ಮುಖಪುಟMoreರಾಜ್ಯ
Redstrib
ತುಮಕೂರು
Blackline
ತುಮಕೂರು: ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಡಿ.ಕೆ.ಶಿವಕಕುಮಾರ್ ಇಂತಹುದೇ ಖಾತೆ ಬೇಕು ಎಂದು ಕೇಳದಂತೆ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ನೊಣವಿನಕೆರೆಯ ಶ್ರೀ ಸೋಮೇಕಟ್ಟೆ ಕಾಡಸಿದ್ದೇಶ್ವರ ಮಠದ ಶ್ರೀ ಶಿವಯೋಗೀಶ್ವರ ಸ್ವಾಮೀಜಿ ಸಲಹೆ ಮಾಡಿದ್ದಾರೆ.
Published 15-Jun-2018 13:07 IST
ತುಮಕೂರು: ಗುಡಿಸಲಿಗೆ ಆಕಸ್ಮಿಕ ಬೆಂಕಿ ತಗಲಿದ ಪರಿಣಾಮ 6 ವರ್ಷದ ಬಾಲಕಿ ಸಜೀವ ದಹನವಾಗಿರುವ ಘಟನೆ ತುಮಕೂರು ಜಿಲ್ಲೆಯ ‌ಚಿಕ್ಕನಾಯಕನಹಳ್ಳಿ ತಾಲೂಕಿನ ಯೋಗ ಮಾದವ ನಗರದಲ್ಲಿ ನಡೆದಿದೆ.
Published 15-Jun-2018 10:56 IST
ತುಮಕೂರು: ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಡಿ.ಕೆ.ಶಿವಕಕುಮಾರ್ ಇಂತಹುದೇ ಖಾತೆ ಬೇಕು ಎಂದು ಕೇಳದಂತೆ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ನೊಣವಿನಕೆರೆಯ ಶ್ರೀ ಸೋಮೇಕಟ್ಟೆ ಕಾಡಸಿದ್ದೇಶ್ವರ ಮಠದ ಶ್ರೀ ಶಿವಯೋಗೀಶ್ವರ ಸ್ವಾಮೀಜಿ ಸಲಹೆ ಮಾಡಿದ್ದಾರೆ.
Published 15-Jun-2018 13:13 IST
ತುಮಕೂರು: ಸ್ಮಾರ್ಟ್ ಸಿಟಿ ಅಧಿಕಾರಿಗಳ ಸೋಗಿನಲ್ಲಿ ಬಂದ ಇಬ್ಬರು ಖದೀಮರು, ಮನೆಯೊಂದರಲ್ಲಿ ಸುಮಾರು 40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ.
Published 15-Jun-2018 02:27 IST
ತುಮಕೂರು : ಕೆರೆಯಲ್ಲಿ ಕಾಲು ಜಾರಿ ಬಿದ್ದು ಇಬ್ಬರು ಬಾಲಕರು ಮೃತಪಟ್ಟಿರುವ ಘಟನೆ ತುಮಕೂರು‌ ಜಿಲ್ಲೆ ಶಿರಾ ತಾಲೂಕಿನ ಹಳೆಬಿಜ್ಜನಬೆಳ್ಳ ಗ್ರಾಮದಲ್ಲಿ ನಡೆದಿದೆ.
Published 14-Jun-2018 19:55 IST
ತುಮಕೂರು: ಕುಡುಕರ ಪುಂಡಾಟ, ಹುಚ್ಚಾಟಗಳಿಂದ ಈ ಗ್ರಾಮಸ್ಥರನ್ನು ರೋಸಿ ಹೋಗುವಂತೆ ಮಾಡಿತ್ತು. ಇದಕ್ಕೊಂದು ಕಡಿವಾಣ ಹಾಕಬೇಕು. ಅದು ಕೇವಲ ಪಾನಮತ್ತರಿಗಲ್ಲದೆ, ಮದ್ಯ ಮಾರಾಟಕ್ಕೂ ಬ್ರೇಕ್ ಹಾಕಲು ನಿರ್ಧರಿಸಿದ್ದರು. ಹೀಗಾಗಿ ಕಠಿಣ ನಿಲುವೊಂದನ್ನು ತೆಗೆದುಕೊಂಡಿರುವುದು ಚರ್ಚೆಗೆ ಗ್ರಾಸವಾಗಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ.
Published 14-Jun-2018 13:13 IST | Updated 13:45 IST
ತುಮಕೂರು: ಶಾಲಾ ಮಕ್ಕಳನ್ನು ಕರೆದೊಯ್ಯತ್ತಿದ್ದ ಓಮ್ನಿ ವ್ಯಾನ್‌ನಲ್ಲಿ ಬೆಂಕಿ ಕಾಣಿಸಿಕೊಂಡ ವೇಳೆ ಚಾಲಕನ ಸಮಯಪ್ರಜ್ಞೆಯಿಂದ 14 ಮಕ್ಕಳು ಸಾವಿನ ದವಡೆಯಿಂದ ಪಾರಾದ ಘಟನೆ ತುಮಕೂರು ಜಿಲ್ಲೆ ತಿಪಟೂರು‌ ನಗರದಲ್ಲಿ ನಡೆದಿದೆ.
