ಮುಖಪುಟMoreರಾಜ್ಯ
Redstrib
ತುಮಕೂರು
Blackline
ತುಮಕೂರು: ಹಳೆಯ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವನನ್ನು ಕೊಲೆ ಮಾಡುವ ಉದ್ದೇಶದಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್‌ನಲ್ಲಿ ನಡೆದಿದೆ.
Published 22-May-2017 18:45 IST | Updated 19:01 IST
ತುಮಕೂರು: ರಾಜ್ಯದ 70 ಗಣಿ ಪ್ರಕರಣಗಳನ್ನ ಎಸ್ಐಟಿಗೆ ವಹಿಸಲಾಗಿದ್ದು, ಅದರಲ್ಲಿ 28 ಪ್ರಕರಣಗಳಿಗೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ ಎಂದು ತುಮಕೂರಿನಲ್ಲಿ ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.
Published 21-May-2017 18:29 IST
ತುಮಕೂರು: ಇಬ್ಬರ ಮಧ್ಯೆ ಒಂದೇ ಹೆಸರು, ಒಂದೇ ಜನ್ಮ ದಿನಾಂಕ ಸೇರಿದಂತೆ ಹಲವು ಸಾಮ್ಯತೆ ಕಂಡು ಬಂದ ಹಿನ್ನೆಲೆಯಲ್ಲಿ ಕರ್ನಾಟಕದ ಯುವಕನನ್ನು ಸೌದಿ ಅರೇಬಿಯಾ ತನಿಖಾಧಿಕಾರಿಗಳು ಬಂಧಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
Published 21-May-2017 18:22 IST
ತುಮಕೂರು: ಜಿಲ್ಲೆಯಲ್ಲಿನ ಪಿಡಿಒಗಳಿಗೆ ತಿಂಗಳ ಸಂಬಳ ಆಗಬೇಕಾದ್ರೆ ಹಿರಿಯ ಅಧಿಕಾರಿಗಳಿಗೆ, ಜಿಪಂ ಅಧ್ಯಕ್ಷರಿಗೆ ಕಮೀಷನ್ ಕೊಡಬೇಕಂತೆ. ಕಮೀಷನ್ ಕೊಟ್ಟರೆ ಮಾತ್ರ ಖಾತೆಗೆ ಸಂಬಳ ಜಮಾ ಆಗುತ್ತಂತೆ ಹೀಗೆ ಆರೋಪಿಸಿ ರಾಜ್ಯ ರೈತ ಸಂಘದವರು ಜಿಪಂ ಎದುರು ಪ್ರತಿಭಟನೆ ನಡೆಸಿದ್ದಾರೆ.
Published 21-May-2017 07:38 IST
ತುಮಕೂರು: ಲಾರಿ ಹಾಗೂ ಟ್ರ್ಯಾಕ್ಟರ್ ವಾಹನದ ಬಿಡಿಭಾಗ ತುಂಬಿದ್ದ ಗೋದಾಮಿಗೆ ಬೆಂಕಿ ಬಿದ್ದ ಘಟನೆ ಇಲ್ಲಿನ ಹೊರವಲಯದ ಭೀಮಸಂದ್ರ ಬಳಿ ನಡೆದಿದೆ. ಚಾಂದ್ ಪಾಷ ಎಂಬುವರಿಗೆ ಸೇರಿದ ಗೋದಾಮು ಇದಾಗಿದೆ.
Published 20-May-2017 19:29 IST
ತುಮಕೂರು: ಬಸ್ ಕಂಡಕ್ಟರ್ ಕುಳಿತುಕೊಳ್ಳುವ ಆಸನ ಬಿಟ್ಟು ಬೇರೆ ಸೀಟಲ್ಲಿ ಕುಳಿತುಕೊಳ್ಳುವಂತೆ ಸೂಚಿಸಿದ್ದಕ್ಕೆ ಬಸ್ ಪ್ರಯಾಣಿಕನೋರ್ವ ತನ್ನ ಸಹಚರರನ್ನು ಕರೆತಂದು ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ತುಮಕೂರು ಜಿಲ್ಲೆಯ ಕುಣಿಗಲ್‌ನಲ್ಲಿ ಈ ಘಟನೆ ನಡೆದಿದೆ.
Published 20-May-2017 19:19 IST
ತುಮಕೂರು: ತುಮಕೂರಿನಿಂದ ಆರಂಭಗೊಂಡ ಬಿಜೆಪಿಯ ಜನಸಂಪರ್ಕ ಅಭಿಯಾನದಲ್ಲಿ ದಲಿತರ ಮನೆಯಲ್ಲಿ ಊಟ ಮಾಡಿದ್ದೀವಿ ಎಂದು ಬಿಜೆಪಿ ನಾಯಕರು‌ ಬಡಾಯಿ ಕೊಚ್ಚಿಕೊಂಡಿದ್ರು. ಆದ್ರೆ ಅದು ಹೋಟೆಲ್‌ನಿಂದ ತಂದ ಊಟ ಎಂದು ಹೆಚ್‌.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
Published 20-May-2017 00:15 IST
ತುಮಕೂರು: ಮಳೆ ಬಾರದೆ ಬೇಸತ್ತಿದ್ದ ಗ್ರಾಮಸ್ಥರು ಮಳೆಗಾಗಿ ಪ್ರಾರ್ಥಿಸಿ ಹೂತಿದ್ದ ಶವವನ್ನು ಹೊರಕ್ಕೆ ತೆಗೆದು ಮತ್ತೆ ಸುಟ್ಟ ಘಟನೆ ನಗರದ ಚಿಕ್ಕನಾಯಕನಹಳ್ಳಿ ತಾಲೂಕಿನ ಅಣೆಕಟ್ಟೆ ಗ್ರಾಮದಲ್ಲಿ ನಡೆದಿದೆ.
