• ಡಿನೋಟಿಫಿಕೇಷನ್‌ ಪ್ರಕರಣ- ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಗೆ ಹೈಕೋರ್ಟ್‌ನಿಂದ ಬಿಗ್ ರಿಲೀಫ್
  • ಶಿವರಾಮ ಕಾರಂತ ಬಡಾವಣೆ ಡಿನೋಟಿಫಿಕೇಷನ್ ಪ್ರಕರಣ: ಬಿಎಸ್‌ವೈ ವಿಚಾರಣೆಗೆ ಮಧ್ಯಂತರ ತಡೆಯಾಜ್ಞೆ
  • ಬಳ್ಳಾರಿ: ದಸರಾ ಆಚರಣೆಗೆ ಜನಾರ್ದನ ರೆಡ್ಡಿಗೆ ಸುಪ್ರೀಂಕೋರ್ಟ್‌ ಅನುಮತಿ
  • ಬೆಂಗಳೂರು: ಸಿದ್ದಗಂಗಾ ಶ್ರೀ ಗುಣಮುಖ - ಬಿಜಿಎಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್
ಮುಖಪುಟMoreರಾಜ್ಯ
Redstrib
ರಾಮನಗರ
Blackline
ರಾಮನಗರ: ಸಾಲಬಾಧೆಯಿಂದ ನೊಂದು ನೇಣಿಗೆ ಶರಣಾದ ತಾಲೂಕಿನ ಅವ್ವೇರಹಳ್ಳಿ ಗ್ರಾಮದ ರೈತ ಜಗದೀಶ್ ಮನೆಗೆ ಶಾಸಕ ಸಿ.ಪಿ. ಯೋಗೇಶ್ವರ್ ಭೇಟಿ ನೀಡಿ ಸಾಂತ್ವನ ಹೇಳಿದರು.
Published 13-Jul-2017 17:00 IST
ರಾಮನಗರ: ಮಾಗಡಿ ತಾಲೂಕಿನ ಕುದೂರೂ ಠಾಣಾ ವ್ಯಾಪ್ತಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್‌ನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
Published 12-Jul-2017 17:28 IST
ರಾಮನಗರ: ರಸ್ತೆ ದಾಟುತ್ತಿದ್ದ ಚಾಲಕನಿಗೆ ಅತಿ ವೇಗವಾಗಿ ಬಂದ ಐಷಾರಾಮಿ ಕಾರು ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬಿ.ಎಂ. ಹೆದ್ದಾರಿಯ ಮುದುಗೆರೆ ಗೇಟ್ ಬಳಿ ನಡೆದಿದೆ.
Published 12-Jul-2017 18:54 IST
ರಾಮನಗರ: ಪ್ರೀತಿಸಿ ಪರಾರಿಯಾಗಿ ತಿರುಪತಿಯಲ್ಲಿ ವಿವಾಹವಾಗಿ ಇದೀಗ ಪೊಲೀಸರಲ್ಲಿ ಪ್ರೇಮಿಗಳು ರಕ್ಷಣೆ ಕೋರಿರುವ ಘಟನೆ ಚನ್ನಪಟ್ಟಣ ತಾಲೂಕಿನ ಅಕ್ಕೂರು ಪೊಲೀಸ್ ಠಾಣೆಯಲ್ಲಿ ನಡೆದಿದೆ.
Published 12-Jul-2017 17:56 IST
ರಾಮನಗರ: ಚನ್ನಪಟ್ಟಣ ತಾಲೂಕಿನ ಕೂಟಗಲ್ ಹೋಬಳಿ, ಚೌಡೇಶ್ವರಿ ಹಳ್ಳಿಯಲ್ಲಿ ದಾಳಿ ನಡೆಸಿರುವ ಚಿರತೆಯೊಂದು ಕೊಟ್ಟಿಗೆಯಲ್ಲಿದ್ದ ಹಸುವನ್ನು ಬಲಿ ತೆಗೆದುಕೊಂಡಿದೆ.
Published 12-Jul-2017 17:49 IST
ರಾಮನಗರ: ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವಲ್ಲಿ ಬೆಸ್ಕಾಂ ನಿರ್ಲಕ್ಷ್ಯ ತಳೆದಿರುವುದರಿಂದ ಸಾತನೂರು ವೃತ್ತ-ಹಲಗೂರು ರಸ್ತೆ ಕಾಮಗಾರಿ ಕೆಲಸ ವಿಳಂಬವಾಗಿದೆ. ಇದರಿಂದ ಸಂಚಾರಿಗಳಿಗೆ ತೊಂದರೆಯುಂಟಾಗಿದೆ.
