ಮುಖಪುಟMoreರಾಜ್ಯ
Redstrib
ಬಾಗಲಕೋಟೆ
Blackline
ಬಾಗಲಕೋಟೆ: ಇತ್ತೀಚೆಗೆ ತುಮಕೂರಿನಿಂದ ತಮ್ಮ ಜನ ಸಂಪರ್ಕ ಅಭಿಯಾನ ಆರಂಭಿಸಿದ್ದ ಬಿಜೆಪಿ ನಾಯಕರು ದಲಿತರ ಮನೆಯಲ್ಲಿ ಹೊಟೆಲ್‌ ತಿಂಡಿ ತಿಂದು ವ್ಯಾಪಕ ಟೀಕೆಗಳಿಗೆ ಗುರಿಯಾಗಿದ್ದರು. ಆದರೆ ಇಂದು ಬಾಗಲಕೋಟೆಯ ಸ್ಲಂ ಕಾಲೋನಿಯಲ್ಲಿರುವ ದಲಿತರ ಮನೆಯಲ್ಲಿ ಟೀಕೆಗೆ ಗುರಿಯಾಗದಂತೆ ಯಡಿಯೂರಪ್ಪ ನಡೆದುಕೊಂಡಿದ್ದಾರೆ.
Published 22-May-2017 11:42 IST | Updated 11:52 IST
ಬಾಗಲಕೋಟೆ: ದಲಿತ ಸಮುದಾಯದ ವ್ಯಕ್ತಿಯೊಬ್ಬರ ಮನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಲವು ಮುಖಂಡರು ಊಟ ಮಾಡಿದರು.
Published 22-May-2017 18:38 IST
ಬಾಗಲಕೋಟೆ: ಅಂಬೇಡ್ಕರ್‌ ಅವರ ಅಂತಿಮ ಸಂಸ್ಕಾರಕ್ಕೆ ಅವಕಾಶ ನೀಡದೇ ಅವರಿಗೆ ಅವಮಾನ ಮಾಡಿದ ಕಾಂಗ್ರೆಸಿಗರಿಗೆ ದಲಿತರ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲವೆಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕಿಡಿಕಾರಿದ್ದಾರೆ.
Published 22-May-2017 15:28 IST
ಬಾಗಲಕೋಟೆ: ಜಿಲ್ಲೆಯಲ್ಲಿ ಶಾಸಕರ ಹಾಗೂ ಅಧಿಕಾರಿಗಳ ಭ್ರಷ್ಟಾಚಾರದಿಂದ ಮರಳಿನ ಅಭಾವ ಉಂಟಾಗುತ್ತಿದೆ ಎಂದು ಆರೋಪಿಸಿ ಬೀಳಗಿ ಪಟ್ಟಣದ ಪೊಲೀಸ್ ಸ್ಟೇಷನ್ ಹತ್ತಿರ ಮಾಜಿ ಸಚಿವ ಮುರುಗೇಶ ನಿರಾಣಿ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಅಹೋರಾತ್ರಿ ಧರಣಿ ನಡೆಸಿದರು.
Published 21-May-2017 10:04 IST
ಬಾಗಲಕೋಟೆ: ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬಾಗಲಕೋಟೆ ಹಬ್ಬ ತಂಡದ ವತಿಯಿಂದ ಹಮ್ಮಿಕೊಂಡಿದ್ದ ರಘು ದೀಕ್ಷಿತ್ ಸಂಗೀತ ಕಾಯ೯ಕ್ರಮದಲ್ಲಿ ಜಿ.ಪಂ. ಅಧ್ಯಕ್ಷೆ ವೀಣಾ ಕಾಶಪ್ಪನವರ ಸಖತ್‌ ಸ್ಟೆಫ್ ಹಾಕಿ ಡಾನ್ಸ್ ಮಾಡುವ ಮೂಲಕ ಸಂಗೀತ ಪ್ರಿಯರನ್ನು ಹುರಿದುಂಬಿಸಿದರು.
Published 21-May-2017 09:11 IST
ಬಾಗಲಕೋಟೆ: ಪಟ್ಟಣ ಪಂಚಾಯಿತಿ ಅಧ್ಯಕ್ಷನೋರ್ವ ಕುಡಿದ ಅಮಲಿನಲ್ಲಿ ರಾತ್ರಿ ಮಲಗಿದ್ದ ವ್ಯಕ್ತಿಯೊಬ್ಬನ ಮೇಲೆ ಕಾರು ಹರಿಸಿದ ಘಟನೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪಟ್ಟಣದಲ್ಲಿ ನಡೆದಿದೆ.
Published 18-May-2017 19:38 IST
ಬಾಗಲಕೋಟೆ: ''ದೇವಸ್ಥಾನ ಹತ್ತಿರ ಐತ್ರಿ, ಹಿಂಗಾಗಿ ಮನಿ ಮುಂದ ಶೌಚಾಲಯ ಕಟ್ಟಿಸಂಗಿಲ್ಲರೀ. ದೇವಿ ಶಾಪ ಹಾಕ್ತಾಳ'' ಹೀಗೆ ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ವೀಣಾ ಕಾಶಪ್ಪನವರ ಮುಂದೆ ಗ್ರಾಮಸ್ಥರು ಸಮಸ್ಯೆ ಹೇಳಿಕೊಂಡಿರುವುದಕ್ಕೆ, ಕೆಲ ಸಮಯ ಅಧ್ಯಕ್ಷೆಯೂ ಸಹ ದಂಗಾದರು.
Published 18-May-2017 08:32 IST
ಬಾಗಲಕೋಟೆ: ಸಚಿವ ರಾಮಲಿಂಗಾರೆಡ್ಡಿ ಎದುರು ಮಾಜಿ ಸಚಿವ ಗೋವಿಂದ ಕಾರಜೋಳ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ಮಹಾಂತೇಶ ಉದಪುಡಿ ನಡುವೆ ಮಾತಿನ ಚಕಮಕಿ ನಡೆದಿದೆ.
Published 17-May-2017 15:40 IST
ಬಾಗಲಕೋಟೆ: ಕೃಷ್ಣ ನದಿ ಬತ್ತಿ ಹೋಗಿದ್ದರಿಂದ ಆಹಾರ ಹುಡುಕಿಕೊಂಡು ಮೊಸಳೆಗಳು ಹೊರ ಬರುತ್ತಿರುವುದು ಜಿಲ್ಲೆಯ ಬೀಳಗಿ ತಾಲೂಕಿನಲ್ಲಿ ಸಾಮಾನ್ಯವಾಗಿದೆ.
Published 17-May-2017 10:08 IST
ಬಾಗಲಕೋಟೆ: ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಜಮಖಂಡಿ ಕ್ಷೇತ್ರದ ಮಾಜಿ ಶಾಸಕ ರಾಮಣ್ಣ ಕಲೂತಿ (75) ನಿಧನರಾಗಿದ್ದಾರೆ.
Published 15-May-2017 20:50 IST
ಬಾಗಲಕೋಟೆ: ಜಿಲ್ಲೆಯ ವಿವಿಧೆಡೆ ನಸುಕಿನ ಜಾವ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗಿದೆ. ಮಳೆಯಿಂದ ವಿವಿಧೆಡೆ ಹಾನಿಯಾಗಿದೆ.
Published 15-May-2017 09:25 IST
ಬಾಗಲಕೋಟೆ: ಮಳೆಯ ಹೊಡೆತಕ್ಕೆ ರೆಕ್ಕೆಪುಕ್ಕ ತೋಯಿಸಿಕೊಂಡು ಹಾರಲಾಗದೇ ಒದ್ದಾಡುತ್ತಿದ್ದ ಹದ್ದನ್ನು (ಹದ್ದು ಪಕ್ಷಿ) ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಿಸಿದ್ದಾರೆ.
Published 15-May-2017 12:11 IST
ಬಾಗಲಕೋಟೆ: ಗಾಳಿ ಸಹಿತ ಮಳೆಗೆ ತಗಡಿನ ಮೇಲಿದ್ದ ಕಲ್ಲು ಬಿದ್ದು ಬಾಲಕಿ ಸಾವನ್ನಪ್ಪಿದ್ದ ತಾಲೂಕಿನ ಕಿರಸೂರ ಗ್ರಾಮದ ದೀಪಾಳ ಕಡೆಮನಿ ನಿವಾಸಕ್ಕೆ ಸಚಿವರು, ಶಾಸಕರು, ಅಧಿಕಾರಿಗಳು ಭೇಟಿ ನೀಡಿ ಸಾಂತ್ವನ ಹೇಳಿದರು.
Published 15-May-2017 15:54 IST
ಬಾಗಲಕೋಟೆ: ಟ್ರಕ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದರಿಂದ ಎರಡೂ ವಾಹನಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಜಿಲ್ಲೆಯ ಜಮಖಂಡಿಯಲ್ಲಿ ನಡೆದಿದೆ.
Published 13-May-2017 13:09 IST

