ಮುಖಪುಟMoreರಾಜ್ಯ
Redstrib
ತುಮಕೂರು
Blackline
ತುಮಕೂರು: ಆಸ್ತಿ ಜಗಳದಲ್ಲಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ವ್ಯಕ್ತಿಯ ಸಾವಿಗೆ ಕಾರಣರಾದ ಆರೋಪಿಗಳನ್ನು ಬಂದಿಸುವಂತೆ ಒತ್ತಾಯಿಸಿ ಪೋಲಿಸ್ ಠಾಣೆಯೆದುರು ಶವವಿಟ್ಟು ಪ್ರತಿಭಟನೆ ನಡೆಸಿದ ಘಟನೆ ತುಮಕೂರಿನ ಪಾವಗಡ ಪಟ್ಟಣದಲ್ಲಿ ನಡೆದಿದೆ.
Published 30-Jun-2017 20:55 IST
ತುಮಕೂರು: ಹೈಟೆನ್ಷನ್ ವಿದ್ಯುತ್ ಸಂಪರ್ಕ ಮಾರ್ಗದ ಕಾಮಗಾರಿಯಲ್ಲಿ ಸೂಕ್ತ ರೀತಿಯ ಪರಿಹಾರ ನೀಡಿಲ್ಲ ಎಂದು ಆರೋಪಿಸಿ ರೈತನೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದಲ್ಲಿ ನಡೆದಿದೆ.
Published 30-Jun-2017 17:19 IST
ತುಮಕೂರು: ಕಳಪೆ ಕುಂಬಳ ಬೀಜ ವಿತರಿಸಿದ ಕಂಪನಿಯ ಮಾರಾಟ ಪ್ರತಿನಿಧಿಯನ್ನು ರೈತನೋರ್ವ ಕಂಬಕ್ಕೆ ಕಟ್ಟಿ ಹಾಕಿ ಶಿಕ್ಷೆ ನೀಡಿದ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಬಿದನಗೆರೆಯಲ್ಲಿ ನಡೆದಿದೆ.
Published 30-Jun-2017 17:17 IST
ತುಮಕೂರು: ನಗರದ ಮಾರುತಿ ಇಂಟರ್ ನ್ಯಾಶನಲ್ ಶಾಲೆಯ ಕಟ್ಟಡದ ಗಾಜು ಕಳಚಿ ಬಿದ್ದು ಗಾಯಗೊಂಡ ವಿದ್ಯಾರ್ಥಿ ಮಹಮ್ಮದ್ ಇಸಾನ್ ಪರಿಸ್ಥಿತಿ ಚಿಂತಾಜನಕವಾಗಿದೆ.
Published 30-Jun-2017 16:04 IST
ತುಮಕೂರು: ಶಾಲೆಗೆ ಹೋಗಿದ್ದ ಬಾಲಕ ಶವವಾಗಿ ಪತ್ತೆಯಾದ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಬೇಡರ ಅಗ್ರಹಾರದಲ್ಲಿ ನಡೆದಿದೆ.
Published 29-Jun-2017 20:40 IST
ತುಮಕೂರು: ಕೊರಟಗೆರೆ ಸಿಪಿಐ ಕಚೇರಿ ಎದುರು ಹೈ ಡ್ರಾಮಾ ನಡೆದಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಪರ ಹಾಗೂ ವಿರುದ್ಧವಾಗಿ ಎರಡು ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿವೆ.
Published 29-Jun-2017 22:17 IST
ತುಮಕೂರು :ಇಲ್ಲಿಯ ನಂದಿಹಳ್ಳಿ ಸತೀಶ್ ಅನುಮಾನಾಸ್ಪದ ಸಾವು ಪ್ರಕರಣ ಇದೀಗ ಹೋರಾಟದ ಹಾದಿ ಹಿಡಿದಿದೆ. ಸತೀಶ್ ಸಾವಿನ ಕುರಿತು ಕೊಲೆ ಆರೋಪದ ದೂರು ನೀಡಿದರೂ ಪ್ರಕರಣ ದಾಖಲಿಸಿಕೊಳ್ಳದ ಹಂದನಕೆರೆ ಪಿಎಸ್ಐ ನರಸಿಂಹಮೂರ್ತಿ ವಿರುದ್ಧ ರೈತ ಸಂಘ ಪ್ರತಿಭಟನೆ ನಡೆಸುತ್ತಿದೆ.
Published 28-Jun-2017 16:16 IST
ತುಮಕೂರು: ಮೆಚ್ಯೂರಿಟಿ ಹಣ ಕೊಡದೆ ವಂಚಿಸಿದ ಸಹರಾ ಫೈನಾನ್ಸ್ ಕಂಪನಿಗೆ ಗ್ರಾಹಕರು ಮುತ್ತಿಗೆ ಹಾಕಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ತುಮಕೂರು ಜಿಲ್ಲೆ ಪಾವಗಡ ಪಟ್ಟಣದಲ್ಲಿ ನಡೆದಿದೆ.
Published 27-Jun-2017 16:57 IST
ತುಮಕೂರು: ಬ್ಯಾಂಕಿನಲ್ಲೇ ಭದ್ರತಾ ಸಿಬ್ಬಂದಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ನಡೆದಿದೆ.
Published 27-Jun-2017 16:47 IST | Updated 16:48 IST
ತುಮಕೂರು: ಸಾಕಿ ಬೆಳೆಸಿದ ಅಜ್ಜಿ ಮೇಲೆಯೇ ಮೊಮ್ಮಗ ಅತ್ಯಾಚಾರವೆಸಗಿದ ಹೇಯ ಘಟನೆ ಜಿಲ್ಲೆಯ ತಿಪಟೂರು ತಾಲೂಕಿನ ಬೊಮ್ಮಲಾಪುರದಲ್ಲಿ ನಡೆದಿದೆ.
Published 27-Jun-2017 21:02 IST
ತುಮಕೂರು: ಕೃಷಿ ಇಲಾಖೆಯ ಅವ್ಯವಹಾರ ಖಂಡಿಸಿ ಪ್ರತಿಭಟಿಸಿದ್ದ ರೈತ ಮುಖಂಡರ ವಿರುದ್ಧವೇ ಕೃಷಿ ಅಧಿಕಾರಿಗಳು ಎಜೆಂಟರುಗಳ ಮೂಲಕ ಪ್ರತಿಭಟನೆ ನಡೆಸುತ್ತಿದ್ದಾರೆ. ಜತೆಗೆ ಪ್ರತಿಭಟನೆ ನಡೆಸಿದ ಏಜೆಂಟರುಗಳಿಗೆ ಮದ್ಯದ ಪಾರ್ಟಿ ಕೊಡಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
Published 27-Jun-2017 16:20 IST | Updated 16:33 IST
ತುಮಕೂರು: ಸಹೋದ್ಯೋಗಿಗಳ ಕಿರುಕುಳದಿಂದ ಬೇಸತ್ತ ಶಿಕ್ಷಕಿ ಹಾಗೂ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ನೇಣಿಗೆ ಶರಣಾಗಿರುವ ಶರಣಾಗಿರುವ ಘಟನೆ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ನಡೆದಿದೆ.
Published 26-Jun-2017 14:51 IST
ತುಮಕೂರು: ಯುವಕನೋರ್ವ‍ ಅಪ್ರಾಪ್ತೆಯನ್ನು ಪ್ರೀತಿಸಿ, ಮದುವೆಯಾಗಿ ಬಳಿಕ ಕೈ ಕೊಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
Published 26-Jun-2017 16:38 IST
ತುಮಕೂರು: ಮುಸ್ಲಿಂ ಬಾಂಧವರು ಪವಿತ್ರ ರಂಜಾನ್ ಹಬ್ಬವನ್ನು ಶ್ರದ್ಧೆ ಮತ್ತು ಭಕ್ತಿ ಪೂರ್ವಕವಾಗಿ ಆಚರಣೆ ಮಾಡಿದರು.
Published 26-Jun-2017 17:20 IST

