ಮುಖಪುಟMoreರಾಜ್ಯ
Redstrib
ತುಮಕೂರು
Blackline
ತುಮಕೂರು: ವ್ಯಕ್ತಿಯೊಬ್ಬ ಗೂಡ್ಸ್ ರೈಲಿಗೆ ಸಿಲುಕಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆ ತಿಪಟೂರು ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
Published 07-Feb-2019 10:16 IST
ತುಮಕೂರು: ನಗರದಲ್ಲಿರೋ ಕೆಲ ಉದ್ಯಾನವನಗಳ ಸಮೀಪ ರಾತ್ರಿ ವೇಳೆ ಭಯದ ವಾತಾವರಣ ನಿರ್ಮಾಣವಾಗುತ್ತಿದ್ದು, ಇದಕ್ಕೆ ಉದಾಹರಣೆ ಎಂಬಂತೆ ನಗರದ ಬೈಪಾಸ್ ಬಳಿ ಇರುವ ಸಾಲುಮರದ ತಿಮ್ಮಕ್ಕ ಅಕ್ಕ ತಂಗಿ ಕೆರೆ ಉದ್ಯಾನವನದ ಬಳಿ ಸಾರ್ವಜನಿಕರು ಓಡಾಡುವುದೇ ಕಷ್ಟಕರವಾಗಿದೆ.
Published 07-Feb-2019 10:27 IST
ತುಮಕೂರು: ಮನೆಗೆ ವಿದ್ಯುತ್ ಸಂಪರ್ಕ ನೀಡಲು ಗ್ರಾಹಕರೊಬ್ಬರಿಂದ 6 ಸಾವಿರ ರೂ. ಲಂಚ ಪಡೆದ ಬೆಸ್ಕಾಂ ಕಿರಿಯ ಅಭಿಯಂತರ ಭ್ರಷ್ಟಾಚಾರ ನಿಗ್ರಹ ದಳದ ಖೆಡಕ್ಕೆ ಬಿದ್ದಿದ್ದಾರೆ.
Published 06-Feb-2019 21:24 IST
ತುಮಕೂರು: ಪಾಳು ಬಾವಿಗೆ ಬಿದ್ದಿದ್ದ ಪುನುಗು ಬೆಕ್ಕನ್ನು ವನ್ಯಜೀವಿ ಕಾರ್ಯಕರ್ತರು ರಕ್ಷಿಸಿರುವ ಘಟನೆ ಜೆಲ್ಲೆಯ ಶಿರಾ ತಾಲೂಕಿನ ಅಮಲಗೊಂದಿ ಗ್ರಾಮದಲ್ಲಿ ನಡೆದಿದೆ.
Published 06-Feb-2019 12:00 IST
ತುಮಕೂರು: ಶ್ರೀ ಸಿದ್ಧಗಂಗಾ ಮಠದಲ್ಲಿ ಭಕ್ತರು ವಿವಿಧ ಸ್ವರೂಪದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅದು ದವಸ-ಧಾನ್ಯದ ದಾನ ಇರಬಹುದು, ಪುಣ್ಯ ಸ್ಮರಣೆ ಸಂದರ್ಭದಲ್ಲಿ ದಾಸೋಹ ವ್ಯವಸ್ಥೆಗೆ ಪೂರಕವಾಗಿ ಭಕ್ತರು ಸೇವೆ ಸಲ್ಲಿಸಿದ್ದಾರೆ.
Published 05-Feb-2019 23:20 IST
ತುಮಕೂರು: ದುಷ್ಕರ್ಮಿಗಳ ಗುಂಪೊಂದು ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಸಬ್ ಇನ್​​​​ಸ್ಪೆಕ್ಟರ್ ಮೇಲೆ ಕಾರು ಹತ್ತಿಸಲು ಯತ್ನಿಸಿರುವ ಭಯಾನಕ ಘಟನೆ ಉಪ್ಪಾರಹಳ್ಳಿ ಸೇತುವೆ ಬಳಿ ನಡೆದಿದೆ.
Published 05-Feb-2019 16:59 IST | Updated 18:51 IST
ತುಮಕೂರು: ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಟಿವಿಎಸ್ ಮೊಪೆಡ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತುಮಕೂರು ಹೊರವಲಯದ ಅಂತರಸನಹಳ್ಳಿ ಬೈಪಾಸ್ ಬಳಿ ನಡೆದಿದೆ.
