರೆ ದೂರು ಕೊಡಲು ಬಂದ ರೈತರ ಮೇಲೆಯೇ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ನೂರಾರು ರೈತರು ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿದ ಘಟನೆ ತಾಲೂಕಿನ ಕಲಾದಗಿಯಲ್ಲಿ ನಡೆದಿದೆ.
Published 18-Aug-2017 12:54 IST | Updated 12:59 IST
ಬಾಗಲಕೋಟೆ: ಯಡಿಯೂರಪ್ಪನವರ ವಿರುದ್ಧ ಯಾರೋ ದೂರು ಕೊಟ್ಟಿದ್ದಾರೆ. ಆದರೆ, ಯಡಿಯೂರಪ್ಪ ಇದನ್ನು ದ್ವೇಷದ ರಾಜಕಾರಣ ಎನ್ನುತ್ತಿದ್ದಾರೆ. ಇದು ದ್ವೇಷ ರಾಜಕಾರಣ ಅಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
Published 18-Aug-2017 14:14 IST | Updated 14:18 IST
ಬಾಗಲಕೋಟೆ: ರಾಜ್ಯದಲ್ಲಿ ಕೆ.ಎಫ್.ಡಿ ಹಾಗೂ ಪಿ.ಫ್.ಐ ಸಂಘಟನೆಗಳನ್ನು ನಿಷೇಧಿಸುವಂತೆ ಆಗ್ರಹಿಸಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
Published 18-Aug-2017 08:05 IST
ಬಾಗಲಕೋಟೆ: ದೇಶದಲ್ಲೇ ಕರ್ನಾಟಕ ಸರ್ಕಾರ ಅತ್ಯುತ್ತಮ ಕಾರ್ಯಕ್ರಮಗಳನ್ನು ನೀಡುವುದರ ಮೂಲಕ ಗಮನ ಸೆಳೆದಿದೆ. ಬಡವರು ಉಪವಾಸದಿಂದ ಇರಬಾರದು ಎಂದು ಇಂದಿರಾ ಕ್ಯಾಂಟೀನ್‌ ಪ್ರಾರಂಭಿಸಲಾಗಿದೆ ಎಂದು ರಾಜ್ಯ ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್. ಪಾಟೀಲ ಹೇಳಿದರು.
Published 18-Aug-2017 08:01 IST
ಮುಧೋಳ: ವಿಕಲಚೇತನರು ನಾವು ವಿಕಲಚೇತನರಾಗಿದ್ದೇವೆ ಎಂಬ ಸಂಕುಚಿತ ಮನೋಭಾವನೆಯಿಂದ ಹೊರಬರಬೇಕು ಎಂದು ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಹೇಳಿದರು.
Published 17-Aug-2017 15:28 IST
ಬಾಗಲಕೋಟೆ: ದೇಹಕ್ಕೆ ಶಸ್ತ್ರವನ್ನು ಹಾಕಿಕೊಂಡರೆ, ದೇವರು ಎಲ್ಲಾ ಇಷ್ಟಾರ್ಥಗಳನ್ನು ಪೂರೈಸುತ್ತಾನೆ ಎನ್ನುವ ನಂಬಿಕೆಯಿಂದ ಭಕ್ತರು ಮೈನವಿರೇಳಿಸುವ ಈ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ.
Published 17-Aug-2017 08:25 IST | Updated 09:29 IST
ಬಾಗಲಕೋಟೆ: ಅಕ್ರಮವಾಗಿ ಎರಡು ತಲೆ ಹಾವವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಏಳು ಜನರನ್ನು ಬಂಧಿಸಿದ ಘಟನೆ ಜಿಲ್ಲೆಯ ಹುನಗುಂದದಲ್ಲಿ ನಡೆದಿದೆ.
Published 16-Aug-2017 08:16 IST
ಬಾಗಲಕೋಟೆ: ಕಳೆದ 15 ವರ್ಷಗಳಿಂದ ಜಮೀನಿಗೆ ಪರಿಹಾರ ಧನ ನೀಡಿಲ್ಲವೆಂದು ಆರೋಪಿಸಿ ನಗರದ ಮುಖ್ಯ ರಸ್ತೆ ಮೇಲೆ ಮಣ್ಣು ಹಾಕಿ ಮುಳ್ಳಿನ ಕಂಟಿ ಹಚ್ಚಿ ರೈತನೋರ್ವ ನಿನ್ನೆ ರಾತ್ರಿಯೇ ದಿಢೀರ್‌ ಪ್ರತಿಭಟನೆಗೆ ಕುಳಿತಿದ್ದಾನೆ.
Published 16-Aug-2017 08:24 IST

Smoking is Injurious to health...ಹೊಸ ಹುಡುಗಿ ಜೊತೆ ರಣಬೀರ್‌!
video playಬಾಲಿವುಡ್ ಹಿರಿಯ ನಟಿ ಶಕೀಲಾ ಇನ್ನಿಲ್ಲ
ಬಾಲಿವುಡ್ ಹಿರಿಯ ನಟಿ ಶಕೀಲಾ ಇನ್ನಿಲ್ಲ