Redstrib
ಮೈಸೂರು
Blackline
ಮೈಸೂರು: ಎರಡು ದಿನಗಳಿಂದ ಪ್ರಸವ ವೇದನೆಯಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಬಿಡಾಡಿ ಹಸುವನ್ನು ಹೆಚ್.ಡಿ ಕೋಟೆ ಪೊಲೀಸರು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.
Published 25-May-2017 00:15 IST
ಮೈಸೂರು: ಗೆಳೆಯರೊಂದಿಗೆ ಕೆರೆಯ ಮಾಳದಲ್ಲಿ ದನ ಕಾಯುತ್ತಿದ್ದ ಯುವಕನ ಮೇಲೆ ಚಿರತೆ ದಾಳಿ ನಡೆಸಿರುವ ಘಟನೆ ಹೆಚ್.ಡಿ ಕೋಟೆ ತಾಲೂಕಿನ ಸವ್ವೆ ಮಾಳದಲ್ಲಿ ನಡೆದಿದೆ.
Published 24-May-2017 20:48 IST
ಮೈಸೂರು: ಬೈಕ್ ಮತ್ತು ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಸಿಎ ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಬೈಲ್ ಕುಪ್ಪೆ ಬಳಿಯ ಮಂಚದೇವನಹಳ್ಳಿ ಸಮೀಪ ನಿನ್ನೆ ಸಂಜೆ ನಡೆದಿದೆ.
Published 24-May-2017 13:12 IST
ಮೈಸೂರು: ವರಿಷ್ಠರ ನಿರ್ಧಾರಗಳಿಂದ ಬೇಸರಗೊಂಡು ಪಕ್ಷದ ಚಟುವಟಿಕೆಗಳಿಂದ ದೂರವೇ ಉಳಿದಿರುವ ಜೆಡಿಎಸ್ ಹಿರಿಯ ಮುಖಂಡ, ಮಾಜಿ ಸಚಿವ ಜಿ.ಟಿ. ದೇವೇಗೌಡ ಇದೀಗ ಪಕ್ಷ ತೊರೆದು ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ ಎನ್ನಲಾಗುತ್ತಿದೆ.
Published 24-May-2017 11:49 IST | Updated 12:17 IST
ಮೈಸೂರು: ಮಾಜಿ ಸಂಸದ ಹೆಚ್.ವಿಶ್ವನಾಥ್ ಅವರು ಪಕ್ಷ ಬಿಡುವುದು ಅನುಮಾನ. ಅವರಿಗೆ ಯಾವುದೇ ಪಕ್ಷಗಳಲ್ಲಿ ವೇದಿಕೆ ಸಿದ್ಧಗೊಂಡಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ.ಮಹದೇವಪ್ಪ ವ್ಯಂಗ್ಯವಾಗಿ ಹೇಳಿಕೆ ನೀಡಿದರು.
Published 24-May-2017 19:03 IST
ಮೈಸೂರು: ಮಾನವ ಅಭಿವೃದ್ಧಿ ಮಂತ್ರಾಲಯವು ನಮ್ಮ ರಾಜ್ಯದ 25 ವಿವಿಗಳ ಶೈಕ್ಷಣಿ ವಲಯದಲ್ಲಿ ನಡೆಸಿದ ಸಮಿಕ್ಷೆಯಲ್ಲಿ ಮೈಸೂರು ವಿವಿಗೆ ಪ್ರಥಮ ಸ್ಥಾನ ಲಭಿಸಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಹಂಗಾಮಿ ಕುಲಪತಿ ಪ್ರೊ. ದಯಾನಂದ ಮಾನೆ ಸಂತಸ ವ್ಯಕ್ತಪಡಿಸಿದರು.
Published 24-May-2017 15:56 IST
ಮೈಸೂರು: ಮೊದಲನೇ ಪತಿ ಕೈಕೊಟ್ಟರೂ ಎರಡನೇ ಪತಿ ಕೈ ಹಿಡಿದು ಸಂಸಾರ ದೂಡುತ್ತಿದ್ದ ವೇಳೆ ಎರಡನೇ ಪತಿಯೂ ಕೈಕೊಟ್ಟಿದ್ದರಿಂದ ಖಿನ್ನತೆಗೊಳಗಾದ ಮಹಿಳೆಯೋರ್ವರು ಮನವೊಂದು ಆತ್ಮಹತ್ಯೆಗೆ ಶರಣಾದ ಘಟನೆ ನಗರದಲ್ಲಿ ನಡೆದಿದೆ.
