ಮುಖಪುಟMoreರಾಜ್ಯ
Redstrib
ರಾಮನಗರ
Blackline
ರಾಮನಗರ:ಕನಕಪುರದ ಹಾರೋಹಳ್ಳಿ ಬಳಿ ಬಿಬಿಎಂಪಿ ವತಿಯಿಂದ ನಿರ್ಮಾಣ ಆಗುತ್ತಿರುವ ಕಸಾಯಿಖಾನೆ ಕಾಮಗಾರಿಯನ್ನು ವಿರೋಧಿಸಿ ಗ್ರಾಮಸ್ಥರು ಮತ್ತು ವಿವಿಧ ಮಠಾಧೀಶರು ರಾಮಚಂದ್ರಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಅವರ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದರು.
Published 24-Mar-2017 13:52 IST | Updated 15:29 IST
ರಾಮನಗರ: ರೌಡಿಶೀಟರ್ ಚಂದು ಅಲಿಯಾಸ್ ಅಂಬೊಡೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚನ್ನಪಟ್ಟಣ ಪೂರ್ವ ಪೊಲೀಸರು 8 ಆರೋಪಿಗಳನ್ನು ಬಂಧಿಸಿದ್ದಾರೆ.
Published 23-Mar-2017 08:49 IST | Updated 09:55 IST
ರಾಮನಗರ: ರೇಷ್ಮೆ ನಗರಿ ರಾಮನಗರಕ್ಕೂ ಬರದ ಛಾಯೆ ತಟ್ಟಿದೆ. ಜನತೆಗೆ ಕುಡಿಯಲು ನೀರಿಲ್ಲ. ದನಕರುಗಳಿಗೆ ಮೇವಿಲ್ಲ. ಕಿ.ಮೀ.ಗಟ್ಟಲೆ ನಡೆದುಕೊಂಡು ಕುಡಿಯುವ ನೀರು ತರುವ ಪರಿಸ್ಥಿತಿ ಒಂದೆಡೆಯಾದ್ರೆ, ಮತ್ತೊಂದೆಡೆ ಹಿಂಗಾರು ಹಾಗೂ ಮುಂಗಾರು ಮಳೆ ಕೈಕೊಟ್ಟ ಕಾರಣ ಇಡೀ ಜಿಲ್ಲೆಯೇ ಬರದಲ್ಲಿ ಬೆಂದು ಬಸವಳಿದಿದೆ.
Published 22-Mar-2017 17:59 IST | Updated 18:03 IST
ರಾಯಚೂರು: ನಗರದಲ್ಲಿ ಬೆಳ್ಳಂಬೆಳಗ್ಗೆ ಮನಕಲುಕುವ ಘಟನೆಯೊಂದು ನಡೆದಿದೆ. ಎಂದಿನಂತೆ ಮನೆಗಳಿಗೆ ಪೇಪರ್‌‌ ಹಾಕುತ್ತಿದ್ದ ಹುಡುಗ ಇಂದು ಯಮಸ್ವರೂಪಿಯಾಗಿ ಬಂದ ಲಾರಿಗೆ ಬಲಿಯಾಗಿದ್ದಾನೆ.
Published 20-Mar-2017 09:45 IST
ರಾಮನಗರ: ರಾಜೀವ್ ಗಾಂಧಿ ವಿವಿಯಲ್ಲಿ ಹಣವಿಲ್ಲವೆಂದು ಹಾದಿ ತಪ್ಪಿಸುತ್ತಿದ್ದಾರೆ. ಆದ್ರೆ ವಿವಿಯಲ್ಲಿ 800ಕೋಟಿ ಹಣವಿದ್ದು, ಕೆಲವರು ನ್ಯಾಯಾಲಯದ ದಾರಿ ತಪ್ಪಿಸುತ್ತಿದ್ದಾರೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ದೂರಿದ್ದಾರೆ.
Published 19-Mar-2017 18:34 IST
ರಾಮನಗರ: ಚನ್ನಪಟ್ಟಣದ ಸಾತನೂರು ರಸ್ತೆಯಲ್ಲಿ ನಿನ್ನೆ ನಡೆದ ರೌಡಿಶೀಟರ್‌ ಚಂದು ಅಲಿಯಾಸ್ ಚಿಕ್ಕ ಅಂಬೋಡೆ ಬರ್ಬರ ಕೊಲೆಗೆ ದುಷ್ಕರ್ಮಿಗಳು ಒಂದು ವರ್ಷದಿಂದ ಸ್ಕೆಚ್‌ ರೂಪಿಸಿದ್ದರು ಎಂಬ ಮಾಹಿತಿ ಸಿಕ್ಕಿದೆ.
Published 18-Mar-2017 14:20 IST
ರಾಮನಗರ: ಬರ್ಬರವಾಗಿ ರೌಡಿಶೀಟರ್‌ ಓರ್ವನನ್ನು ಹಂತಕರು ಕೊಚ್ಚಿ ಕೊಲೆ ಮಾಡಿರುವ ಘಟನೆ ಚನ್ನಪಟ್ಟಣ ತಾಲೂಕು ಸಾತನೂರು ಸರ್ಕಲ್ ಬಳಿ ನಡೆದಿದೆ. ಚಂದು ಅಲಿಯಾಸ್ ಅಂಬೊಡೆ ಕೊಲೆಯಾದ ರೌಡಿಶೀಟರ್.
