ಮುಖಪುಟMoreರಾಜ್ಯ
Redstrib
ರಾಮನಗರ
Blackline
ರಾಮನಗರ: ರಾಮನಗರ ತಾಲೂಕಿನ ಅರೇಹಳ್ಳಿ ಗ್ರಾಮದಲ್ಲಿ 3 ವರ್ಷದ ಹೆಣ್ಣು ಚಿರತೆಯೊಂದು ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ.
Published 20-Apr-2017 15:50 IST
ರಾಮನಗರ: ಜಿಲ್ಲೆಯ ಕೆಲವೆಡೆ ಮತ್ತೆ ಭೂಮಿ ಕಂಪಿಸಿದೆ. ಇಂದು ಬೆಳಗ್ಗೆ 7.37 ಸುಮಾರಿಗೆ ಭೂಮಿ ಕಂಪಿಸಿದೆ. ಚೆನ್ನಪಟ್ಟಣ, ರಾಮನಗರ, ಮಾಗಡಿ, ಕನಕಪುರ ಸೇರಿದಂತೆ ಜಿಲ್ಲೆಯ ಹಲವು ಕಡೆ ಭೂಕಂಪನದ ಅನುಭವವಾಗಿದೆ.
Published 18-Apr-2017 08:38 IST | Updated 08:44 IST
ರಾಮನಗರ: ನಾನು ಕಾಂಗ್ರೆಸ್ ಸದಸ್ಯನಲ್ಲ, ಕಾಂಗ್ರೆಸ್ ಸರ್ಕಾರಕ್ಕೆ ಬೆಂಬಲ ನೀಡಿರುವ ಸಹ ಸದಸ್ಯನಾಗಿದ್ದು ಯಾವುದೇ ಪಕ್ಷಗಳ ಹಂಗು ನನಗಿಲ್ಲವೆಂದು ಹೇಳಿಕೆ ನೀಡುವ ಮೂಲಕ ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್ ರಾಮನಗರದಲ್ಲಿ ಪಕ್ಷಾಂತರದ ಬಗ್ಗೆ ಸುಳಿವು ನೀಡಿದ್ದಾರೆ.
Published 18-Apr-2017 10:09 IST
ರಾಮನಗರ: ಈ ಜಿಲ್ಲೆಯಲ್ಲಿ ಎದುರಾಗಿರುವ ಭೀಕರ ಬರಕ್ಕೆ ಜನಜಾನುವಾರು ನೀರಿಗಾಗಿ ಪರಿತಪಿಸುವಂತಾಗಿದೆ. ಗ್ರಾಮೀಣ ಭಾಗದಲ್ಲಿನ ಕೆರೆ ಕಟ್ಟೆಗಳು ನೀರಿಲ್ಲದೆ ಬರಿದಾಗಿವೆ. ಜಿಲ್ಲೆಯಲ್ಲಿ ಒದಗಿರುವ ಬರದ ಸಂಕಷ್ಟದ ಕುರಿತ ವರದಿ ಇಲ್ಲಿದೆ..
Published 18-Apr-2017 11:41 IST
ರಾಮನಗರ: ಜೀವನದಲ್ಲಿ ಜಿಗುಪ್ಸೆಗೊಂಡು ಮಾನಸಿಕ ಖಿನ್ನತೆಗೊಳಗಾಗಿದ್ದ ಅಪ್ರಾಪ್ತೆ ವಿದ್ಯಾರ್ಥಿನಿಯೋರ್ವಳು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಅಕ್ಕೂರು ಪೊಲೀಸ್ ಠಾಣೆ ವ್ಯಾಪ್ತಿಯ ಉಜ್ಜನಹಳ್ಳಿ ಗ್ರಾಮದಲ್ಲಿ ನಡೆದಿದೆ.
Published 15-Apr-2017 09:35 IST | Updated 09:39 IST
ರಾಮನಗರ: ರಾಜ್ಯದಲ್ಲಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜನಸಂಖ್ಯೆಯ ಆಧಾರದ ಮೇಲೆ ಅವರ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಸರ್ಕಾರ ಆಯವ್ಯಯದಲ್ಲಿ ಅನುದಾನ ಬಿಡುಗಡೆ ಮಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಇಂಧನ ಸಚಿವರಾದ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
Published 15-Apr-2017 09:26 IST
ರಾಮನಗರ: ಚನ್ನಪಟ್ಟಣ ತಾಲೂಕಿನ ಅಂಬಾಡಿಹಳ್ಳಿಯ ಶ್ರೀ ವಿಜಯನಗರದಮ್ಮ ದೇವಿಯ ಕೊಂಡೋತ್ಸವದ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.
