• ಪಂಜಾಬ್​: ಅಮೃತ್​ಸರದಲ್ಲಿ ಭೀಕರ ರೈಲು ದುರಂತ: 70ಕ್ಕೂ ಹೆಚ್ಚು ಮಂದಿ ಸಾವು
ಮುಖಪುಟMoreರಾಜ್ಯ
Redstrib
ಮೈಸೂರು
Blackline
ಮೈಸೂರು: ಇಂದು ಮಧ್ಯಾನ ನಂದಿ ಧ್ವಜಕ್ಕೆ ಸಿಎಂ ಕುಮಾರಸ್ವಾಮಿ ಪೂಜೆ ಸಲ್ಲಿಸಿ ದಸರಾ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಕಣ್ಮನ ಸೆಳೆದ ಸ್ತಬ್ಧಚಿತ್ರಗಳ ವಿಡಿಯೋ ಝಲಕ್ ಇಲ್ಲಿದೆ.
Published 19-Oct-2018 20:58 IST
ಮೈಸೂರು : ಪೂಜೆ ಮಾಡುವಾಗ ಧರಿಸಬೇಕೆಂದು ರೈತರು ನನಗೆ ಕೊಟ್ಟ ಹಸಿರು ಶಾಲನ್ನ ತೊಟ್ಟು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ್ದೇನೆ. ನಾಡು ಸುಭಿಕ್ಷವಾಗಲಿ, ಚಾಮುಂಡಿ ತಾಯಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.
Published 19-Oct-2018 19:44 IST | Updated 19:50 IST
ಮೈಸೂರು: ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಹಿರಿಯ ಸಹೋದರಿ ವಿಶಾಲಾಕ್ಷಿ ದೇವಿ ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಸಂಜೆ ನಿಧನರಾಗಿದ್ದಾರೆ.
Published 19-Oct-2018 18:55 IST
ಮೈಸೂರು: ಶುಭ ಕುಂಭ ಲಗ್ನದಲ್ಲಿ ಜಂಬೂ ಸವಾರಿಗೆ ಪುಪ್ಪಾರ್ಚನೆ ಮಾಡುವ ಮೂಲಕ ಸಿಎಂ ಕುಮಾರಸ್ವಾಮಿ ಹಾಗೂ ಗಣ್ಯರು ಚಾಲನೆ ನೀಡಿದರು.
Published 19-Oct-2018 18:15 IST
ಮೈಸೂರು: ಸಿಂಹಾಸನದಲ್ಲಿ ಇಡಲಾಗುವ ಚಾಮುಂಡಿ ತಾಯಿಯ ಉತ್ಸವ ಮೂರ್ತಿಯನ್ನು ಚಾಮುಂಡಿ ಬೆಟ್ಟದಿಂದ ವಿಶೇಷ ಪೂಜೆ ಸಲ್ಲಿಸಿ ಅರಮನೆಗೆ ತರಲಾಯಿತು.
Published 19-Oct-2018 14:40 IST
ಮೈಸೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಂದ ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಜಂಬೂಸವಾರಿಗೆ ಚಾಲನೆ ನೀಡಿದ್ದರು. 7ನೇ ಬಾರಿ ಚಿನ್ನದ ಅಂಬಾರಿ ಹೊರುತ್ತಿರುವ ಅರ್ಜುನ ಅರಮನೆಯಿಂದ ಹೊರಟು ಬನ್ನಿಮಂಟಪದತ್ತ ಸಾಗಿತು.
Published 19-Oct-2018 15:31 IST | Updated 17:52 IST
ಮೈಸೂರು: ಪ್ರಮೋದದೇವಿ ‌ಒಡೆಯರ್ ತಾಯಿ ವಿಧಿವಶ ಹಿನ್ನಲೆಯಿಂದ ಸರ್ಕಾರಿ ಕಾರ್ಯಕ್ರಮಗಳಲ್ಲಿ ಯಾವುದೇ ಬದಲಾವಣೆ ಇಲ್ಲವೆಂದು ಸಿಎಂ ಹೆಚ್​ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
Published 19-Oct-2018 13:17 IST | Updated 13:20 IST
ಮೈಸೂರು: ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆ ಕ್ಷಣಗಣನೆ ಆರಂಭವಾಗುತ್ತಿದ್ದು, ಗಜಪಡೆ ಕ್ಯಾಪ್ಟನ್ ಅರ್ಜುನ ಸೇರಿದಂತೆ 12 ಆನೆಗಳು ವಿವಿಧ ಬಣ್ಣಗಳಿಂದ ಕಂಗೊಳಿಸುತ್ತಾ ನಾಡಹಬ್ಬಕ್ಕೆ ರಂಗು ತುಂಬಲು ರೆಡಿಯಾಗಿವೆ.
Published 19-Oct-2018 14:28 IST
ಮೈಸೂರು: ಅನಾರೋಗ್ಯದಿಂದ ಬಳಲುತ್ತಿದ್ದ ಪ್ರಮೋದದೇವಿ ಒಡೆಯರ್ ತಾಯಿ ಇಂದು ವಿಧಿವಶವಾಗಿದ್ದಾರೆ.