Published 05-Feb-2019 10:05 IST
ತುಮಕೂರು: ಇಂದು ಜಗತ್ತಿನಲ್ಲಿ ಸ್ವದೇಶಿ ಆಂದೋಲನವಾಗುತ್ತಿದೆ. ಜಾಗತೀಕರಣ ಕುಸಿಯುತ್ತಿದೆ ಎಂದು ಸ್ವದೇಶಿ ಜಾಗರಣ ಮಂಚ್ ಪ್ರಾಂತ ಸಂಘಟಕ ಜಗದೀಶ್ ತಿಳಿಸಿದರು.
Published 05-Feb-2019 20:33 IST
ತುಮಕೂರು: ಜಿಲ್ಲೆಯ ಮಧುಗಿರಿ ತಾಲೂಕಿನ ಚಿಕ್ಕಮಾಲೂರಿನಲ್ಲಿ ಅಕ್ರಮ ಮರಳು ಗಣಿಗಾರಿಕೆಗೆ ಸ್ಥಳೀಯರು ಅಡ್ಡಿಪಡಿಸಿದರು ಎಂದು ಸಿಟ್ಟಿಗೆದ್ದ ದಂಧೆಕೋರರು ರಸ್ತೆಗೆ ಮಣ್ಣು ಸುರಿದು ತೊಂದರೆ ನೀಡಿದ್ದಾರೆ.
Published 04-Feb-2019 20:01 IST
ತುಮಕೂರು: ಜಮೀನು ಸರ್ವೆ ಮಾಡಿಕೊಟ್ಟಿದ್ದಕ್ಕೆ ರೈತರೊಬ್ಬರಿಂದ 5 ಸಾವಿರ ರೂ. ಲಂಚ ಪಡೆಯುತ್ತಿದ್ದ ಸರ್ವೆಯರ್ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ.
Published 04-Feb-2019 23:41 IST
ತುಮಕೂರು: ಬುಡೇನ್ ಸಾಬ್ರಿಗೂ ಹೆಂಡ್ರಿಲ್ಲ. ಬೂವಮ್ಮನಿಗೂ ಗಂಡನಿಲ್ಲ, ಅನ್ನೋ ಹಾಗಾಗಿದೆ ಜೆಡಿಎಸ್ ಮತ್ತು ಕಾಂಗ್ರೆಸ್ ಪರಿಸ್ಥಿತಿ ಎಂದು ಮಾಜಿ ಶಾಸಕ ಕೆ ಎಂ. ರಾಜಣ್ಣ ರಾಜ್ಯ ಮೈತ್ರಿ ಸರ್ಕಾರವನ್ನ ಲೇವಡಿ ಮಾಡಿದ್ದಾರೆ.
Published 04-Feb-2019 20:48 IST
ತುಮಕೂರು: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಸ್ಮಾರ್ಟ್ ಸಿಟಿ ಯೋಜನೆ ನಗರದಲ್ಲಿ ಅನುಷ್ಟಾನಗೊಂಡಿದ್ದು, ಕೆಲವೆಡೆ ಅವೈಜ್ಞಾನಿಕವಾಗಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಅಲ್ಲದೇ ನ್ಯೂನ್ಯತೆ ಸರಿಪಡಿಸಲು ಜನಪ್ರತಿನಿಧಿಗಳು ಹರಸಾಹಸ ಪಡುತ್ತಿದ್ದಾರೆ.
Published 04-Feb-2019 18:49 IST
ತುಮಕೂರು: ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ಮಾಡಲಾಗಿದೆ ಎಂದು ಜಿ.ಪಂ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಜಿಲ್ಲೆಯ ಗೂಳೂರು ಗ್ರಾಮದಲ್ಲಿ ನಡೆಯಿತು.
Published 04-Feb-2019 22:14 IST
ತುಮಕೂರು : ಕೇಂದ್ರ ಸರ್ಕಾರಕ್ಕೆ ರೈತರ ಬೇಡಿಕೆಗಳ ಬಗ್ಗೆ ಗಮನ ಸೆಳೆಯುವಂತೆ, ಹೋಬಳಿ ಮಟ್ಟದ ಸಮಾವೇಶಗಳನ್ನು ನಡೆಸಬೇಕಾದ ಅವಶ್ಯಕತೆಯಿದೆ ಎಂದು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಜಿಲ್ಲಾ ಸಂಚಾಲಕ ಸಿ. ಯತಿರಾಜು ತಿಳಿಸಿದರು.
Published 04-Feb-2019 17:08 IST
Close

ರಾಷ್ಟ್ರಕವಿಯ ಸ್ಫೂರ್ತಿಯ ಬೀಡು ಕುಪ್ಪಳ್ಳಿ...ಒಮ್ಮೇ ಭೇಟಿ ನೀಡಿ
video playಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!
ಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!