ಮುಖಪುಟMoreರಾಜ್ಯ
Redstrib
ತುಮಕೂರು
Blackline
ತುಮಕೂರು; ಸಿದ್ದಗಂಗಾ ಮಠಾಧೀಶ ಶಿವಕುಮಾರ ಸ್ವಾಮೀಜಿಯವರು ಅಹಿಂಸೆ, ಶಾಂತಿ, ಸಹಬಾಳ್ವೆಗೆ ನೀಡಿರುವ ಮಹತ್ವವನ್ನು ಗೌರವಿಸಿ ಸರ್ಕಾರ 2016 ನೇ ಸಾಲಿನ ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿಯನ್ನು ಇಂದು ಸಂಜೆ ಪ್ರದಾನ ಮಾಡಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.
Published 17-Apr-2017 10:26 IST
ತುಮಕೂರು: ಮನೆಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ವೃದ್ಧೆಯೋರ್ವಳು ಸಜೀವ ದಹನವಾದ ಘಟನೆ ತಿಪಟೂರು ತಾಲೂಕಿನ ರಾಮಶೆಟ್ಟಹಳ್ಳಿಯಲ್ಲಿ ನಡೆದಿದೆ.
Published 16-Apr-2017 15:34 IST
ತುಮಕೂರು: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಪಲ್ಟಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯವಾದ ಘಟನೆ ಮಧುಗಿರಿ ತಾಲೂಕಿನ ಕಾಟಗಾನಹಳ್ಳಿಯಲ್ಲಿ ನಡೆದಿದೆ.
Published 16-Apr-2017 15:27 IST
ತುಮಕೂರು: ಹೆತ್ತವರನ್ನು, ಸಂಬಂಧಿಕರನ್ನು, ಒಡಹುಟ್ಟಿದವರನ್ನೂ ಕಡೆಗಣಿಸೋ ಕಲಿಯುಗವಿದು. ಬದುಕಿದ್ದಾಗ ಮಾತನಾಡಿಸೋದಿರಲಿ, ಸತ್ತಮೇಲೆ ಒಂದು ಹಿಡಿ ಮಣ್ಣು ಕೂಡ ಹಾಕಲಾರದಂತಹ ಕಲ್ಲು ಮನಸ್ಸುಗಳು ನಮ್ಮ ಸಮಾಜದಲ್ಲಿ ಲೆಕ್ಕವಿಲ್ಲದಷ್ಟಿವೆ. ಆದರೆ ಇಂತಹವರಿಗೆ ತದ್ವಿರುದ್ಧವಾಗಿ ಕಾಯಕ ಮಾಡುವ ವ್ಯಕ್ತಿಯೊಬ್ಬರಿದ್ದಾರೆ.
Published 16-Apr-2017 00:15 IST
ತುಮಕೂರು: ನಗರದ ಬಿ.ಹೆಚ್.ರಸ್ತೆಗೆ ಕೂಗಳತೆಯ ದೂರದಲ್ಲಿರುವ ಮಹಾಲಕ್ಷ್ಮಿ ಬಡಾವಣೆಯ ಎರಡನೇ ಬ್ಲಾಕ್ ಸಮರ್ಪಕ ರಸ್ತೆ, ಚರಂಡಿ, ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತಿದ್ದು, ನಗರಪಾಲಿಕೆ ಸೂಕ್ತ ಪರಿಹಾರ ಒದಗಿಸುವಂತೆ ಬಡಾವಣೆಯ ನಾಗರಿಕರು ಒತ್ತಾಯಿಸಿದ್ದಾರೆ.
Published 16-Apr-2017 19:14 IST
ತುಮಕೂರು: ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮವಾಗಿಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಪರ ಸಂಘಟನೆಗಳು ಹಾಗೂ ಕರ್ನಾಟಕ ಸರ್ಕಾರ ಸೇರಿದಂತೆ ದೇಶದ ಇತರೆ ರಾಜ್ಯಗಳು ಸಂವಿಧಾನಕ್ಕೆ ತಿದ್ದುಪಡಿ ತರಲು ಕಾರ್ಯ ಪ್ರವೃತ್ತರಾಗಬೇಕು ಎಂದು ಶಿರಾ ತಾಲೂಕಿನ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪ್ರೊ. ಮಾಲಿಮದ್ದಣ್ಣ ಹೇಳಿದರು.
Published 16-Apr-2017 19:01 IST
ತುಮಕೂರು: ಕಲೆಗೆ ಜಾತಿ, ಧರ್ಮ ಯಾವ ಗಡಿಯು ಇಲ್ಲ. ಅದೆಲ್ಲಾ ಮೀರಿದ ಕಲೆ ದೇವರಿಗೆ ಸಮಾನವಾದುದು ಎಂದು ವಿವಿ ಕುಲಪತಿ ಪ್ರೊ. ಎ.ಎಚ್.ರಾಜಾಸಾಬ್ ಹೇಳಿದರು. ವಿಶ್ವವಿದ್ಯಾಲಯದ ಕಲಾ ಕಾಲೇಜಿನ ಡಾ. ಎಂ.ಎಸ್.ಸುಬ್ಬಲಕ್ಷ್ಮೀ ಲಲಿತಕಲಾ ವಿಭಾಗ ಆಯೋಜಿಸಿರುವ ಸಂಧ್ಯಾರಾಜ್ ಅವರ ಸಾಂಪ್ರದಾಯಿಕ ಶೈಲಿಯ 2 ದಿನಗಳ ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, More
Published 16-Apr-2017 18:50 IST

ದಿನವೂ ಕಂಪ್ಯೂಟರ್ ಮುಂದೆ ಕೂರುವವರು ಹೆಲ್ತಿ ಆಗಿರಬೇಕಾದ್ರೆ....?
video playಈ ಆಹಾರ ಪದ್ಧತಿ ಬಳಸಿ ಕೊಲೆಸ್ಟ್ರಾಲ್‌ ಕಡಿಮೆಗೊಳಿಸಿ
ಈ ಆಹಾರ ಪದ್ಧತಿ ಬಳಸಿ ಕೊಲೆಸ್ಟ್ರಾಲ್‌ ಕಡಿಮೆಗೊಳಿಸಿ
video playತರಹೇವಾರಿ ಚಹಾ, ಔಷಧೀಯ ಗುಣವುಳ್ಳ ಬೆಸ್ಟ್‌ tea ಗಳಾವು... ಲಾಭಗಳೇನು?
ತರಹೇವಾರಿ ಚಹಾ, ಔಷಧೀಯ ಗುಣವುಳ್ಳ ಬೆಸ್ಟ್‌ tea ಗಳಾವು... ಲಾಭಗಳೇನು?