Published 17-Mar-2017 20:10 IST
ರಾಮನಗರ: ಕನಕಪುರ ತಾಲೂಕು ಉಯಂಬಳ್ಳಿ ಗ್ರಾಮದ ದರ್ಶನಕುಳಿ ಅರಣ್ಯ ಪ್ರದೇಶದಲ್ಲಿ ಬುಧವಾರ ರಾತ್ರಿ ಬೇಟೆಗೆ ತೆರಳಿದ್ದರು ಎನ್ನಲಾದ ನಾಲ್ಕು ಜನರ ಗುಂಪನ್ನು ಹಿಡಿಯಲು ಹೋದಾಗ ಅರಣ್ಯ ಸಿಬ್ಬಂದಿ ಮತ್ತು ನಾಲ್ವರ ನಡುವೆ ಗುಂಡಿನ ಚಕಾಮಕಿ ನಡೆದು ಓರ್ವ ಸ್ಥಳದಲ್ಲಿ ಮೃತಪಟ್ಟಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.
Published 16-Mar-2017 18:24 IST
ರಾಮನಗರ: ಪ್ರಾಣಿ ಬೇಟೆಗೆ ತೆರಳಿದ್ದ ವೇಳೆ ಗುಂಡಿನ ದಾಳಿ ನಡೆದು ಒಬ್ಬ ಬೇಟೆಗಾರ ಸಾವಿಗೀಡಾದ ಘಟನೆ ಕಾವೇರಿ ವನ್ಯ ಜೀವಿಧಾಮದ ದೊಡ್ಡಾಲಹಳ್ಳಿ ಸಮೀಪದ ಅರಣ್ಯ ಪ್ರದೇಶದಲ್ಲಿ ನಡೆದಿದೆ.
Published 16-Mar-2017 13:06 IST
ರಾಮನಗರ: ಜಿಲ್ಲೆಯ ವಿವಿಧ ಶಾಲೆಗಳ ನೂರಾರು ವಿದ್ಯಾರ್ಥಿಗಳು ಎರಡು ದಿನ ನಡೆಯುವ ಮಕ್ಕಳ ಹಬ್ಬದಲ್ಲಿ ಸಾಂಸ್ಕೃತಿಕ ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಹೆಜ್ಜೆಹಾಕಿ ಎಲ್ಲರ ಮನಸೊರೆಗೊಳಿಸಿದರು.
Published 14-Mar-2017 22:40 IST
ರಾಮನಗರ: ಚನ್ನಪಟ್ಟಣ ತಾಲೂಕಿನ ಮುದಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸ್ಥಾನಗಳಲ್ಲಿ ಜಯ ಗಳಿಸುವ ಮೂಲಕ ವಿಎಸ್‍ಎಸ್‍ಎನ್‍ನಲ್ಲಿ ತನ್ನ ಪ್ರಭುತ್ವ ಸಾಧಿಸಿದ್ದಾರೆ.
Published 14-Mar-2017 17:22 IST
ರಾಮನಗರ: ಲಂಚ ಸ್ವೀಕರಿಸುತ್ತಿದ್ದ ವೇಳೆ ಜಿಲ್ಲೆಯ ಮಂಚನಾಯಕನಹಳ್ಳಿ ಗ್ರಾಮ ಪಂಚಾಯತಿಯ ಪಿಡಿಓ ಹಾಗೂ ಬಿಲ್ ಕಲೆಕ್ಟರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.
Published 13-Mar-2017 22:09 IST
ರಾಮನಗರ: ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಉತ್ತರ ಪ್ರದೇಶದಲ್ಲಿ ಹೊರತುಪಡಿಸಿ ಬೇರೆ ರಾಜ್ಯಗಳಲ್ಲಿ ಉತ್ತಮ ಸಾಧನೆ ಮಾಡಿದೆ ಎಂದು ಬೆ.ಗ್ರಾ. ಸಂಸದ ಡಿ.ಕೆ.ಸುರೇಶ್ ಹೇಳಿದರು.
Published 13-Mar-2017 07:48 IST
ರಾಮನಗರ: ವರದಕ್ಷಿಣಿ ಕಿರುಕುಳದಿಂದ ಮಾನಸಿಕವಾಗಿ ಮನನೊಂದು ತವರು ಮನೆ ಸೇರಿದ್ದ ಗೃಹಿಣಿ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಅಕ್ಕೂರು ಪೊಲೀಸ್ ಠಾಣೆ ವ್ಯಾಪ್ತಿಯ ಕೋಡಂಬಳ್ಳಿ ಗ್ರಾಮದಲ್ಲಿ ನಡೆದಿದೆ.
Published 11-Mar-2017 13:39 IST

ದಿನವೂ ಕಂಪ್ಯೂಟರ್ ಮುಂದೆ ಕೂರುವವರು ಹೆಲ್ತಿ ಆಗಿರಬೇಕಾದ್ರೆ....?
video playಈ ಆಹಾರ ಪದ್ಧತಿ ಬಳಸಿ ಕೊಲೆಸ್ಟ್ರಾಲ್‌ ಕಡಿಮೆಗೊಳಿಸಿ
ಈ ಆಹಾರ ಪದ್ಧತಿ ಬಳಸಿ ಕೊಲೆಸ್ಟ್ರಾಲ್‌ ಕಡಿಮೆಗೊಳಿಸಿ
video playತರಹೇವಾರಿ ಚಹಾ, ಔಷಧೀಯ ಗುಣವುಳ್ಳ ಬೆಸ್ಟ್‌ tea ಗಳಾವು... ಲಾಭಗಳೇನು?
ತರಹೇವಾರಿ ಚಹಾ, ಔಷಧೀಯ ಗುಣವುಳ್ಳ ಬೆಸ್ಟ್‌ tea ಗಳಾವು... ಲಾಭಗಳೇನು?