• ಡಿನೋಟಿಫಿಕೇಷನ್‌ ಪ್ರಕರಣ- ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಗೆ ಹೈಕೋರ್ಟ್‌ನಿಂದ ಬಿಗ್ ರಿಲೀಫ್
  • ಶಿವರಾಮ ಕಾರಂತ ಬಡಾವಣೆ ಡಿನೋಟಿಫಿಕೇಷನ್ ಪ್ರಕರಣ: ಬಿಎಸ್‌ವೈ ವಿಚಾರಣೆಗೆ ಮಧ್ಯಂತರ ತಡೆಯಾಜ್ಞೆ
  • ಬಳ್ಳಾರಿ: ದಸರಾ ಆಚರಣೆಗೆ ಜನಾರ್ದನ ರೆಡ್ಡಿಗೆ ಸುಪ್ರೀಂಕೋರ್ಟ್‌ ಅನುಮತಿ
  • ಬೆಂಗಳೂರು: ಸಿದ್ದಗಂಗಾ ಶ್ರೀ ಗುಣಮುಖ - ಬಿಜಿಎಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್
ಮುಖಪುಟMoreರಾಜ್ಯ
Redstrib
ತುಮಕೂರು
Blackline
ತುಮಕೂರು: ಒಂದಡೆ ರೈತ ಬೆಳೆದ ಬೆಳೆಗೆ ಪರಿಹಾರ ಸಿಗದೆ ರೈತ ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾನೆ.. ಇನ್ನೊಂದಡೆ ಕೆಲ ಇಲಾಖೆಗಳು ಮಾಡುವ ಎಡವಟ್ಟುಗಳು ಆತ್ಮಹತ್ಯೆಯಿಂದ ದೂರ ಉಳಿದ ರೈತನೇ ಬಲಿಯಾಗುವಂತೆ ಮಾಡುತ್ತಿದೆ.
Published 23-Jul-2017 13:29 IST
ತುಮಕೂರು: ಜೆಡಿಎಸ್ ಪಕ್ಷದಲ್ಲಿ ಸೂಟ್‌‌‌‌‌‌‌ಕೇಸ್ ಸಂಸ್ಕೃತಿ ಇರೋದು ನಿಜ ಎಂದು ಜೆಡಿಎಸ್‌‌ನಿಂದ ಅಮಾನತಾಗಿರುವ ಶಾಸಕ ಜಮೀರ್ ಅಹಮ್ಮದ್ ಮತ್ತೆ ಟಾಂಗ್‌ ಕೊಟ್ಟಿದ್ದಾರೆ.
Published 23-Jul-2017 18:14 IST
ತುಮಕೂರು: ಉದ್ದಿಮೆದಾರರು, ವ್ಯಾಪಾರಸ್ಥರು ಕೇಂದ್ರ ಸರಕಾರ ಜಾರಿಗೆ ತಂದಿರುವ ಜಿಎಸ್‌‌ಟಿಯನ್ನು ಅಳವಡಿಸಿಕೊಳ್ಳುವ ಮೂಲಕ ದೇಶದ ಅರ್ಥಿಕಾಭಿವೃದ್ಧಿ ಸದೃಢವಾಗಲು ಸಹಕಾರ ನೀಡುವಂತೆ ಕೇಂದ್ರ ಸರಕಾರದ ಎಂಎಸ್ಎಂಇ ಮಂತ್ರಾಲಯದ ಜಂಟಿ ಕಾರ್ಯದರ್ಶಿ ಬಿ.ಹೆಚ್.ಅನಿಲ್‌ಕುಮಾರ್ ಹೇಳಿದರು.
