ಮುಖಪುಟMoreರಾಜ್ಯ
Redstrib
ಬಾಗಲಕೋಟೆ
Blackline
ಬಾಗಲಕೋಟೆ: ಜಾತ್ರೆ ಅಂದರೆ ತೇರು ಎಳೆಯುವುದು ಸಾಮಾನ್ಯ. ಆದರೆ ಹುನಗುಂದ ತಾಲೂಕಿನ ಗುಡೂರು ಗ್ರಾಮದಲ್ಲಿರುವ ಹುಲ್ಲೇಶ್ವರ ದೇವಾಲಯದ ಜಾತ್ರಾ ಮಹೋತ್ಸವದಲ್ಲಿ ತೇರು ಎಳೆಯುವ ಪದ್ಧತಿ ಇಲ್ಲ. ಹಾಗಾದ್ರೆ ಯಾಕೆ ಹೀಗೆ ಅಂತೀರಾ ಈ ಸ್ಟೋರಿ ನೋಡಿ...
Published 12-May-2017 00:00 IST | Updated 06:37 IST
ಬಾಗಲಕೋಟೆ: ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಿಂದ ಅಪಾರ ಪ್ರಮಾಣದ ಹಾನಿ ಉಂಟಾದ ಘಟನೆ ತಾಲೂಕಿನ ಹಿರೇ ಶೆಲ್ಲಿಕೇರಿ ಹಾಗೂ ಚಿಕ್ಕ ಶೆಲ್ಲಿಕೇರಿ ಗ್ರಾಮದಲ್ಲಿ ನಡೆದಿದೆ.
Published 10-May-2017 12:41 IST
ಬಾಗಲಕೋಟೆ: ಭೀಕರ ಬರದಿಂದ ಕೆರೆ, ನದಿಗಳೆಲ್ಲ ಬತ್ತುತ್ತಿದ್ದು ಜಲಚರಗಳಿಗೆ ಪ್ರಾಣಕ್ಕೂ ಕಂಟಕ ಎದುರಾಗಿದೆ. ಅದರಂತೆ ಮೊಸಳೆಯೊಂದು ಕೆಸರಿನಲ್ಲಿ ಸಿಲುಕಿ ಒದ್ದಾಡುತ್ತಿದ್ದ ಘಟನೆ ಬೀಳಗಿ ತಾಲೂಕಿನ ಸೊನ್ನ ಗ್ರಾಮದ ಹತ್ತಿರ ಕೃಷ್ಣಾ ನದಿಯಲ್ಲಿ ನಡೆದಿದೆ.
Published 09-May-2017 20:42 IST
ಬಾಗಲಕೋಟೆ: ವಧುವಿನ ಕಡೆಯವರು ಹೊರಟಿದ್ದ ವಾಹನ ಅಪಘಾತವಾಗಿ ವಧುವಿಗೆ ಸಣ್ಣಪುಟ್ಟ ಗಾಯ ಆಗಿದ್ದರೆ, ಆಕೆಯ ಇಬ್ಬರು ಸಂಬಂಧಿಕರು ಸಾವನ್ನಪ್ಪಿದ್ದಾರೆ. ಆದರೆ ಸಾವಿನ ನಡುವೆಯೂ ಯಾರಿಗೂ ಸುದ್ದಿ ತಿಳಿಸದೆ ವಿವಾಹ ಸಮಾರಂಭವನ್ನು ನೆರವೇರಿಸಲಾಗಿದೆ.
Published 07-May-2017 16:35 IST | Updated 17:35 IST
ಬಾಗಲಕೋಟೆ: ಭೀಕರ ಬರಗಾಲದಿಂದ ಬತ್ತಿ ಹೋಗಿರುವ ನದಿಯಲ್ಲಿ ಕೆಸರಿನಲ್ಲಿ ಸಿಲುಕಿಕೊಂಡಿದ್ದ ಹಸುವೊಂದನ್ನು ಒಂದು ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಗ್ರಾಮಸ್ಥರು ರಕ್ಷಿಸಿ ಕೆಸರಿನಿಂದ ಬಿಡುಗಡೆ ಮಾಡಿದ ಘಟನೆ ಕೂಡಲಸಂಗಮದಲ್ಲಿ ಜರುಗಿದೆ.
