ಮುಖಪುಟMoreರಾಜ್ಯ
Redstrib
ರಾಮನಗರ
Blackline
ರಾಮನಗರ: ಹಬ್ಬದ ದಿನ ಜೂಜಾಟಕ್ಕೆ ಅನುಮತಿ ನೀಡುವಂತೆ ಆಗ್ರಹಿಸಿ ಕೆಲವರು ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ ವಿಚಿತ್ರ ಘಟನೆ ಚನ್ನಪಟ್ಟಣದ ಪುರ ಠಾಣೆಯ ಎದುರು ಸನಡೆಯಿತು.
Published 29-Mar-2017 17:17 IST
ರಾಮನಗರ: ಬಿಸಿಲಿನ ತೀವ್ರತೆಯಿಂದ ಬಳಲುತ್ತಿರುವ ಜಿಲ್ಲೆಯ ಜನರು ಇದೀಗ ಕುಡಿಯುವ ನೀರಿಗೆ ಉಂಟಾಗಿರುವ ಬರಗಾಲದಿಂದ ಮತ್ತಷ್ಟು ಕಂಗಾಲಾಗಿದ್ದಾರೆ.
Published 28-Mar-2017 19:33 IST
ರಾಮನಗರ: ಅಡುಗೆ ಭಟ್ಟ ಎಂದು ನಂಬಿಸಿ ಮದುವೆಯಾಗಿ, ನಂತರ ಸಾಫ್ಟ್‌‌ವೇರ್ ಎಂಜಿನಿಯರ್ ಎಂದು ಯಾಮಾರಿಸಿ ಮತ್ತೊಂದು ಸಮುದಾಯದ ಯುವತಿಯನ್ನು ವರಿಸಿದ್ದ ಇಬ್ಬರು ಹೆಂಡತಿಯರ ಖತರ್ನಾಕ್‌‌ ಪತಿಗೆ ಸಾರ್ವಜನಿಕರು ಧರ್ಮದೇಟು ನೀಡಿ ಪೊಲೀಸರ ವಶಕ್ಕೆ ನೀಡಿರುವ ಘಟನೆ ಜಿಲ್ಲೆಯ ವಿರೂಪಾಕ್ಷಿಪುರ ಗ್ರಾಮದಲ್ಲಿ ನಡೆದಿದೆ.
Published 28-Mar-2017 00:00 IST
ರಾಮನಗರ: ಕನ್ನಡ ನಾಡು ನುಡಿಗೆ ಸಂಬಂಧಿಸಿದ ಕಾರ್ಯಕ್ರಮಗಳು ವರ್ಷ ಪೂರ್ತಿ ನಡೆಯಬೇಕು. ಕೇವಲ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗಬಾರದು ಎಂದು ಹಿರಿಯ ಗಾಯಕ ಡಾ. ಶಿವಮೊಗ್ಗ ಸುಬ್ಬಣ್ಣ ಹೇಳಿದರು.
Published 27-Mar-2017 18:56 IST
ರಾಮನಗರ: ಇಲ್ಲಿಯ ಬಿಡದಿಯಲ್ಲಿರುವ ಇನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ಸೂಪರ್ ಹಿಟ್ ಚಲನಚಿತ್ರ 'ಕಬಾಲಿ' ಚಿತ್ರದ ಸಾಕ್ಷ್ಯ ಚಿತ್ರ ಪ್ರದರ್ಶನವನ್ನ ಇಂದಿನಿಂದ ಪ್ರಾರಂಭಿಸಲಾಗಿದೆ.