ಬಿಲ್ಡಿಂಗ್‌ನ ನಡುವಿನಿಂದ ಸಾಗಿದ ಈ highway ನೋಡಿ!
video playಪೂರ್ವ ಘಟ್ಟದಲ್ಲಿ ಹಸಿರಸಿರಿ ಹೊದ್ದ ಸುಂದರಿಯರು...ಒಮ್ಮೆ ನೋಡ್ತೀರಾ?
ಪೂರ್ವ ಘಟ್ಟದಲ್ಲಿ ಹಸಿರಸಿರಿ ಹೊದ್ದ ಸುಂದರಿಯರು...ಒಮ್ಮೆ ನೋಡ್ತೀರಾ?

ಈ ಎಣ್ಣೆ ಬಳಸಿದರೆ ಅವೆಲ್ಲ ಸಮಸ್ಯೆ ದೂರ
video playಡ್ರಿಂಕ್ಸ್‌ ಮಾಡಿ ಮಲಗೋದ್ರಿಂದ ಏನೆಲ್ಲಾ ಪ್ರಾಬ್ಲಂ....
ಡ್ರಿಂಕ್ಸ್‌ ಮಾಡಿ ಮಲಗೋದ್ರಿಂದ ಏನೆಲ್ಲಾ ಪ್ರಾಬ್ಲಂ....
video playಈ ಯೋಗದಿಂದ ಆ ಸಮಸ್ಯೆಗಳ ನಿವಾರಣೆ ಸಾಧ್ಯ!
ಈ ಯೋಗದಿಂದ ಆ ಸಮಸ್ಯೆಗಳ ನಿವಾರಣೆ ಸಾಧ್ಯ!

1 ಸಿನಿಮಾದಲ್ಲಿ 20 ಸಾಂಗ್‌...ರೊಮ್ಯಾಂಟಿಕ್ ಕೈಫ್ ಕಪೂರ್!