Published 14-Jun-2018 19:45 IST
ತುಮಕೂರು: ನಗರದ ಚರ್ಚ್‌ವೊಂದರಲ್ಲಿ ಕೈಚಳಕ ತೋರಿಸಿರುವ ಚೋರರು ಹಣದ ಹುಂಡಿಯನ್ನು ದೋಚಿದ್ದಾರೆ.
Published 14-Jun-2018 11:50 IST
ತುಮಕೂರು: ವಿದ್ಯುತ್ ಸ್ಪರ್ಶಿಸಿ ಪ್ಲಂಬರ್‌ವೋರ್ವ ಮೃತಪಟ್ಟಿರುವ ಘಟನೆ ಜಿಲ್ಲೆಯ ಕೆರೆ ಬಂಡಿಪಾಳ್ಯದಲ್ಲಿ ನಡೆದಿದೆ.
Published 13-Jun-2018 18:16 IST
ತುಮಕೂರು: ಮೊಬೈಲ್ ಟವರ್‌ಗಳ ಬಳಿ ಅಳವಡಿಸಿದ್ದ ಬ್ಯಾಟರಿಗಳನ್ನು ಕಳ್ಳತನ ಮಾಡುತ್ತಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ.
Published 13-Jun-2018 23:38 IST
ತುಮಕೂರು: ಅನೈತಿಕ ಸಂಬಂಧದ ಶಂಕೆಯಿಂದ ಪತಿಯೇ ಪತ್ನಿಯನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ತಾಲೂಕಿನ ಮಾಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
Published 13-Jun-2018 07:49 IST
ತುಮಕೂರು : ಕಲ್ಪತರು ನಾಡು ತುಮಕೂರಿಗೆ ಕುಡಿಯುವ ನೀರೊದಗಿಸುವ ಕುರಿತು ಇಬ್ಬರು ಶಾಸಕರ ನಡುವೆ ಸಮರ ಆರಂಭವಾಗಿದೆ.
Published 12-Jun-2018 16:56 IST
ತುಮಕೂರು: ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತಾವು ಪ್ರತಿನಿಧಿಸುವ ಕೊರಟಗೆರೆ ವಿಧಾನಸಭೆ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
Published 12-Jun-2018 15:51 IST | Updated 16:03 IST
ತುಮಕೂರು: ಇಂದು ತುಮಕೂರಿಗೆ ಆಗಮಿಸಿದ್ದ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್, ನಿನ್ನೆ ರಾತ್ರಿ ನಿಧನರಾಗಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಟಿ.ಹೆಚ್.ನಾರಾಯಣ ಸ್ವಾಮಿ (70) ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
Published 12-Jun-2018 13:11 IST

video playಟ್ರಂಪ್ ಸರ್ಕಾರದಿಂದ ಭಾರತೀಯರಿಗೆ ಬಿಗ್ ರಿಲೀಫ್‌...
ಟ್ರಂಪ್ ಸರ್ಕಾರದಿಂದ ಭಾರತೀಯರಿಗೆ ಬಿಗ್ ರಿಲೀಫ್‌...
video playಕನ್ನಡ ಸಂಘದಿಂದ ಸಿಂಗಾಪುರದಲ್ಲಿ ಶಾಸ್ತ್ರೀಯ ಸಂಗೀತ ಸ್ಪರ್ಧೆ
ಕನ್ನಡ ಸಂಘದಿಂದ ಸಿಂಗಾಪುರದಲ್ಲಿ ಶಾಸ್ತ್ರೀಯ ಸಂಗೀತ ಸ್ಪರ್ಧೆ

video playಕಣ್ಣಿನ ಸೌಂದರ್ಯದ ಜೊತೆ ಕಣ್ಣಿನ ಆರೋಗ್ಯದ ಕಡೆಯೂ ಎಚ್ಚರವಿರಲಿ...
ಕಣ್ಣಿನ ಸೌಂದರ್ಯದ ಜೊತೆ ಕಣ್ಣಿನ ಆರೋಗ್ಯದ ಕಡೆಯೂ ಎಚ್ಚರವಿರಲಿ...
video playಕುಡಿಯಲು ಯಾವ ನೀರು ಒಳ್ಳೆಯದು? ಬಿಸಿ ಅಥವಾ ತಂಪು?
ಕುಡಿಯಲು ಯಾವ ನೀರು ಒಳ್ಳೆಯದು? ಬಿಸಿ ಅಥವಾ ತಂಪು?