Published 24-May-2017 15:39 IST
ಮೈಸೂರು: ಆನೆ ದಾಳಿಯಿಂದ ಬೆಳೆ ನಷ್ಟವನ್ನು ವೀಕ್ಷಿಸಲು ಬಾರದ ಅರಣ್ಯ ಇಲಾಖೆಯ ಅಧಿಕಾರಿಗೆ ಆನೆಯೊಂದು ಕೆಸರಿನಲ್ಲಿ ಸಂಕಷ್ಟಕ್ಕೆ ಸಿಲುಕಿ ಒದ್ದಾಡುತ್ತಿದೆ ಎಂದು ಸುಳ್ಳು ಹೇಳಿ ಕರೆಸಿಕೊಂಡ ಗ್ರಾಮಸ್ಥರು ಅರಣ್ಯಾಧಿಕಾರಿಗಳನ್ನು ಘೇರಾವ್ ಹಾಕಿದ ಘಟನೆ ಹೆಚ್.ಡಿ ಕೋಟೆ ಬಳಿಯ ಮೇಟಿಕುಪ್ಪೆ ಗ್ರಾಮದಲ್ಲಿ ನಡೆದಿದೆ.
Published 24-May-2017 14:24 IST
ಮೈಸೂರು: ಬಾಯಾರಿಕೆಯಿಂದ ನೀರು ಕುಡಿಯಲು ಮನೆಗೆ ಬಂದ ಅಪರೂಪದ ಹಾವನ್ನು ನೀರು ಕುಡಿಸಿ ನಂತರ ಕಾಡಿಗೆ ಬಿಟ್ಟ ಘಟನೆ ಮೈಸೂರಿನಲ್ಲಿ ನಡೆದಿದೆ.
Published 24-May-2017 17:14 IST | Updated 17:32 IST
ಮೈಸೂರು: ನಾಗರಹೊಳೆ ಅಭಯಾರಣ್ಯದಲ್ಲಿ ಕರಿ ಚಿರತೆ, ಬಿಳಿ ಆನೆ ಕಾಣಿಸಿಕೊಂಡಿರುವ ಬಗ್ಗೆ ಕೇಳಿದ್ದೇವೆ ಮತ್ತು ನೋಡಿದ್ದೇವೆ. ಆದರೆ ಈ ಬಾರಿ ಬಿಳಿ ಬಣ್ಣದ ಜಿಂಕೆಯೊಂದು ಸಫಾರಿ ಹೊರಟ ಪ್ರವಾಸಿಗರ ಕ್ಯಾಮರಾದಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ.
Published 24-May-2017 12:46 IST | Updated 12:48 IST
ಮೈಸೂರು: 'ಶವದ ಮುಂದೆ' ಚಿತ್ರ ತಂಡವನ್ನು ಸ್ಮಶಾನದಲ್ಲಿ ಮೈಸೂರು ಪೇಟ ತೊಡಿಸಿ ಕನ್ನಡಪರ ಸಂಘಟನೆಯವರು ಸನ್ಮಾನಿಸಿದ್ದಾರೆ.
Published 23-May-2017 21:53 IST
ಮೈಸೂರು: ಕೆಎಸ್‌ಆರ್‌ಟಿಸಿ ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಸ್ಥಳದಲ್ಲೇ ಬೈಕ್‌ನಲ್ಲಿದ್ದ ಇಬ್ಬರು ಸಾವನ್ನಪ್ಪಿರುವ ಘಟನೆ ಕೆ.ಆರ್. ನಗರ ತಾಲೂಕಿನ ಕರ್ಪೂರವಳ್ಳಿ ಗೇಟ್ ಬಳಿ ನಡೆದಿದೆ.
Published 23-May-2017 19:51 IST
ಮೈಸೂರು: ಚಿತ್ರ ನಿರ್ಮಾಪಕ, ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್‌ಗೆ ಎದೆನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ನಗರದ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದಾರೆ.
Published 23-May-2017 14:19 IST
ಮೈಸೂರು: ತೊಂದರೆ ಮಾಡಲಿ, ಅದಕ್ಕೇನಂತೆ ಉಳಿ ಏಟು ಬಿದ್ದಷ್ಟು ವಿಗ್ರಹ ಚೆನ್ನಾಗಿ ಮೂಡಿ ಬರುತ್ತದೆ ಎಂದು ಹಳೆಯ ಕೇಸುಗಳನ್ನು ಈಗ ಪುನಃ ಕೆದಕುತ್ತಿರುವ ಬಗ್ಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯಗೆ ಎಚ್ಚರಿಕೆ ನೀಡಿದ್ದಾರೆ.
Published 23-May-2017 14:06 IST

ತುಪ್ಪ ಸೇವನೆ... ಎಷ್ಟು ಆರೋಗ್ಯದಾಯಕ, ಎಷ್ಟು ಹಾನಿಕಾರಕ ?
video playಕುಡಿತ ನಿಮ್ಮ ದೌರ್ಬಲ್ಯವಾ... ಮದ್ಯಪಾನದಿಂದ ದೂರವಾಗಲು ಹೀಗೆ ಮಾಡಿ
ಕುಡಿತ ನಿಮ್ಮ ದೌರ್ಬಲ್ಯವಾ... ಮದ್ಯಪಾನದಿಂದ ದೂರವಾಗಲು ಹೀಗೆ ಮಾಡಿ