Published 12-Jul-2017 17:42 IST
ರಾಮನಗರ: ಒಂದೇ ಸಮುದಾಯದ ಎರಡು ಪಂಗಡಗಳ ನಡುವಿನ ದ್ವೇಷದಿಂದಾಗಿ ಆಟೋ ಚಾಲಕನೋರ್ವನನ್ನು ಗುಂಪೊಂದು ಡ್ರ್ಯಾಗನ್‍ನಿಂದ ಹಾಡುಹಗಲೇ ಇರಿದ ಘಟನೆ ನಗರದ ಸಾತನೂರು ವೃತ್ತದ ಬಳಿ ನಡೆದಿದೆ. ತೀವ್ರ ಗಾಯಗೊಂಡ ಆಟೋ ಚಾಲಕನನ್ನು ಬೆಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
Published 12-Jul-2017 17:38 IST
ರಾಮನಗರ: ಬೈಕ್‌ಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಎಂ.ಕೆ.ದೊಡ್ಡಿ ಪೊಲೀಸ್ ಠಾಣೆ ವ್ಯಾಪ್ತಿಯ ಹರೂರು ಮೊಗೇನಹಳ್ಳಿಯ ಕೋಳಿಫಾರಂ ಬಳಿ ಸಂಭವಿಸಿದೆ.
Published 11-Jul-2017 17:24 IST
ರಾಮನಗರ: ಜಿಲ್ಲೆಯ ಚನ್ನಪಟ್ಟಣದ ಸಾತನೂರು ಸರ್ಕಲ್ ಬಳಿ ಹಾಡಹಗಲೆ ದುಷ್ಕರ್ಮಿಗಳು ವ್ಯಕ್ತಿಯೋರ್ವನಿಗೆ ಚಾಕುವಿನಿಂದ ಇರಿದಿದ್ದಾರೆ.
Published 11-Jul-2017 13:50 IST | Updated 14:09 IST
ರಾಮನಗರ: ಕನಕಪುರ ತಾಲೂಕಿನ ತೊಪ್ಪಗಾನಹಳ್ಳಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
Published 11-Jul-2017 20:23 IST | Updated 08:36 IST
ರಾಮನಗರ: ಸಾಲಬಾಧೆ ತಾಳಲಾರದೆ ಜೀವನದಲ್ಲಿ ಜಗುಪ್ಸೆಗೊಂಡ ರೈತನೋರ್ವ ತನ್ನ ಮನೆಯಲ್ಲೇ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ತಾಲೂಕಿನ ಅಕ್ಕೂರು ಪೊಲೀಸ್ ಠಾಣೆ ವ್ಯಾಪ್ತಿಯ ಅವ್ವೇರಹಳ್ಳಿ ಗ್ರಾಮದಲ್ಲಿ ನಡೆದಿದೆ.
Published 11-Jul-2017 17:52 IST
ರಾಮನಗರ: ಚನ್ನಪಟ್ಟಣ ನಗರದಿಂದ ರಾಂಪುರ ಮುಂತಾದ ಗ್ರಾಮಗಳಿಗೆ ಸಂಪರ್ಕಿಸುತ್ತಿದ್ದ ಎಲೆಕೇರಿ ಮಾರ್ಗದಲ್ಲಿ ರೈಲ್ವೆ ಹಳಿಗೆ ಹಳೆ ಗೇಟನ್ನು ಮುಚ್ಚಲಾಗಿದ್ದು, ಇದೀಗ ಹೊಸ ಗೇಟ್ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಅದರ ಪಕ್ಕದಲ್ಲಿ ಯಾವುದೇ ತಡೆಗೋಡೆ ಇಲ್ಲದಿರುವುದು ಅವಘಡಕ್ಕೆ ಆಹ್ವಾನ ನೀಡಿದಂತೆ ಕಂಡು ಬರುತ್ತಿದೆ.
Published 11-Jul-2017 17:55 IST
ರಾಮನಗರ: ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳೆಂದರೆ ಹೆಚ್ಚಾಗಿ ಮಕ್ಕಳ ಪೋಷಕರಿಗೂ ಹಾಗೂ ಶಿಕ್ಷಣ ಇಲಾಖೆಗೂ ತಾತ್ಸರವಾಗಿಬಿಟ್ಟಿದೆ. ಜಿಲ್ಲೆಯ ನೂರಾರು ಸರ್ಕಾರಿ ಶಾಲೆಗಳು ಸೂಕ್ತ ನಿರ್ವಹಣೆ ಇಲ್ಲದೇ ಸೊರಗಿರುವುದು ಇದಕ್ಕೆ ನಿದರ್ಶನವೆಂಬಂತಿದೆ.
Published 11-Jul-2017 08:25 IST
ರಾಮನಗರ: ರಾಜ್ಯದಲ್ಲಿ ಮತ್ತೊಂದು ರಾಜಕೀಯ ಧೃವೀಕರಣವಾಗಲಿದೆ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಹೇಳಿದ್ದಾರೆ.
Published 11-Jul-2017 09:39 IST

Smoking is Injurious to health...ಹೊಸ ಹುಡುಗಿ ಜೊತೆ ರಣಬೀರ್‌!
video playಬಾಲಿವುಡ್ ಹಿರಿಯ ನಟಿ ಶಕೀಲಾ ಇನ್ನಿಲ್ಲ
ಬಾಲಿವುಡ್ ಹಿರಿಯ ನಟಿ ಶಕೀಲಾ ಇನ್ನಿಲ್ಲ