ಮುಖಪುಟMoreರಾಜ್ಯ
Redstrib
ರಾಮನಗರ
Blackline
ರಾಮನಗರ : ನಡೆದಾಡುವ ದೇವರೆಂದೇ ಭಕ್ತರ ಮನದಾಳದಲ್ಲಿ ನೆಲೆಸಿರುವ ಸಿದ್ಧಗಂಗಾ ಶ್ರೀಗಳ ಅನಾರೋಗ್ಯದ ಹಿನ್ನಲೆಯಲ್ಲಿ ಶೀಘ್ರವಾಗಿ ಗುಣಮುಖವಾಗಲೆಂದು ಕೆಂಗಲ್ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತರು ಹರಕೆ ಹೊತ್ತಿದ್ದಾರೆ.
Published 19-Jan-2019 03:00 IST
ರಾಮನಗರ : ಇಲ್ಲಿನ ಈಗಲ್ಟನ್ ರೆಸಾರ್ಟ್​ಗೆ ಕಾಂಗ್ರೆಸ್ ಶಾಸಕರು ಆಗಮಿಸಿದ್ದು, ಪೋಲಿಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ. ಜತೆಗೆ ಪೋಲಿಸರು ಮಪ್ತಿಯಲ್ಲಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ .
Published 19-Jan-2019 04:00 IST | Updated 04:12 IST
ರಾಮನಗರ : ಕುಮಾರಸ್ವಾಮಿ ಅವರ ಕೆಲಸ ಕಾರ್ಯಗಳನ್ನು ನೋಡಿ ಬಿಜೆಪಿಯವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಆದ್ದರಿಂದ ಸರ್ಕಾರವನ್ನು ಡಿಸ್ಟರ್ಬ್ ಮಾಡಬೇಕು ಎಂದು ಈ ರೀತಿ ಮಾಡುತ್ತಿದ್ದಾರೆ ಎಂದು ಸಿ.ಎಂ ಹೆಚ್.ಡಿ.ಕೆ ಪತ್ನಿ ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದರು.
Published 17-Jan-2019 03:36 IST
ರಾಮನಗರ : ಶ್ರೀಗಂಧದ ಕಳ್ಳತನ ಮಾಡುತ್ತಿದ್ದ ತಮಿಳುನಾಡು ಮೂಲದ ವ್ಯಕ್ತಿಯನ್ನು ಜಿಲ್ಲೆಯ ಕನಕಪುರ ತಾಲೂಕಿನ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
Published 14-Jan-2019 03:08 IST
ರಾಮನಗರ : ಸಂಕ್ರಾತಿ ಬಂತೆಂದರೆ ಸಾಕು ಎಲ್ಲೆಲ್ಲೂ ಸಡಗರ ಸಂಭ್ರಮ. ಎಳ್ಳು ಬೆಲ್ಲ ತಿನ್ನಿ ಒಳ್ಳೆ ಮಾತಾಡಿ ಎಂದು ಹೇಳುವುದರ ಜೊತೆಗೆ ಸಂಕ್ರಾತಿಯನ್ನು ವಿಶೇಷವಾಗಿ ಆಚರಿಸಲು ಕಬ್ಬು ಇರಲೇಬೇಕು. ಸಂಕ್ರಾಂತಿ ಬಂದರೆ ಸಾಕು ಈ ಗ್ರಾಮದ ಕಬ್ಬಿಗೆ ಎಲ್ಲಿಲ್ಲದ ಬೇಡಿಕೆ. ಪ್ರತಿ ಸಂಕ್ರಾಂತಿ ಬಂದಾಗಲೂ ಒಂದು ಕೋಟಿಗೂ ಹೆಚ್ಚು ವಹಿವಾಟು ಇದೊಂದೆ ಗ್ರಾಮದಲ್ಲಾಗುತ್ತದೆ.
Published 14-Jan-2019 03:39 IST | Updated 03:41 IST
ರಾಮನಗರ: ಹಾಡಹಗಲೇ ಗ್ರಾಮದ ಅಂಚಿಗೆ ಬಂದ ಕಾಡನೆಗಳು ಬೆಳೆ ಹಾನಿ ಮಾಡಿರುವ ಘಟನೆ ಕನಕಪುರ ತಾಲೂಕಿನ ನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
Published 10-Jan-2019 22:16 IST
ರಾಮನಗರ: ಕುಡಿಯುವ ನೀರಿನ ಟ್ಯಾಂಕ್ ಮೇಲೆ ಕೊಲೆ ಮಾಡುವುದಾಗಿ ಬರೆದಿರುವ ಘಟನೆ ತಾಲೂಕಿನ ಬಿಡದಿ ಬಳಿಯ ತಾಯಪ್ಪನದೊಡ್ಡಿ ಗ್ರಾಮದಲ್ಲಿ ನಡೆದಿದೆ.