Published 06-May-2017 07:48 IST
ಬಾಗಲಕೋಟೆ: ಕ್ಷೌರ ಮಾಡುವ ವಿಚಾರಕ್ಕೆ ಸಂಬಂಧಿಸುದಂತೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿರುವ ಘಟನೆ ಮುಧೋಳ ತಾಲೂಕಿನ ಮಾಚಕನೂರ ಗ್ರಾಮದಲ್ಲಿ ನಡೆದಿದೆ.
Published 04-May-2017 07:43 IST
ಬಾಗಲಕೋಟೆ: ಗ್ರಾಮೀಣ ಭಾಗದಲ್ಲಿ ರಾಜಕೀಯ ಹಾಗೂ ಜಾತಿ ಹೋಗುವವರೆಗೂ ಈ ದೇಶ ಉದ್ಧಾರ ಆಗಲ್ಲವೆಂದು ಚಿತ್ರನಟ ಯಶ್ ತಿಳಿಸುವ ಮೂಲಕ ಗ್ರಾಮೀಣ ಭಾಗದಲ್ಲಿ ಬೇರು ಬಿಟ್ಟಿರುವ ಜಾತಿ ರಾಜಕಾರಣದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Published 03-May-2017 07:20 IST
ಬಾಗಲಕೋಟೆ: ಬತ್ತಿ ಹೋಗಿದ್ದ ಕೃಷ್ಣಾ ನದಿಯಲ್ಲಿ ಬದಿಮಣ್ಣಿನಲ್ಲಿ ಸಿಲುಕಿದ್ದ ಮೊಸಳೆಯನ್ನು ಬದುಕಿಸಲು ಗ್ರಾಮಸ್ಥರು ನಡೆಸಿದ ಪ್ರಯತ್ನ ವಿಫಲವಾಗಿದೆ. ಮೊಸಳೆ ಕಳೆದ ಮೂರು ದಿನಗಳಿಂದ ಮಣ್ಣಿನಲ್ಲಿ ಸಿಲುಕಿ ಉಸಿರಾಟದ ತೊಂದರೆಯಿಂದ ಮೃತ ಪಟ್ಟಿದೆ.
Published 01-May-2017 13:11 IST
ಬಾಗಲಕೋಟೆ: 'ನನ್ನ ತಂಟೆಗೆ ಬಂದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬೀದಿಗೆ ಇಳಿದು ನಿಮ್ಮ ಮನೆಗೆ ಬರುತ್ತೇನೆ' ಎಂದು ಶಾಸಕ ವಿಜಯಾನಂದ ಕಾಶಪ್ಪನವರ್‌ ಆವೇಶಭರಿತವಾಗಿ ಮಾತನಾಡಿದರು.