Published 13-Apr-2017 16:50 IST
ರಾಮನಗರ: ಚನ್ನಪಟ್ಟಣ ನಗರದ ಎಂಜಿ ರಸ್ತೆ ಅಗಲೀಕರಣ ಹಾಗೂ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿರುವ ನಗರಸಭಾಡಳಿತ ಒತ್ತುವರಿ ತೆರವುಗೊಳಿಸುವಲ್ಲಿ ಮೀನಾಮೇಷ ಎಣಿಸುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
Published 12-Apr-2017 15:41 IST
ರಾಮನಗರ: ಮೂರು ತಿಂಗಳ ಗರ್ಭಿಣಿಯನ್ನು ಹೊಡೆದು ಕೊಲೆ ಮಾಡಿ ನಂತರ ನೇಣು ಬಿಗಿದು ಆತ್ಮಹತ್ಯೆ ಎಂದು ಬಿಂಬಿಸಿ ಪತಿ ಪರಾರಿಯಾಗಿರುವ ಘಟನೆ ಕೋಡಂಬಳ್ಳಿ ಗ್ರಾಮದಲ್ಲಿ ನಡೆದಿದೆ.
Published 11-Apr-2017 16:50 IST
ರಾಮನಗರ: ನಂಜನಗೂಡು ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಹಣದ ಹೊಳೆ ಹರಿದಿದೆ. ರಾಜ್ಯದ ಇತಿಹಾಸದಲ್ಲೇ ಇಂತಹ ಉಪ ಚುನಾವಣೆ ನಡೆದಿಲ್ಲ, ಸರ್ಕಾರಿ ಅಧಿಕಾರಿಗಳ ವಾಹನದಲ್ಲಿ ಹಣ ವಶಪಡಿಸಿಕೊಳ್ಳಲಾಗಿದೆ ಎಂದು ಮಾಜಿ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.
Published 11-Apr-2017 16:01 IST
ರಾಮನಗರ: ನಮ್ಮ ಕುಟುಂಬದಿಂದ ಕುಮಾರಸ್ವಾಮಿ ಮತ್ತು ರೇವಣ್ಣ ಬಿಟ್ಟರೆ ಯಾರು ಸ್ಪರ್ಧೆ ಮಾಡೋಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಮತ್ತೆ ಪುನರುಚ್ಚರಿಸಿದ್ದಾರೆ.
Published 09-Apr-2017 14:40 IST
ರಾಮನಗರ: ಲಾರಿ ಮೈಮೇಲೆ ಹರಿದ ಪರಿಣಾಮ ತಾಯಿ ಮತ್ತು ಮಗ ಇಬ್ಬರೂ ಮೃತಪಟ್ಟ ದಾರುಣ ಘಟನೆಯೊಂದು ಇಲ್ಲಿನ ಗ್ರಾಮಾಂತರ ಪ್ರದೇಶದಲ್ಲಿ ನಡೆದಿದೆ.
Published 08-Apr-2017 21:38 IST
ರಾಮನಗರ: ತಾಲೂಕಿನ ಪ್ರಸಿದ್ದ ದೇವಾಲಯ ನೀಲಸಂದ್ರದ ಶ್ರೀಕಾಲಭೈರವೇಶ್ವರ ಸ್ವಾಮಿ ದೇವರ ಜಾತ್ರಾ ಮಹೋತ್ಸವವು ಎರಡನೇ ದಿನಕ್ಕೆ ಕಾಲಿಟ್ಟು ಅದ್ದೂರಿಯಾಗಿ ಜರುಗಿತು.
Published 08-Apr-2017 10:35 IST
ರಾಮನಗರ: ಚನ್ನಪಟ್ಟಣ ಜನತೆ ನನ್ನ ಮುಂದಿನ ವಿಧಾನಸಭೆ ಚುನಾವಣೆ ಸ್ಪರ್ಧೆಯ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ. ನಾನು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಚನ್ನಪಟ್ಟಣದಿಂದ ಸ್ಪರ್ಧೆ ಮಾಡಬೇಕೆಂಬುದು ತಾಲೂಕಿನ ಜನರ ಬಯಕೆಯಾಗಿದೆ ಎಂದು ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದ್ದಾರೆ.
Published 07-Apr-2017 19:20 IST

ದಿನವೂ ಕಂಪ್ಯೂಟರ್ ಮುಂದೆ ಕೂರುವವರು ಹೆಲ್ತಿ ಆಗಿರಬೇಕಾದ್ರೆ....?
video playಈ ಆಹಾರ ಪದ್ಧತಿ ಬಳಸಿ ಕೊಲೆಸ್ಟ್ರಾಲ್‌ ಕಡಿಮೆಗೊಳಿಸಿ
ಈ ಆಹಾರ ಪದ್ಧತಿ ಬಳಸಿ ಕೊಲೆಸ್ಟ್ರಾಲ್‌ ಕಡಿಮೆಗೊಳಿಸಿ
video playತರಹೇವಾರಿ ಚಹಾ, ಔಷಧೀಯ ಗುಣವುಳ್ಳ ಬೆಸ್ಟ್‌ tea ಗಳಾವು... ಲಾಭಗಳೇನು?
ತರಹೇವಾರಿ ಚಹಾ, ಔಷಧೀಯ ಗುಣವುಳ್ಳ ಬೆಸ್ಟ್‌ tea ಗಳಾವು... ಲಾಭಗಳೇನು?