ಮುಖಪುಟMoreರಾಜ್ಯ
Redstrib
ಬಾಗಲಕೋಟೆ
Blackline
ಬಾಗಲಕೋಟೆ: ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬಾಗಲಕೋಟೆ ಹಬ್ಬ ತಂಡದ ವತಿಯಿಂದ ಹಮ್ಮಿಕೊಂಡಿದ್ದ ರಘು ದೀಕ್ಷಿತ್ ಸಂಗೀತ ಕಾಯ೯ಕ್ರಮದಲ್ಲಿ ಜಿ.ಪಂ. ಅಧ್ಯಕ್ಷೆ ವೀಣಾ ಕಾಶಪ್ಪನವರ ಸಖತ್‌ ಸ್ಟೆಫ್ ಹಾಕಿ ಡಾನ್ಸ್ ಮಾಡುವ ಮೂಲಕ ಸಂಗೀತ ಪ್ರಿಯರನ್ನು ಹುರಿದುಂಬಿಸಿದರು.
Published 21-May-2017 09:11 IST
ಬಾಗಲಕೋಟೆ: ಪಟ್ಟಣ ಪಂಚಾಯಿತಿ ಅಧ್ಯಕ್ಷನೋರ್ವ ಕುಡಿದ ಅಮಲಿನಲ್ಲಿ ರಾತ್ರಿ ಮಲಗಿದ್ದ ವ್ಯಕ್ತಿಯೊಬ್ಬನ ಮೇಲೆ ಕಾರು ಹರಿಸಿದ ಘಟನೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪಟ್ಟಣದಲ್ಲಿ ನಡೆದಿದೆ.
Published 18-May-2017 19:38 IST
ಬಾಗಲಕೋಟೆ: ''ದೇವಸ್ಥಾನ ಹತ್ತಿರ ಐತ್ರಿ, ಹಿಂಗಾಗಿ ಮನಿ ಮುಂದ ಶೌಚಾಲಯ ಕಟ್ಟಿಸಂಗಿಲ್ಲರೀ. ದೇವಿ ಶಾಪ ಹಾಕ್ತಾಳ'' ಹೀಗೆ ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ವೀಣಾ ಕಾಶಪ್ಪನವರ ಮುಂದೆ ಗ್ರಾಮಸ್ಥರು ಸಮಸ್ಯೆ ಹೇಳಿಕೊಂಡಿರುವುದಕ್ಕೆ, ಕೆಲ ಸಮಯ ಅಧ್ಯಕ್ಷೆಯೂ ಸಹ ದಂಗಾದರು.
Published 18-May-2017 08:32 IST
ಬಾಗಲಕೋಟೆ: ಸಚಿವ ರಾಮಲಿಂಗಾರೆಡ್ಡಿ ಎದುರು ಮಾಜಿ ಸಚಿವ ಗೋವಿಂದ ಕಾರಜೋಳ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ಮಹಾಂತೇಶ ಉದಪುಡಿ ನಡುವೆ ಮಾತಿನ ಚಕಮಕಿ ನಡೆದಿದೆ.
Published 17-May-2017 15:40 IST
ಬಾಗಲಕೋಟೆ: ಕೃಷ್ಣ ನದಿ ಬತ್ತಿ ಹೋಗಿದ್ದರಿಂದ ಆಹಾರ ಹುಡುಕಿಕೊಂಡು ಮೊಸಳೆಗಳು ಹೊರ ಬರುತ್ತಿರುವುದು ಜಿಲ್ಲೆಯ ಬೀಳಗಿ ತಾಲೂಕಿನಲ್ಲಿ ಸಾಮಾನ್ಯವಾಗಿದೆ.
Published 17-May-2017 10:08 IST
ಬಾಗಲಕೋಟೆ: ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಜಮಖಂಡಿ ಕ್ಷೇತ್ರದ ಮಾಜಿ ಶಾಸಕ ರಾಮಣ್ಣ ಕಲೂತಿ (75) ನಿಧನರಾಗಿದ್ದಾರೆ.
Published 15-May-2017 20:50 IST
ಬಾಗಲಕೋಟೆ: ಜಿಲ್ಲೆಯ ವಿವಿಧೆಡೆ ನಸುಕಿನ ಜಾವ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗಿದೆ. ಮಳೆಯಿಂದ ವಿವಿಧೆಡೆ ಹಾನಿಯಾಗಿದೆ.
Published 15-May-2017 09:25 IST
ಬಾಗಲಕೋಟೆ: ಮಳೆಯ ಹೊಡೆತಕ್ಕೆ ರೆಕ್ಕೆಪುಕ್ಕ ತೋಯಿಸಿಕೊಂಡು ಹಾರಲಾಗದೇ ಒದ್ದಾಡುತ್ತಿದ್ದ ಹದ್ದನ್ನು (ಹದ್ದು ಪಕ್ಷಿ) ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಿಸಿದ್ದಾರೆ.