Published 26-Mar-2017 20:12 IST
ರಾಮನಗರ: ಜಿಲ್ಲೆಯ ಮಾಗಡಿ ತಾಲೂಕಿನ ಮಂಚನಬಲೆ ಜಲಾಶಯದಿಂದ ಅಲ್ಲಿನ ಅಧಿಕಾರಿಗಳು ನದಿ ಪಾತ್ರಕ್ಕೆ ನೀರು ಬಿಡುಗಡೆ ಮಾಡಿದ್ದಾರೆ. ಹಾಗಾಗಿ ಕಳೆದ ಮೂರ್ನಾಲ್ಕು ದಿನಗಳಿಂದ ಪ್ರತಿನಿತ್ಯ ಅರ್ಕಾವತಿ ನದಿಗೆ 50 ಕ್ಯೂಸೆಕ್ ನೀರು ಹರಿಸಲಾಗುತ್ತದೆ ಎಂದು ಸ್ಥಳೀಯ ಗ್ರಾಮಸ್ಥರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
Published 26-Mar-2017 18:19 IST
ರಾಮನಗರ: ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಹುಣಸನಹಳ್ಳಿಯ ಪುರಾಣ ಪ್ರಸಿದ್ಧ ಬಿಸಲೇಶ್ವರಿ ದೇವಿಯ ಜಾತ್ರಾ ಮಹೋತ್ಸವ ಹಾಗೂ ಸಿಡಿ ಉತ್ಸವ ವಿಜೃಂಭಣೆಯಿಂದ ನೆರವೇರಿತು. ಜಾತ್ರಾ ಮಹೋತ್ಸವದ ಅಂಗವಾಗಿ ಮಾರ್ಚ್ 13ರಿಂದಲೇ ದೇವತಾ ಕಾರ್ಯಗಳು ಆರಂಭಗೊಂಡಿದ್ದವು.
Published 26-Mar-2017 18:09 IST
ರಾಮನಗರ: ಇದು ನಗರದ ಕುಡಿಯುವ ನೀರು ಸರಬರಾಜು ವ್ಯವಸ್ಥೆಯ ಹೊಣೆಹೊತ್ತಿರುವ ನೀರು ಸರಬರಾಜು ಮಂಡಳಿ ಅಧಿಕಾರಿಗಳ ಕಿಲಾಡಿತನ ಉದಾಹರಣೆಯಾದರೆ, ನಗರಸಭಾಡಳಿತದ ಹುಂಬತನಕ್ಕೂ ಸಾಕ್ಷಿ ಎನಿಸುತ್ತದೆ.
Published 25-Mar-2017 12:18 IST
ರಾಮನಗರ:ಕನಕಪುರದ ಹಾರೋಹಳ್ಳಿ ಬಳಿ ಬಿಬಿಎಂಪಿ ವತಿಯಿಂದ ನಿರ್ಮಾಣ ಆಗುತ್ತಿರುವ ಕಸಾಯಿಖಾನೆ ಕಾಮಗಾರಿಯನ್ನು ವಿರೋಧಿಸಿ ಗ್ರಾಮಸ್ಥರು ಮತ್ತು ವಿವಿಧ ಮಠಾಧೀಶರು ರಾಮಚಂದ್ರಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಅವರ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದರು.
Published 24-Mar-2017 13:52 IST | Updated 15:29 IST
ರಾಮನಗರ: ರೌಡಿಶೀಟರ್ ಚಂದು ಅಲಿಯಾಸ್ ಅಂಬೊಡೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚನ್ನಪಟ್ಟಣ ಪೂರ್ವ ಪೊಲೀಸರು 8 ಆರೋಪಿಗಳನ್ನು ಬಂಧಿಸಿದ್ದಾರೆ.
Published 23-Mar-2017 08:49 IST | Updated 09:55 IST
ರಾಮನಗರ: ರೇಷ್ಮೆ ನಗರಿ ರಾಮನಗರಕ್ಕೂ ಬರದ ಛಾಯೆ ತಟ್ಟಿದೆ. ಜನತೆಗೆ ಕುಡಿಯಲು ನೀರಿಲ್ಲ. ದನಕರುಗಳಿಗೆ ಮೇವಿಲ್ಲ. ಕಿ.ಮೀ.ಗಟ್ಟಲೆ ನಡೆದುಕೊಂಡು ಕುಡಿಯುವ ನೀರು ತರುವ ಪರಿಸ್ಥಿತಿ ಒಂದೆಡೆಯಾದ್ರೆ, ಮತ್ತೊಂದೆಡೆ ಹಿಂಗಾರು ಹಾಗೂ ಮುಂಗಾರು ಮಳೆ ಕೈಕೊಟ್ಟ ಕಾರಣ ಇಡೀ ಜಿಲ್ಲೆಯೇ ಬರದಲ್ಲಿ ಬೆಂದು ಬಸವಳಿದಿದೆ.