Published 01-May-2017 16:29 IST | Updated 16:54 IST
ಬಾಗಲಕೋಟೆ: ಅನುಕಂಪ ಬೇಡ ಆತ್ಮಸ್ಥೈರ್ಯ ಮೂಡಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ಕೂಡಿ ಎಂದು ಕುಟುಂತ್ತ, ತೆರಳುತ್ತಾ, ಬರುವ ಅಂಗಚೇತನರು... ಕಿವಿ ಕೇಳದೆ ಕಣ್ಣು ಕಾಣದೆ ಇದ್ದರೂ ಎಲ್ಲರೂ ಒಂದೆಡೆ ಸೇರಿದರೆ ಸರ್ಕಾರ ಕಣ್ಣು ತೆರೆದು ನೋಡುತ್ತದೆ ಎಂಬ ಆಶಾಭಾವನೆ... ಇಂತಹ ಆಶಾಭಾವನೆ ಇಟ್ಟುಕೊಂಡು ಅಣ್ಣ ಬಸವಣ್ಣನವರ ನಾಡು, ಸುಕ್ಷೇತ್ರ ಧಾರ್ಮಿಕ ಸ್ಥಳವಾಗಿರುವMore
Published 30-Apr-2017 19:52 IST
ಬಾಗಲಕೋಟೆ: ವಿಶ್ವಗುರು ಬಸವಣ್ಣನವರ ಐಕ್ಯ ಸ್ಥಳವಾಗಿರುವ ಕೂಡಲಸಂಗಮದಲ್ಲಿ ಬಸವ ಜಯಂತಿಯನ್ನು ವಿನೂತನವಾಗಿ ಆಚರಿಸಲಾಯಿತು.
Published 30-Apr-2017 00:00 IST
ಬಾಗಲಕೋಟೆ: ವಿಶ್ವಗುರು ಅಣ್ಣ ಬಸವಣ್ಣನವರ ಐಕ್ಯ ಸ್ಥಳವಾಗಿರುವ ಕೂಡಲಸಂಗಮದಲ್ಲಿ ಬಸವೇಶ್ವರ 884 ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು.
Published 29-Apr-2017 21:18 IST
ಬಾಗಲಕೋಟೆ: ಮಗನಿಂದಲೇ ಹಲ್ಲೆಗೊಳಗಾದ ವೃದ್ಧ ದಂಪತಿ ನ್ಯಾಯ ಕೊಡಿಸಿ ಸಂಕಷ್ಟದಿಂದ ಪಾರು ಮಾಡುವಂತೆ ಕೈಯಲ್ಲಿ ಮನವಿ ಪತ್ರ ಹಿಡಿದುಕೊಂಡು ಅಲೆಯುತ್ತಿದ್ದಾರೆ.
Published 29-Apr-2017 00:15 IST
ಬಾಗಲಕೋಟೆ: ಹುನಗುಂದ ತಾಲೂಕಿನ ಹಿರೇಮಳಗಾವಿ ಗ್ರಾಮದ ಜಮೀನೊಂದರ ಕೃಷಿ ಹೊಂಡದಲ್ಲಿ ದಿಢೀರ್‌ನೇ ಮೊಸಳೆ ಪ್ರತ್ಯಕ್ಷವಾಗಿ ಸಾರ್ವಜನಿಕರಲ್ಲಿ ಭಯದ ವಾತಾವರಣ ಉಂಟು ಮಾಡಿತ್ತು.
Published 28-Apr-2017 12:58 IST

ದಿನವೂ ಕಂಪ್ಯೂಟರ್ ಮುಂದೆ ಕೂರುವವರು ಹೆಲ್ತಿ ಆಗಿರಬೇಕಾದ್ರೆ....?
video playಈ ಆಹಾರ ಪದ್ಧತಿ ಬಳಸಿ ಕೊಲೆಸ್ಟ್ರಾಲ್‌ ಕಡಿಮೆಗೊಳಿಸಿ
ಈ ಆಹಾರ ಪದ್ಧತಿ ಬಳಸಿ ಕೊಲೆಸ್ಟ್ರಾಲ್‌ ಕಡಿಮೆಗೊಳಿಸಿ
video playತರಹೇವಾರಿ ಚಹಾ, ಔಷಧೀಯ ಗುಣವುಳ್ಳ ಬೆಸ್ಟ್‌ tea ಗಳಾವು... ಲಾಭಗಳೇನು?
ತರಹೇವಾರಿ ಚಹಾ, ಔಷಧೀಯ ಗುಣವುಳ್ಳ ಬೆಸ್ಟ್‌ tea ಗಳಾವು... ಲಾಭಗಳೇನು?