Published 23-Jul-2017 19:13 IST
ತುಮಕೂರು: ಸಂಘ, ಸಂಸ್ಥೆಗಳ ಸಹಕಾರದೊಂದಿಗೆ ಶಿಕ್ಷಣ ಕಲಿತ ನಮ್ಮಂತವರ ಮೇಲೆ ಸಮಾಜದ ಋಣ ಸಾಕಷ್ಟು ಇರುತ್ತದೆ. ಅವಕಾಶ ದೊರೆತಾಗ ಸಮಾಜಕ್ಕೆ ಸೇವೆ ಮಾಡುವ ಮೂಲಕ ಅದನ್ನು ತೀರಿಸುವ ಕೆಲಸ ಮಾಡಬೇಕೆಂದು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್‌ ಪಡೆದ ಕೋಲಾರದ ಕೆ.ಆರ್.ನಂದಿನಿ ಹೇಳಿದರು.
Published 22-Jul-2017 20:38 IST | Updated 20:40 IST
ತುಮಕೂರು: ಮಹಾನಗರ ಪಾಲಿಕೆಯಿಂದ ಪೌರ ಕಾರ್ಮಿಕರಿಗೆ ನೀಡಿದ ಉಪಹಾರದಲ್ಲಿ ಹುಳಗಳು ಪತ್ತೆಯಾಗಿವೆ. ಇಂದು ಬೆಳಗ್ಗೆ ವಿತರಿಸಿದ್ದ ಚಿತ್ರಾನ್ನದಲ್ಲಿ ಹುಳಗಳನ್ನು ಕಂಡ ಪೌರಕಾರ್ಮಿಕರು ಕಂಗಾಲಾಗಿದ್ದಾರೆ.
Published 22-Jul-2017 22:28 IST
ತುಮಕೂರು: ಹೆಚ್ಎಂಟಿ ಕಾರ್ಖಾನೆ ಆರಂಭದಲ್ಲಿ ಲಾಭದಲ್ಲಿತ್ತು. ಆದರೆ, ನಂತರದಲ್ಲಿ ವಿಶ್ವ ಮಾರುಕಟ್ಟೆಯ ಸ್ಪರ್ಧೆಯಿಂದಾಗಿ ನಷ್ಟವುಂಟಾದ ಕಾರಣ ಕಾರ್ಖಾನೆಯು ಕ್ರಮೇಣವಾಗಿ ತನ್ನ ಅಸ್ಥಿತ್ವವನ್ನು ಕಳೆದುಕೊಂಡು ಮುಚ್ಚಲ್ಪಟ್ಟಿತು. ಇದೀಗ ಕಾರ್ಖಾನೆ ಇತಿಹಾಸದ ಪುಟಗಳಲ್ಲಿ ಸೇರಿ ಹೋಗಿ ಕಾರ್ಖಾನೆಯ ಯುಗಾಂತ್ಯ ಕಂಡಿತು ಎಂದು ಸಂಸದ ಎಸ್.ಪಿ.ಮುದ್ದಹನುಮೇಗೌಡ ಭಾವುಕರಾದರು.
Published 22-Jul-2017 20:15 IST
ತುಮಕೂರು: ಮೂಢನಂಬಿಕೆ ನಿಷೇಧ ಕಾಯಿದೆ ತರಲು ಹೊರಟಿರುವ ಕಾನೂನು ಸಚಿವರೇ ಮೂಢನಂಬಿಕೆಗೆ ಒಳಗಾಗಿದ್ದಾರಾ ? ಇಂತಹದೊಂದು ಗಂಭೀರ ಆರೋಪ ಸಚಿವ ಟಿ.ಬಿ. ಜಯಚಂದ್ರ ಅವರ ಮೇಲೆ ಬಂದಿದೆ.
Published 20-Jul-2017 20:09 IST
ತುಮಕೂರು: ತುಮಕೂರಿನ ವಿದ್ಯಾವಾರಿಧಿ ಶಾಲೆಯಲ್ಲಿ ವಿಷಪೂರಿತ ಆಹಾರ ಸೇವಿಸಿ ನಾಲ್ಕು ಮಂದಿ ಮೃತಪಟ್ಟಿದ್ದ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿದೆ.