Published 19-May-2017 18:50 IST
ತುಮಕೂರು: ನಗರದಲ್ಲಿ ಗಾಂಜಾ ಮಾರಾಟ ದಂಧೆ ದಿನದಿಂದ ದಿನಕ್ಕೆ ಹೆಚ್ಚುತಿದ್ದು, ಕಳೆದ ವಾರವಷ್ಟೆ ಪ್ರತಿಷ್ಠಿತ ಕಾಲೇಜೊಂದರ‌ ಬಳಿ ಇಬ್ಬರು ಗಾಂಜಾ ದಂಧೆಕೋರರನ್ನು ಡಿಸಿಬಿ ಪೊಲೀಸರು ಬಂಧಿಸಿದ್ರು. ಅದರ ಬೆನ್ನಲ್ಲೇ ಇಂದು ಕೂಡಾ ಗಾಂಜಾ ಮಾರುತಿದ್ದ ಇಬ್ಬರನ್ನು ಡಿಸಿಬಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
Published 19-May-2017 18:59 IST
ತುಮಕೂರು: ವೃದ್ಧರೊಬ್ಬರ ಮೇಲೆ 3 ಕರಡಿಗಳು ಏಕಾಏಕಿ ದಾಳಿ ನಡೆಸಿದ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿಯ ಗಂಪಲಹಳ್ಳಿಯಲ್ಲಿ ನಡೆದಿದೆ.
Published 18-May-2017 15:40 IST
ತುಮಕೂರು: ರಾಜ್ಯಾದ್ಯಂತ ಹಮ್ಮಿಕೊಂಡಿರುವ ಬಿಜೆಪಿ ಜನಸಂಪರ್ಕ ಅಭಿಯಾನಕ್ಕೆಇಂದು ತುಮಕೂರಿನಲ್ಲಿ ಚಾಲನೆ ದೊರೆತಿದೆ. ಸಿದ್ದಗಂಗಾ ಶ್ರೀಗಳ ಆಶೀರ್ವಾದ ಪಡೆದ ಬಳಿಕ ಅಭಿಯಾನ ಆರಂಭವಾಗಿದೆ.
Published 18-May-2017 14:52 IST
ತುಮಕೂರು: ಸಮಾಜ ಕಲ್ಯಾಣ ಸಚಿವ ಹೆಚ್ ಆಂಜನೇಯ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಡಾ. ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯ ವಿಚಾರಿಸಿ ಆಶೀರ್ವಾದ ಪಡೆದರು.
Published 17-May-2017 12:39 IST
ತುಮಕೂರು: ಪಿಯು ಆಡಳಿತ ಮಂಡಳಿಯ ಎಡವಟ್ಟಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದ ಕೂಲಿಕಾರ್ಮಿಕರ ಮಗಳು ಸಂಕಷ್ಟಕ್ಕೆ ಸಿಲುಕಿದ್ದಾಳೆ. ವಿದ್ಯಾರ್ಥಿನಿ ಪರೀಕ್ಷೆಗೆ ಹಾಜರಾಗಿದ್ದರೂ ಪಿಯು ಮಂಡಳಿ ಫಲಿತಾಂಶದಲ್ಲಿ ವಿದ್ಯಾರ್ಥಿನಿ ಗೈರು ಎಂದು ನಮೂದಿಸಿ ಅಚಾತುರ್ಯ ಎಸಗಿದೆ.
Published 17-May-2017 12:07 IST
ತುಮಕೂರು: ಕುಡಿಯುವ ನೀರು ಕೇಳಿದ ವ್ಯಕ್ತಿಯ ಮೇಲೆಯೇ ಕಾರ್ಪೋರೇಟರ್‌ ಓರ್ವರ ಪತಿ ಹಲ್ಲೆ ನಡೆಸಿದ್ದಾರೆನ್ನಲಾದ ಘಟನೆ ತುಮಕೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
Published 16-May-2017 16:38 IST

ದಿನವೂ ಕಂಪ್ಯೂಟರ್ ಮುಂದೆ ಕೂರುವವರು ಹೆಲ್ತಿ ಆಗಿರಬೇಕಾದ್ರೆ....?
video playಈ ಆಹಾರ ಪದ್ಧತಿ ಬಳಸಿ ಕೊಲೆಸ್ಟ್ರಾಲ್‌ ಕಡಿಮೆಗೊಳಿಸಿ
ಈ ಆಹಾರ ಪದ್ಧತಿ ಬಳಸಿ ಕೊಲೆಸ್ಟ್ರಾಲ್‌ ಕಡಿಮೆಗೊಳಿಸಿ
video playತರಹೇವಾರಿ ಚಹಾ, ಔಷಧೀಯ ಗುಣವುಳ್ಳ ಬೆಸ್ಟ್‌ tea ಗಳಾವು... ಲಾಭಗಳೇನು?
ತರಹೇವಾರಿ ಚಹಾ, ಔಷಧೀಯ ಗುಣವುಳ್ಳ ಬೆಸ್ಟ್‌ tea ಗಳಾವು... ಲಾಭಗಳೇನು?