ಮಂಡ್ಯ: ಮೈಶುಗರ್ ಹಾಗೂ ಪಿಎಸ್ಎಸ್ಕೆ ಜಿಲ್ಲೆಯ ಎರಡು ಕಣ್ಣು. ಅದರಲ್ಲೂ ಕಬ್ಬು ಬೆಳೆಗಾರರ ಕಾಮಧೇನು ಆಗಿದ್ದವು. ಆದರೆ ಕಳೆದ ಮೂರು ದಶಕಗಳಿಂದ ನಷ್ಟದ ಹಾದಿ ಹಿಡಿದು ಕುಂಟುತ್ತಾ ಸಾಗಿವೆ. ದಾರಿ ಸಾಗಿಸಲಾಗದ ಈ ಎರಡೂ ಕಾರ್ಖಾನೆಗಳಿಗೆ ಹೊಸ ದಾರಿ ತೋರಿಸಲು ರಾಜ್ಯದ ಸಮ್ಮಿಶ್ರ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ.
Published 31-Jan-2019 08:34 IST