Published 10-Jan-2019 12:31 IST
ರಾಮನಗರ : ಭಾರತ್ ಬಂದ್ ನಡುವೆ ಸಂಚಾರಕ್ಕೆ ಮುಂದಾದ ಕೆಎಸ್ಆರ್​ಟಿಸಿ ಹಾಗೂ ಬಿಎಂಟಿಸಿ ಬಸ್​ಗಳಿಗೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ.
Published 09-Jan-2019 13:33 IST
ಗದಗ/ಧಾರವಾಡ/ರಾಮನಗರ/ಕಲಬುರಗಿ/ಚಿಕ್ಕೋಡಿ: ಭಾರತ್ ಬಂದ್​ಗೆ ಹಲವೆಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸರ್ಕಾರಿ ಬಸ್ ಸಂಚಾರ ಸ್ಥಬ್ಧವಾಗಿದ್ದು ಬಿಟ್ಟರೆ ಎಲ್ಲಾ ವಹಿವಾಟು ಎಂದಿನಂತೆ ನಡೆದಿದೆ.
Published 08-Jan-2019 19:25 IST
ರಾಮನಗರ : ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ ಪೇಂಟ್ ಅಂಗಡಿ ಬೆಂಕಿಗಾಹುತಿಯಾಗಿರುವ ಘಟನೆ ನಡೆದಿದೆ.
Published 04-Jan-2019 20:47 IST
ರಾಮನಗರ: ಚಾಲಕನ ನಿಯಂತ್ರಣ ತಪ್ಪಿ‌ ಬೆಟ್ಟದಿಂದ ಟೆಂಪೋ ಉರುಳಿ ಬಿದ್ದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, 25ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಘಟನೆ ಚನ್ನಪಟ್ಟಣ ತಾಲೂಕಿನಲ್ಲಿ ನಡೆದಿದೆ.
Published 03-Jan-2019 23:34 IST
ರಾಮನಗರ: ಪ್ರಕೃತಿ ಅಂದ್ರೆ ವಿಸ್ಮಯಗಳ ತಾಣ. ಮನುಷ್ಯನ ಪ್ರಯತ್ನವನ್ನು ಮೀರಿದ ಚಮತ್ಕಾರ ನಡೆಯುವ ಮೂಲಕ ಪ್ರಕೃತಿಗೆ ಪ್ರಕೃತಿಯೇ ಸಾಟಿ ಎಂದು ಸಾಬೀತು ಪಡಿಸುತ್ತಲೇ ಇದೆ. ಇದಕ್ಕೆ ತಾಜಾ ಉದಾಹರಣೆಯಾಗಿ ಹಸುವೊಂದು ಎರಡು ತಲೆಯ ಕರುವಿಗೆ ಜನ್ಮ ನೀಡಿದೆ.
Published 03-Jan-2019 19:07 IST
ರಾಮನಗರ: ಮೇಕೆದಾಟು ಯೋಜನೆಯನ್ನ ಜನವರಿ 15ರೊಳಗೆ ಅನುಷ್ಠಾನಕ್ಕೆ ತರಬೇಕೆಂದು ಆಗ್ರಹಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ವಿನೂತನವಾಗಿ ಪ್ರತಿಭಟನೆ ನಡೆಸಿದ್ರು.
Published 31-Dec-2018 18:45 IST
ರಾಮನಗರ: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪ್ರತಿಷ್ಠಿತ ‌ಕಾರ್ಯಕ್ರಮ ಬಿಗ್​ ಬಾಸ್​ನ ಆಯೋಜಕರು ಹಾಗೂ ಸ್ಪರ್ಧಿಗಳ ವಿರುದ್ಧ ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Published 30-Dec-2018 07:44 IST
Close

ರಾಷ್ಟ್ರಕವಿಯ ಸ್ಫೂರ್ತಿಯ ಬೀಡು ಕುಪ್ಪಳ್ಳಿ...ಒಮ್ಮೇ ಭೇಟಿ ನೀಡಿ
video playಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!
ಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!

video playಕಪಿಲ್ ಶರ್ಮಾ ಶೋನಲ್ಲಿ ಕನ್ನಡದ ಕಂಪು ಹರಿಸಿದ ಕಿಚ್ಚ ಸುದೀಪ್!
video playಸಾಲ ಕಟ್ಟಲು ಆಗಲಿಲ್ಲ, ಆಸ್ತಿಯೆಲ್ಲ ಭೋಗ್ಯಕ್ಕೆ ಹಾಕಿದ್ದರು: ಬಿಗ್‌-ಬಿ ಸಿನಿ ಸುವರ್ಣ ಪಯಣ ಹೂ ಹಾಸಿಗೆಯಲ್ವಣ್ಣೋ..!
ಸಾಲ ಕಟ್ಟಲು ಆಗಲಿಲ್ಲ, ಆಸ್ತಿಯೆಲ್ಲ ಭೋಗ್ಯಕ್ಕೆ ಹಾಕಿದ್ದರು: ಬಿಗ್‌-ಬಿ ಸಿನಿ ಸುವರ್ಣ ಪಯಣ ಹೂ ಹಾಸಿಗೆಯಲ್ವಣ್ಣೋ..!