• ಜಿನೇವಾ: ವಿಶ್ವಸಂಸ್ಥೆಯ ಮಾಜಿ ಮುಖ್ಯಸ್ಥ ಕೋಫಿ ಅನ್ನಾನ್ ನಿಧನ
ಮುಖಪುಟMoreರಾಜ್ಯMoreಬಾಗಲಕೋಟೆ
Redstrib
ಬಾಗಲಕೋಟೆ
Blackline
ಬಾಗಲಕೋಟೆ: ಎ.ಬಿ.ವಾಜಪೇಯಿ ನಿಧನದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 7 ದಿನ ಶೋಕಾಚರಣೆ ಘೋಷಿಸಿದ್ದು, ಸರ್ಕಾರಿ ಕಚೇರಿ ಮೇಲೆ ರಾಷ್ಟ್ರ ಧ್ವಜವನ್ನು ಅರ್ಧದಲ್ಲಿ ಹಾರಿಸಬೇಕು. ಆದರೆ ಮುಧೋಳ ಪಟ್ಟಣದ ಪ್ರಮುಖ ಕಚೇರಿಯ ಮೇಲೆ ಅರ್ಧಕ್ಕೆ ಧ್ವಜಾರೋಹಣ ಮಾಡದೇ ಇರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
Published 18-Aug-2018 19:33 IST
ಬಾಗಲಕೋಟೆ: ಒಂದು ತಿಂಗಳಿನಿಂದ ಶಿಕ್ಷಕರ ಕೊರತೆ ಇರುವ ಹಿನ್ನೆಲೆ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಪಟ್ಟಣದಲ್ಲಿರುವ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದರು.
Published 18-Aug-2018 18:46 IST | Updated 19:19 IST
ಬಾಗಲಕೋಟೆ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ವ ಉದ್ಯೋಗಕ್ಕೆ ಉತ್ತೇಜನ ನೀಡುವುದಕ್ಕೆ ಜಾರಿ ತಂದಿರುವ ಮುದ್ರಾ ಯೋಜನೆಯು ಜಿಲ್ಲೆಯಲ್ಲಿ ಹೆಚ್ಚು ಅನುಕೂಲಕರವಾಗಿದೆ.
Published 18-Aug-2018 00:15 IST
ಜಮಖಂಡಿ: ಅಜಾತಶತ್ರು, ಶಿಕ್ಷಣ ಪ್ರೇಮಿ ಅಟಲ್ ಬಿಹಾರಿ ವಾಜಪೇಯಿಯವರ ಭಾವಚಿತ್ರವನ್ನು ತಮ್ಮ ರಕ್ತದಲ್ಲಿ ಬಿಡಿಸಿ ವಿಭಿನ್ನ ರೀತಿಯಲ್ಲಿ ಕಲಾ ಶಿಕ್ಷಕರೊಬ್ಬರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
Published 17-Aug-2018 19:25 IST
ಬಾಗಲಕೋಟೆ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ನಗರದ ಅಂಬಾ ಭವಾನಿ ದೇವಾಯಲದ ಸಭಾ ಭವನದಲ್ಲಿ ಎಸ್ಎಸ್​​​​​​​​​ಕೆ ಸಮಾಜದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
Published 17-Aug-2018 19:32 IST
ಬಾಗಲಕೋಟೆ: 1982 ರಲ್ಲಿ ಅಟಲ್ ಬಿಹಾರಿ ವಾಜಿಪೇಯಿ ಅವರಿಗೆ ಜಿಲ್ಲೆಯ ಗುಳೇದಗುಡ್ಡದ ಜನ ನಾಣ್ಯದ ತುಲಾಭಾರ ಮಾಡಿದ್ದನ್ನು ಇಂದಿಗೂ ಸ್ಮರಿಸಿಕೊಳ್ಳುತ್ತಿದ್ದಾರೆ.
Published 17-Aug-2018 12:33 IST
ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ ಬಾದಾಮಿ ಶಾಸಕರಾಗಿ ಗೆದ್ದು ಬಂದ ಕ್ಷೇತ್ರದಲ್ಲಿ ಸರಕಾರಿ ಶಾಲೆಗಳ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಇದಕ್ಕೆ ಸಾಕ್ಷಿ ಎಂಬಂತೆ ಗುಳೇದಗುಡ್ಡ ಪಟ್ಟಣದಲ್ಲಿರುವ ಉರ್ದು ಶಾಲೆಯು ಅವ್ಯವಸ್ಥೆಗೀಡಾಗಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
Published 16-Aug-2018 10:21 IST | Updated 12:44 IST
ಬೆಂಗಳೂರು: ರಾಜ್ಯದೆಲ್ಲೆಡೆ ಇಂದು 72 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಹಲವೆಡೆ ಕಾರ್ಯಕ್ರಮಕ್ಕೆ ವರುಣ ಅಡ್ಡಿಯಾದರೂ ಅದನ್ನು ಲೆಕ್ಕಿಸದೆ ಧ್ವಜಾರೋಹಣ ಮಾಡುವುದರ ಮೂಲಕ ದೇಶಪ್ರೇಮ ಮೆರೆಯಲಾಯಿತು.