Published 15-May-2017 12:11 IST
ಬಾಗಲಕೋಟೆ: ಗಾಳಿ ಸಹಿತ ಮಳೆಗೆ ತಗಡಿನ ಮೇಲಿದ್ದ ಕಲ್ಲು ಬಿದ್ದು ಬಾಲಕಿ ಸಾವನ್ನಪ್ಪಿದ್ದ ತಾಲೂಕಿನ ಕಿರಸೂರ ಗ್ರಾಮದ ದೀಪಾಳ ಕಡೆಮನಿ ನಿವಾಸಕ್ಕೆ ಸಚಿವರು, ಶಾಸಕರು, ಅಧಿಕಾರಿಗಳು ಭೇಟಿ ನೀಡಿ ಸಾಂತ್ವನ ಹೇಳಿದರು.
Published 15-May-2017 15:54 IST
ಬಾಗಲಕೋಟೆ: ಟ್ರಕ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದರಿಂದ ಎರಡೂ ವಾಹನಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಜಿಲ್ಲೆಯ ಜಮಖಂಡಿಯಲ್ಲಿ ನಡೆದಿದೆ.
Published 13-May-2017 13:09 IST
ಬಾಗಲಕೋಟೆ: ನಿಂತ ಕ್ವಾರಿ ನೀರಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಬಲಕುಂದಿ ತಾಂಡಾದಲ್ಲಿ ನಡೆದಿದೆ.
Published 13-May-2017 19:23 IST
ಬಾಗಲಕೋಟೆ: ಜಿಲ್ಲೆಯ ಕೂಡಲಸಂಗಮದ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿವೋರ್ವಳು ಅರ್ಥಶಾಸ್ತ್ರ ವಿಷಯದ ಪರೀಕ್ಷೆ ಬರೆಯುವಾಗ ಕಠಿಣ ಪ್ರಶ್ನೆಗಳನ್ನು ಎದುರಿಸಲಾಗದೇ, ಉತ್ತರ ಪತ್ರಿಕೆಯನ್ನು ಹರಿದು ಹಾಕಿದ್ದಳು. ಆದರೆ ಈಗ ಅದೇ ವಿದ್ಯಾರ್ಥಿನಿಯ ಫಲಿತಾಂಶ ಪ್ರಕಟವಾಗಿದ್ದು, ಶೇ.85 ರಷ್ಟು ಅಂಕ ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾಳೆ.
Published 13-May-2017 13:05 IST
ಬಾಗಲಕೋಟೆ: ಮಲಗಿದ್ದ ತಂದೆ, ಮಗನ ಮೇಲೆ ಟಿಪ್ಪರ್‌ ಲಾರಿ ಹಾಯ್ದ ಪರಿಣಾಮ ಇಬ್ಬರೂ ಸ್ಥಳದಲ್ಲಿ ಸಾವಿಗೀಡಾದ ದಾರುಣ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನ ನಾಗನೂರ ಗ್ರಾಮದ ಹೊರವಲಯದಲ್ಲಿನ ತೋಟದಲ್ಲಿ ನಡೆದಿದೆ.
Published 13-May-2017 10:01 IST
ಬಾಗಲಕೋಟೆ: ಇಂದು ಪ್ರಕಟಗೊಂಡ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆಯ ಜಮಖಂಡಿ ತಾಲೂಕಿನ ಬನಹಟ್ಟಿ ನಗರದ ನೇಕಾರನ ಮಗಳಾದ ಪಲ್ಲವಿ ರವೀಂದ್ರ ಶಿರಹಟ್ಟಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾಳೆ.
Published 12-May-2017 14:50 IST | Updated 16:29 IST

ದಿನವೂ ಕಂಪ್ಯೂಟರ್ ಮುಂದೆ ಕೂರುವವರು ಹೆಲ್ತಿ ಆಗಿರಬೇಕಾದ್ರೆ....?
video playಈ ಆಹಾರ ಪದ್ಧತಿ ಬಳಸಿ ಕೊಲೆಸ್ಟ್ರಾಲ್‌ ಕಡಿಮೆಗೊಳಿಸಿ
ಈ ಆಹಾರ ಪದ್ಧತಿ ಬಳಸಿ ಕೊಲೆಸ್ಟ್ರಾಲ್‌ ಕಡಿಮೆಗೊಳಿಸಿ
video playತರಹೇವಾರಿ ಚಹಾ, ಔಷಧೀಯ ಗುಣವುಳ್ಳ ಬೆಸ್ಟ್‌ tea ಗಳಾವು... ಲಾಭಗಳೇನು?
ತರಹೇವಾರಿ ಚಹಾ, ಔಷಧೀಯ ಗುಣವುಳ್ಳ ಬೆಸ್ಟ್‌ tea ಗಳಾವು... ಲಾಭಗಳೇನು?