Published 22-Mar-2017 17:59 IST | Updated 18:03 IST
ರಾಯಚೂರು: ನಗರದಲ್ಲಿ ಬೆಳ್ಳಂಬೆಳಗ್ಗೆ ಮನಕಲುಕುವ ಘಟನೆಯೊಂದು ನಡೆದಿದೆ. ಎಂದಿನಂತೆ ಮನೆಗಳಿಗೆ ಪೇಪರ್‌‌ ಹಾಕುತ್ತಿದ್ದ ಹುಡುಗ ಇಂದು ಯಮಸ್ವರೂಪಿಯಾಗಿ ಬಂದ ಲಾರಿಗೆ ಬಲಿಯಾಗಿದ್ದಾನೆ.
Published 20-Mar-2017 09:45 IST
ರಾಮನಗರ: ರಾಜೀವ್ ಗಾಂಧಿ ವಿವಿಯಲ್ಲಿ ಹಣವಿಲ್ಲವೆಂದು ಹಾದಿ ತಪ್ಪಿಸುತ್ತಿದ್ದಾರೆ. ಆದ್ರೆ ವಿವಿಯಲ್ಲಿ 800ಕೋಟಿ ಹಣವಿದ್ದು, ಕೆಲವರು ನ್ಯಾಯಾಲಯದ ದಾರಿ ತಪ್ಪಿಸುತ್ತಿದ್ದಾರೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ದೂರಿದ್ದಾರೆ.
Published 19-Mar-2017 18:34 IST
ರಾಮನಗರ: ಚನ್ನಪಟ್ಟಣದ ಸಾತನೂರು ರಸ್ತೆಯಲ್ಲಿ ನಿನ್ನೆ ನಡೆದ ರೌಡಿಶೀಟರ್‌ ಚಂದು ಅಲಿಯಾಸ್ ಚಿಕ್ಕ ಅಂಬೋಡೆ ಬರ್ಬರ ಕೊಲೆಗೆ ದುಷ್ಕರ್ಮಿಗಳು ಒಂದು ವರ್ಷದಿಂದ ಸ್ಕೆಚ್‌ ರೂಪಿಸಿದ್ದರು ಎಂಬ ಮಾಹಿತಿ ಸಿಕ್ಕಿದೆ.
Published 18-Mar-2017 14:20 IST

ಕಬ್ಬಿನ ರಸ ಸೇವಿಸುವ ಮುನ್ನ ಇವೆಲ್ಲ ಗಮನದಲ್ಲಿಡಿ
video playಮಲಬದ್ಧತೆ ಸಮಸ್ಯೆ ಕಾಡುತ್ತಿದೆಯೇ? ಈ ಆಹಾರ ಸೇವಿಸಿ...
ಮಲಬದ್ಧತೆ ಸಮಸ್ಯೆ ಕಾಡುತ್ತಿದೆಯೇ? ಈ ಆಹಾರ ಸೇವಿಸಿ...
video playವೀರ್ಯ ದಾನ, ವೀರ್ಯ ಬ್ಯಾಂಕ್ ಬಗ್ಗೆ ನಿಮಗೆಷ್ಟೆಲ್ಲಾ ಗೊತ್ತು?
ವೀರ್ಯ ದಾನ, ವೀರ್ಯ ಬ್ಯಾಂಕ್ ಬಗ್ಗೆ ನಿಮಗೆಷ್ಟೆಲ್ಲಾ ಗೊತ್ತು?

video playಇನ್ಸ್ಟಾಗ್ರಾಂಗೆ ಕತ್ರಿನಾ...ಸ್ವಾಗತಿಸಿದ ಸಲ್ಲು
ಇನ್ಸ್ಟಾಗ್ರಾಂಗೆ ಕತ್ರಿನಾ...ಸ್ವಾಗತಿಸಿದ ಸಲ್ಲು
video playಕತೆ ಕದ್ದ ಕೇಸ್‌...ವರ್ಮಾ ವಿರುದ್ಧ ಜಾಮೀನು ರಹಿತ ವಾರೆಂಟ್‌
ಕತೆ ಕದ್ದ ಕೇಸ್‌...ವರ್ಮಾ ವಿರುದ್ಧ ಜಾಮೀನು ರಹಿತ ವಾರೆಂಟ್‌