Published 15-Aug-2018 20:33 IST | Updated 20:40 IST
ಬಾಗಲಕೋಟೆ: ವೈಷ್ಣೋದೇವಿ ಕ್ರಿಯೇಷನ್​ ವತಿಯಿಂದ ನವನಗರ 34ನೇ ಸೆಕ್ಟರ್​ನಲ್ಲಿ ಮಧ್ಯ ರಾತ್ರಿ ಧ್ವಜಾರೋಹಣ ಮಾಡುವ ಮೂಲಕ ಅರ್ಥಪೂರ್ಣವಾಗಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದರು.
Published 15-Aug-2018 13:29 IST
ಬಾಗಲಕೋಟೆ: ಇಂದು ಎಲ್ಲಡೆ ಸ್ವಾತಂತ್ರ್ಯೋತ್ಸವದ ಸಂಭ್ರಮ. ಎಲ್ಲರೂ ತಲೆ ಎತ್ತಿ ತ್ರಿವರ್ಣ ಧ್ವಜಕ್ಕೆ ನಮಿಸುವ ದಿನ. ಆದರೆ, ಧ್ವಜ ನಿರ್ಮಾಣಕ್ಕೆ ಬಟ್ಟೆ ತಯಾರಿಸುವವರ ಬವಣೆ ಮಾತ್ರ ಹೇಳತೀರದಾಗಿದೆ.
Published 15-Aug-2018 00:15 IST | Updated 01:15 IST
ಬಾಗಲಕೋಟೆ: ಮಹದಾಯಿ ತೀರ್ಪು ಸಂಪೂರ್ಣ ತೃಪ್ತಿ ತಂದಿಲ್ಲ. ಕೂಡಲೇ ಸರ್ಕಾರ ಸರ್ವಪಕ್ಷಗಳ ಹಾಗೂ ರೈತರ ಸಭೆ ಕರೆದು ಮುಂದಿನ ತೀರ್ಮಾನ ಕೈಗೊಳ್ಳುವ ನಿಟ್ಟಿನಲ್ಲಿ ಚರ್ಚೆ ನಡೆಸಬೇಕು ಎಂದು ಕೂಡಲಸಂಗಮ ಪಂಚಲಸಾಲಿ ಪೀಠದ ಜಗದ್ಗುರು ಶ್ರೀ ಜಯಮೃತ್ಯುಂಜಯ ಶ್ರೀಗಳು ಹೇಳಿದ್ದಾರೆ.
Published 14-Aug-2018 20:12 IST
ಬಾಗಲಕೋಟೆ: ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ದೋಸ್ತಿಯಿಂದ ಮೈತ್ರಿ ಸರ್ಕಾರ ನಡೆಸುತ್ತಿದ್ದರೆ, ಹುನಗುಂದ ಮತಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ವೈರಿಗಳಂತೆ ಕುಸ್ತಿಗಿಳಿದು, ಜಿದ್ದಾಜಿದ್ದಿಯಿಂದ ರಾಜಕೀಯ ಮಾಡುತ್ತಿರುವುದು ಪಕ್ಷದ ಕಾರ್ಯಕರ್ತರಲ್ಲಿ ಇರುಸು ಮುರುಸು ಉಂಟುಮಾಡಿದೆ.
Published 13-Aug-2018 19:41 IST
ಬಾಗಲಕೋಟೆ: ಸಾಲಬಾಧೆ ತಾಳಲಾರದೆ ರೈತರೊಬ್ಬರು ಹೊಲದಲ್ಲಿನ ಮರಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಧೋಳ ತಾಲೂಕಿನ ಬಂಟನೂರ ಗ್ರಾಮದಲ್ಲಿ ನಡೆದಿದೆ.
Published 13-Aug-2018 09:57 IST
ಬಾಗಲಕೋಟೆ: ಬಿಸ್ಕೆಟ್​ನಲ್ಲಿ ಮದ್ದು ಹಾಕಿ, ಬಾಯಿಗೆ ಬಟ್ಟೆ ಕಟ್ಟಿ ಬಾಲಕಿಯನ್ನು ಅಪಹರಣಗೈಯಲು ಯತ್ನಿಸಿದ ಘಟನೆ ಗದಗದಲ್ಲಿ ನಡೆದಿದೆ.
Published 13-Aug-2018 10:46 IST

ಮೈಗ್ರೇನ್​ ನೋವಿನಿಂದ ಬಚಾವಾಗಲು ಇಲ್ಲಿವೆ ಕೆಲವು ದಾರಿ
video playರಕ್ತ ಶುದ್ಧಿಗೆ ಸಹಕಾರಿ ಈ ಹಣ್ಣು...ಯಾವುದು ಗೊತ್ತೆ?
ರಕ್ತ ಶುದ್ಧಿಗೆ ಸಹಕಾರಿ ಈ ಹಣ್ಣು...ಯಾವುದು ಗೊತ್ತೆ?
video playಗ್ರೀನ್​ ಟೀ ಸೇವಿಸಲು ಬೆಸ್ಟ್​ ಟೈಮ್​ ಯಾವುದು ಗೊತ್ತಾ?
ಗ್ರೀನ್​ ಟೀ ಸೇವಿಸಲು ಬೆಸ್ಟ್​ ಟೈಮ್​ ಯಾವುದು ಗೊತ್ತಾ?