video playಮಳೆಗಾಲದ ಸಂತಸ... ಇದು ಟ್ರೆಕ್ಕಿಂಗ್‌ಗೆ ಬೆಸ್ಟ್‌ ಪ್ಲೇಸ್‌ !
ಮಳೆಗಾಲದ ಸಂತಸ... ಇದು ಟ್ರೆಕ್ಕಿಂಗ್‌ಗೆ ಬೆಸ್ಟ್‌ ಪ್ಲೇಸ್‌ !
video playಬಿಲ್ಡಿಂಗ್‌ನ ನಡುವಿನಿಂದ ಸಾಗಿದ ಈ highway ನೋಡಿ!
ಬಿಲ್ಡಿಂಗ್‌ನ ನಡುವಿನಿಂದ ಸಾಗಿದ ಈ highway ನೋಡಿ!

ಈ ರೋಗಗಳಿಂದಾಗಿ ಪುರುಷರ ತಾಕತ್ತು ಕಡಿಮೆಯಾಗುತ್ತದೆ
video playಆ ಏಳು ರೋಗಗಳ ನಿವಾರಣೆಗೆ 15 ನಿಮಿಷ swim ಮಾಡಿ ಸಾಕು!
ಆ ಏಳು ರೋಗಗಳ ನಿವಾರಣೆಗೆ 15 ನಿಮಿಷ swim ಮಾಡಿ ಸಾಕು!
video playಶುಭ ಲಾಭಕ್ಕಾಗಿ... ಬೆಳಗ್ಗೆ ಏಳುತ್ತಿದ್ದಂತೆ ಇವುಗಳನ್ನು ಮಾಡಿ
ಶುಭ ಲಾಭಕ್ಕಾಗಿ... ಬೆಳಗ್ಗೆ ಏಳುತ್ತಿದ್ದಂತೆ ಇವುಗಳನ್ನು ಮಾಡಿ

video playಸ್ಟಾರ್‌ ನಟರು ಸಿನಿಮಾಗಳಲ್ಲಿ ಧೂಮಪಾನ, ಮದ್ಯಪಾನ ಮಾಡಬಾರದು!
ಸ್ಟಾರ್‌ ನಟರು ಸಿನಿಮಾಗಳಲ್ಲಿ ಧೂಮಪಾನ, ಮದ್ಯಪಾನ ಮಾಡಬಾರದು!
video playಅಕ್ಷಯ್‌ ಎದೆಗೆ ಒದ್ದವರು ಯಾರು ?
ಅಕ್ಷಯ್‌ ಎದೆಗೆ ಒದ್ದವರು ಯಾರು ?