Redstrib
ರಾಮನಗರ
Blackline
ಚನ್ನಪಟ್ಟಣ: ಕಲ್ಲು ತುಂಬಿಕೊಂಡು ಬರುತ್ತಿದ್ದ ಟ್ರ್ಯಾಕ್ಟರ್ ಆಕಸ್ಮಿಕವಾಗಿ ಕೆರೆಯಲ್ಲಿ ಪಲ್ಟಿಯಾದ ಘಟನೆ ತಾಲೂಕಿನ ಬಾಣಗಹಳ್ಳಿಯಲ್ಲಿ ನಡೆದಿದೆ. ಘಟನೆಯಲ್ಲಿ ಚಾಲಕ ಹಾಗೂ ಟ್ರ್ಯಾಕ್ಟರ್‌ನಲ್ಲಿದ್ದ ಜನರು ಸಿನಿಮೀಯ ರೀತಿಯಲ್ಲಿ ಪಾರಾಗಿದ್ದಾರೆ.
Published 23-May-2017 19:19 IST
ರಾಮನಗರ: ಜಿಲ್ಲೆಯ ಬಿಡದಿಯಲ್ಲಿರುವ ಬಾಷ್ ಕಂಪನಿಯ ಎರಡನೇ ಉತ್ಪಾದನಾ ಘಟಕಕ್ಕೆ ಬೃಹತ್ ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಆರ್.ವಿ.ದೇಶಪಾಂಡೆ ಗುದ್ದಲಿ ಪೂಜೆ ನೆರವೇರಿಸಿದರು.
Published 23-May-2017 19:35 IST
ರಾಮನಗರ : 15 ದಿನಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕನಕಪುರ ದೇಗುಲ ಮಠದ ಕಿರಿಯ ಶ್ರೀ ಮುಮ್ಮಡಿ ಮಹಾಲಿಂಗ ಸ್ವಾಮೀಜಿ ನಿಧನರಾಗಿದ್ದಾರೆ.
Published 21-May-2017 21:35 IST
ರಾಮನಗರ: ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕೂಲಿ ಕಾರ್ಮಿಕನೊಬ್ಬ ತನ್ನ ಪ್ರಾಣ ಕಳೆದುಕೊಂಡ ಘಟನೆ ಚನ್ನಪಟ್ಟಣ ತಾಲೂಕಿನ ಗುಡ್ಡೆತಿಮ್ಮಸಂದ್ರ ಗ್ರಾಮದಲ್ಲಿ ನಡೆದಿದೆ.
Published 20-May-2017 13:35 IST | Updated 13:47 IST
ರಾಮನಗರ: ಚನ್ನಪಟ್ಟಣ ನಗರದ ಮಂಗಳವಾರಪೇಟೆಯಿಂದ ಕಾಣೆಯಾಗಿದ್ದ ಫೈನಾನ್ಷಿಯರ್ ಓರ್ವರ ಮೃತದೇಹ ಕೊಳೆತಸ್ಥಿತಿಯಲ್ಲಿ ರಾಮನಗರದ ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿಯ ಕೇತುಗಾನಹಳ್ಳಿಯ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ.
Published 20-May-2017 12:52 IST
ರಾಮನಗರ: ಚನ್ನಪಟ್ಟಣ ತಾಲೂಕಿನ ಸಿಂಗರಾಜಪುರ ಗ್ರಾಮದ ಹನಿಯೂರು ಕೆರೆಯು ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ತುಂಬಿ ಹರಿದಿದೆ. ಕೆರೆ ಕೋಡಿ ಒಡೆದು ಸುಮಾರು ಆರೇಳು ತಾಸು ಕೋಡಿ ಹರಿದ ಪರಿಣಾಮ ಹನಿಯೂರು ಗ್ರಾಮದ ಕೆಳಭಾಗದ ಬಿ.ವಿ. ಹಳ್ಳಿ ಕೆರೆಗೂ ಸಾಕಷ್ಟು ನೀರು ಹರಿದಿದೆ.
Published 20-May-2017 18:15 IST
ರಾಮನಗರ: ನನ್ನ ವೇಗವನ್ನು ತಡೆಯಲು ಕುತಂತ್ರ ಹೆಣೆಯಲಾಗಿದೆ ಎಸ್‌‌ಐಟಿ ತನಿಖೆಗೆ ಬಗ್ಗುವುದಿಲ್ಲ. ಎಸ್‌‌‌ಐಟಿ ಸಮನ್ಸ್ ಜಾರಿ ಮಾಡಲು ಸರ್ಕಾರದ ಒತ್ತಾಯವಿದೆ. ಇದರಲ್ಲಿ ಹಲವು ಸಚಿವರ ಕೈವಾಡವಿರುವುದು ಗೊತ್ತಿದೆ ನನ್ನ ಜನಪ್ರಿಯತೆ ಕುಂಠಿತಗೊಳಿಸಲು ಹೊರಟಿದ್ದಾರೆಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
Published 20-May-2017 08:33 IST
ರಾಮನಗರ: ರಾಮನಗರ ತಾಲೂಕಿನ ಕೃಷ್ಣಪುರದೊಡ್ಡಿ ಗ್ರಾಮದಲ್ಲಿ ಗಜಪಡೆಗಳು ಮತ್ತೆ ಮತ್ತೆ ರೈತರ ಕೃಷಿ ಭೂಮಿ ಮೇಲೆ ದಾಂಗುಡಿ ಇಟ್ಟು ನಾಶ ಮಾಡುತ್ತಲೆ ಇವೆ.