Published 19-Oct-2018 09:14 IST | Updated 12:52 IST
ಮೈಸೂರು: ನಾಳೆ ಜಂಬೂ ಸವಾರಿಯಲ್ಲಿ ಭಾಗವಹಿಸುವ ಗಜಪಡೆಯನ್ನು ಇಂದು ಸಂಜೆ ಒಡೆಯರ್ ಕಾಲದ ದರ್ಗಾಕ್ಕೆ ಕರೆದು ಪೂಜೆ ಸಲ್ಲಿಸಿ ಧರ್ಮ ಗುರುಗಳಿಂದ ಆನೆಗಳಿಗೆ ಆಶೀರ್ವಾದ ಮಾಡಿಸಲಾಯಿತು.
Published 18-Oct-2018 23:16 IST
ಮೈಸೂರು: ನಾಡಿನ ಜನತೆಗೆ ಆಯುಧ ಪೂಜೆ ಹಾಗೂ ನಾಳಿನ ವಿಜಯ ದಶಮಿಯ ಶುಭಾಶಯಗಳನ್ನು ಸಿಎಂ ಕುಮಾರಸ್ವಾಮಿ ತಿಳಿಸಿದ್ದು, ತಾಯಿ ಚಾಮುಂಡಿ ಎಲ್ಲರಿಗೂ ಒಳ್ಳೆಯದನ್ನ ಮಾಡಲಿ ಎಂದು ಹಾರೈಸಿದರು.
Published 18-Oct-2018 21:31 IST
ಮೈಸೂರು: ಶುಭ ಕುಂಭ ಲಗ್ನದಲ್ಲಿ ನಡೆಯುವ ಜಂಬೂ ಸವಾರಿ‌ ಮೆರವಣಿಗೆಗೆ ಸಕಲ ಸಿದ್ಧತೆ ಮಾಡಲಾಗಿದ್ದು, ಸ್ತಬ್ಧಚಿತ್ರಗಳು, ಕಲಾ ತಂಡಗಳು ಸಿದ್ಧವಾಗಿವೆ. ಸಿಎಂ ಕುಮಾರಸ್ವಾಮಿ ಶುಕ್ರವಾರ 3.40ಕ್ಕೆ ಜಂಬೂ ಸವಾರಿಗೆ ಪುಪ್ಪಾರ್ಚನೆ ಮಾಡಲಿದ್ದಾರೆ.
Published 18-Oct-2018 18:35 IST | Updated 18:54 IST
ಮೈಸೂರು: ಇಂದು ದಸರಾ ಮಹೋತ್ಸವದ ಆಯುಧ ಪೂಜೆ ಹಿನ್ನೆಲೆಯಲ್ಲಿ ಅರಮನೆಯಲ್ಲಿರುವ ಫಿರಂಗಿಗಳಿಗೆ ನಗರ ಪೊಲೀಸ್ ಆಯುಕ್ತ ಡಾ. ಸುಬ್ರಮಣ್ಯೇಶ್ವರ ಅವರು ಪೂಜೆ ಸಲ್ಲಿಸಿದರು.
Published 18-Oct-2018 17:36 IST | Updated 17:41 IST
ಮೈಸೂರು: ತಾಯಿ ಹಾಗೂ ಅತ್ತಿಗೆ ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಈ ಬಾರಿ ಸರಳ ಹಾಗೂ ಸಾಂಪ್ರದಾಯಿಕವಾಗಿ ಆಯುಧ ಪೂಜೆ ಹಾಗೂ ವಿಜಯ ದಶಮಿಯನ್ನು ಆಚರಿಸಲು ಪ್ರಮೋದಾ ದೇವಿ ಒಡೆಯರ್ ನಿರ್ಧರಿಸಿದ್ದಾರೆ. ಅದರಂತೆ ಇಂದು ಅರಮನೆಯಲ್ಲಿ ಸರಳವಾಗಿ ಹಾಗೂ ಸಾಂಪ್ರದಾಯಿಕವಾಗಿ ಆಯುಧ ಪೂಜೆ ಆಚರಿಸಲಾಯಿತು.
Published 18-Oct-2018 17:11 IST

ಹಾಟ್‌ ಗಾರ್ಲಿಕ್‌ ಎಗ್‌
video playಎಗ್‌ ಸಲಾಡ್‌ ಸ್ಯಾಂಡ್‌ವಿಚ್‌
ಎಗ್‌ ಸಲಾಡ್‌ ಸ್ಯಾಂಡ್‌ವಿಚ್‌
video playಕಾಯಿ ರಸ
ಕಾಯಿ ರಸ
video playಪನೀರ್‌ -ಚಿಕನ್‌ ಗ್ರೇವಿ ಮಸಾಲ
ಪನೀರ್‌ -ಚಿಕನ್‌ ಗ್ರೇವಿ ಮಸಾಲ

ಆರೋಗ್ಯವಾಗಿರಬೇಕಂದರೆ ಸೋಡಾ ಸೇವಿಸಬೇಡಿ ... ಯಾಕ್​ ಗೊತ್ತಾ?
video playಬಿಸಿ ನೀರು ಅಥವಾ ತಣ್ಣೀರು... ಸ್ನಾನಕ್ಕೆ ಯಾವುದು ಸೂಕ್ತ?
ಬಿಸಿ ನೀರು ಅಥವಾ ತಣ್ಣೀರು... ಸ್ನಾನಕ್ಕೆ ಯಾವುದು ಸೂಕ್ತ?
video playಕಾಮಕಸ್ತೂರಿ ಬೀಜದಲ್ಲಿದೆ ಆರೋಗ್ಯದ ಗುಟ್ಟು...
ಕಾಮಕಸ್ತೂರಿ ಬೀಜದಲ್ಲಿದೆ ಆರೋಗ್ಯದ ಗುಟ್ಟು...