Published 20-Jul-2017 20:22 IST
ತುಮಕೂರು: ತುಮಕೂರು ಜಿಲ್ಲಾ ಯೋಜನಾ ಸಮಿತಿ ಅಧ್ಯಕ್ಷರಾಗಿ ಕಾನೂನು, ಸಂಸದೀಯ ವ್ಯವಹಾರ ಮತ್ತು ಸಣ್ಣ ನೀರಾವರಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Published 20-Jul-2017 10:39 IST
ತುಮಕೂರು: ಬಿಸಿಯೂಟ ಸೇವಿಸಿದ ಐದು ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ಗುಬ್ಬಿ ತಾಲೂಕಿನ ಪೆದ್ದನಾಯಕನಹಳ್ಳಿ ಶಾಲೆಯಲ್ಲಿ ನಡೆದಿದೆ.
Published 19-Jul-2017 19:05 IST
ತುಮಕೂರು: ಪಾವಗಡ ಪಟ್ಟಣದ ಹೊಸ ಬಸ್ ನಿಲ್ದಾಣ ಸಮೀಪ ಇರುವ ಎಸ್‌ಬಿಐ ಶಾಖೆಯನ್ನು ಮುಚ್ಚುತ್ತಿರುವ ಮಾಹಿತಿ ತಿಳಿದ ಬ್ಯಾಂಕ್‌ನ ಗ್ರಾಹಕರು ಇಂದು ಶಾಖೆಗೆ ಆಗಮಿಸಿ ಶಾಖೆ ಮುಚ್ಚದಂತೆ ಒತ್ತಾಯಿಸಿ ಧರಣಿ ನಡೆಸಿ ಶಾಖಾ ವ್ಯವಸ್ಥಾಪಕರಾದ ಸುರೇಶ್ ಬಾಬುರವರಿಗೆ ಮನವಿ ಪತ್ರ ಸಲ್ಲಿಸಿದರು.
Published 19-Jul-2017 21:04 IST
ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಹಸೀಲ್ದಾರ್ ಕಚೇರಿಯಲ್ಲಿ ಬಿಜೆಪಿ ಕಾರ್ಯಕರ್ತರ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದ ಸಿಸಿಟಿವಿ ವಿಡಿಯೋಗಳು ಬಹಿರಂಗವಾಗಿವೆ.
Published 19-Jul-2017 18:14 IST | Updated 19:23 IST
ತುಮಕೂರು: 108 ಸಿಬ್ಬಂದಿಯ ಹಣದ ದಾಹಕ್ಕೆ ಡೆಂಗ್ಯೂ ಪೀಡಿತ ಬಾಲಕನೋರ್ವ ಬಲಿಯಾಗಿರುವ ಹೃದಯ ವಿದ್ರಾವಕ ಘಟನೆಯೊಂದು ಜಿಲ್ಲೆಯ ಪಾವಗಡ ತಾಲೂಕಿನ ವೈಎನ್ ಹಳ್ಳಿಯಲ್ಲಿ ನಡೆದಿದೆ.
Published 19-Jul-2017 00:15 IST
ತುಮಕೂರು: ಈಶ್ವರಪ್ಪ ಪಿಎ ವಿನಯ್ ಅಪಹರಣ ಪ್ರಕರಣ ವಿಚಾರವಾಗಿ, ಯಡಿಯೂರಪ್ಪ ಪಿಎ ಸಂತೋಷ್‌ಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
Published 18-Jul-2017 08:09 IST

Smoking is Injurious to health...ಹೊಸ ಹುಡುಗಿ ಜೊತೆ ರಣಬೀರ್‌!
video playಬಾಲಿವುಡ್ ಹಿರಿಯ ನಟಿ ಶಕೀಲಾ ಇನ್ನಿಲ್ಲ
ಬಾಲಿವುಡ್ ಹಿರಿಯ ನಟಿ ಶಕೀಲಾ ಇನ್ನಿಲ್ಲ