Published 20-May-2017 07:57 IST
ರಾಮನಗರ: ಕಾರಿನ ಗ್ಲಾಸ್ ಒಡೆದ ದುಷ್ಕರ್ಮಿಗಳು, ಕಾರಿನಲ್ಲಿಟ್ಟಿದ್ದ 1.5 ಲಕ್ಷ ರೂ. ಎಗರಿಸಿಕೊಂಡು ಹೋದ ಘಟನೆ ನಗರದ ನ್ಯಾಯಾಲಯದ ಬಳಿ ನಡದಿದೆ.
Published 19-May-2017 16:35 IST
ರಾಮನಗರ: ಮಾಸ್ತಿ ಗುಡಿ ಚಿತ್ರದ ದುರಂತ ಸಂಬಂಧದ ವಿಚಾರಣೆಗೆ ಸಾಹಸ ನಿರ್ದೇಶಕ ರವಿವರ್ಮ, ಮ್ಯಾನೇಜರ್ ಭರತ್ ಹಾಗೂ ಸಹ ನಿರ್ದೇಶಕ ಸಿದ್ದಾರ್ಥ ಅವರು ಇಂದು ಮಾಗಡಿ ಜೆಎಮ್‌ಎಫ್‌ಸಿ ಕೋರ್ಟ್‌ಗೆ ಹಾಜರಾದರು.
Published 17-May-2017 13:39 IST
ರಾಮನಗರ: ಮರಳು ದಿಬ್ಬ ಕುಸಿದು ಯುವಕನೋರ್ವ ಸಾವನ್ನಪ್ಪಿರುವ ಘಟನೆ ಚನ್ನಪಟ್ಟಣ ತಾಲೂಕಿನ ಕಣ್ವ ನದಿ ಪಾತ್ರದ ದೊಡ್ಡಮಳೂರು ಬಳಿ ನಡೆದಿದೆ.
Published 16-May-2017 11:19 IST
ರಾಮನಗರ: ಪತ್ನಿಗೆ ಗರ್ಭಪಾತ ಮಾಡಿಸುವಂತೆ ಆಕೆಯ ಪೋಷಕರು ಒತ್ತಡ ಹಾಕಿದ್ದರಿಂದ ಮಾನಸಿಕವಾಗಿ ಮನನೊಂದ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಹಲಸಿನ ಮರದ ದೊಡ್ಡಿಯಲ್ಲಿ ನಡೆದಿದೆ.
Published 13-May-2017 17:20 IST
ರಾಮನಗರ: ಜಿಲ್ಲಾ ಜೆಡಿಎಸ್‌ನಲ್ಲಿ ತೀವ್ರ ಪೈಪೋಟಿಗೆ ಕಾರಣವಾಗಿದ್ದ ಬ್ಲಾಕ್ ಅಧ್ಯಕ್ಷ ಸ್ಥಾನಕ್ಕೆ ರಾಜಣ್ಣ ರಾಂಪುರ ಅವರನ್ನು ನೇಮಿಸಲಾಗಿದೆ.
Published 12-May-2017 19:48 IST
ರಾಮನಗರ: ಚನ್ನಪಟ್ಟಣ ನಗರದ ಐತಿಹಾಸ ಪ್ರಸಿದ್ಧ ಕೋಟೆ ಮಾರಮ್ಮನವರ ಜಾತ್ರಾಮಹೋತ್ಸವದ ಅಂಗವಾಗಿ ನಸುಕಿನಲ್ಲಿ ಅಮ್ಮನವರ ಕೊಂಡೋತ್ಸವ ಭಕ್ತಿಭಾವದಿಂದ ನಡೆಯಿತು. ನೆರೆದಿದ್ದ ಭಕ್ತರು ಆ ಗಳಿಗೆಯನ್ನು ಕಣ್ತುಂಬಿಕೊಂಡು ಆನಂದದಿಂದ ಮಿಂದೆದ್ದರು.
Published 12-May-2017 19:45 IST

ತುಪ್ಪ ಸೇವನೆ... ಎಷ್ಟು ಆರೋಗ್ಯದಾಯಕ, ಎಷ್ಟು ಹಾನಿಕಾರಕ ?
video playಕುಡಿತ ನಿಮ್ಮ ದೌರ್ಬಲ್ಯವಾ... ಮದ್ಯಪಾನದಿಂದ ದೂರವಾಗಲು ಹೀಗೆ ಮಾಡಿ
ಕುಡಿತ ನಿಮ್ಮ ದೌರ್ಬಲ್ಯವಾ... ಮದ್ಯಪಾನದಿಂದ ದೂರವಾಗಲು ಹೀಗೆ ಮಾಡಿ